ಸೆಪ್ಟಂಬರ್ 11 ರಿಂದ ಶುರುವಾಗಲಿದೆ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಣ ಟಿ ಟ್ವೆಂಟಿ ಸರಣಿ

ಆಸ್ಟ್ರೇಲಿಯಾ ಹಾಗೂ ಸ್ಕಾಟ್ಲ್ಯಾಂಡ್ ನಡುವಣ ಟಿ ಟ್ವೆಂಟಿ ಸರಣಿ ನಿನ್ನೆ ಅಷ್ಟೇ ಆರಂಭವಾಗಿದ್ದು ಬಲಿಷ್ಠ ಆಸ್ಟ್ರೇಲಿಯಾ ತಂಡ 156 ರನ್ ಗಳ ಸಾಧಾರಣ ಮೊತ್ತವನ್ನು ಕೇವಲ 9.5 ಓವರ್ನಲ್ಲೇ ಚೇಸ್ ಮಾಡುವ ಮೂಲಕ ಶುಭಾರಂಭ ಮಾಡಿದೆ.  ಇದೀಗ ಆಸ್ಟ್ರೇಲಿಯಾ ತಂಡ ಸೆಪ್ಟೆಂಬರ್ 11 ರಂದು ಇಂಗ್ಲೆಂಡ್ ತಂಡವನ್ನು ಎದುರಿಸಲು ಸಜ್ಜಾಗಲಿದೆ. ಇಂಗ್ಲೆಂಡ್ ನಲ್ಲೆ ಮೂರು ಟಿ ಟ್ವೆಂಟಿ ಪಂದ್ಯ ಹಾಗೂ ಐದು ಏಕದಿನ ಪಂದ್ಯ ನಡೆಯಲಿದ್ದು ಉಭಯದ ತಂಡಗಳ ಆಟಗಾರರ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ.

ಆಸ್ಟ್ರೇಲಿಯಾ ತಂಡ; ಮಿಚೆಲ್ ಮಾರ್ಷ್ [ನಾಯಕ], ಜೋಶ್ ಹ್ಯಾಜಲ್ವುಡ್, ಸ್ಪೆನ್ಸರ್ ಜಾನ್ಸನ್, ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್, ಟ್ರಾವಿಸ್ ಹೆಡ್, ಕೂಪರ್ ಕೊನೊಲಿ, ಆರನ್ ಹಾರ್ಡಿ, ಕ್ಸೇವಿಯರ್ ಬಾರ್ಟ್ಲೆಟ್, ಆಡಮ್ ಝಂಪಾ, ಮಾರ್ಕಸ್ ಸ್ಟೊಯಿನಿಸ್, ನಾಥನ್ ಎಲ್ಲಿಸ್, ಜೋಶ್ ಇಂಗ್ಲಿಸ್, ಸೀನ್ ಅಬಾಟ್, ಕ್ಯಾಮರೂನ್ ಗ್ರೀನ್,

ಇಂಗ್ಲೆಂಡ್ ತಂಡ; ಜೋಸ್ ಬಟ್ಲರ್ [ನಾಯಕ], ಲಿಯಾಮ್ ಲಿವಿಂಗ್ಸ್ಟೋನ್, ಜೋಫ್ರಾ ಆರ್ಚರ್, ಸಾಕಿಬ್ ಮಹಮೂದ್, ರೀಸ್ ಟೋಪ್ಲಿ, ಜೋರ್ಡಾನ್ ಕಾಕ್ಸ್, ಸ್ಯಾಮ್ ಕರ್ರಾನ್, ಜಾಕೋಬ್ ಬೆಥೆಲ್, ಆದಿಲ್ ರಶೀದ್, ಜಾನ್ ಟರ್ನರ್, ಬ್ರೈಡನ್ ಕಾರ್ಸ್, ವಿಲ್ ಜ್ಯಾಕ್ಸ್, ಡಾನ್ ಮೌಸ್ಲಿ, ಜೋಶ್ ಹಲ್,

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read