alex Certify World | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಎಂಥವರನ್ನೂ ಬೆಚ್ಚಿಬೀಳಿಸುತ್ತೆ ವಿಶ್ವದ ಭಯಾನಕ ರೈಲ್ವೆ ಸ್ಟೇಶನ್

ದೆವ್ವ, ಭೂತ ನಿಜವಾಗಿ ಇದ್ಯಾ ಎಂಬ ಪ್ರಶ್ನೆಗೆ ಇನ್ನೂ ಸರಿಯಾದ ಉತ್ತರ ಸಿಕ್ಕಿಲ್ಲ. ಆದ್ರೆ ಕೆಲವರು ಭೂತ, ಪಿಶಾಚಿ ಹೆಸರು ಕೇಳಿದ್ರೆ ಬೆವರ್ತಾರೆ. ಯಾವುದೇ ವೈಜ್ಞಾನಿಕ ಆಧಾರವಿಲ್ಲದ ಕೆಲವು Read more…

ಮುಂದಿನ ಒಂದು ವರ್ಷ ಕ್ರಿಕೆಟ್ ಪ್ರಿಯರಿಗೆ ಹಬ್ಬ

ಟೀಂ ಇಂಡಿಯಾ ಮುಂದಿನ ಒಂದು ವರ್ಷ ಸಂಪೂರ್ಣ ಬ್ಯುಸಿಯಿರಲಿದೆ. ಕ್ರಿಕೆಟ್ ಅಭಿಮಾನಿಗಳಿಗೆ ವರ್ಷಪೂರ್ತಿ ಆಟದ ಮಜಾ ಸಿಗಲಿದೆ. ಟೀಂ ಇಂಡಿಯಾದ ಒಂದು ವರ್ಷದ ಶೆಡ್ಯೂಲ್ ಹೊರ ಬಿದ್ದಿದೆ. ಆಗಸ್ಟ್ Read more…

BIG NEWS: ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ದಾಖಲೆ ಬರೆದ ಮೊಹಮ್ಮದ್ ಶಮಿ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಟೀಮ್ ಇಂಡಿಯಾದ ಫಾಸ್ಟ್ ಬೌಲರ್ ಮೊಹಮ್ಮದ್ ಶಮಿ ದಾಖಲೆ ಬರೆದಿದ್ದಾರೆ. ಮೊದಲ ಇನ್ನಿಂಗ್ಸ್ ನಲ್ಲಿ 4 ವಿಕೆಟ್‌ ಕಬಳಿಸುವ ಮೂಲಕ ಮೊಹಮ್ಮದ್ ಶಮಿ Read more…

`ದಿ ಫ್ಯಾಮಿಲಿ ಮ್ಯಾನ್ -2’ ವೆಬ್ ಸರಣಿ ಕಿರೀಟಕ್ಕೊಂದು ಗರಿ

ಕೊರೊನಾ,‌ ಲಾಕ್ ಡೌನ್ ನಿಂದಾಗಿ ಸಿನಿಮಾ ಥಿಯೇಟರ್ ಗಳ ಬಾಗಿಲು ಮುಚ್ಚಿದೆ. ಆದ್ರೆ ಪ್ರೇಕ್ಷಕರಿಗೆ ಮನರಂಜನೆ ಮಾತ್ರ ಕಡಿಮೆಯಾಗಿಲ್ಲ. ಆನ್ಲೈನ್ ನಲ್ಲಿಯೇ ಸಾಕಷ್ಟು ಮನರಂಜನೆ ಸಿಗ್ತಿದೆ. ವೆಬ್ ಸರಣಿಗಳನ್ನು Read more…

ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತೆ 2 ವರ್ಷದ ಬಾಲಕಿಗಿರೋ ಅದ್ಭುತ ʼಟ್ಯಾಲೆಂಟ್ʼ

2 ವರ್ಷದ ಪುಟಾಣಿ ಬಾಲಕಿಯೊಬ್ಬಳು 200ಕ್ಕೂ ಹೆಚ್ಚು ರಾಷ್ಟ್ರಗಳ ರಾಜಧಾನಿಯನ್ನ ನಿರರ್ಗಳವಾಗಿ ಹೇಳಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿದೆ. ಈ ವಿಡಿಯೋವನ್ನ ಐಎಎಸ್​ ಅಧಿಕಾರಿ ಪ್ರಿಯಾಂಕಾ ಶುಕ್ಲಾ Read more…

