alex Certify YouTube | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಮನಸ್ಸೊಂದಿದ್ದರೆ ಮಾರ್ಗವೂ ಸಿಗುತ್ತದೆ ಎಂಬುದಕ್ಕೆ ಇಲ್ಲಿದೆ ಉದಾಹರಣೆ: ಹಳ್ಳಿಗಳ ಚಿತ್ರಣ ಸೆರೆ ಹಿಡಿದು ಕೈತುಂಬಾ ಹಣ ಗಳಿಸುತ್ತಿರುವ ಯೂಟ್ಯೂಬರ್…!

ಕೋವಿಡ್​ ಕಾರಣದಿಂದಾಗಿ ಎಷ್ಟೋ ಮಂದಿ ಕೆಲಸ ಕಳೆದುಕೊಂಡರೆ, ಇನ್ನು ಹಲವರು ಇದರ ಪ್ರಯೋಜನ ಪಡೆದು, ಲಾಭವನ್ನೂ ಮಾಡಿಕೊಂಡಿದ್ದಾರೆ. ಇದೇ ಸಮಯದಲ್ಲಿ ಯುಟ್ಯೂಬ್​ ಚಾನೆಲ್​ಗಳ ಸಂಖ್ಯೆಯೂ ಹೆಚ್ಚಿ ಅದರಲ್ಲಿ ಲಾಭ Read more…

ಜಪಾನ್‌ ಮಾಜಿ ಪ್ರಧಾನಿ ಹಂತಕನ ಬಗ್ಗೆ ಬಯಲಾಗಿದೆ ಶಾಕಿಂಗ್‌ ಸಂಗತಿ….!

ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ ಹತ್ಯೆ ಪ್ರಕರಣದ ತನಿಖೆ ತೀವ್ರಗೊಂಡಿದೆ. ತನಿಖೆ ವೇಳೆ ಹಂತಕನ ಮಾಸ್ಟರ್‌ ಪ್ಲಾನ್‌ಗಳನ್ನು ಜಪಾನ್‌ ಪೊಲೀಸರು ಒಂದೊಂದಾಗಿಯೇ ಬಿಚ್ಚಿಡುತ್ತಿದ್ದಾರೆ. ಶಿಂಜೊ ಅಬೆ ಅವರನ್ನು Read more…

ಹತ್ಯೆಯಾದ ಸಿಧು ಮೂಸೇವಾಲ ಕೊನೆ ಹಾಡಿಗೆ ಯೂಟ್ಯೂಬ್ ಕೊಕ್…!‌ ಕಾರಣವೇನು ಗೊತ್ತಾ…?

ಪಂಜಾಬ್ ಗಾಯಕ ಸಿಧು ಮೂಸೇವಾಲ ಕೊಲೆಯಾದ ನಂತರ ಅವರು ಹಾಡಿದ್ದ ಕೊನೆಯ ಹಾಡು SYL ಆನ್ನು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಲಾಗಿತ್ತು. ಆದರೆ, ಈ ಹಾಡಿನಲ್ಲಿ ಪಂಜಾಬ್ ಮತ್ತು Read more…

ʼಲಾಲ್ ಸಿಂಗ್ ಚಡ್ಡಾʼ ಟ್ರೈಲರ್ ಯೂಟ್ಯೂಬ್‌ನಲ್ಲಿ ಕೇವಲ 24 ಗಂಟೆಗಳಲ್ಲಿ 4 ಕೋಟಿ ವೀಕ್ಷಣೆ

ಸುದೀರ್ಘ ಕಾಯುವಿಕೆಯ ನಂತರ, ಲಾಲ್ ಸಿಂಗ್ ಚಡ್ಡಾ ಸಿನಿಮಾದ ಟ್ರೈಲರ್‌ ಮೇ 29ರಂದು ಬಿಡುಗಡೆಯಾಗಿತ್ತು. ಆಮೀರ್‌ ಖಾನ್‌ ನಟನೆಯ ಈ ಚಿತ್ರದ ಟ್ರೈಲರ್‌ ಅನ್ನು ಐಪಿಎಲ್ 2022 ರ Read more…

