ವಾಸ್ತು ದೋಷ ನಿವಾರಿಸಲು ದೇವರ ಮನೆಯಲ್ಲಿರಲಿ ಈ ಮೂರ್ತಿ

ಗಣೇಶ ಮೂರ್ತಿ ಮತ್ತು ಫೋಟೋ ವಾಸ್ತು ದೋಷಗಳನ್ನು ನಿವಾರಣೆ ಮಾಡುತ್ತದೆ. ಗಣೇಶನ ವಿವಿಧ ಪ್ರಕಾರಗಳು ಎಲ್ಲ ದಿಕ್ಕುಗಳಿಂದಲೂ ನಮ್ಮನ್ನು ರಕ್ಷಣೆ ಮಾಡುತ್ತದೆ. ವಾಸ್ತು ದೇವ ತೃಪ್ತನಾಗಬೇಕೆಂದ್ರೆ ಗಣೇಶನ ಪೂಜೆಯನ್ನು ಅಗತ್ಯವಾಗಿ ಮಾಡಿ.

 ಮನೆಯಲ್ಲಿ ಬಿಳಿ ಬಟಾಣಿಯಿಂದ ಮಾಡಿದ ಗಣೇಶನ ಪೂಜೆ ಮಾಡಿದ್ರೆ ನೌಕರಿ ಹಾಗೂ ವ್ಯಾಪಾರದಲ್ಲಿ ಪ್ರಗತಿಯಾಗುತ್ತದೆ. ಧನ ಲಾಭದ ಜೊತೆ ಮನೆಯ ಎಲ್ಲ ರೀತಿಯ ವಾಸ್ತು ದೋಷ ಕಡಿಮೆಯಾಗುತ್ತದೆ.

ಮನೆಯ ಮುಖ್ಯ ದ್ವಾರದ ಮುಂದೆ ಏಕದಂತನ ಪ್ರತಿಮೆ ಅಥವಾ ಚಿತ್ರವನ್ನು ಇಡಬೇಕು. ಇದು ವಾಸ್ತು ದೋಷವನ್ನು ಕಡಿಮೆ ಮಾಡುತ್ತದೆ.

ಮನೆಯಲ್ಲಿ ಕುಳಿತಿರುವ ಗಣೇಶ ಮೂರ್ತಿ ಹಾಗೂ ಕಚೇರಿಯಲ್ಲಿ ನಿಂತಿರುವ ಗಣೇಶನ ಮೂರ್ತಿಯಿರಲಿ. ನಿಂತ ಗಣೇಶನ ಎರಡೂ ಕಾಲುಗಳು ನೆಲಕ್ಕಿರಲಿ.

ಸುಖ, ಶಾಂತಿ, ಸಮೃದ್ಧಿಗಾಗಿ ಬಿಳಿ ಬಣ್ಣದ ವಿನಾಯಕ ಮೂರ್ತಿ, ಫೋಟೋವನ್ನು ಇಡಿ. ಮಂಗಳ ಕಾರ್ಯಕ್ಕೆ ಸಿಂಧೂರ ಬಣ್ಣದ ಗಣೇಶನ ಪೂಜೆ ಮಾಡಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read