ಅಂಚೆ ಇಲಾಖೆಯಿಂದ ಈ ಬಾರಿಯೂ ಮನೆ ಬಾಗಿಲಿಗೆ ‘ತ್ರಿವರ್ಣ ಧ್ವಜ’ ತಲುಪಿಸುವ ವ್ಯವಸ್ಥೆ; ಇಲ್ಲಿದೆ ವಿವರ

Changes in hoisting tricolor flag: Now the flag can be hoisted at this time too| ತ್ರಿವರ್ಣ ಧ್ವಜ ಹಾರಿಸುವ ವಿಚಾರದಲ್ಲಿ ಬದಲಾವಣೆ: ಈಗ ಈ ಸಮಯದಲ್ಲೂ ತಿರಂಗ ಹಾರಿಸಬಹುದು!| ತ್ರಿವರ್ಣ ಧ್ವಜ ...

ದೇಶದಾದ್ಯಂತ ಸ್ವಾತಂತ್ರೋತ್ಸವದ ಅದ್ದೂರಿ ಆಚರಣೆಗೆ ಸಿದ್ಧತೆ ನಡೆದಿದೆ. ಇದರ ಮಧ್ಯೆ ಅಂಚೆ ಇಲಾಖೆ ಮಹತ್ವದ ಕಾರ್ಯಕ್ರಮ ಒಂದನ್ನು ರೂಪಿಸಿದ್ದು, ಇದರ ವಿವರ ಇಲ್ಲಿದೆ.

ಕಳೆದ ವರ್ಷದಂತೆ ಈ ಬಾರಿಯೂ ಸಹ ಮನೆಯ ಬಾಗಿಲಿಗೆ ತ್ರಿವರ್ಣ ಧ್ವಜವನ್ನು ತಲುಪಿಸುವ ಕಾರ್ಯಕ್ರಮ ರೂಪಿಸಿದ್ದು, ಸಾರ್ವಜನಿಕರು 25 ರೂಪಾಯಿ ಪಾವತಿಸಿ ಸಮೀಪದ ಅಂಚೆ ಕಚೇರಿಯಲ್ಲಿ ಇದನ್ನು ಪಡೆಯಬಹುದಾಗಿದೆ.

ಆನ್ಲೈನ್ ಮೂಲಕವೂ ಸಹ ತ್ರಿವರ್ಣ ಧ್ವಜವನ್ನು ಪಡೆಯಬಹುದಾಗಿದ್ದು, ಇದಕ್ಕಾಗಿ ಅಂಚೆ ಇಲಾಖೆ ವೆಬ್ಸೈಟ್ www.indiapost.gov.in ನಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read