ಭರ್ಜರಿ ಖುಷಿ ಸುದ್ದಿ..! ಕೇಂದ್ರ ಸರ್ಕಾರ ನೀಡ್ತಿದೆ 2.25 ಲಕ್ಷ ರೂ. ಗಳಿಸುವ ಅವಕಾಶ

ಕೇಂದ್ರ ಸರ್ಕಾರ ಯುವಜನತೆಗೆ 2.25 ಲಕ್ಷ ರೂಪಾಯಿ ಗಳಿಸುವ ಅವಕಾಶ ನೀಡ್ತಿದೆ. ಈ ಪ್ರಶಸ್ತಿ ಹಣ ಪಡೆಯಲು ನೀವು ಎರಡು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು. ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಜನರಿಗೆ Read more…

Special Story: ಇಂದು ವಿಶ್ವ ಬೈಸಿಕಲ್ ದಿನ – ಆರೋಗ್ಯಕರ ಜೀವನಕ್ಕೆ ʼಸೈಕ್ಲಿಂಗ್ʼ ವರದಾನ

ಸೈಕ್ಲಿಂಗ್ ನಿಂದ ಸಾಕಷ್ಟು ಪ್ರಯೋಜನವಿದೆ. ಇದು ತೂಕ ಇಳಿಸುವ ಜೊತೆಗೆ ಅನೇಕ ಆರೋಗ್ಯ ಪ್ರಯೋಜನವನ್ನು ನೀಡುತ್ತದೆ. ಪ್ರತಿ ವರ್ಷ ಜೂನ್ 3ರಂದು ವಿಶ್ವ ಬೈಸಿಕಲ್ ದಿನವನ್ನು ಆಚರಿಸಲಾಗುತ್ತದೆ. ಸೈಕ್ಲಿಂಗ್ Read more…

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್: ಪಂದ್ಯ ಡ್ರಾ ಆದ್ರೆ ಏನಾಗಲಿದೆ ಗೊತ್ತಾ….?

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಜೂನ್ 18 ರಿಂದ ನಡೆಯಲಿದೆ. ಪಂದ್ಯ ವೀಕ್ಷಣೆಗೆ ಕ್ರಿಕೆಟ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್ Read more…

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್: 2 ಲಕ್ಷ ರೂ.ಗೆ ಮಾರಾಟವಾಗ್ತಿದೆ ಟಿಕೆಟ್

ಭಾರತ ಹಾಗೂ ನ್ಯೂಜಿಲ್ಯಾಂಡ್ ಮಧ್ಯೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ನಡೆಯಲಿದೆ. ಜೂನ್ 18ರಿಂದ ಪಂದ್ಯ ಶುರುವಾಗಲಿದೆ. ಜೂನ್ 2ರಂದು ಟೀಂ ಇಂಡಿಯಾ ನ್ಯೂಜಿಲ್ಯಾಂಡ್ ಗೆ Read more…

ʼದೇವರು ಪ್ರಪಂಚದ ಮೇಲೆ ಕೋಪಗೊಂಡಿದ್ದಾನೆʼ ಕೊರೊನಾ ಕುರಿತು ಅನುಪಮ್ ಖೇರ್ ತಾಯಿಯ ಮಾರ್ಮಿಕ ನುಡಿ

ಬಾಲಿವುಡ್ ನಟ ಅನುಪಮ್ ಖೇರ್ ಅವರ ಇತ್ತೀಚಿನ ಪೋಸ್ಟ್ ಸಾಮಾಜಿಕ‌ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ. ತನ್ನ ತಾಯಿ ದುಲಾರಿ ಖೇರ್ ಅವರ ವಿಡಿಯೋವನ್ನು ಅವರು ಸಾಮಾಜಿಕ‌ ಜಾಲತಾಣದಲ್ಲಿ ಹಂಚಿಕೊಂಡಿದ್ದು, Read more…

ಲೈಂಗಿಕ ಜಗತ್ತಿನಲ್ಲಿ ಕ್ರಾಂತಿಯುಂಟು ಮಾಡಿದ ಮಾತ್ರೆಗೆ 20 ವರ್ಷ

40 ವರ್ಷ ಮೇಲ್ಪಟ್ಟ ಪುರುಷರು ಲೈಂಗಿಕ ಜೀವನಕ್ಕೆ ಗುಡ್ ಬೈ ಹೇಳ್ತಿದ್ದ ಸಮಯವದು. ಆಗ ಅಂದ್ರೆ 1998ರಲ್ಲಿ ಫೇಜರ್ ಫಾರ್ಮಾ ಕಂಪನಿ ಪ್ರಪಂಚದಲ್ಲಿ ದೊಡ್ಡ ಬದಲಾವಣೆಯನ್ನು ತಂದಿತು. ನೀಲಿ Read more…

