alex Certify World | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವದಲ್ಲಿ ಅತಿ ಹೆಚ್ಚು ಶಬ್ದ ಮಾಲಿನ್ಯ ಹೊಂದಿರುವ ನಗರಗಳ ಪಟ್ಟಿಯಲ್ಲಿ 2 ನೇ ಸ್ಥಾನದಲ್ಲಿದೆ ಭಾರತದ ಈ ಸಿಟಿ

ನವದೆಹಲಿ: ದೇಶದ ನಗರಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಜನಸಂಖ್ಯೆ, ಹೆಚ್ಚುತ್ತಿರುವ ಟ್ರಾಫಿಕ್ ಒತ್ತಡವು ಮಾಲಿನ್ಯವನ್ನು ಮಾತ್ರವಲ್ಲದೆ ನಗರಗಳ ಶಬ್ಧ ಮಾಲಿನ್ಯಕ್ಕೂ ಕಾರಣವಾಗುತ್ತಿದೆ. ವಿಶ್ವಸಂಸ್ಥೆಯ ಶಬ್ಧಮಾಲಿನ್ಯ ನಗರಗಳ ಪಟ್ಟಿಯಲ್ಲಿ ಉತ್ತರ Read more…

ನಾಗರಿಕರ ರಕ್ಷಣೆ ವಿಷ್ಯದಲ್ಲಿ ಮುಂದಿದೆ ಭಾರತ: ಆರೋಪಕ್ಕೆ ಉತ್ತರ ನೀಡಿದ ಕೇಂದ್ರ ಸರ್ಕಾರ

ಉಕ್ರೇನ್ ನಲ್ಲಿರುವ ಭಾರತೀಯರನ್ನು ಭಾರತ ಸರ್ಕಾರ ಸರಿಯಾಗಿ ರಕ್ಷಣೆ ಮಾಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬರ್ತಿವೆ. ಪ್ರತಿಪಕ್ಷಗಳಿಂದ ಟೀಕೆಗಳು ವ್ಯಕ್ತವಾಗ್ತಿವೆ. ಕೆಲ ನಾಗರಿಕರ ವಿಡಿಯೋಗಳನ್ನು ಹಂಚಿಕೊಳ್ಳಲಾಗ್ತಿದೆ. ಈ ಎಲ್ಲ Read more…

ಇಡೀ ‘ವಿಶ್ವವೇ’ ಸಸ್ಯಹಾರಿಯಾದ್ರೆ ಏನಾಗಬಹುದು….!? ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಮಾಂಸಹಾರಿ ಊಟಕ್ಕೆ ಹೋಲಿಸಿದ್ರೆ ಸಸ್ಯಹಾರಿ ಭೋಜನ ಆರೋಗ್ಯಕ್ಕೆ ಒಳ್ಳೆಯದಂತೆ. ವಿಶ್ವದಾದ್ಯಂತ ನಡೆದ ಸಂಶೋಧನೆ ಬಳಿಕ ಹೀಗೊಂದು ವರದಿ ಹೊರ ಬಂದಿತ್ತು. ಒಂದು ವೇಳೆ ಇಡೀ ವಿಶ್ವವೇ ಸಸ್ಯಹಾರಿಯಾದ್ರೆ ಏನೆಲ್ಲ Read more…

ಕೊರೊನಾ ಸಂದರ್ಭದಲ್ಲಿಯೂ ವಿಶ್ವ ಕುಬೇರರ ಆದಾಯದಲ್ಲಿ ವೃದ್ದಿ

ಕೊರೊನಾದಿಂದಾಗಿ ಬಡವರ ಸ್ಥಿತಿ ಶೋಚನೀಯವಾಗುತ್ತಿದ್ದರೆ, ಕೆಲವು ಶ್ರೀಮಂತರ ಆರ್ಥಿಕ ಸ್ಥಿತಿ ವೃದ್ದಿಯಾಗುತ್ತಿದೆ. ಈ ಕುರಿತು ವರ್ಲ್ಡ್ ಎಕನಾಮಿಕ್ ಫೋರಮ್ ನ ವರದಿಯೊಂದು ತಿಳಿಸಿದ್ದು, ವಿಶ್ವದ 10 ಶ್ರೀಮಂತರ ಸಂಪತ್ತು Read more…

