alex Certify Yoga | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಳೆಯುವ ಮೈಕಾಂತಿಗೆ ಬೆಸ್ಟ್ ಈ ಯೋಗ

ಫಿಟ್ ಆದ ದೇಹ ಮತ್ತು ಸುಂದರ ತ್ವಚೆಯನ್ನು ಹೊಂದುವ ಆಸೆ ಎಲ್ಲರಿಗೂ ಇರುತ್ತದೆ. ಇದಕ್ಕೆ ನಿಮ್ಮ ಜೀವನ ಶೈಲಿಯನ್ನು ಬದಲಾಯಿಸಬೇಕು, ಜೊತೆಗೆ ಈ ಯೋಗಗಳನ್ನು ಪ್ರತಿದಿನ ಅಭ್ಯಾಸ ಮಾಡಬೇಕು. Read more…

ಒತ್ತಡ, ಚಿಂತೆ ದೂರವಾಗಿ ಚೆನ್ನಾಗಿ ನಿದ್ರೆ ಬರಬೇಕೆಂದರೆ ತಪ್ಪದೇ ಮಾಡಿ ಈ ಯೋಗಾಸನ

ನಿಮ್ಮಲ್ಲಿರುವ ಒತ್ತಡ, ಚಿಂತೆ ನಿಮ್ಮನ್ನು ನಿದ್ರೆ ಮಾಡಲು ಬಿಡುವುದಿಲ್ಲ. ಇದರಿಂದ ನಿಮ್ಮ ಆರೋಗ್ಯ ಹದಗೆಡಬಹುದು. ಹಾಗಾಗಿ ನಿಮಗೆ ರಾತ್ರಿಯ ವೇಳೆ ಹಾಸಿಗೆಯ ಮೇಲೆ ಬಿದ್ದ ತಕ್ಷಣ ಹಾಗೂ ಉತ್ತಮವಾದ Read more…

ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸಿ ಉಸಿರಾಟ ಸುಧಾರಿಸಲು ಮಾಡಿ ಈ ಯೋಗ

ನಮ್ಮ ಶ್ವಾಸಕೋಶಗಳಲ್ಲಿ ಸಮಸ್ಯೆಗಳು ಕಂಡು ಬಂದಾಗ ಉಸಿರಾಟದ ಸಮಸ್ಯೆಗಳು ನಮ್ಮನ್ನು ಕಾಡುತ್ತಿದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಈ ಯೋಗಗಳನ್ನು ಅಭ್ಯಾಸ ಮಾಡಿ. ಇದರಿಂದ ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿ Read more…

ಸ್ತನದ ಗಾತ್ರ ಹೆಚ್ಚಿಸಲು ಬಯಸುವವರು ಈ ಯೋಗ ಮಾಡಿ

ಸ್ತನದ ಗಾತ್ರ ಹೆಚ್ಚಿಸಲು ಕೆಲವರು ಸರ್ಜರಿಗಳನ್ನು ಮಾಡುತ್ತಾರೆ. ಕೆಲವರು ತೈಲಗಳು, ಕ್ರೀಂಗಳನ್ನು ಬಳಸುತ್ತಾರೆ. ಆದರೆ ಇದರಿಂದ ಅಡ್ಡಪರಿಣಾಮಗಳು ಉಂಟಾಗುಬಹುದು. ಹಾಗಾಗಿ ಯೋಗಗಳ ಮೂಲಕ ಸ್ತನದ ಗಾತ್ರವನ್ನು ಹೆಚ್ಚಿಸಬಹುದು. ಕೆಲವು Read more…

ಮಧುಮೇಹ ಸಮಸ್ಯೆಯಿಂದ ದೂರವಿರಲು ಅಭ್ಯಾಸ ಮಾಡಿ ಈ ಯೋಗ

ಮಧುಮೇಹ ಸಮಸ್ಯೆಗೆ ಒತ್ತಡ ಪ್ರಮುಖ ಕಾರಣವಾಗಿದೆ. ಇದು ದೇಹದಲ್ಲಿ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುತ್ತದೆ. ಹಾಗಾಗಿ ಯೋಗಗಳನ್ನು ಮಾಡುವುದರಿಂದ ನಿಮ್ಮ ಒತ್ತಡ ಕಡಿಮೆಯಾಗುತ್ತದೆ. ಇದರಿಂದ ಗ್ಲೂಕೋಸ್ ಮಟ್ಟ ಕಡಿಮೆಯಾಗಿ ಇನ್ಸುಲಿನ್ Read more…

