ʼರಾತ್ರಿʼ ಮಲಗುವ ಮುನ್ನ ಪಾಲಿಸಬೇಕು ಕೆಲವೊಂದು ನಿಯಮ

ದಿನದ ಪ್ರತಿಯೊಂದು ಕ್ಷಣವೂ ಅದರದೆ ಆದ ಮಹತ್ವವನ್ನು ಹೊಂದಿದೆ. ದಿನವಿಡಿ ಒಳ್ಳೆಯದಾಗಬೇಕೆಂದರೆ ಆರಂಭ ಚೆನ್ನಾಗಿರಬೇಕೆಂಬುದು ನಿಮಗೆ ಗೊತ್ತು. ಹಾಗೆ ದಿನದ ಅಂತ್ಯ ಕೂಡ ಬಹಳ ಮುಖ್ಯ.

ಒಂದು ದಿನವನ್ನು ಯಶಸ್ವಿಯಾಗಿ ಮುಗಿಸಿ, ನೆಮ್ಮದಿಯ ನಿದ್ದೆ ಮಾಡುವ ಮುನ್ನ ಮನುಷ್ಯ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಆಗ ಮನೆಯಲ್ಲಿ ಲಕ್ಷ್ಮಿ ನೆಲೆಸಿ, ಸುಖ-ಶಾಂತಿ ಮನೆಯವರದ್ದಾಗುತ್ತದೆ.

ಸೂರ್ಯಾಸ್ತದ ನಂತರ ಮಲಗುವ ಮೊದಲು ಕೆಲವೊಂದು ಪದ್ಧತಿಗಳನ್ನು ರೂಢಿಸಿಕೊಳ್ಳಬೇಕು.

ರಾತ್ರಿ ದಕ್ಷಿಣ ಹಾಗೂ ಪಶ್ಚಿಮ ದಿಕ್ಕುಗಳಲ್ಲಿ ದೀಪ ಹಚ್ಚಬೇಕು.

ದೇವಸ್ಥಾನದಲ್ಲಿ ದೀಪ ಹಚ್ಚುವುದರಿಂದ ಮನೆಗೆ ಲಕ್ಷ್ಮಿಯ ಆಗಮನವಾಗುತ್ತದೆ.

ಬೆಡ್ ರೂಮಿನಲ್ಲಿ ಕರ್ಪೂರ ಹಚ್ಚಬೇಕು. ಇದರಿಂದ ಧನಾತ್ಮಕ ಶಕ್ತಿ ಪ್ರವೇಶವಾಗಿ, ಗಂಡ-ಹೆಂಡತಿ ನಡುವಿನ ಪ್ರೀತಿ ಗಟ್ಟಿಯಾಗುತ್ತದೆ.

ಮನೆಯಲ್ಲಿ ಧೂಪ ಹಚ್ಚುವುದರಿಂದ ಭೂತ-ಪ್ರೇತಗಳು ಪ್ರವೇಶಿಸುವುದಿಲ್ಲ.

ಕಾಲುಗಳನ್ನು ತೊಳೆದು ನಿದ್ದೆ ಮಾಡಬೇಕು.

ಹಾಸಿಗೆಯನ್ನು ಸ್ವಚ್ಛಗೊಳಿಸಿ ಮಲಗಬೇಕು.

ತಂದೆ-ತಾಯಿ ಮಲಗಿದ ನಂತರ ಮಲಗಬೇಕು.

ತಂದೆ-ತಾಯಿಯ ಪಾದಕ್ಕೆ ನಮಿಸಿ ನಂತರ ನಿದ್ದೆ ಮಾಡಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read