ಇಂದು ‘ವಿಶ್ವ ಇಡ್ಲಿ ದಿನಾಚರಣೆ’: ಫೋಟೋ ಹಾಕಿ ಸಂಭ್ರಮಿಸಿದ ಇಡ್ಲಿ ಪ್ರಿಯರು

ಬಿಸಿ ಬಿಸಿ ಸಾಂಬಾರ್ ನಲ್ಲಿ ಇಡ್ಲಿ ಹಾಕಿಕೊಂಡು ತಿಂದರೆ ಹೇಗಿರುತ್ತೆ…! ಬಾಯಲ್ಲಿ ನೀರು ಬರದೆ ಇರುತ್ತಾ…? ಇಂತಹ ಇಡ್ಲಿಗೂ ಆಚರಣೆಯ ದಿನವನ್ನ ಕೊಡಲಾಗಿದೆ. ಹೌದು…! ಮಾ.30 ವಿಶ್ವ ಇಡ್ಲಿ Read more…

ʼಖುಷಿʼ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ ಸಿಕ್ಕಿದೆ ಈ ಸ್ಥಾನ

ಯುಎನ್ ಸಸ್ಟೈನಬಲ್ ಡೆವಲಪ್ಮೆಂಟ್ ಸೊಲ್ಯೂಷನ್ ನೆಟ್ವರ್ಕ್, ವಿಶ್ವದ ಸಂತೋಷ ವರದಿ 2021 ಬಿಡುಗಡೆ ಮಾಡಿದೆ. ಫಿನ್ಲ್ಯಾಂಡ್ ಮತ್ತೊಮ್ಮೆ ವಿಶ್ವದ ಅತ್ಯಂತ ಸಂತೋಷದಾಯಕ ದೇಶವೆಂಬ ಕೀರ್ತಿಗೆ ಪಾತ್ರವಾಗಿದೆ. ಈ ಪಟ್ಟಿಯಲ್ಲಿ Read more…

ಕೊರೊನಾ ಮಧ್ಯೆಯೂ ಹೆಚ್ಚಾಯ್ತು ಶ್ರೀಮಂತರ ಸಂಪತ್ತು: ಭಾರತದ ನಂ.1 ಶ್ರೀಮಂತ ಯಾರು ಗೊತ್ತಾ….?

ಕೊರೊನಾ ವಿಶ್ವದ ಅನೇಕ ದೇಶಗಳ ಅರ್ಥ ವ್ಯವಸ್ಥೆ ಮೇಲೆ ಪರಿಣಾಮ ಬೀರಿದೆ. ಆದ್ರೆ ವಿಶ್ವದ ಅನೇಕ ಶ್ರೀಮಂತರಿಗೆ ಇದ್ರಿಂದ ಲಾಭವಾಗಿದೆ. ವಿಪತ್ತನ್ನು ಅವಕಾಶವನ್ನಾಗಿ ಪರಿವರ್ತಿಸುವ ಕಲೆ ಭಾರತೀಯರಿಗೆ ಗೊತ್ತಿದೆ. Read more…

ಗಬ್ಬಾ ಗೆಲುವಿನ ನಂತ್ರ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಮೊದಲ ಸ್ಥಾನಕ್ಕೇರಿದ ಭಾರತ

ಮಂಗಳವಾರ ನಡೆದ ಗಬ್ಬಾ ಟೆಸ್ಟ್ ನಲ್ಲಿ ಆತಿಥೇಯ ಆಸ್ಟ್ರೇಲಿಯಾವನ್ನು ಸೋಲಿಸಿ ಬಾರ್ಡರ್ ಗವಾಸ್ಕರ್ ಟ್ರೋಫಿ  ಗೆದ್ದ ಟೀಮ್ ಇಂಡಿಯಾ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ನಲ್ಲಿ ಪ್ರಥಮ ಸ್ಥಾನ Read more…