ರಾತ್ರಿ ಊಟದ ನಂತ್ರ ಈ ಸಿಂಪಲ್ ಯೋಗ ಅಭ್ಯಾಸ ಮಾಡಿದ್ರೆ ಕರಗುತ್ತೆ ಬೊಜ್ಜು

ರಾತ್ರಿ ಊಟ ಮಾಡಿದ ತಕ್ಷಣ ಮಲಗುತ್ತೇವೆ. ಇದರಿಂದ ದೇಹದಲ್ಲಿ ಕೊಬ್ಬ ಸಂಗ್ರಹಣೆಯಾಗಿ ದೇಹದ ತೂಕ ಹೆಚ್ಚಾಗುತ್ತದೆ ಹೊಟ್ಟೆ ದಪ್ಪವಾಗುತ್ತದೆ. ಹಾಗಾಗಿ ಊಟ ಮಾಡಿದ ತಕ್ಷಣ ಈ ಯೋಗಗಳನ್ನು ಅಭ್ಯಾಸ Read more…

ತಲೆ ನೋವು ನಿವಾರಿಸಲು ಅಭ್ಯಾಸ ಮಾಡಿ ಈ ಯೋಗ

ಕೆಲಸದ ಒತ್ತಡ, ಸರಿಯಾಗಿ ನಿದ್ರೆ ಮಾಡದಿದ್ದಾಗ ತಲೆನೋವಿನ ಸಮಸ್ಯೆ ಕಾಡುತ್ತದೆ. ಇದರಿಂದ ತುಂಬಾ ಕಿರಿಕಿರಿ ಉಂಟಾಗುತ್ತದೆ. ಈ ತಲೆನೋವನ್ನು ಔಷಧಗಳನ್ನು ಸೇವಿಸುವ ಬದಲು ಈ ಯೋಗಗಳನ್ನು ಅಭ್ಯಾಸ ಮಾಡಿ. Read more…

ಯೋಗ ಮಾಡುವಾಗ ತಪ್ಪದೇ ಪಾಲಿಸಿ ಈ ನಿಯಮ

ಉತ್ತಮ ಆರೋಗ್ಯವನ್ನು ಪಡೆಯಲು ಯೋಗ ಮಾಡುವುದು ಬಹಳ ಮುಖ್ಯವಾಗಿದೆ. ಇದರಿಂದ ದೈಹಿಕ ಸಮಸ್ಯೆಯನ್ನು ನಿವಾರಿಸಬಹುದು. ಆದರೆ ಯೋಗಗಳಲ್ಲಿ ಬರುವ ಪ್ರತಿ ಆಸನವನ್ನು ಸರಿಯಾಗಿ ಮಾಡಬೇಕು. ಇಲ್ಲವಾದರೆ ದೇಹಕ್ಕೆ ಹಾನಿಯಾಗಬಹುದು. Read more…

ಹಾರ್ಮೋನ್ ಗಳು ಸಮತೋಲನದಲ್ಲಿರಲು ಸಹಾಯ ಮಾಡುತ್ತದೆ ಈ ಯೋಗ…..!

