ಎಕ್ಸ್ ಪೈರಿ ಡೇಟ್ ಮುಗಿಯುವವರೆಗೂ ಬ್ರೆಡ್ ತಾಜಾವಾಗಿರಲು ಹೀಗೆ ಸಂಗ್ರಹಿಸಿಡಿ

ಕೆಲವರು ಬೆಳಿಗ್ಗಿನ ಉಪಹಾರಕ್ಕೆ ಬ್ರೆಡ್ ಬಳಸುತ್ತಾರೆ. ಆದರೆ ಈ ಬ್ರೆಡ್ ನ್ನು ಹೆಚ್ಚು ದಿನ ಇಡಲು ಆಗುವುದಿಲ್ಲ. ಹಾಗಾಗಿ ಇದನ್ನು ಮುಕ್ತಾಯ ದಿನದವರೆಗೆ ತಾಜಾವಾಗಿರುವಂತೆ ಮಾಡಲು ಈ ಟಿಪ್ಸ್ ಫಾಲೋ ಮಾಡಿ.

*ಬ್ರೆಡ್ ನ್ನು ಯಾವಾಗಲೂ ಎಕ್ಸಪರಿ ಡೇಟ್ ಮುಗಿಯುವವರೆಗೂ ಮಾತ್ರ ಬಳಸಿ. ಇದನ್ನು ರೂಂನ ಉಷ್ಣಾಂಶದಲ್ಲಿ ಇರಿಸಬಹುದು. ಅದಕ್ಕಾಗಿ ಬ್ರೆಡ್ ನ್ನು ಪ್ಲಾಸ್ಟಿಕ್ ಚೀಲದಲ್ಲಿ ಇಡುವ ಬದಲು ಕಾಗದದಲ್ಲಿ ಸಂಗ್ರಹಿಸಿಡಿ. ಇದರಿಂದ ಬ್ರೆಡ್ ಅನ್ನು 4 ದಿನಗಳವರೆಗೆ ಬಳಸಬಹುದು.

 *ಬ್ರೆಡ್ ಬಾಕ್ಸ್ ನಲ್ಲಿ ಇಡುವುದು ಸುಲಭವಾದ ಸರಿಯಾದ ಮಾರ್ಗವಾಗಿದೆ. ಬ್ರೆಡ್ ಬಾಕ್ಸ್ ನಲ್ಲಿ ಶೇಖರಿಸಿಡಲು ನೀವು ಬಟರ್ ಪೇಪರ್ ನಡುವೆ ಬ್ರೆಡ್ ನ್ನು ಇಡಿ. ಇದರಿಂದ ಬ್ರೆಡ್ ನ್ನು ಅವಧಿ ಮುಗಿಯುವವರೆಗೂ ಬಳಸಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read