ಈ ಬಾರಿಯ ಐಪಿಎಲ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟ್ಸ್ಮನ್ ಗಳು ಇವರೇ

IPL 2023: Klaasen, Abhishek shine as Hyderabad beats Delhi - News | Khaleej Times

ಐಪಿಎಲ್ ಅಂದಮೇಲೆ ಸಿಕ್ಸರ್ ಗಳ ಅಬ್ಬರ ಜೋರಾಗೆ ಇರುತ್ತದೆ, ಅದರಲ್ಲೂ ಈ ಬಾರಿ ತಂಡಗಳು ಪ್ರತಿ ಪಂದ್ಯದಲ್ಲಿ ಬೃಹತ್ ಮೊತ್ತ ದಾಖಲಿಸುತ್ತಿದ್ದು ಸಿಕ್ಸರ್ ಗಳ ಸುರಿಮಳೆ ಹರಿದು ಬರುತ್ತಿವೆ.

ಈ ಬಾರಿ ಐಪಿಎಲ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದವರ ಪಟ್ಟಿಯಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್  ಹೆನ್ರಿಕ್ ಕ್ಲಾಸೆನ್ ಇದುವರೆಗೂ 28 ಸಿಕ್ಸರ್ ಗಳನ್ನು ಬಾರಿಸಿದ್ದು ನಂಬರ್ ಒನ್ ಸ್ಥಾನದಲ್ಲಿದ್ದಾರೆ.

ಅತಿ ಹೆಚ್ಚು ಸಿಕ್ಸರ್ ಸಿಡಿಸಿದವರ ಪಟ್ಟಿ ಈ ರೀತಿ ಇದೆ;

 ಆಟಗಾರ                                     ತಂಡ                                         ಸಿಕ್ಸಸ್

ಹೆನ್ರಿಕ್ ಕ್ಲಾಸೆನ್            ಸನ್ ರೈಸರ್ಸ್ ಹೈದ್ರಾಬಾದ್                          28

ಅಭಿಷೇಕ್ ಶರ್ಮ          ಸನ್ ರೈಸರ್ಸ್ ಹೈದ್ರಾಬಾದ್                          27

ಶಿವಂ ದುಬೆ                      ಚೆನ್ನೈ ಸೂಪರ್ ಕಿಂಗ್ಸ್                                26

ಸುನಿಲ್ ನರೈನ್             ಕೊಲ್ಕತ್ತಾ ನೈಟ್ ರೈಡರ್ಸ್                            24

ರಿಷಬ್ ಪಂತ್                   ಡೆಲ್ಲಿ ಕ್ಯಾಪಿಟಲ್ಸ್                                        23

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read