ನಾಳೆ ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ‘ಅರಿಯದೆ ಜಾರಿದೆ’ ಎಂಬ ಮೆಲೋಡಿ ಆಲ್ಬಮ್ ಹಾಡಿನ ಟೀಸರ್ ಬಿಡುಗಡೆಯಾಗಲಿದೆ. ಪಂಚಂ ಜೀವ ಮತ್ತು ತುಷಾರ ನಿಲಯ ಈ ಹಾಡಿಗೆ ಧ್ವನಿಯಾಗಿದ್ದು, shr ಸಂಗೀತ ಸಂಯೋಜನೆ ನೀಡಿದ್ದಾರೆ. ಇನ್ನೇನು ಶೀಘ್ರದಲ್ಲೇ ಸಂಪೂರ್ಣ ಹಾಡು ಯೂಟ್ಯೂಬ್ ನಲ್ಲಿ ರಿಲೀಸ್ ಆಗಲಿದೆ.
ಈ ಹಾಡಿನಲ್ಲಿ ಸೂರ್ಯ ದತ್ತ ಮತ್ತು ರವೀಕ್ಷ ನಾಯಕ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಸುಹಾನ್ ಗಾಲ್ಗಲಿ ಸಂಕಲನ ಮತ್ತು ಪ್ರವೀಣ್ ಶಂಭುಲಿಂಗಂ ಹಾಗೂ ನಿರಂಜನ್ ಬೋಪಣ್ಣ ಛಾಯಾಗ್ರಹಣವಿದೆ. ಮಂಜುನಾಥ್ ಎನ್, ದೀಕ್ಷಿತ್ ಕೃಷ, ಪ್ರದೀಪ್ ಕೆ, ಸೋಮಶೇಖರ್ ಮತ್ತು ಶಿವಕುಮಾರ್ ನಿರ್ಮಾಣ ಮಾಡಿದ್ದಾರೆ.
We are beyond excited to announce that the teaser for our upcoming song #AriyadeJaaraide is dropping June7!#SuryaDatta #Raviksha #PraveenS #PanchamJeeva #SomeshHiremath #UMSTEVENSATHISH #NareshKumar #KalaadegulaSrinivas #AbhishekGowda #Sreeharshaab #VikasNagarajBN #LahariMusic pic.twitter.com/90WTnl8VD3
— Lahari Music (@LahariMusic) June 5, 2024