ಜೀವನದಲ್ಲಿ ಸಮಸ್ಯೆಗಳು, ನೋವುಗಳು ಸಾಮಾನ್ಯ. ಅದನ್ನು ಧೈರ್ಯದಿಂದ ಎದುರಿಸಬೇಕು. ಆಗ ಮಾತ್ರ ಜೀವನದಲ್ಲಿ ನೆಮ್ಮದಿ ಸಿಗುತ್ತದೆ. ಆದರೆ ಕೆಲವರು ಜೀವನದಲ್ಲಿ ಕಷ್ಟಗಳು ಎದುರಾದಾಗ ಹೆದರಿಕೊಂಡು ಕೆಟ್ಟ ಆಲೋಚನೆಗೆ ಕೈಹಾಕುತ್ತಾರೆ, Read more…

ಸ್ಥೂಲಕಾಯ ಸಮಸ್ಯೆ ಕಡಿಮೆ ಮಾಡಲು ನೆರವಾಗುತ್ತೆ ಈ ‘ಯೋಗ’

ಸ್ಥೂಲಕಾಯ ಸಮಸ್ಯೆ ಈಗ ಸಾಮಾನ್ಯ ಎನ್ನುವಂತಾಗಿದೆ. ಪ್ರತಿಯೊಬ್ಬರೂ ಬೊಜ್ಜಿನಿಂದ ಬಳಲುತ್ತಿದ್ದು, ತೂಕ ಇಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸುತ್ತಾರೆ. ಸ್ಥೂಲಕಾಯ ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಮಧುಮೇಹ ಹಾಗೂ ಹೃದ್ರೋಗ ಬಹುಬೇಗ Read more…

ಯೋಗ ಮಾಡುವುದರಿಂದ ಸಿಗುತ್ತೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ

ಯೋಗಾಸನ ನಿತ್ಯ ಜೀವನಕ್ಕೆ ಅತ್ಯಾವಶ್ಯಕ. ಅದರಲ್ಲೂ ಸಾಂಕ್ರಾಮಿಕ ರೋಗ ಕಾಲದಲ್ಲಿ ಇನ್ನಷ್ಟು ಅನಿವಾರ್ಯ ಕೂಡ. ದೇಹ ಮತ್ತು ಮನಸಿನ ಮೇಲೆ ಹಿಡಿತ ಸಾಧಿಸಿಕೊಳ್ಳಲು ಸಾಧನದಂತಿರುವ ಆಸನ, ಪ್ರಾಣಾಯಾಮ, ಧ್ಯಾನವು, Read more…

ನೀವೂ ಸುಲಭವಾಗಿ ಮಾಡಿ ಈ ʼವ್ಯಾಯಾಮʼ

ಟಿಬೆಟಿಯನ್ನರು ಧ್ಯಾನವನ್ನು ನಿತ್ಯಜೀವನದ ಭಾಗವೆಂದೇ ಭಾವಿಸುತ್ತಾರೆ. ಅದಕ್ಕಿಂತ ಮೊದಲು ಮಾನಸಿಕವಾಗಿ, ಶಾರೀರಿಕವಾಗಿ ಸಿದ್ಧವಾಗಲು ಕೆಲವು ದೈಹಿಕ ಕಸರತ್ತು ಮಾಡುತ್ತಿರುತ್ತಾರೆ. ಪರಿಣಾಮ ರಕ್ತ ಸರಬರಾಜು ಸರಾಗವಾಗಿ ಜರುಗಿ ಜೀರ್ಣ ಶಕ್ತಿ Read more…

ಮಾನಸಿಕ ಆರೋಗ್ಯ ಸಮಸ್ಯೆ ತಡೆಗಟ್ಟಲು ಇಲ್ಲಿದೆ ಸುಲಭ ವಿಧಾನ

ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಈ ವಿಧಾನಗಳನ್ನು ಅನುಸರಿಸಬಹುದು. ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವುದರ ಮೂಲಕ ಮಾನಸಿಕ ಆರೋಗ್ಯ ಸಮಸ್ಯೆ ದೂರವಿಡಬಹುದು. ದುಶ್ಚಟಗಳಿಂದ ದೂರ ಉಳಿಯುವುದು. ಕ್ರಿಯಾಶೀಲರಾಗಿರುವುದು ಮತ್ತು ಮನರಂಜನೆ Read more…