ಗೆಳೆಯನ ರೂಂನಲ್ಲಿ ದೈಹಿಕ ಸಂಬಂಧ, ಯೂಟ್ಯೂಬ್ ನೋಡಿ ಗರ್ಭಪಾತಕ್ಕೆ ಮುಂದಾದ ಯುವತಿಗೆ ಬಿಗ್ ಶಾಕ್

ನಾಗಪುರ: ಮಹಾರಾಷ್ಟ್ರದ ನಾಗಪುರ ಜಿಲ್ಲೆಯ ನಾರ್ಖೇಡ್ ತಾಲೂಕಿನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ 17 ವರ್ಷದ ಹುಡುಗಿಯೊಬ್ಬಳು ಯುಟ್ಯೂಬ್ ನೋಡಿಕೊಂಡು ಗರ್ಭಪಾತ ಮಾಡಿಕೊಂಡಿದ್ದಾಳೆ. ಆರು ತಿಂಗಳ ಹಿಂದೆ ಪ್ರಿಯಕರನ ಮನೆಗೆ Read more…

ದೇಶಕ್ಕಾಗಿ ಪ್ರಾಣತ್ಯಾಗ ಮಾಡಲು ನಾನು ಸಿದ್ಧ: ಅರವಿಂದ್ ಕೇಜ್ರಿವಾಲ್ ಭಾವುಕ ಹೇಳಿಕೆ

ದೆಹಲಿಯ ತಮ್ಮ ನಿವಾಸದ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿದ ಘಟನೆ ಬಳಿಕ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ದೇಶಕ್ಕಾಗಿ ನಾನು ಪ್ರಾಣತ್ಯಾಗ ಮಾಡಲೂ ಕೂಡ ಸಿದ್ಧನಿದ್ದೇನೆ Read more…

ರಷ್ಯಾದ ಎರಡು ಪ್ರಮುಖ ಚಾನೆಲ್​​ಗಳಿಗೆ ಯುಟ್ಯೂಬ್​ನಿಂದ ಕೊಕ್​..!

ಉಕ್ರೇನ್​ನಲ್ಲಿ ನಡೆಯುತ್ತಿರುವ ಯುದ್ಧವನ್ನು ಗಮನದಲ್ಲಿಟ್ಟುಕೊಂಡು ಯುರೋಪ್​ನಲ್ಲಿ ರಷ್ಯಾದ ಚಾನೆಲ್​ಗಳಾದ ಆರ್​ಟಿ ಹಾಗೂ ಸ್ಪುಟ್ನಿಕ್​ನ್ನು ಯುಟ್ಯೂಬ್​ನಿಂದ ನಿರ್ಬಂಧಿಸಲಾಗಿದೆ ಎಂದು ವಿಡಿಯೋ ಶೇರಿಂಗ್​ ವೇದಿಕೆಯು ಅಧಿಕೃತ ಮಾಹಿತಿಯನ್ನು ನೀಡಿದೆ. ನಾವು ಆರ್​ಟಿ Read more…

ಸ್ವಂತ ಸೂರಿಲ್ಲದ ಯುವತಿಗೆ ಕಾರಿನಲ್ಲೇ ಜೀವನ…! ಮನಕಲಕುವ ಕಥೆ ಕೇಳಿ ಕಣ್ಣೀರಾದ ಜನ

130 ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಭಾರತದಲ್ಲಿ, ಅದಕ್ಕೂ ಹೆಚ್ಚು ಜನಸಂಖ್ಯೆ ಇರುವ ಚೀನಾದಲ್ಲಿ ಜನರು ಹೇಗೇಗೋ ಜೀವನ ದೂಡುತ್ತಿದ್ದಾರೆ. ಸ್ವಲ್ಪ ಹಣಕಾಸು ಇದ್ದವರಾದರೆ ವಾಸಿ, ಇಲ್ಲವಾದರೆ ರಸ್ತೆಗಳೆ Read more…

