ರಾಜ್ಯ ಸರ್ಕಾರದಿಂದ ‘ಟೆಲಿ ಮನಸ್’ ಆ್ಯಪ್ ಬಿಡುಗಡೆ..! ಏನಿದರ ಪ್ರಯೋಜನ ತಿಳಿಯಿರಿ

ಬೆಂಗಳೂರು : ರಾಜ್ಯ ಸರ್ಕಾರ ‘ಟೆಲಿಮನಸ್ ಆ್ಯಪ್’ ಬಿಡುಗಡೆ ಮಾಡಿದೆ.ಟೆಲಿ ಮನಸ್ ಆ್ಯಪ್ನಲ್ಲಿ ದೂರವಾಣಿ ಸಂಖ್ಯೆ, ಹೆಸರು ಹಾಗೂ ಅಗತ್ಯ ವಿವರವನ್ನು ನಮೂದಿಸಿದ ಬಳಿಕ ವಿವಿಧ ಆಯ್ಕೆಗಳು ತೆರೆದುಕೊಳ್ಳಲಿವೆ. ಮಾನಸಿಕ ಸ್ವಾಸ್ಥ್ಯಕ್ಕಾಗಿ ಯೋಗ, ವ್ಯಾಯಾಮ, ಆಹಾರ ಪಥ, ನಿದ್ದೆಗೆ ಸಂಬಂಧಿಸಿದಂತೆ ಅಗತ್ಯ ಸಲಹೆಗಳು ದೊರೆಯಲಿವೆ. ಮಾನಸಿಕ ಸ್ವಾಸ್ಥ್ಯದ ಬಗ್ಗೆ ವಿವರಗಳೂ ಲಭ್ಯವಾಗಲಿದೆ.

ಆರ್ಥಿಕ, ಕೌಟುಂಬಿಕ, ಪರೀಕ್ಷೆ ಸೇರಿ ವಿವಿಧ ರೀತಿಯ ಒತ್ತಡಗಳ ನಿರ್ವಹಣೆ ಬಗ್ಗೆ ಸಲಹೆ ಸೂಚನೆಗಳನ್ನು ನೀಡಲಾಗಿದೆ. ಮಾನಸಿಕ ಅನಾರೋಗ್ಯದ ಲಕ್ಷಣಗಳು ಹಾಗೂ ಅವುಗಳನ್ನು ಗುರುತಿಸುವ ಬಗೆಯ ಮಾಹಿತಿಯನ್ನೂ ಆ್ಯಪ್ ಒಳಗೊಂಡಿದೆ. ಸ್ವಯಂ ಮೌಲ್ಯಮಾಪನ, ಮಿದುಳಿಗೆ ಸವಾಲೊಡ್ಡುವ ಆಟಗಳೂ ಸೇರಿ ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾದ ವಿವಿಧ ಆಯ್ಕೆಗಳಿವೆ.

ಮನೋವೈದ್ಯಕೀಯ ಸೇವೆ ಪಡೆಯಲು ‘ಟೆಲಿ ಮನಸ್’ ಆ್ಯಪ್ ಸಹಕಾರಿ

• ಆ್ಯಪ್ನಲ್ಲಿ ದೂರವಾಣಿ ಸಂಖ್ಯೆ, ಹೆಸರು ಹಾಗೂ ಅಗತ್ಯ ವಿವರವನ್ನು ನಮೂದಿಸಿದ ಬಳಿಕ ವಿವಿಧ ಆಯ್ಕೆಗಳು ತೆರೆದುಕೊಳ್ಳಲಿವೆ.
Discover
• ಮಾನಸಿಕ ಸ್ವಾಸ್ಥ್ಯಕ್ಕಾಗಿ ಯೋಗ, ವ್ಯಾಯಾಮ, ಆಹಾರ ಪಥ, ನಿದ್ದೆಗೆ ಸಂಬಂಧಿಸಿದಂತೆ ಅಗತ್ಯ ಸಲಹೆಗಳು
• ಮಾನಸಿಕ ಸ್ವಾಸ್ಥ್ಯದ ಬಗ್ಗೆ ವಿವರಗಳೂ ಲಭ್ಯ
• ಆರ್ಥಿಕ, ಕೌಟುಂಬಿಕ, ಪರೀಕ್ಷೆ ಸೇರಿ ವಿವಿಧ ರೀತಿಯ
ಒತ್ತಡಗಳ ನಿರ್ವಹಣೆ ಬಗ್ಗೆ ಸಲಹೆ ಸೂಚನೆಗಳು
• ಮಾನಸಿಕ ಅನಾರೋಗ್ಯದ ಲಕ್ಷಣಗಳು ಹಾಗೂ ಅವುಗಳನ್ನು ಗುರುತಿಸುವ ಬಗೆಯ ಮಾಹಿತಿ
• ಸ್ವಯಂ ಮೌಲ್ಯಮಾಪನ, ಮಿದುಳಿಗೆ ಸವಾಲೊಡ್ಡುವ ಆಟಗಳೂ ಸೇರಿ ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾದ ವಿವಿಧ ಆಯ್ಕೆಗಳಿವೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read