ಕರುಳುಗಳ ಶಕ್ತಿ ಉತ್ತಮಪಡಿಸಿಕೊಳ್ಳಲು ಮಾಡಿ ʼಮಂಡೂಕಾಸನʼ

ಮಂಡೂಕ ಎಂದರೆ ಕಪ್ಪೆ. ಈ ಆಸನವನ್ನು ಮಾಡಿದಾಗ ದೇಹವು ಕಪ್ಪೆಯ ಆಕಾರವನ್ನು ಹೋಲುತ್ತದೆ. ಹೊಟ್ಟೆಯ ಮಾಂಸಖಂಡಗಳು ಮತ್ತು ಕರುಳುಗಳ ಶಕ್ತಿಯನ್ನು ಉತ್ತಮಪಡಿಸಿಕೊಳ್ಳಲು ಈ ಆಸನ ಸಹಕಾರಿಯಾಗುತ್ತದೆ. ಇದನ್ನು ಮಾಡುವ Read more…

ಪ್ರಾಣಾಯಾಮ ಹೆಚ್ಚಿಸುತ್ತೆ ದೇಹದಲ್ಲಿನ ಆಕ್ಸಿಜನ್ ಮಟ್ಟ

ಶ್ವಾಸಕೋಶವನ್ನು ಆರೋಗ್ಯವಾಗಿಟ್ಟುಕೊಳ್ಳಬೇಕು. ದೇಹದ ಎಲ್ಲ ಭಾಗಕ್ಕೆ ಆಮ್ಲಜನಕದ ಹರಿವು ಉತ್ತಮವಾಗಿರಬೇಕು. ಪ್ರಾಣಾಯಾಮದಿಂದ ಇದೆಲ್ಲ ಸಾಧ್ಯವಿದೆ. ಒಂದು ಗಂಟೆ ಪ್ರಾಣಾಯಾಮ ಮಾಡುವುದ್ರಿಂದ ಆರೋಗ್ಯವಾಗಿರುವ ಜೊತೆಗೆ ಒತ್ತಡ ಕಡಿಮೆಯಾಗುತ್ತದೆ. ಪ್ರಾಣಾಯಾಮ ಒಂದು Read more…

ನಿಮಿರುವಿಕೆ ಸಮಸ್ಯೆಯೇ…..? ನಿವಾರಿಸಲು ಪ್ರತಿದಿನ ಮಾಡಿ ಈ ಯೋಗ

ಕೆಲವು ಪುರುಷರು ನಿಮಿರುವಿಕೆ ಅಪಸಾಮಾನ್ಯ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದು ಅವರ ಲೈಂಗಿಕ ಜೀವನವನ್ನು ಹಾಳುಮಾಡುತ್ತದೆ. ಕೆಲವು ಯೋಗಾಸನಗಳು ಟೆಸ್ಟೋಸ್ಟೆರಾನ್ ಮಟ್ಟವನ್ನು, ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತವೆ. ಇದರಿಂದ ನಿಮಿರುವಿಕೆ ಅಪಸಾಮಾನ್ಯ Read more…

ಸೌಂದರ್ಯ ಹಾಳು ಮಾಡುವ ಬೊಜ್ಜು ಹೆಚ್ಚಾಗಿದ್ರೆ ಚಿಂತೆ ಬೇಡ….! ಅದನ್ನು ಕರಗಿಸಲು ಇಲ್ಲಿದೆ ʼಟಿಪ್ಸ್ʼ

ಬೊಜ್ಜು ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಇದು ಅನೇಕ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಸೌಂದರ್ಯ ಹಾಳು ಮಾಡುತ್ತದೆ. ದಿನನಿತ್ಯದ ಕೆಲಸಕ್ಕೆ ಅಡ್ಡಿಯುಂಟು ಮಾಡುತ್ತದೆ. ಸೋಮಾರಿತನ ಹೆಚ್ಚಾಗುವಂತೆ ಮಾಡುತ್ತದೆ. ಕೆಲಸಗಳು ನಿಧಾನವಾಗುತ್ತವೆ. ಎಲ್ಲರನ್ನು Read more…

