ಜುಲೈ 13 ರಂದು ಬಿಡುಗಡೆಯಾಗಲಿದೆ ನಾಗಭೂಷಣ್ ಎಸ್ಆರ್ ನಿರ್ದೇಶನದ ಹೊಸ ಚಿತ್ರದ ಟೈಟಲ್ ಪೋಸ್ಟರ್

ನಾಗಭೂಷಣ್ ಎಸ್ಆರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಹೊಸ ಚಿತ್ರದ ಟೈಟಲ್ ಪೋಸ್ಟರ್ ಇದೇ ಜುಲೈ 13ರಂದು ಅನಾವರಣಗೊಳ್ಳಲಿದ್ದು, ನಾಯಕನ ಪರಿಚಯವನ್ನು ಮಾಡಲಿದ್ದಾರೆ, ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದೆ.

ಈ ಚಿತ್ರವನ್ನು ಶ್ರೀ ಮಹೇಶ್ವತಿ  ಕಂಬೈನ್ ಬ್ಯಾನರ್ ನಲ್ಲಿ ಆರ್ ನಾಗೇಶ್ ನಿರ್ಮಾಣ ಮಾಡುತ್ತಿದ್ದಾರೆ. ಇಷ್ಟು ದಿನ ಪ್ರೊಡಕ್ಷನ್ ನಂಬರ್ ಒನ್ ಎಂಬ ಟೈಟಲ್ ಇಟ್ಟಿದ್ದ ನಿರ್ದೇಶಕರು ಈ ವಿಭಿನ್ನ ಕಥೆ ಮನ ಮುಟ್ಟುವಲ್ಲಿ ಯಶಸ್ವಿಯಾಗಲಿದೆ. ಎಂದು ಮಾಧ್ಯಮ ಒಂದರಲ್ಲಿ ತಿಳಿಸಿದ್ದಾರೆ.  ಜುಲೈ 13ಕ್ಕೆ ಸಂಜೆ ಆರು ಮೂವತ್ತಕ್ಕೆ  ಶೀರ್ಷಿಕೆ ಮತ್ತು ನಾಯಕನ ಫಸ್ಟ್ ಲುಕ್ ಬಿಡುಗಡೆ ಸಮಾರಂಭ ನಡೆಯಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read