ಯೂಟ್ಯೂಬ್‌ ಮೂಲಕ ಹಣ ಗಳಿಸಲು ಇಲ್ಲಿದೆ ಟಿಪ್ಸ್

ಯೂಟ್ಯೂಬ್‌ನಲ್ಲಿ ದುಡ್ಡು ಮಾಡಲು ಸಾವಿರಾರು/ಲಕ್ಷಾಂತರ ಅನುಯಾಯಿಗಳು ಇರಬೇಕೆಂದಿಲ್ಲ. ಕಂಟೆಂಟ್ ಸೃಷ್ಟಿಕರ್ತರು ಯೂಟ್ಯೂಬ್ ಪಾರ್ಟ್ನರ್‌ ಪ್ರೋಗ್ರಾಂನ ಸದಸ್ಯರಾಗಿದ್ದಲ್ಲಿ ಯೂಟ್ಯೂಬ್‌ನಿಂದ ನೇರವಾಗಿ ದುಡ್ಡು ಸಂಪಾದನೆ ಮಾಡಬಹುದು. ಇದಕ್ಕಾಗಿ ಕ್ರಿಯೇಟರ್‌ಗಳು ಕನಿಷ್ಠ 1,000 ಚಂದಾದಾರನ್ನು Read more…

’ಶ್ರೀವಲ್ಲಿ’ ಸ್ಟೆಪ್ ಹಾಕಿ ಅಳುತ್ತಿರುವ ಮಗುವನ್ನು ಸಮಾಧಾನ ಮಾಡಲು ಮುಂದಾದ ಯೂಟ್ಯೂಬರ್‌

ತೆಲುಗಿನ ’ಪುಷ್ಪಾ’ ಚಿತ್ರದಲ್ಲಿ ಅಲ್ಲು ಅರ್ಜುನ್‌ರ ನೃತ್ಯ ಎಲ್ಲೆಡೆ ಫೇಮಸ್ಸಾಗಿದ್ದು, ’ಶ್ರೀವಲ್ಲಿ’ ಹಾಡಿಗೆ ಅಲ್ಲು ಹಾಕಿರುವ ಸ್ಟೆಪ್ ಒಂದು ನೆಟ್ಟಿಗರಲ್ಲಿ ಭಾರೀ ಕ್ರೇಜ಼್‌ ಸೃಷ್ಟಿಸಿದೆ. ಇದೀಗ ಅಳುತ್ತಿರುವ ಮಗುವೊಂದನ್ನು Read more…

ಭಾರತಕ್ಕೆ ಜಾಗತಿಕ ವಿಜಯ: ದೇಶ ವಿರೋಧಿ ವಿಷಯ ಪಸರಿಸುತ್ತಿದ್ದ19 ಚಾನೆಲ್‌ಗಳನ್ನ ಸಂಪೂರ್ಣವಾಗಿ ಬ್ಯಾನ್ ಮಾಡಿದ ಯೂಟ್ಯೂಬ್..!

ಭಾರತದ ವಿರುದ್ಧ ಗಂಭೀರ ಸ್ವರೂಪದ ಸುದ್ದಿಗಳನ್ನ, ಫೇಕ್ ವಿಡಿಯೋಗಳನ್ನ ಮಾಡುತ್ತಿದ್ದ ಹಲವಾರು ಯೂಟ್ಯೂಬ್ ಚಾನೆಲ್‌ಗಳನ್ನ ಬ್ಯಾನ್ ಮಾಡಿಸುವಲ್ಲಿ ಯಶಸ್ವಿಯಾಗಿರುವ ಭಾರತ ಜಾಗತಿಕ ವಿಜಯ ಸಾಧಿಸಿದೆ. ಗಣರಾಜ್ಯೋತ್ಸವಕ್ಕೂ ಮುಂಚೆಯೆ ಸಾಮಾಜಿಕ‌ Read more…