ಪ್ರತಿ ದಿನ ಆತಂಕದಲ್ಲೇ ಕಳೆಯುವವರಿಗಾಗಿ ಇಲ್ಲಿವೆ ಕೆಲ ಟಿಪ್ಸ್

ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಮಕ್ಕಳು ಮನೆಯಲ್ಲಿದ್ದರೂ ಆತಂಕ, ಶಾಲೆಗೆ ಹೋದರೂ ಆತಂಕ, ಗಂಡ ತಡರಾತ್ರಿ ಬಂದರೂ ಆತಂಕ, ಕಚೇರಿ ಕೆಲಸ ಮುಗಿಯದಿದ್ದರೂ ಆತಂಕ. ಹೀಗೆ ಪ್ರತಿದಿನವನ್ನು ಆತಂಕದಲ್ಲೇ ಕಳೆಯುವವರಿಗಾಗಿ Read more…

BIGG NEWS : 1 ರಿಂದ 12 ನೇ ತರಗತಿ ವಿದ್ಯಾರ್ಥಿಗಳಿಗೆ ಆರೋಗ್ಯ, ದೈಹಿಕ ಶಿಕ್ಷಣ ಕಡ್ಡಾಯ : ಯೋಗ ಕಲಿಕೆಗೆ ಶಿಫಾರಸು

ನವದೆಹಲಿ: CBSE 1 ರಿಂದ XII ವರೆಗಿನ ಎಲ್ಲಾ ತರಗತಿಗಳಲ್ಲಿ ಆರೋಗ್ಯ ಮತ್ತು ದೈಹಿಕ ಶಿಕ್ಷಣವನ್ನು ಕಡ್ಡಾಯಗೊಳಿಸುತ್ತದೆ. ಆರೋಗ್ಯ ಮತ್ತು ದೈಹಿಕ ಶಿಕ್ಷಣದ ಅವಿಭಾಜ್ಯ ಅಂಗವಾಗಿ ಯೋಗವನ್ನು ಶಿಫಾರಸು Read more…

ದೀರ್ಘಕಾಲದ ನೋವು ನಿವಾರಣೆಗೆ ಮಾಡಿ ಈ ಯೋಗ

ಯೋಗ ಅಭ್ಯಾಸ ಮಾಡುವುದರಿಂದ ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಸಂಧಿವಾತ, ಕೀಲುನೋವು, ಬೆನ್ನು ನೋವು ಸೇರಿದಂತೆ ವಿವಿಧ ರೀತಿಯ ದೀರ್ಘಕಾಲದ ನೋವು ನಿವಾರಿಸಲು ಯೋಗ ಸಹಕಾರಿಯಾಗಿದೆ. Read more…

ಮಹಿಳೆಯರೇ…..ಈ ವಿಷಯದ ಬಗ್ಗೆ ಬೇಡ ನಿರ್ಲಕ್ಷ್ಯ

ಈಗಿನ ಜೀವನ ಶೈಲಿ, ಆಹಾರ, ಸರಿಯಾದ ವ್ಯಾಯಾಮಗಳು ಇಲ್ಲದೇ ಇರುವುದರಿಂದ ಮಹಿಳೆಯರು ಅರೋಗ್ಯಕ್ಕೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಅದರಲ್ಲೂ ಈಗ ಗರ್ಭಕೋಶದ ಫೈಬ್ರಾಯ್ಡ್ ಇಂತಹ ಸಮಸ್ಯೆಗಳಿಂದ ಕೆಲವರು Read more…

ಗರ್ಭ ಕಂಠದ ಸಮಸ್ಯೆ ನಿವಾರಣೆಗೆ ಈ ಯೋಗಗಳನ್ನು ಅಭ್ಯಾಸ ಮಾಡಿ

ಕೆಲವು ಮಹಿಳೆಯರು ಗರ್ಭ ಕಂಠದ (Cervical Problem) ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದರಿಂದ ಗರ್ಭಾವಸ್ಥೆಯಲ್ಲಿ ಅವರಿಗೆ ಗರ್ಭಪಾತವಾಗುವ ಸಂಭವವಿರುತ್ತದೆ. ಇಲ್ಲವಾದರೆ ಅವಧಿಗೂ ಮೊದಲೇ ಮಗು ಜನಿಸುತ್ತದೆ. ಹಾಗಾಗಿ ಈ ಗರ್ಭಕಂಠದ Read more…

