ಬಾಲಿವುಡ್ ನಟಿಯರು ಸದಾ ಫಳ ಫಳ ಹೊಳೆಯುತ್ತಿರುವ ಹಿಂದಿದೆ ಈ ಗುಟ್ಟು…..!

ಬಾಲಿವುಡ್ ನಟಿಯರು ಸದಾ ಫಳ ಫಳ ಹೊಳೆಯುತ್ತಿರುವುದನ್ನು ನೀವು ಕಂಡಿರಬಹುದು. ಏನಿದರ ಒಳಗುಟ್ಟು ಎಂದು ಅಚ್ಚರಿ ಪಟ್ಟಿರಬಹುದು. ಇಲ್ಲಿದೆ ನೋಡಿ ಅವರ ಸೌಂದರ್ಯದ ಹಿಂದಿನ ರಹಸ್ಯ.

ಬಾಹ್ಯ ಸೌಂದರ್ಯ ವೃದ್ಧಿಸಬೇಕಿದ್ದರೆ ದೇಹದೊಳಗಿನ ಆರೋಗ್ಯ ಚೆನ್ನಾಗಿರಬೇಕು. ಮೇಕಪ್ ನಿಂದಾಗಿ ಗ್ಲಾಮರಸ್ ಆಗಿ ಕಾಣುಬಹುದು. ಆದರೆ ನಿಜವಾದ ಸೌಂದರ್ಯ ಯೋಗ, ಸ್ವಿಮ್ಮಿಂಗ್, ವ್ಯಾಯಾಮ ಮತ್ತು ಬೆಳಗಿನ ವಾಕ್ ಗಳಲ್ಲಿ ಅಡಗಿರುತ್ತದೆ. ಈ ರಹಸ್ಯ ಬಾಲಿವುಡ್ ಸ್ಟಾರ್ ಗಳಿಗೆ ತಿಳಿದಿದೆ. ಒತ್ತಡ ಕಡಿಮೆ ಮಾಡಿಕೊಂಡ ಪರಿಣಾಮ ಅವರು ಆರೋಗ್ಯವಾಗಿ ಮತ್ತು ಯೌವನಯುಕ್ತವಾಗಿ ಕಾಣುತ್ತಾರೆ.

ಆರೋಗ್ಯವಾಗಿರಲು ಪ್ರತಿದಿನ ಕನಿಷ್ಟ 2 ಲೀಟರ್ ನೀರು ಕುಡಿಯಲೇಬೇಕು. ಆದರೆ ಬ್ಯೂಟಿಗೆ ಅದಕ್ಕಿಂತ ಹೆಚ್ಚು ದ್ರವಾಹಾರ ಬೇಕು ಎಂಬುದು ಅವರಿಗೆ ಚೆನ್ನಾಗಿ ಗೊತ್ತು. ಹೆಚ್ಚು ನೀರು ಕುಡಿಯುವುದರಿಂದಾಗಿ ಚರ್ಮವು ಕಾಂತಿಯುತವಾಗುತ್ತದೆ.

ನಟಿಯರು ನೈಸರ್ಗಿಕ ಉತ್ಪನ್ನಗಳನ್ನೇ ಹೆಚ್ಚು ಬಳಸುತ್ತಾರೆ. ಅರಿಶಿನ ಬಳಕೆಯಿಂದ ಚರ್ಮಕ್ಕೆ ಹೊಳಪು ಮತ್ತು ಬಿಳುಪು ಎರಡೂ ಒದಗುತ್ತದೆ. ಹಾಲಿನೊಂದಿಗೆ ಅರಿಶಿನ ಸೇವಿಸುವುದು ಇಲ್ಲವೇ ನೇರವಾಗಿ ತ್ವಚೆಗೆ ಹಚ್ಚಿಕೊಳ್ಳುವ ಮೂಲಕ ತ್ವಚೆ ಕಾಳಜಿ ಮಾಡಿಕೊಳ್ಳುತ್ತಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read