ಆಗಸ್ಟ್ 25 ರಂದು ರಿಲೀಸ್ ಆಗಲಿದೆ ‘Supplier ಶಂಕರ’ ಚಿತ್ರದ ಮೊದಲ ಹಾಡು

Supplier Shankara Film Poster

ರಂಜಿತ್ ಸಿಂಗ್ ನಿರ್ದೇಶನದ ನಿಶ್ಚಿತ್‌ ಕೊರೋಡಿ ಅಭಿನಯದ ಸಪ್ಲೈಯರ್ ಶಂಕರ ಚಿತ್ರದ ಮೊದಲ ಗೀತೆ ಆಗಸ್ಟ್ 25 ರಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗುತ್ತಿದೆ.

ಈ ಕುರಿತು ಚಿತ್ರತಂಡ ಇಂದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದೆ. ತಾಯಿ – ಮಗನ ಎಮೋಷನಲ್ ಟಚ್ ಹೊಂದಿರುವ ಈ ಹಾಡಿಗೆ ಸುನಿಲ್ ಕಶ್ಯಪ್ ಧ್ವನಿಯಾಗಿದ್ದು, ನಿರ್ದೇಶಕ ರಂಜಿತ್ ಸಿಂಗ್ ಸಾಹಿತ್ಯವಿದೆ.

ತ್ರಿನೇತ್ರ ಫಿಲಂಸ್ ಬ್ಯಾನರ್ ನಡಿ ಎಂ ಸಿ ಚಂದ್ರಶೇಖರ್ ನಿರ್ಮಾಣ ಮಾಡಿರುವ ಆ್ಯಕ್ಷನ್ ಡ್ರಾಮಾ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಆರ್ ಬಿ ಭರತ್ ಸಂಗೀತ ಸಂಯೋಜನೆ ನೀಡಿದ್ದು‌, ನಿಶ್ಚಿತ್ ಕೊರೋಡಿಗೆ ಜೋಡಿಯಾಗಿ ‘ಲಗೋರಿ’ ಸಿನಿಮಾ ಖ್ಯಾತಿಯ ದೀಪಿಕಾ ಆರಾಧ್ಯ ಅಭಿನಯಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read