ಭಾವನಾತ್ಮಕ ವಿಡಿಯೋ ಮಾಡಲು ಹೋಗಿ ಬೇಸ್ತುಬಿದ್ದ ಯೂಟ್ಯೂಬರ್‌‌

ನಾವೀಗ ಇನ್‌ಫ್ಲುಯೆನ್ಸರ್‌ಗಳು, ವ್ಲಾಗರ್‌ಗಳು ಮತ್ತು ಯೂಟ್ಯೂಬರ್‌ಗಳ ಕಾಲದಲ್ಲಿದ್ದೇವೆ. ಇವರುಗಳ ಪೈಕಿ ಅನೇಕರು ನಮಗೆ ಒಳ್ಳೆಯ ಮನರಂಜನೆ ಹಾಗೂ ಜ್ಞಾನ ನೀಡುತ್ತಾ ಬಂದಿದ್ದಾರೆ. ಆದರೆ ಕೆಲವೊಂದು ವ್ಲಾಗರ್‌ಗಳು ತಮ್ಮ ವೀಕ್ಷಕರಿಗೆ Read more…

ನಿಮ್ಮ ಮಗುವಿನ ನೆಚ್ಚಿನ ವಿಡಿಯೋ ’ಬೇಬಿ ಶಾರ್ಕ್‌ ಡಾನ್ಸ್‌’ ನಿರ್ಮಿಸಿದೆ ಹೊಸ ದಾಖಲೆ

ಬೇಬಿ ಶಾರ್ಕ್‌….ಡು……ಡು ಎಂದು ಗುನುಗಿದರೆ ಸಾಕು, ನಿಮ್ಮ ಬಳಿಗೆ ಓಡಿಬರುವ ಅಥವಾ ನಿಂತಲ್ಲೇ ನಗುತ್ತಾ ಕುಪ್ಪಳಿಸುವ ಮಗುವೇ ಇಲ್ಲ ಎನಿಸುತ್ತದೆ. ಅಷ್ಟರಮಟ್ಟಿಗೆ ಸಣ್ಣಮಕ್ಕಳ ಮನಸ್ಸಿನಲ್ಲಿ ಈ ಹಾಡು ಜನಪ್ರಿಯವಾಗಿ Read more…

ಸೋಶಿಯಲ್​ ಮೀಡಿಯಾ ಮೂಲಕವೇ ಲಕ್ಷ ಲಕ್ಷ ಗಳಿಸಿದ್ದಾರೆ ಈ ಕೇಂದ್ರ ಸಚಿವ..!

ಕೇಂದ್ರ ಸಚಿವ ನಿತಿನ್​ ಗಡ್ಕರಿ ಕೋವಿಡ್​​ ಸಾಂಕ್ರಾಮಿಕದ ಸಂದರ್ಭದಲ್ಲಿ ತಮ್ಮ ಜೀವನದಲ್ಲಿ ನಡೆದ ಘಟನೆಗಳನ್ನು ಹಾಗೂ ಆ ಸಮಯಗಳನ್ನು ಅವರು ಹೇಗೆ ಬಳಸಿಕೊಂಡರು ಎನ್ನುವುದನ್ನು ವಿವರಿಸಿದ್ದಾರೆ. ಹರಿಯಾಣದಲ್ಲಿ ನಡೆದ Read more…

ಮನೆಯಲ್ಲೇ ಕೂತು ಲಕ್ಷ ಲಕ್ಷ ಸಂಪಾದಿಸಲು ಯುಟ್ಯೂಬ್​​ ನೀಡ್ತಿದೆ ಸದಾವಕಾಶ..!