ಜಗತ್ತಿನ ಬಹುತೇಕ ರಾಷ್ಟ್ರಗಳನ್ನು ಕಾಡುತ್ತಿದೆ ಕೊರೊನಾ; ಮಹಾಮಾರಿಯ ಆರ್ಭಟಕ್ಕೆ ಜನ ತತ್ತರ

ಜಗತ್ತಿನಲ್ಲಿ ಕೊರೊನಾ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ತೀವ್ರ ಆತಂಕ ಮೂಡಿಸುತ್ತಿದೆ. ಹಲವು ದೇಶಗಳು ಮಹಾಮಾರಿಗೆ ತತ್ತರಿಸಿ ಹೋಗುತ್ತಿರುವುದು ಅಂಕಿ- ಅಂಶಗಳಿಂದ ಸಾಬೀತಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಜಗತ್ತಿನಲ್ಲಿ Read more…

ಕೊರೊನಾ ಮಧ್ಯೆಯೇ ಕಾರು ಮಾರಾಟದಲ್ಲಿ ದಾಖಲೆ ಬರೆದ ಕಂಪನಿ

ದಿಗ್ಗಜ ಕಾರು ಕಂಪನಿ ರೋಲ್ಸ್ ರಾಯ್ಸ್ ಮೋಟಾರ್ ಕಾರ್ಸ್ ಕಳೆದ ವರ್ಷ ದಾಖಲೆ ಬರೆದಿದೆ. ಕಳೆದ ವರ್ಷ ಎಷ್ಟು ಕಾರುಗಳು ಮಾರಾಟವಾಗಿದೆ ಎಂಬ ವರದಿಯನ್ನು ಕಂಪನಿ ಹೇಳಿದೆ. ಕಂಪನಿ Read more…

ಜಗತ್ತಿನ ಮೊದಲ SMS ಯಾವುದು ಗೊತ್ತಾ…..?

ಈಗ ನಾವೆಲ್ಲರೂ ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ವಿವಿಧ ರೀತಿಯ ಅಪ್ಲಿಕೇಷನ್ ಮೂಲಕ ಮೆಸೇಜ್, ಫೋಟೋ, ವಿಡಿಯೋಗಳನ್ನು ಕಳುಹಿಸುತ್ತೇವೆ. ಈಗ ತಂತ್ರಜ್ಞಾನ ಇಷ್ಟೆಲ್ಲ ಮುಂದುವರೆದಿದೆ. ಇಂತಹ ತಂತ್ರಜ್ಞಾನದ ಆರಂಭ ಬಹಳ Read more…

ಹೀಗೆ ಮಾಡುವುದರಿಂದ ದಿನವಿಡಿ ತುಂಬಿರುವುದು ‘ಉತ್ಸಾಹ’

ಉತ್ಸಾಹವಿದ್ದರೆ ಜಗತ್ತನ್ನೇ ಗೆಲ್ಲಬಹುದು. ಉತ್ಸಾಹ ಕಳೆದುಕೊಂಡರೆ ಒಂದು ಹೆಜ್ಜೆಯನ್ನು ಇಡುವುದು ಕೂಡ ಭಾರವಾಗುತ್ತದೆ. ಅನೇಕರು ಉತ್ಸಾಹ ಕಳೆದುಕೊಂಡು ಮಾತನಾಡುವುದನ್ನು ನೀವು ಗಮನಿಸಿರಬಹುದು. ಮತ್ತೆ ಕೆಲವರು ದಣಿವೇ ಆಗದವರಂತೆ ಲವಲವಿಕೆಯಿಂದ Read more…

ಭಾರತದ ಶೇ.1 ಮಂದಿ ಬಳಿ ಇದೆ ಬರೋಬ್ಬರಿ ಶೇ.20 ರಷ್ಟು ಆದಾಯ

ನವದೆಹಲಿ : ಭಾರತದ ಶೇ. 57ರಷ್ಟು ಆದಾಯ ಕೇವಲ ಶೇ. 10ರಷ್ಟು ಜನರಲ್ಲಿ ಮಾತ್ರ ಇದೆ. ಶೇ. 20ರಷ್ಟು ಸಂಪತ್ತು ಶೇ. 1ರಷ್ಟು ಜನರ ಕೈಯಲ್ಲಿದೆ ಎಂದು ವಿಶ್ವ Read more…

