ಟೊಮ್ಯಾಟೊ ಜ್ಯೂಸ್ ಕುಡಿಯುವುದರಿಂದ ಇದೆ ಈ ‘ಆರೋಗ್ಯ’ಕರ ಲಾಭ

ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ಟೊಮ್ಯಾಟೊ ಜ್ಯೂಸ್ ಅತ್ಯಂತ ರುಚಿಕರ ಹಾಗೂ ಆರೋಗ್ಯಕರ. ಯಾವುದೇ ಸಮಯದಲ್ಲಿ ಈ ಜ್ಯೂಸನ್ನು ಸಿದ್ಧಪಡಿಸಿ ಮನೆ ಮಂದಿಯಲ್ಲಾ ಕುಡಿಯಬಹುದು. ಈ ಜ್ಯೂಸನ್ನು ಕುಡಿಯುವುದರಿಂದ ಸಿಗುವ ಪ್ರಯೋಜನಗಳೇನು ಅಂತ ತಿಳಿಯೋಣ.

ಹೇರಳವಾಗಿರುವ ಕಬ್ಬಿಣಾಂಶ

ಇದರಲ್ಲಿ ಜೀವಸತ್ವ ಎ, ಬಿ, ಸಿ ಅಪಾರವಾಗಿರುತ್ತದೆ. ಮನೆಯಲ್ಲಿ ತಯಾರಿಸಿದ ಸಿಂಪಲ್ ಟೊಮ್ಯಾಟೊ ಜ್ಯೂಸ್ ನಲ್ಲಿ ದೇಹಕ್ಕೆ ಅಗತ್ಯವಿರುವ ಪೊಟ್ಯಾಶಿಯಂ, ಕ್ಯಾಲ್ಸಿಯಂ, ಮೆಗ್ನೇಶಿಯಂ, ಕಬ್ಬಿಣಾಂಶ ಹೇರಳವಾಗಿರುತ್ತದೆ.

ವಸಡಿನ ಆರೋಗ್ಯ

ಟೊಮ್ಯಾಟೊ ಪಾನೀಯ ವಸಡು ಹಾಗೂ ದವಡೆಯನ್ನು ಆರೋಗ್ಯವಾಗಿರಿಸುತ್ತದೆ.

ಸುಕ್ಕುಗಳು ಮಾಯ

ಈ ಜ್ಯೂಸ್ ನೊಂದಿಗೆ ಮೂಲಂಗಿ ರಸ ಹಾಗೂ ಕ್ಯಾರೆಟ್ ರಸ ಸೇರಿಸಿ ಸೇವಿಸುವುದರಿಂದ ಮುಖದ ಸುಕ್ಕುಗಳು ಮಾಯವಾಗುತ್ತವೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read