ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಅಭಿನಯದ ಗಂಗಾಧರ್ ಸಾಲಿಮಠ್ ನಿರ್ದೇಶನದ ಬಹು ನಿರೀಕ್ಷಿತ ‘ಗ್ರೇ ಗೇಮ್ಸ್’ ಚಿತ್ರ ಇದೇ ಮೇ ಹತ್ತಕ್ಕೆ ರಾಜ್ಯದ್ಯಂತ ತೆರೆ ಮೇಲೆ ಬರಲಿದೆ. ಈ ಸಿನಿಮಾ ಟ್ರೈಲರ್ ಟ್ರೈಲರನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ.
ಈ ಚಿತ್ರದಲ್ಲಿ ವಿಜಯ ರಾಘವೇಂದ್ರ ಸೇರಿದಂತೆ ಶೃತಿ ಪ್ರಕಾಶ್, ಭಾವನಾ ರಾವ್, ಚೈತ್ರ ವಸ್ತಾರೆ, ಮಂಜುನಾಥ್ ಗಡಿಗೆನ್ನವರ್, ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಡೀಸ್ ಫಿಲಂಸ್ ಬ್ಯಾನರ್ ನಲ್ಲಿ ಆನಂದ್ ಹೆಚ್ ಮುಘಾಡ್ ನಿರ್ಮಾಣ ಮಾಡಿದ್ದಾರೆ. ಡೊಳೇಶ್ವರ್ ರಾಜ್ ಸುಂಕು, ಅರವಿಂದ್ ಜೋಶಿ ಮತ್ತು ಸತೀಶ್ ಗ್ರಾಂ ಪುರೋಹಿತ್ ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಜಗದೀಶ್ ಎನ್ ಸಂಕಲನ, ಟಗರು ರಾಜು ನೃತ್ಯ ನಿರ್ದೇಶನ, ವರುಣ್ ಡಿಕೆ ಛಾಯಾಗ್ರಹಣವಿದೆ.
Get ready to experience the world of Grey Games! Trailer releasing tomorrow !! Movie Releasing on May10th !!
Stay Tuned For #GreyGamesTrailer
🔔 https://t.co/IKwWnRt6i4 🔔Movie: #ಗ್ರೇಗೇಮ್ಸ್ #GreyGames
Producer: @anandmugad
Director: #GangadharSalimath
Music On: @aanandaaudio… pic.twitter.com/4VOANq2nXA— aanandaaudio (@aanandaaudio) May 2, 2024