ನವದೆಹಲಿ : ಇತ್ತೀಚೆಗೆ ಮದುವೆಯಾಗುವುದಕ್ಕೆ ಒಂದು ಹುಡುಗಿ ಸಿಗುವುದೇ ಕಷ್ಟ, ಅಂತಹದ್ರಲ್ಲಿ ಇಲ್ಲೋರ್ವ ಒಂದೇ ಮಂಟಪದಲ್ಲಿ ನಾಲ್ವರು ಯುವತಿಯರನ್ನು ವರಿಸಿದ್ದಾನೆ.
ಸದ್ಯ, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.ಸಾಂಪ್ರದಾಯಕ ವಸ್ತ್ರ ಧರಿಸಿದ ವರ ಒಂದೇ ಮಂಟಪದಲ್ಲಿ ನಾಲ್ವರು ಯುವತಿಯರನ್ನು ಮದುವೆಯಾಗಿದ್ದಾನೆ. ಈ ವೈರಲ್ ವಿಡಿಯೋಗೆ ತರಹೇವಾರಿ ಕಮೆಂಟ್ ಗಳು ಬರುತ್ತಿದೆ. ನಿನ್ನ ಧೈರ್ಯ ಮೆಚ್ಚಲೇಬೇಕು ಎಂದು ಹಲವರು ಕಮೆಂಟ್ ಮಾಡಿದ್ರೆ, ಇನ್ನೂ ಕೆಲವರು ಅದೃಷ್ಟ ಅಂದರೆ ನಿಂದೆ ಗುರು ಎಂದು ಕಮೆಂಟ್ ಮಾಡಿದ್ದಾರೆ.
ಆದರೆ ಮದುವೆ ಎಲ್ಲಿ ನಡೆಯಿತು ಎಂಬ ಮಾಹಿತಿ ಲಭ್ಯವಾಗಿಲ್ಲ. ಕಳೆದ ವರ್ಷ ಜಾರ್ಖಂಡ್ ನಲ್ಲಿ ಇಬ್ಬರು ಯುವತಿಯರನ್ನು ಓರ್ವ ಮದುವೆಯಾಗಿ ಸುದ್ದಿಯಾಗಿದ್ದನು.ಇಲ್ಲೋರ್ವ ಒಂದೇ ಮಂಟಪದಲ್ಲಿ ನಾಲ್ವರು ಯುವತಿಯರನ್ನು ವರಿಸಿದ್ದಾನೆ.
https://twitter.com/musafir_vj/status/1732631706002399548?ref_src=twsrc%5Etfw%7Ctwcamp%5Etweetembed%7Ctwterm%5E1732631706002399548%7Ctwgr%5Ed1e76453dc34477f6cc8bbd57b70ee2a477bacb4%7Ctwcon%5Es1_&ref_url=https%3A%2F%2Fwww.vijayavani.net%2Fgrooms-wedding-with-four-brides-viral-netizens-have-mixed-opinions