ಸೆಲ್ಯುಲೈಟ್ ನ್ನು ನಿವಾರಿಸಿ ಚರ್ಮ ಬಿಗಿಗೊಳಿಸಲು ಅಭ್ಯಾಸ ಮಾಡಿ ಈ ಯೋಗಾಸನ

ದೇಹದಲ್ಲಿ ಕೊಬ್ಬು ಹೆಚ್ಚಾದಾಗ ಹೊಟ್ಟೆ, ತೊಡೆಗಳು ಮತ್ತು ತೋಳುಗಳಲ್ಲಿ ಸೆಲ್ಯುಲೈಟ್ ಕಾಣಿಸಿಕೊಳ್ಳುತ್ತದೆ. ಚರ್ಮದ ಅಡಿಯಲ್ಲಿ ಕೊಬ್ಬಿನಾಂಶ ಹೆಚ್ಚಾಗಿ ಈ ಸಮಸ್ಯೆ ಕಾಡುತ್ತದೆ. ಈ ಸೆಲ್ಯುಲೈಟ್ ನ್ನು ನಿವಾರಿಸಿ ಚರ್ಮವನ್ನು Read more…

ಯೋಗ ದಿನದ ಅಂಗವಾಗಿ ರೈಲು ಕೋಚ್​ನಲ್ಲಿ ಆಸನಗಳ ಪ್ರದರ್ಶನ

ನವದೆಹಲಿ: 9ನೇ ಅಂತರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಮುಂಬೈ ಸ್ಥಳೀಯ ಪ್ರಯಾಣಿಕರು ರೈಲು ಕೋಚ್‌ನೊಳಗೆ ಯೋಗದ ಆಸನಗಳನ್ನು ಪ್ರದರ್ಶಿಸುತ್ತಿರುವುದು ಕಂಡುಬಂದಿತು. ಸುಮಾರು 10-15 ಜನರು ಸಾರ್ವಜನಿಕ ಸಾರಿಗೆಯಿಂದ ಯೋಗ Read more…

Watch Video | ಯೋಗ ದಿನಾಚರಣೆಯಲ್ಲಿ ಭಾಗಿಯಾದ ನಾಯಿ; ’ಶ್ವಾನಾಸನ’ಕಂಡ ನೆಟ್ಟಿಗರು ಫಿದಾ

ಜೂನ್ 21ರಂದು ಇಡೀ ಮನುಕುಲವೇ ಯೋಗ ದಿನಾಚರಣೆಯ ಸಂಭ್ರಮದಲ್ಲಿ ಭಾಗಿಯಾಗಿತ್ತು. ಇದೇ ವೇಳೆ ಮಾನವರ ಸಮೂಹಗಳು ಸೇರಿಕೊಂಡು ಮಾಡುತ್ತಿದ್ದ ಯೋಗಾಸನಗಳು ಪ್ರಾಣಿಗಳಲ್ಲಿ ಕುತೂಹಲ ಮೂಡಿಸಿ, ಸಾಕು ಪ್ರಾಣಿಗಳೂ ಸಹ Read more…

‌ʼಆತಂಕʼ ಹೆಚ್ಚಿಸುತ್ತೆ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ

ಇಂದಿನ ಆಧುನಿಕ ಯುಗದಲ್ಲಿ ಒತ್ತಡ ಅಥವಾ ಆತಂಕಕ್ಕೆ ಒಳಗಾಗದವರು ಯಾರೂ ಇಲ್ಲವೇನೋ. ಗಂಡ ಕಚೇರಿಯಿಂದ ತಡವಾಗಿ ಬಂದರೂ ಆತಂಕ, ಮಕ್ಕಳು ಸರಿಯಾಗಿ ಓದದಿದ್ದರೂ ಆತಂಕ. ಇವನ್ನೆಲ್ಲಾ ಸಂಭಾಳಿಸಿಕೊಂಡು ಉತ್ತಮ Read more…