ನೀವು ಕೂಡ ಸೋಶಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿರುವ ಪೈಕಿಯಾಗಿದ್ದರೆ ಮನೆಯಲ್ಲೇ ಕೂತು ಲಕ್ಷ ರೂಪಾಯಿ ಸಂಪಾದಿಸುವ ಸದಾವಕಾಶ ಕೂಡಿ ಬಂದಿದೆ. ಇನ್​ಸ್ಟಾಗ್ರಾಂ ರೀಲ್ಸ್ ಹಾಗೂ ಟಿಕ್​​ಟಾಕ್​ಗೆ ಠಕ್ಕರ್​ ನೀಡುವ ಸಲುವಾಗಿ Read more…

ಯುಟ್ಯೂಬ್ ನಲ್ಲಿ ಸಿಗ್ತಿದೆ ಭರ್ಜರಿ ಗಳಿಕೆಗೆ ಅವಕಾಶ

ಸಾಮಾಜಿಕ ಜಾಲತಾಣದ ಕಂಟೆಂಟ್ ಕ್ರಿಯೇಟರ್ ಗೆ ಖುಷಿ ಸುದ್ದಿಯೊಂದಿದೆ. ಯೂಟ್ಯೂಬ್ ನಿಮಗೆ ಹೆಚ್ಚು ಹಣ ಗಳಿಸುವ ಅವಕಾಶವನ್ನು ನೀಡುತ್ತಿದೆ. ಇನ್ಸ್ಟಾಗ್ರಾಮ್ ರೀಲ್ಸ್ ಹಾಗೂ ಟಿಕ್ ಟಾಕ್ ಗೆ ಟಕ್ಕರ್ Read more…

ಯೂಟ್ಯೂಬರ್ ಗಳಿಗೆ ಖುಷಿ ಸುದ್ದಿ….! ಸಿಗಲಿದೆ ಹೆಚ್ಚಿನ ಗಳಿಕೆಗೆ ಅವಕಾಶ

ಯೂಟ್ಯೂಬ್ ತನ್ನ ಬಳಕೆದಾರರಿಗಾಗಿ ಅನೇಕ ವೈಶಿಷ್ಟ್ಯಗಳನ್ನು ಪ್ರಾರಂಭಿಸುತ್ತಿದೆ. ಈಗ ಮತ್ತೊಂದು ವೈಶಿಷ್ಟ್ಯವನ್ನು ಪ್ರಾರಂಭಿಸಿದೆ. ಇದಕ್ಕೆ ಸೂಪರ್ ಥ್ಯಾಂಕ್ಸ್ ಎಂದು ಹೆಸರಿಟ್ಟಿದೆ. ಈ ಹೊಸ ವೈಶಿಷ್ಟ್ಯದ ಮೂಲಕ ಯೂಟ್ಯೂಬರ್ಸ್ ಹೆಚ್ಚು Read more…

ಹಣ ಗಳಿಸಲು ಯೂಟ್ಯೂಬ್‌ ನಿಂದ ಬಂಪರ್‌ ಅವಕಾಶ

ಜಗತ್ತಿನ ತುಂಬ ವಿಡಿಯೋ ಕ್ರಿಯೇಟರ್ಸ್ ಸಂಖ್ಯೆ ದಿನದಿನಕ್ಕೂ ಹೆಚ್ಚುತ್ತಿದೆ. ಕೈಯಲ್ಲೊಂದು ಮೊಬೈಲ್ ಇದ್ದರೆ ತಾವಿದ್ದಲ್ಲಿಂದಲೇ ವಿಡಿಯೋ ಮಾಡಿ ಜಗತ್ತಿನ ಮುಂದೆ ಅನಾವರಣ ಮಾಡುವವರು ನಮ್ಮ ನಡುವೆಯೂ ಇದ್ದಾರೆ. ಇಂತವರಿಗೆ Read more…

