ಮನುಷ್ಯನ ಜೀವನವೇ ಹಾಗೆ..! ಯಾವಾಗ ಏನು ಬೇಕಾದರೂ ಆಗಬಹುದು..! ಗಟ್ಟಿ ಮುಟ್ಟಾಗಿರುವ ವ್ಯಕ್ತಿಗೆ ಯಾವ ಕ್ಷಣದಲ್ಲಾದರೂ ಸಾವು ಸಂಭವಿಸಬಹುದು. ಆನ್ ಲೈನ್ ನಲ್ಲಂತೂ ಹೃದಯಾಘಾತದ ಹಲವು ವಿಡಿಯೋಗಳನ್ನು ನೀವು ನೋಡಿರುತ್ತೀರಿ..!
ಸ್ನೇಹಿತರ ಎದುರೇ ಹೃದಯಾಘಾತದಿಂದ ಕುಸಿದು ಬಿದ್ದು ಯುವಕ ಸಾವನ್ನಪ್ಪಿದ ಘಟನೆಯ ವಿಡಿಯೋ ಬಹಳ ವೈರಲ್ ಆಗಿದೆ. ಸ್ನೇಹಿತರ ಜೊತೆ ನಗು ನಗುತ್ತಾ ಮಾತನಾಡುತ್ತಿದ್ದ ಯುವಕ ಧಿಡೀರ್ ಅಂತ ಹಾರ್ಟ್ ಅಟ್ಯಾಕ್ ನಿಂದ ಕುಸಿದು ಬಿದ್ದು ಮೃತಪಡುತ್ತಾನೆ.
ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಆಘಾತಕಾರಿ ವಿಡಿಯೋವೊಂದು ಬೆಳಕಿಗೆ ಬಂದಿದೆ. ಸ್ನೇಹಿತರೊಂದಿಗೆ ನಗುತ್ತಾ ಮಾತನಾಡುವಾಗ, ಯುವಕನೊಬ್ಬ ಇದ್ದಕ್ಕಿದ್ದಂತೆ ಕೆಳಗೆ ಬಿದ್ದು ಸ್ಥಳದಲ್ಲೇ ಸಾಯುತ್ತಾನೆ. ಈ ಘಟನೆಯ ವೀಡಿಯೊ ಹೆಚ್ಚು ವೈರಲ್ ಆಗುತ್ತಿದೆ. ಸಾವಿಗೆ ಹೃದಯಾಘಾತವೇ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ.
https://twitter.com/Live_Hindustan/status/1849347895838879820?ref_src=twsrc%5Etfw%7Ctwcamp%5Etweetembed%7Ctwterm%5E1849347895838879820%7Ctwgr%5E158acf72377b7263d833b2c701cd8dd112c640d7%7Ctwcon%5Es1_&ref_url=https%3A%2F%2Fwww.freepressjournal.in%2Fbhopal%2Fshocker-31-year-old-man-suffers-sudden-cardiac-arrest-while-chit-chatting-with-friends-in-mps-rewa-dies-video-viral