ನಾಳೆ ಬಿಡುಗಡೆಯಾಗಲಿದೆ ‘RX 143’ ಕಿರುಚಿತ್ರ

ಏಟು ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ‘RX 143’ ಎಂಬ ಕಿರು ಚಿತ್ರವೊಂದು ಸಂಜೆ 5: 59ಕ್ಕೆ ಬಿಡುಗಡೆಯಾಗಲಿದೆ.

ಈ ಕುರಿತು ಏಟು ಮ್ಯೂಸಿಕ್ ಸೌತ್ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಿದೆ. ಸಸ್ಪೆನ್ಸ್ ಡ್ರಾಮಾ ಇರುವ ಈ ಶಾರ್ಟ್ ಫಿಲಂ ಅನ್ನು ಲೋಕೇಶ್ ಸೂಲು ಕುಂಟೆ ನಿರ್ದೇಶಿಸಿದ್ದು, ರಘುರಾಮ್ ನಿರ್ಮಾಣ ಮಾಡಿದ್ದಾರೆ.

ಚೇತನ್ ಕುಮಾರ್ ಸೇರಿದಂತೆ ಮಂಜು ಚಿಕ್ಕು, ಬನಶಂಕರಿ ಹರ್ಷಿತ, ಮುರಳಿ ಕೃಷ್ಣ, ಮಹೇಶ್ವರಿ ಪಟೇಲ್, ಭಾವನ, ನಯನ, ತ್ರಿಶೂಲ್, ಮಧುರಾಜ್ ಸೇರಿದಂತೆ ಹಲವಾರು ಹೊಸ ಕಲಾವಿದರು ಈ ಶಾರ್ಟ್ ಫಿಲಂ ನಲ್ಲಿ ಅಭಿನಯಿಸಿದ್ದಾರೆ.

ಕಿರಣ್ ಮಿನ್ನಾಪುರ ಅವರ  ಸಾಹಿತ್ಯವಿದ್ದು, ಸಂಗಮೇಶ್ ಇಂಡೆ  ಛಾಯಾಗ್ರಹಣವಿದೆ. ಧನುಷ್ ಎಲ್ ಸಂಕಲನ ಹಾಗೂ  ಸಂತೋಷ್ ಜೋಶುವ ಸಂಗೀತವಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read