ಮೈಕ್ರೋಸಾಫ್ಟ್‌ ಸಮಸ್ಯೆ ಸರಿಪಡಿಸಿ ಲಕ್ಷಾಂತರ ರೂ. ಬಹುಮಾನ ಪಡೆದ ಭಾರತೀಯ ಯುವತಿ

ಸ್ವಯಂ ಕಲಿಕೆಯಿಂದ ಟೆಕ್ಕಿಯಾಗಿರುವ ಅದಿತಿ ಸಿಂಗ್ ತಂತ್ರಜ್ಞಾನ ಲೋಕದ ದಿಗ್ಗಜ ಮೈಕ್ರೋಸಾಫ್ಟ್‌ನ ದೊಡ್ಡದೊಂದು ಸಮಸ್ಯೆಯನ್ನು ಸರಿಪಡಿಸಿ $30,000 (22 ಲಕ್ಷ ರೂಪಾಯಿ) ಬಹುಮಾನ ಪಡೆದುಕೊಂಡಿದ್ದಾರೆ. ಎಥಿಕಲ್ ಹ್ಯಾಕರ್‌ ಆಗಿರುವ Read more…

ಯೂಟ್ಯೂಬ್ ಜಾಹೀರಾತಿಗೆ ಬೇಸತ್ತಿದ್ದೀರಾ…? ಆಡ್ ಬ್ಲಾಕ್ ಮಾಡಲು ಇಲ್ಲಿದೆ ಸಿಂಪಲ್‌ ಟ್ರಿಕ್ಸ್

ಗೂಗಲ್‌ನ ಆನ್‌ಲೈನ್ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಯೂಟ್ಯೂಬ್ ಅನ್ನು ಇಂದು ಎಲ್ಲರ ಮನೆಯಲ್ಲೂ ಬಳಸಲಾಗುತ್ತಿದೆ. ಮನರಂಜನೆ,‌ ಶಿಕ್ಷಣ, ಅಡುಗೆ ಯಾವುದೇ ಇರಲಿ ಜನರು ಯೂಟ್ಯೂಬ್ ಮೊರೆ ಹೋಗ್ತಿದ್ದಾರೆ. ಯೂಟ್ಯೂಬ್ Read more…

ಕ್ಷಮೆ ಕೋರಿದ ʼಡಾಬಾ ಬಾಬಾʼನ ಭೇಟಿಯಾದ ಯೂಟ್ಯೂಬರ್‌

ದೇಶೀ ನೆಟ್ಟಿಗರ ಸಮುದಾಯದಲ್ಲಿ ಬಹಳ ಪ್ರಖ್ಯಾತಿ ಪಡೆದ ಜಗಳವಾದ ಯೂಟ್ಯೂಬರ್‌ ಗೌರವ್‌ ವಾಸನ್ ಹಾಗೂ ಬಾಬಾ ಕಾ ಡಾಬಾದ ಕಾಂತಾ ಪ್ರಸಾದ್‌ ನಡುವಿನ ಜಗಳಕ್ಕೆ ಸುಖಾಂತ್ಯ ಬಿದ್ದಿದೆ. ಕಾಂತಾ Read more…

ಆಂಗಿಕ ಭಾಷಾ ಕ್ಲಾಸ್‌ ಮೂಲಕ ಆನ್ಲೈನ್‌ನಲ್ಲಿ ಸಂಚಲನ ಸೃಷ್ಟಿಸಿದ 5ರ ಪೋರ

ಸಾಮಾನ್ಯವಾಗಿ ಮಕ್ಕಳು ದೊಡ್ಡವರಿಂದ ಎಲ್ಲವನ್ನೂ ಕಲಿಯುತ್ತಾರೆ. ಆದರೆ ಜೋರ್ಡಾನ್‌ನ 5 ವರ್ಷದ ಈ ಪೋರ ತನ್ನ ದೇಶದ ’ಅತಿ ಕಿರಿಯ ಆಂಗಿಕ ಭಾಷಾ ಶಿಕ್ಷಕ’ನಾಗುವ ಮೂಲಕ ಅಂತರ್ಜಾಲದಲ್ಲಿ ದೊಡ್ಡ Read more…

