BIG NEWS : ಅಮೆರಿಕದಿಂದ ಬಂದಿಳಿದ ಮೂರನೇ ವಿಮಾನ : 112 ಅಕ್ರಮ ಭಾರತೀಯ ವಲಸಿಗರು ವಾಪಸ್ |WATCH VIDEO

ಚಂಡೀಗಢ: ಅಕ್ರಮ ವಲಸಿಗರ ವಿರುದ್ಧ ಡೊನಾಲ್ಡ್ ಟ್ರಂಪ್ ಆಡಳಿತದ ದಮನದ ಭಾಗವಾಗಿ 112 ಭಾರತೀಯರನ್ನು ಹೊತ್ತ ಯುಎಸ್ ಮಿಲಿಟರಿ ವಿಮಾನ ಭಾನುವಾರ ತಡರಾತ್ರಿ ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.

ವಿಮಾನವು ರಾತ್ರಿ 10:03 ಕ್ಕೆ ವಿಮಾನ ನಿಲ್ದಾಣದಲ್ಲಿ ಇಳಿಯಿತು ಎಂದು ಮೂಲಗಳು ತಿಳಿಸಿವೆ.ಗಡಿಪಾರಾದ 112 ಮಂದಿಯಲ್ಲಿ 44 ಮಂದಿ ಹರಿಯಾಣ, 33 ಮಂದಿ ಗುಜರಾತ್, 31 ಮಂದಿ ಪಂಜಾಬ್, ಇಬ್ಬರು ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದ ತಲಾ ಒಬ್ಬರು ಎಂದು ಮೂಲಗಳು ತಿಳಿಸಿವೆ.

ಗಡಿಪಾರಾದ 112 ಮಂದಿಯಲ್ಲಿ 44 ಮಂದಿ ಹರಿಯಾಣ, 33 ಮಂದಿ ಗುಜರಾತ್, 31 ಮಂದಿ ಪಂಜಾಬ್, ಇಬ್ಬರು ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದ ತಲಾ ಒಬ್ಬರು ಎಂದು ಮೂಲಗಳು ತಿಳಿಸಿವೆ.ಗಡೀಪಾರಾದ ಕೆಲವರ ಕುಟುಂಬಗಳು ವಿಮಾನ ನಿಲ್ದಾಣವನ್ನು ತಲುಪಿವೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read