ದೀರ್ಘಕಾಲ ಕುಳಿತು ಕೆಲಸ ಮಾಡುವವರಿಗೆ ಆರೋಗ್ಯ ಸಲಹೆ ನೀಡಿದ WHO

ಕೊರೊನಾದಿಂದಾಗಿ ಅನೇಕರು ಮನೆಯಲ್ಲಿ ಬಂಧಿಯಾಗಿದ್ದಾರೆ. ತುರ್ತು ಕೆಲಸಕ್ಕೆ ಮಾತ್ರ ಮನೆಯಿಂದ ಹೊರಗೆ ಹೋಗ್ತಿದ್ದಾರೆ. ಕಳೆದ 9 ತಿಂಗಳಿಂದ ಮನೆಯಲ್ಲಿರುವ ಜನರು ಮಾನಸಿಕ ಹಾಗೂ ದೈಹಿಕ ಅನಾರೋಗ್ಯಕ್ಕೊಳಗಾಗ್ತಿದ್ದಾರೆ. ಜನರ ಆರೋಗ್ಯವನ್ನು Read more…

ಶಾಕಿಂಗ್: ಸಾಮೂಹಿಕ ಅತ್ಯಾಚಾರದ ನಂತ್ರ ಬ್ಯೂಟಿ ಕ್ವೀನ್ ಹತ್ಯೆ

ಫಿಲಿಪೈನ್ಸ್ ನಲ್ಲಿ ಬ್ಯೂಟಿ ಕ್ವೀನ್  ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಲಾಗಿದೆ. ಹೊಟೇಲ್ ಬಾತ್ ರೂಮಿನಲ್ಲಿ ಆಕೆ ಶವ ಪತ್ತೆಯಾಗಿದೆ.‌ ಪ್ರಾಥಮಿಕ ತನಿಖೆ ವೇಳೆ ಸಾಮೂಹಿಕ ಅತ್ಯಾಚಾರವೆಸಗಿ ಹತ್ಯೆ ಮಾಡಿರುವುದು Read more…

ಕೊರೊನಾ ಕುರಿತು ಮತ್ತೊಂದು ಶಾಕಿಂಗ್ ಸುದ್ದಿ: WHO ದಿಂದ ಆತಂಕಕಾರಿ ಮಾಹಿತಿ ಬಹಿರಂಗ

ನವದೆಹಲಿ: ಕೊರೊನಾ ಸೋಂಕು ರೂಪಾಂತರಗೊಂಡು ಹರಡುತ್ತಿರುವ ಬೆನ್ನಲ್ಲೇ ಇದೀಗ ಭಾರತದಲ್ಲಿ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳಿಗೆ ತುರ್ತು ಬಳಕೆಗೆ ಅನುಮತಿ ದೊರತಿದೆ. ಈ ನಡುವೆ ವಿಶ್ವ ಆರೋಗ್ಯ ಸಂಸ್ಥೆ Read more…

ಆಸ್ಟ್ರೇಲಿಯಾದಲ್ಲಿ ಅತ್ಯಂತ ಪ್ರಾಚೀನ ಮೀನು ಪತ್ತೆ

ಪಶ್ಚಿಮ ಆಸ್ಟ್ರೇಲಿಯಾದ ಕರಾವಳಿ ತೀರದಲ್ಲಿ ವಾಸಿಸುತ್ತಿದ್ದ ಬರೋಬ್ಬರಿ 81 ವರ್ಷದ ಮಿಡ್​​ನೈಟ್​ ಸ್ನ್ಯಾಪರ್​ ಎಂಬ ಮೀನನ್ನ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಈ ಮೀನನ್ನ ಉಷ್ಣವಲಯದ ಅತ್ಯಂತ ಹಳೆಯ ಮೀನು Read more…

ʼಆತ್ಮಹತ್ಯೆʼ ಪ್ರಕರಣಗಳ ಕುರಿತು ಆಘಾತಕಾರಿ ಮಾಹಿತಿ ಬಹಿರಂಗ

ಸೆಪ್ಟೆಂಬರ್‌ 10 ರ ಇಂದು ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಇದೀಗ ಕೊರೊನಾ ವಕ್ಕರಿಸಿರುವ ಪರಿಣಾಮ ಆರ್ಥಿಕವಾಗಿ ಸಂಕಷ್ಟಕ್ಕೊಳಗಾಗಿರುವ ಕೆಲವರು ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ಆದರೆ ಎಲ್ಲವನ್ನೂ Read more…

ಈ ಪೇಟಿಂಗ್ ನೋಡಿದ ನಂತ್ರ ಅಸಹಜವಾಗಿತ್ತಂತೆ ಸುಶಾಂತ್ ಮನಸ್ಥಿತಿ…!

ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ರಿಯಾ ಚಕ್ರವರ್ತಿ ಪೇಟಿಂಗ್ ಒಂದನ್ನು ಉಲ್ಲೇಖಿಸಿದ್ದಾಳೆ. ಯುರೋಪ್ ಪ್ರವಾಸದ ಸಮಯದಲ್ಲಿ ಸುಶಾಂತ್ ಆ ವರ್ಣಚಿತ್ರವನ್ನು ನೋಡಿದ ನಂತರ ಅಸಾಮಾನ್ಯವಾಗಿ ವರ್ತಿಸಲು Read more…

ಸೈಕಲ್ ಬೆಲೆಗೆ ಸಿಗ್ತಿದೆ ಎಲೆಕ್ಟ್ರಿಕ್ ಸ್ಕೂಟರ್

ಅಗ್ಗದ ಫೋನ್ ಹಾಗೂ ಎಲ್ ಇಡಿ ಟಿವಿ ನಂತ್ರ ಡೆಟೆಲ್ ಇಂಡಿಯಾ ಭಾರತ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನ ಬಿಡುಗಡೆ ಮಾಡಿದೆ. ಈ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬಳಕೆಯಿಂದ ಪ್ರತಿ Read more…

BIG NEWS: ಅಗ್ಗದ ಬೆಲೆಗೆ ಲಭ್ಯವಿದೆ ವಿಶ್ವದ ನಂಬರ್ 1 ಫೋನ್

ಸ್ಯಾಮ್ಸಗ್ ತನ್ನ ಗ್ರಾಹಕರಿಗೆ ಹೊಸ ಉಡುಗೊರೆಯನ್ನು ನೀಡಿದೆ. ವಿಶ್ವದ ನಂಬರ್ ಒನ್ ಫೋನ್ ಬೆಲೆಯನ್ನು ಕಡಿಮೆ ಮಾಡಿದೆ. ಗ್ಯಾಲಕ್ಸಿ ಎ 51 ಬೆಲೆಯನ್ನು ಕಡಿಮೆ ಮಾಡಿದೆ. ಏಪ್ರಿಲ್‌ನಲ್ಲಿ ಫೋನ್‌ನ Read more…

ಕೊರೊನಾ ಲಸಿಕೆ ಬಗ್ಗೆ ರಷ್ಯಾದಿಂದ ಮಹತ್ವದ ಮಾಹಿತಿ

ಕೊರೊನಾ ಲಸಿಕೆಯನ್ನು ಯಾವ ದೇಶ ಮೊದಲು ಹೊರಗೆ ತರಲಿದೆ ಎಂಬ ಕುತೂಹಲವಿದೆ. ಈ ರೇಸ್ ನಲ್ಲಿ ರಷ್ಯಾ ಮುಂದಿದೆ. ರಷ್ಯಾ ಲಸಿಕೆ ತರುವ ತರಾತುರಿಯಲ್ಲಿದೆ. ರಷ್ಯಾ ಆಗಸ್ಟ್ 10ರೊಳಗೆ Read more…

ಕೊರೊನಾ ಆತಂಕದಲ್ಲಿರುವವರಿಗೆ ಭರ್ಜರಿ ಖುಷಿ ಸುದ್ದಿ..! ಆಗಸ್ಟ್ 10 ಕ್ಕೆ ಮಾರುಕಟ್ಟೆಗೆ ಬರಲಿದೆ ಲಸಿಕೆ

ರಷ್ಯಾದಿಂದ ಒಳ್ಳೆ ಸುದ್ದಿಯೊಂದು ಬಂದಿದೆ. ಆಗಸ್ಟ್ ಮಧ್ಯದಲ್ಲಿ ಕೊರೊನಾ ಲಸಿಕೆ ಬಿಡುಗಡೆ ಮಾಡುವುದಾಗಿ ರಷ್ಯಾ ವಿಜ್ಞಾನಿಗಳು ಹೇಳಿದ್ದಾರೆ. ಮುಂದಿನ ಎರಡು ವಾರದೊಳಗೆ ಕೊರೊನಾಗೆ ಲಸಿಕೆ ಹೊರ ಬರಲಿದೆ. ಆಗಸ್ಟ್ Read more…