ನಿಮಗೂ ಇದೆಯಾ ʼಯೋಗʼದ ಕುರಿತು ಈ ತಪ್ಪು ತಿಳುವಳಿಕೆ

ಕೆಲವೇ ವರ್ಷಗಳಿಗೆ ಮುಂಚೆ ಯೋಗವೆಂದರೆ ಮೂಗು ಮುರಿಯುತ್ತಿದ್ದ, ಅಸಡ್ಡೆ ಮಾಡುತ್ತಿದ್ದ, ತಾತ್ಸಾರ ಮಾಡುತ್ತಿದ್ದ, ಎಲ್ಲ ವರ್ಗಗಳ ಜನರೂ ಇಂದು ಯೋಗ ಮಾರ್ಗದತ್ತ ಚಲಿಸುತ್ತಿದ್ದಾರೆ. ವಿಶ್ವದಾದ್ಯಂತ ಯೋಗಕ್ಕೆ ಸಿಗುತ್ತಿರುವ ಮನ್ನಣೆ, Read more…

ಹೊಳೆಯುವ ಮೈಕಾಂತಿಗಾಗಿ ಈ ಯೋಗಾಸನಗಳನ್ನು ಅಭ್ಯಾಸ ಮಾಡಿ

ಚರ್ಮವು ಆರೋಗ್ಯವಾಗಿದ್ದರೆ ನಿಮ್ಮ ಸೌಂದರ್ಯ ಎದ್ದು ಕಾಣುತ್ತದೆ. ಒಂದು ವೇಳೆ ಮುಖದ ಚರ್ಮದಲ್ಲಿ ಮೊಡವೆ, ಗುಳ್ಳೆಗಳು, ಕಪ್ಪು ಕಲೆಗಳು ಕಂಡುಬಂದರೆ ಮುಖದ ಸೌಂದರ್ಯ ಹಾಳಾಗುತ್ತದೆ. ಹಾಗಾಗಿ ಹೊಳೆಯುವ ಚರ್ಮವನ್ನು Read more…

Watch Video | ಚಿರತೆಯ ಸೂರ್ಯ ನಮಸ್ಕಾರ ಕಂಡು ಫಿದಾ ಆದ ನೆಟ್ಟಿಗರು

ಚಿರತೆಗಳು ವ್ಯಾಯಾಮ ಮಾಡುವುದನ್ನು ಕಂಡಿದ್ದೀರಾ? ಬೆಕ್ಕುಗಳ ಜಾತಿಗೆ ಸೇರಿದ ಪ್ರಾಣಿಗಳು ಸಾಮಾನ್ಯವಾಗಿ ತಮ್ಮ ದೇಹಗಳನ್ನು ಆಗಾಗ ಸಡಿಲಿಸಲೆಂದು ಕೆಲವು ಕಸರತ್ತುಗಳನ್ನು ಮಾಡುತ್ತವೆ. ಆದರೆ ಚಿರತೆಯೊಂದು ಸೂರ್ಯ ನಮಸ್ಕಾರವನ್ನೇ ಮಾಡುತ್ತಿರುವಂತೆ Read more…

ತಲೆ ಕೆಳಗಾಗಿ ನಿಂತ ವರ: ಹೊಸ ರೀತಿಯ ವೆಡ್ಡಿಂಗ್​ ಫೋಟೋ ಶೂಟ್…..​!

ಪ್ರೀ ವೆಡ್ಡಿಂಗ್ ಶೂಟ್​ಗಳು ಈಗ ಮಾಮೂಲು. ಆದರೆ ಇಲ್ಲೊಂದು ಜೋಡಿ ವಿಭಿನ್ನವಾಗಿ ಫೋಟೋಶೂಟ್​ ಮಾಡಿಸಿಕೊಂಡಿದೆ. ಅದೀಗ ಭಾರಿ ವೈರಲ್​ ಆಗಿದೆ. ದೇವಾಲಯದ ಎದುರಿಗೆ ಈ ಜೋಡಿ ಶೂಟಿಂಗ್​ ಮಾಡಿಸಿಕೊಂಡಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...