ಓಮಿಕ್ರಾನ್ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ರಾಷ್ಟ್ರಗಳಿಗೆ ಕಿವಿಮಾತು ಹೇಳಿದ ವಿಶ್ವ ಆರೋಗ್ಯ ಸಂಸ್ಥೆ

ನವದೆಹಲಿ: ಮಹಾಮಾರಿಯ ಡೆಲ್ಟಾ ಅಥವಾ ಬೀಟಾ ತಳಿಗಳಿಗೆ ಹೋಲಿಸಿದರೆ ಓಮಿಕ್ರಾನ್ ರೂಪಾಂತರದ ಮರು ಸೋಂಕಿನ ಪ್ರಮಾಣ ಮೂರರಷ್ಟು ಹೆಚ್ಚಿದೆ. ಹೀಗಾಗಿ ಆರೋಗ್ಯ ರಕ್ಷಣೆಯ ಸಾಮರ್ಥ್ಯ ಹೆಚ್ಚಿಸುವ ಅನಿವಾರ್ಯತೆ ಇದೆ Read more…

ವಿಶ್ವ ಏಡ್ಸ್ ದಿನ: ಎಚ್ಐವಿ ಆರಂಭಿಕ ಲಕ್ಷಣಗಳ ಬಗ್ಗೆ ತಿಳಿದಿರಲಿ ಈ ಮಾಹಿತಿ

ಇಂದು ವಿಶ್ವ ಏಡ್ಸ್ ದಿನವಾಗಿದೆ. ಎಚ್ಐವಿ ಒಂದು ಮಾರಕ ರೋಗವಾಗಿದ್ದು, ಪ್ರಸ್ತುತ ಯಾವುದೇ ಚಿಕಿತ್ಸೆ ಇಲ್ಲ. ಇದು ವ್ಯಕ್ತಿಯ ಪ್ರತಿರಕ್ಷಣಾ ವ್ಯವಸ್ಥೆಯನ್ನು ಗಂಭೀರವಾಗಿ ದುರ್ಬಲಗೊಳಿಸುತ್ತದೆ. ಎಚ್ಐವಿ ಆರಂಭಿಕ ರೋಗ Read more…

2022 ರ ಕುರಿತು ನಾಸ್ಟ್ರಡಾಮಸ್‌ ಭವಿಷ್ಯ…! ಕಾಲಜ್ಞಾನಿಯ ಪುಸ್ತಕದ ಅಂಶಗಳು ಮತ್ತೆ ಮುನ್ನೆಲೆಗೆ

ಫ್ರೆಂಚ್‌ ಕಾಲಜ್ಞಾನಿ ಮೈಕೇಲ್ ಡಿ ನಾಸ್ಟ್ರಡಾಮಸ್‌ ತನ್ನ ’ಲೆಸ್ ಪ್ರಾಫೆಸಿಸ್’ ಪುಸ್ತಕದಲ್ಲಿ ಸಾವಿರಾರು ಊಹೆಗಳನ್ನು 465 ವರ್ಷಗಳ ಹಿಂದೆ ಬರೆದಿಟ್ಟಿದ್ದಾನೆ. 942 ಕವನ ಸಂಕಲನಗಳನ್ನು ಹೊಂದಿರುವ ಈ ಪುಸ್ತಕದಲ್ಲಿ Read more…

ʼಒಮಿಕ್ರಾನ್ʼ ಹರಡದಂತೆ ತಡೆಯಲು ಈ ಮಾರ್ಗಗಳು ಬೆಸ್ಟ್

ಒಮಿಕ್ರಾನ್ ಸದ್ಯ ಎಲ್ಲರ ಭಯಕ್ಕೆ ಕಾರಣವಾಗಿದೆ. ಡೆಲ್ಟಾಗಿಂತ ವೇಗವಾಗಿ ಈ ವೈರಸ್ ಹರಡುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಹಾಗಾಗಿ ಸಾಕಷ್ಟು ಎಚ್ಚರಿಕೆ ತೆಗೆದುಕೊಳ್ಳುವ ಅವಶ್ಯಕತೆಯಿದೆ. ಏನು ಮಾಡಬಾರದು ಎಂಬುದನ್ನು Read more…

ಅನಿರೀಕ್ಷಿತ ಅತಿಥಿ ಕಂಡು ಅಂಗಡಿಯವ ಶಾಕ್..!