ಬಿಗ್ ನ್ಯೂಸ್: ಭಾರತದ ಕುಬೇರ ಮುಕೇಶ್ ಅಂಬಾನಿ ವಿಶ್ವದ 5 ನೇ ಶ್ರೀಮಂತ

ರಿಲಯನ್ಸ್ ಇಂಡಸ್ಟ್ರೀಸ್ ಒಡೆಯ ಮುಖೇಶ್ ಅಂಬಾನಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಏರಿದ್ದಾರೆ. ಫೋಬ್ಸ್ ಪತ್ರಿಕೆ ಸಿದ್ಧಪಡಿಸಿದ ಶ್ರೀಮಂತರ ಪಟ್ಟಿಯಲ್ಲಿ ಅಮೆರಿಕದ ಶ್ರೀಮಂತ ಉದ್ಯಮಿ ವಾರೆನ್ ಬಫೆಟ್ Read more…

20 ಲಕ್ಷ ದಾಟಿದೆ ಕೊರೊನಾ ಸೋಂಕಿತರ ಸಂಖ್ಯೆ

ಕೊರೊನಾ ವೈರಸ್ ವಿಶ್ವದಾದ್ಯಂತ ಲಕ್ಷಾಂತರ ಮಂದಿಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ತಿದೆ. ಬ್ರೆಜಿಲ್ ನಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ Read more…

ಶೀಘ್ರ ಕೊರೋನಾ ತಡೆ ಲಸಿಕೆ ನಿರೀಕ್ಷೆಯಲ್ಲಿದ್ದವರಿಗೆ ʼಬಿಗ್ ಶಾಕ್ʼ

ನವದೆಹಲಿ: ಕೊರೊನಾ ಸೋಂಕು ತಡೆಗೆ ಶೀಘ್ರದಲ್ಲೇ ಲಸಿಕೆ ಬಿಡುಗಡೆಯಾಗುವ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ ಇಲ್ಲಿದೆ. 2021 ರ ಮೊದಲು ಕೊರೋನಾ ತಡೆ ಲಸಿಕೆ ಅಭಿವೃದ್ಧಿ ಸಾಧ್ಯವಿಲ್ಲವೆಂದು ಕೇಂದ್ರ ಸರ್ಕಾರ Read more…

ವೇಗವಾಗಿ ಹೋಗುತ್ತಿದ್ದ ಕಾರು ನಿಲ್ಲಿಸಿ ಕಾರಣ ತಿಳಿದ ಪೊಲೀಸರು ಬೆಚ್ಚಿಬಿದ್ದರು…!

ಕ್ವೀನ್ಸ್ ಲ್ಯಾಂಡ್ ಸ್ಟೇಟ್, ಆಸ್ಟ್ರೇಲಿಯಾ: ಅಬ್ಬಾ…..ಇವನದ್ದು ಗಟ್ಟಿ ಜೀವವೇ ಸರಿ. ಕಾರಿನಲ್ಲಿ ಜಾಲಿ ರೈಡ್ ಗೆಂದು ಹೋಗುತ್ತಿರುವಾಗ ಸುಮಾರು 100 ಕಿ.ಮೀ. ವೇಗದಲ್ಲಿ ಚಲಾಯಿಸುತ್ತಿರಬಹುದು, ಆ ಹೊತ್ತಿನಲ್ಲಿ ಸ್ಟೇರಿಂಗ್ Read more…

ಆಷಾಢ ಪೂರ್ಣಿಮೆ ಅಂಗವಾಗಿ ಮೋದಿ ಮಾತು: ಮಹತ್ವದ ಮಾಹಿತಿ

ನವದೆಹಲಿ: ಆಷಾಢ ಪೂರ್ಣಿಮೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಮಾತನಾಡಿದ್ದು, ಗುರುಗಳನ್ನು ಸ್ಮರಿಸುವ ದಿನವೇ ಗುರುಪೂರ್ಣಿಮೆಯಾಗಿದೆ ಎಂದು ಹೇಳಿದ್ದಾರೆ. ಭಗವಾನ್ ಬುದ್ಧ ದೇಶಕ್ಕೆ ಶಾಂತಿ ಸಂದೇಶ ಸಾರಿದರು. ಬೌದ್ಧ ಧರ್ಮ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...