ಮೊಣಕಾಲಿನ ಸಮಸ್ಯೆ ನಿವಾರಿಸಲು ಈ ಆಹಾರ ಬೆಸ್ಟ್

ವಯಸ್ಸಾದಂತೆ ಮೊಣಕಾಲಿನಲ್ಲಿ ನೋವು ಕಾಣಸಿಕೊಳ್ಳುತ್ತದೆ. ಇದರಿಂದ ಏರಲು, ನಡೆಯಲು, ಕುಳಿತುಕೊಳ್ಳಲು ಕಷ್ಟವಾಗುತ್ತದೆ. ಹಾಗಾಗಿ ಈ ಮೊಣಕಾಲಿನ ಸಮಸ್ಯೆಯನ್ನು ನಿವಾರಿಸಲು ಈ ಆಹಾರವನ್ನು ಸೇವಿಸಿ.

*ವಾಲ್ ನಟ್ಸ್ ಪ್ರೋಟೀನ್, ಕೊಬ್ಬು, ವಿಟಮಿನ್ ಇ, ಬಿ6, ಕ್ಯಾಲ್ಸಿಯಂ, ಖನಿಜಗಳನ್ನು ಹೊಂದಿರುತ್ತದೆ. ಇದನ್ನು ತಿನ್ನುವುದರಿಂದ ಮೊಣಕಾಲಿನ ನೋವನ್ನು ನಿವಾರಿಸುತ್ತದೆ.

*ಪಾರಿಜಾತದ ಎಲೆಗಳು ಮೊಣಕಾಲಿನ ಸಮಸ್ಯೆಯನ್ನು ನಿವಾರಿಸಲು ಸಹಕಾರಿ. ಹಾಗಾಗಿ ಇದರ ಎಲೆಗಳನ್ನು ಪುಡಿಮಾಡಿ ಅದನ್ನು ನೀರಿಗೆ ಹಾಕಿ ಕುದಿಸಿ ಆ ನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.

*ಖಾಲಿ ಹೊಟ್ಟೆಯಲ್ಲಿ ತೆಂಗಿನಕಾಯಿ ನೀರನ್ನು ಕುಡಿಯುವುದರಿಂದ ಮೊಣಕಾಲಿನ ನೋವು ಕಡಿಮೆಯಾಗುತ್ತದೆ. ಇದು ಅಗತ್ಯವಾದ ಜೀವಸತ್ವಗಳು, ಖನಿಜಾಂಶಗಳನ್ನು ಹೊಂದಿದೆ. ಇದು ಮೂಳೆಗಳನ್ನು, ಸ್ನಾಯುಗಳನ್ನು ಬಲಪಡಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read