ವಿಶ್ವದ ಅತ್ಯಂತ ಅಪಾಯಕಾರಿ ಪಕ್ಷಿ ತನ್ನ ವರ್ಕ್‌ಶಾಪ್‌ಗೆ ಭೇಟಿ ನೀಡಿದಾಗ ವ್ಯಕ್ತಿಯೊಬ್ಬರು ಶಾಕ್ ಆಗಿದ್ದಾರೆ. ತನ್ನ ಅಂಗಡಿಯಲ್ಲಿ ಮರದ ಪೀಠೋಪಕರಣಗಳ ಕೆಲಸ ಮಾಡುತ್ತಿದ್ದ ಟೋನಿ ಫ್ಲೆಮಿಂಗ್ ಗೆ, ಕ್ಯಾಸೊವರಿ Read more…

ಭಾರತದ DL ಹೊಂದಿರುವವರಿಗೆ ಈ 15 ದೇಶಗಳಲ್ಲಿದೆ ವಾಹನ ಓಡಿಸಲು ಪರ್ಮಿಷನ್…!

ವಾಹನ ಓಡಿಸಬೇಕೆಂದರೆ ಡ್ರೈವಿಂಗ್ ಲೈಸೆನ್ಸ್ ಕಡ್ಡಾಯವಾಗಿದೆ. ಭಾರತದ ವಾಹನ ಚಲಾಯಿಸಲು ಚಾಲನಾ ಪರವಾನಗಿ ಬೇಕು. ಆದರೆ ಇದೇ ಚಾಲನಾ ಪರವಾನಗಿ ಇಟ್ಟುಕೊಂಡು ವಿದೇಶದಲ್ಲಿ ಕೂಡ ವಾಹನ ಚಲಾಯಿಸಬಹುದು ಎಂಬುದು Read more…

2025ರ ವೇಳೆಗೆ ಪೂರ್ಣಗೊಳ್ಳಲಿದೆ ವಿಶ್ವದ ಮೊದಲ ತೇಲುವ ನಗರ: ಇಂಟ್ರಸ್ಟಿಂಗ್‌ ಆಗಿದೆ ಇದರ ವಿಶೇಷತೆ…!

ದಕ್ಷಿಣ ಕೊರಿಯಾದ ಕರಾವಳಿಯಲ್ಲಿ ನಿರ್ಮಾಣವಾಗಲಿರುವ ವಿಶ್ವದ ಮೊದಲ ತೇಲುವ ನಗರವು 2025 ರ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. ವಿಶ್ವಸಂಸ್ಥೆಯ ಬೆಂಬಲದೊಂದಿಗೆ ಸಮುದ್ರ ಮಟ್ಟದಲ್ಲಿನ ಹೆಚ್ಚಳದ ಸಮಸ್ಯೆಯನ್ನು ನಿಭಾಯಿಸಲು ನಗರವನ್ನು Read more…

ಈ ಹಾಡು ಕೇಳ್ತಿದ್ದಂತೆ ಆತ್ಮಹತ್ಯೆ ಮಾಡಿಕೊಳ್ತಿದ್ರು ಜನ…!

ಸಾಮಾನ್ಯವಾಗಿ ನಾವು ಪ್ರೀತಿಯಲ್ಲಿ ಬಿದ್ದಾಗ ರೋಮ್ಯಾಂಟಿಕ್ ಹಾಡು ಕೇಳಲು ಇಷ್ಟಪಡುತ್ತೇವೆ. ನೋವಿನಲ್ಲಿದ್ದಾಗ, ನೋವಿನ ಹಾಡುಗಳು ಮನಸ್ಸಿಗೆ ಹಿತ ನೀಡುತ್ತವೆ. ಆದ್ರೆ ಒಂದು ಹಾಡು ವಿಚಿತ್ರವಾಗಿದೆ. ಈ ಹಾಡನ್ನು ಕೇಳಿದ್ರೆ Read more…

ಮಾರಾಟವಾಗ್ತಿದೆ ವಿಶ್ವದ ಅತ್ಯಂತ ಕೊಳಕು ಮನೆ..!

