ದಕ್ಷಿಣ ಆಫ್ರಿಕಾ ಹಾಗೂ ಐರ್ಲೆಂಡ್ ನಡುವಣ ಟಿ20 ಸರಣಿಯಲ್ಲಿ ಉಭಯ ತಂಡಗಳು ಒಂದೊಂದು ಪಂದ್ಯವನ್ನು ಗೆದ್ದಿದ್ದು, ಸರಣಿ ಸಮಬಲಗೊಂಡಿದೆ. ಐರ್ಲೆಂಡ್ ತಂಡ ಮೊನ್ನೆ ನಡೆದ ಟಿ20 ಪಂದ್ಯದಲ್ಲಿ ಕೇವಲ ಹತ್ತು ರನ್ ಗಳಿಂದ ಜಯಭೇರಿಯಾಗುವ ಮೂಲಕ ದಕ್ಷಿಣ ಆಫ್ರಿಕಾವನ್ನು ಬಗ್ಗು ಬಡಿದಿದೆ. ನಾಳೆಯಿಂದ ಅಕ್ಟೋಬರ್ 7ರವರೆಗೆ ಅಬುದಾಬಿಯಲ್ಲಿ ಮೂರು ಏಕದಿನ ಪಂದ್ಯ ನಡೆಯಲಿದ್ದು, ಈಗಾಗಲೇ ಎರಡು ತಂಡಗಳ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ
ದಕ್ಷಿಣ ಆಫ್ರಿಕಾ ತಂಡ;
ಟೆಂಬಾ ಬವುಮಾ (ನಾಯಕ), ರಿಯಾನ್ ರಿಕೆಲ್ಟನ್, ಜೇಸನ್ ಸ್ಮಿತ್, ಟ್ರಿಸ್ಟಾನ್ ಸ್ಟಬ್ಸ್, ರಾಸ್ಸಿ ವ್ಯಾನ್, ಡರ್ಸೆನ್, ಕೆವೈ ವೆರ್ಲೆಸ್ರೆನ್ ಮತ್ತು ಕೆವೈ ವಿಲಿಯಮ್ಸ್, ಒಟ್ನೀಲ್ ಬಾರ್ಟ್‌ಮ್ಯಾನ್, ನಾಂಡ್ರೆ ಬರ್ಗರ್, ಟೋನಿ ಡಿ ಜೊರ್ಜಿ, ಜಾರ್ನ್ ಫಾರ್ಟುಯಿನ್, ವಿಯಾನ್ ಮುಲ್ಡರ್, ಲುಂಗಿ ಎನ್‌ಗಿಡಿ, ಆಂಡಿಲ್ ಫೆಹ್ಲುಕ್ವಾಯೊ, ಎನ್‌ಕಾಬಾ ಪೀಟರ್,
ಐರ್ಲೆಂಡ್ ತಂಡ;
ಪಾಲ್ ಸ್ಟಿರ್ಲಿಂಗ್ (ನಾಯಕ), ಆಂಡಿ ಮೆಕ್‌ಬ್ರೈನ್, ನೀಲ್ ರಾಕ್, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್, ಕ್ರೇಗ್ ಯಂಗ್ಜಾರ್ಜ್ ಡಾಕ್ರೆಲ್, ಸ್ಟೀಫನ್ ಡೊಹೆನಿ, ಗೇವಿನ್ ಹೋಯ್, ಫಿಯಾನ್ ಹ್ಯಾಂಡ್, ಗ್ರಹಾಂ ಹ್ಯೂಮ್, ಮ್ಯಾಥ್ಯೂ ಹಂಫ್ರೀಸ್, ಮಾರ್ಕ್ ಅಡೈರ್, ಆಂಡಿ ಬಾಲ್ಬಿರ್ನಿ, ಕರ್ಟಿಸ್ ಕ್ಯಾಂಫರ್,