ಹೊಸ ಟಚ್​ ಅಪ್​ನೊಂದಿಗೆ ಮಾರುಕಟ್ಟೆಗೆ ಬಂದ ರಾಯಲ್ ಎನ್‌ಫೀಲ್ಡ್

ನವದೆಹಲಿ: ರಾಯಲ್ ಎನ್‌ಫೀಲ್ಡ್ ಬೈಕನ್ನು ತಮ್ಮ ಇಷ್ಟದಂತೆ ಮಾರ್ಪಡಿಸಲು ಬಯಸುವ ಜನರಿದ್ದಾರೆ. ಅವರಿಗಾಗಿಯೇ ಬಂದಿದೆ ಒಂದು ಗುಡ್​ನ್ಯೂಸ್​. ರಾಯಲ್ ಎನ್‌ಫೀಲ್ಡ್ 650 ಸಿಸಿ ಜನಪ್ರಿಯ ಬೈಕ್ ಕಾಂಟಿನೆಂಟಲ್ ಜಿಟಿ 650 ಅನ್ನು ನೀವ್ ಮೋಟಾರ್‌ ಸಂಸ್ಥೆ ಹೊಸ ಟಚ್ ನೀಡಿದೆ. ಕೆಫೆ ರೇಸರ್ ಇದನ್ನು ಆಧುನಿಕ ಆವೃತ್ತಿಯಾಗಿ ವಿನ್ಯಾಸಗೊಳಿಸಿದೆ.

ಈ ಸೂಪರ್ ಬೈಕ್‌ನಲ್ಲಿ ವಿನ್ಯಾಸದ ಜೊತೆಗೆ ಕೆಲವೊಂದು ಬದಲಾವಣೆಗಳನ್ನ ಮಾಡಲಾಗಿದೆ. ಬೂದು ಮತ್ತು ಕಪ್ಪು ಬಣ್ಣಗಳೊಂದಿಗೆ ಮಾರುಕಟ್ಟೆಗೆ ಬರುತ್ತಿದೆ. ಈ ಬೈಕ್‌ನಲ್ಲಿ ವಿನ್ಯಾಸದ ಜೊತೆಗೆ ಕೆಲವೊಂದು ಬದಲಾವಣೆಗಳನ್ನ ಮಾಡಲಾಗಿದೆ. ಬೂದು ಮತ್ತು ಕಪ್ಪು ಬಣ್ಣಗಳೊಂದಿಗೆ ಮಾರುಕಟ್ಟೆಗೆ ಬರುತ್ತಿದೆ.

ಎಲ್ಲಾ ಕಡೆ ಎಲ್‌ಇಡಿ ಲೈಟ್ ಅಳವಡಿಸಲಾಗಿದೆ. ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಸಹ ಕ್ರಿಯಾತ್ಮಕವಾಗಿ ಬದಲಾಯಿಸಲಾಗಿದೆ. ಕ್ಲಚ್ ಲಿವರ್ ಕಿಟ್, ಮಾಸ್ಟರ್ ಸಿಲಿಂಡರ್ ಹಾಗೂ ಬ್ರೇಕ್ ಲಿವರ್ ಅನ್ನು ಬ್ರೆಂಬೊದಿಂದ ತೆಗೆದುಕೊಳ್ಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read