‘ನಾನು ನಾನು ಪ್ರೀತಿಸುತ್ತಿರುವೆ’ ಆಲ್ಬಂ ಸಾಂಗ್ ರಿಲೀಸ್

‘ನಾನು ನಾನು ಪ್ರೀತಿಸುತ್ತಿರುವೆ’ ಎಂಬ ಆಲ್ಬಂ ಸಾಂಗ್ ವೊಂದನ್ನು ಡಿ ಎಮ್ ಎಫ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಕಲಿ ಗೌಡ ಈ ಹಾಡನ್ನು ನಿರ್ದೇಶನ ಮಾಡಿದ್ದು Read more…

ಹುಡುಗರು ಹುಡುಗಿಯರತ್ತ ಆಕರ್ಷಣೆಗೊಳ್ಳಲು ಇದೇ ಕಾರಣವಂತೆ….!

ಚೆಂದದ ಹುಡುಗಿಯರನ್ನು ಹುಡುಗರು ನೋಡ್ತಾರೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಹಾಗಿದ್ದೂ ಮೊದಲ ನೋಟದಲ್ಲಿ ಹುಡುಗರು ಏನನ್ನು ನೋಡ್ತಾರೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಹುಡುಗಿಯರಿಗಿರುತ್ತದೆ. ಸಾಮಾಜಿಕ ಜಾಲತಾಣ ಯುಟ್ಯೂಬ್ Read more…

ಗೆಳೆಯನಿಗೆ ಜೋಡಿ ಹುಡುಕಲು ಬೃಹತ್‌ ಬಿಲ್ ‌ಬೋರ್ಡ್ ಹಾಕಿದ ಯುವಕರು

ನಿಮ್ಮ ಸಿಂಗಲ್ ಫ್ರೆಂಡ್‌ಗೆ ಜೋಡಿ ಹುಡುಕಲು ನೀವು ಯಾವ ಮಟ್ಟಿಗೆ ಪ್ರಯತ್ನ ಮಾಡಬಹುದು..? ಲಾಸ್ ಏಂಜಲೀಸ್‌ನ ಯೂಟ್ಯೂಬರ್‌ಗಳ ತಂಡವೊಂದು ಈ ವಿಷಯದಲ್ಲಿ ಹೊಸ ಬೆಂಚ್‌ಮಾರ್ಕ್ ಹುಟ್ಟುಹಾಕಿದೆ. ತಮ್ಮ ತಂಡದಲ್ಲಿರುವ Read more…

ಜೈಲು ಸೇರುವಂತೆ ಮಾಡ್ತು ಕುಖ್ಯಾತ ಆರೋಪಿಯ ಅಡುಗೆ ಮಾಡುವ ಖಯಾಲಿ….!

ತಮ್ಮ ಪಾಕ ಪ್ರಾವೀಣ್ಯತೆಯನ್ನ ಸೋಶಿಯಲ್​ ಮೀಡಿಯಾದಲ್ಲಿ ತೋರಿಸಿಕೊಳ್ಳೋದು ಈಗೇನು ಹಳೆಯ ವಿಚಾರವಾಗಿ ಉಳಿದುಕೊಂಡಿಲ್ಲ. ಯುಟ್ಯೂಬ್​ಗಳಲ್ಲಿ ಈಗಾಗಲೇ ಸಾಕಷ್ಟು ಅಡುಗೆ ಸಂಬಂಧಿ ಚಾನೆಲ್​ಗಳಿದ್ದು ಇದರಲ್ಲಿ ನಮಿಗಷ್ಟದ ವಿಡಿಯೋಗಳನ್ನ ನೋಡಬಹುದಾಗಿದೆ. ಆದರೆ Read more…

