ದೇಹದಲ್ಲಾದ ಈ ಬದಲಾವಣೆ ತಿಳಿಸುತ್ತೆ ಶನಿದೇವರ ಕೃಪೆ

ಶನಿ ದೇವರನ್ನು ಕರ್ಮಫಲದಾತ ಎಂದು ಕರೆಯುತ್ತಾರೆ. ನಾವು ಮಾಡಿದ ಕರ್ಮಗಳಿಗನುಸಾರವಾಗಿ ನಮಗೆ ಫಲ ನೀಡುತ್ತಾನೆ. ಹಾಗಾಗಿ ಶನಿದೇವರು ನಿಮ್ಮ ಮೇಲೆ ಅನುಗ್ರಹ ತೋರಿದ್ದಾರಾ ಎಂಬುದನ್ನು ನಿಮ್ಮ ದೇಹದಲ್ಲಾಗುವ ಈ ಬದಲಾವಣೆಗಳಿಂದ ತಿಳಿದುಕೊಳ್ಳಬಹುದು.

ನಾವು ಮಾಡಿದ ಪಾಪಪುಣ್ಯಗಳಿಗನುಸಾರವಾಗಿ ಶನಿದೇವ ನಮಗೆ ಫಲ ನೀಡುತ್ತಾರೆ. ನಾವು ಪಾಪದ ಕೆಲಸ ಮಾಡಿದರೆ ಶನಿಯ ವಕ್ರದೃಷ್ಟಿಗೆ ಗುರಿಯಾಗಿ ಸಂಕಷ್ಟಕ್ಕೆ ಸಿಲುಕುತ್ತೇವೆ, ಆದರೆ ನಾವು ಪುಣ್ಯ, ದಾನ, ಧರ್ಮಗಳನ್ನು ಮಾಡಿದರೆ ಶನಿಯ ಕೃಪೆಗೆ ಪಾತ್ರರಾಗುತ್ತೇವೆ. ಇದರಿಂದ ನಮ್ಮ ಜೀವನದಲ್ಲಿ ಏಳಿಗೆ ಕಾಣುತ್ತೇವೆ.

ನಿಮ್ಮ ದೇಹ ಇದ್ದಕ್ಕಿದ್ದಂತೆ ದಪ್ಪವಾಗುತ್ತಿದ್ದರೆ ಅಥವಾ ಸಣ್ಣ ವಾಗುತ್ತಿದ್ದರೆ ನಿಮ್ಮ ಮೇಲೆ ಶನಿದೇವನ ಕೃಪೆ ಆಗಿದೆ ಎಂದು ಹೇಳಲಾಗುವುದು. ನೀವು ನಾಸ್ತಿಕರಾಗಿದ್ದು, ಇದ್ದಕ್ಕಿದ್ದಂತೆ ನಿಮಗೆ ದೇವರ ಮೇಲೆ ನಂಬಿಕೆ, ಭಕ್ತಿ ಬಂದರೆ ಇದಕ್ಕೆ ಶನಿದೇವನ ಕೃಪೆಯೇ ಕಾರಣ ಎನ್ನಲಾಗುವುದು. ಹಾಗೇ ಎಷ್ಟೇ ಕಷ್ಟ ಬಂದರೂ ನೀವು ಅದರಿಂದ ತಕ್ಷಣ ಹೊರಬಂದರೆ ನಿಮ್ಮ ಮೇಲೆ ಶನಿಯ ಅನುಗ್ರಹವಿದೆ ಎಂದರ್ಥ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read