ತಮಾಷೆ ಮಾಡಲು ಹೋಗಿ ಜೈಲು ಪಾಲಾದ ಸಹೋದರರು

ಪ್ರಚೋದನಾತ್ಮಕ ವಿಡಿಯೋಗಳ ಮೂಲಕವೇ ಕುಖ್ಯಾತಿ ಪಡೆದಿರುವ ಯುಟ್ಯೂಬ್​ ಸ್ಟಾರ್​ ಸಹೋದರರಾದ ಎಲನ್​ ಹಾಗೂ ಎಲೆಕ್ಸ್ ಕ್ಯಾಲಿಫೋರ್ನಿಯಾದಲ್ಲಿ ನಕಲಿ ಬ್ಯಾಂಕ್​ ದರೋಡೆ ಆರೋಪದಡಿಯಲ್ಲಿ ಅಪರಾಧಿಗಳು ಎಂದು ಪರಿಗಣಿಸಲಾಗಿದೆ. 23 ವರ್ಷದ Read more…

ಸವೆಸಿದ ಹಾದಿಯನ್ನು ಬಿಚ್ಚಿಟ್ಟ ಸಂಗೀತ ಮಾಂತ್ರಿಕ

ಸಂಗೀತ ಲೋಕದಲ್ಲಿ ಯಶಸ್ಸಿನ ಪಯಣದಲ್ಲಿರುವ ಯಶ್‌ರಾಜ್ ಮುಖಾತೆ ತಮ್ಮ ಜೀವನದ ಬಗ್ಗೆ ’ಹ್ಯೂಮನ್ಸ್ ಆಫ್ ಬಾಂಬೆ’ ಬಳಿ ಹೇಳಿಕೊಂಡಿದ್ದಾರೆ. “ನನಗೆ ಮೂರು ವರ್ಷ ವಯಸ್ಸಿದ್ದಾಗ ಅಪ್ಪ ನನಗೆ ಕೀಬೋರ್ಡ್ Read more…

ಯೂಟ್ಯೂಬ್ ಹೊಸ ನಿಯಮ: ಪೋಷಕರಿಗೆ ಸಿಗಲಿದೆ ಮಕ್ಕಳ ವೀಕ್ಷಣೆ ಮೇಲಿನ ನಿರ್ಬಂಧದ ಅವಕಾಶ

ಆನ್ಲೈನ್ ವಿಡಿಯೋ ಶೇರಿಂಗ್ ಪ್ಲಾಟ್‌ಫಾರಂ ಯೂಟ್ಯೂಬ್‌ ಹೊಸ ಫೀಚರ್‌ ಒಂದು ಲಾಂಚ್‌ ಮಾಡುತ್ತಿದ್ದು, ಈ ಮೂಲಕ ತಮ್ಮ ಮಕ್ಕಳು ಏನೆಲ್ಲಾ ಕಂಟೆಂಟ್ ನೋಡಬಹುದು ಎಂದು ಪೋಷಕರು ನಿರ್ಧರಿಸಬಹುದಾಗಿದೆ. ’ಸೂಪರ್ವೈಸ್ಡ್‌ Read more…

ಕಾರು ಖರೀದಿಸಿದವನು ಮಾಡಿದ್ದಾನೆ ಯಾರೂ ನಂಬಲಾಗದ ಕಾರ್ಯ….!

ಕೊಟ್ಟು ನೋಡುವ ಸಂತಸವೇ ಬೇರೆಯ ಮಟ್ಟದ್ದು. ಇತ್ತೀಚೆಗೆ ಯೂಟ್ಯೂಬ್‌ನಲ್ಲಿ ಪೋಸ್ಟ್‌ ಮಾಡಲಾದ ಈ ವಿಡಿಯೋ ಇದೇ ಸಂದೇಶವನ್ನು ಒತ್ತಿ ಹೇಳುತ್ತಿದೆ. ಬಿಗ್‌ಡಾಸ್‌‌ಟಿವಿ ಬಿತ್ತರಿಸಿರುವ ಈ ವಿಡಿಯೋದಲ್ಲಿ, ಯೂಟ್ಯೂಬರ್‌‌ ಡಾಸ್‌‌ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...