ಯುಕೆಯ ಡೆವೊನ್‌ನ ಪ್ಲೈಮೊತ್‌ನಲ್ಲಿ ಮನೆ ಮಾರಾಟಕ್ಕಿದೆ. ಮನೆ ಮಾರಾಟಕ್ಕಿದೆ ಎಂಬ ಬೋರ್ಡ್ ಎಲ್ಲ ಕಡೆ ಇರುತ್ತದೆ. ಅದರಲ್ಲಿ ಏನು ವಿಶೇಷ ಎನ್ನಬೇಡಿ. ಇದ್ರಲ್ಲಿ ವಿಶೇಷತೆಯಿದೆ. ಈ ಮನೆ ಚರ್ಚೆಯಾಗಲು Read more…

BIG NEWS: ಶತಕೋಟಿ ಡಾಲರ್ ಸಂಪತ್ತು ಹೊಂದಿದ ಕುಬೇರರ ಸಾಲಿಗೆ ಸೇರಿದ ಅಂಬಾನಿ ಈಗ ವಿಶ್ವದ 11 ನೇ ಶ್ರೀಮಂತ

ನವದೆಹಲಿ: 4 ವರ್ಷಗಳಿಂದ ಏಷ್ಯಾದ ನಂಬರ್ ಒನ್ ಮತ್ತು 14 ವರ್ಷಗಳಿಂದ ಭಾರತದ ನಂಬರ್ ಒನ್ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ Read more…

ಈಗ ಕಾಫಿಯಲ್ಲೂ ಪಡೆಯಬಹುದು ಸ್ನಾತಕೋತ್ತರ ಪದವಿ..!

ಕಾಫಿ ಅಂದ್ರೆ ನನಗೆ ಪಂಚಪ್ರಾಣ ಎನ್ನುವವರಿದ್ದಾರೆ. ಅಂತವರಿಗೆ ಒಂದು ಇಂಟರೆಸ್ಟಿಂಗ್ ವಿಷ್ಯ ಇಲ್ಲಿದೆ. ಕಾಫಿ ಕುಡಿಯೋದು ಮಾತ್ರವಲ್ಲ, ಕಾಫಿ ಬಗ್ಗೆ ನೀವು ಸಾಕಷ್ಟು ವಿಷ್ಯಗಳನ್ನು ತಿಳಿದು, ಅದ್ರಲ್ಲಿ ಸ್ನಾತಕೋತ್ತರ Read more…

ಟಿ-20 ವಿಶ್ವಕಪ್ ನಲ್ಲಿ ಸ್ಥಾನ ಪಡೆಯದ ಚಾಹಲ್: ಕೊನೆಗೂ ಮೌನ ಮುರಿದ ಆಟಗಾರ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ, ಬುಧವಾರ ಟಿ 20 ವಿಶ್ವಕ್ಕೆ ಭಾರತ ತಂಡವನ್ನು ಘೋಷಿಸಿದೆ. ಟೀ ಇಂಡಿಯಾ ಪ್ರಕಟವಾಗ್ತಿದ್ದಂತೆ ವಿಶ್ವದಾದ್ಯಂತ ಚರ್ಚೆಯಾಗ್ತಿದೆ. ಟೀಮ್ ಇಂಡಿಯಾದ ಅತ್ಯುತ್ತಮ ಲೆಗ್ ಸ್ಪಿನ್ನರ್ Read more…

ವಿಶ್ವದ ಅತಿ ಚಿಕ್ಕ ದೇಶಗಳ ಬಗ್ಗೆ ನಿಮಗೆಷ್ಟು ಗೊತ್ತು…….?

ವಿಶ್ವದಲ್ಲಿ ನೂರಾರು ದೇಶಗಳಿವೆ. ಪ್ರತಿ ದೇಶವೂ ಬೇರೆ ಬೇರೆ ಜನಸಂಖ್ಯಾ ಬಲ ಹೊಂದಿದೆ. ಆದರೆ ಭಾರತದ ರಾಜ್ಯಕ್ಕಿಂತಲೂ ತೀರಾ ಚಿಕ್ಕದಾದ ದೇಶವಿದೆ ಅಂತಾ ನಿಮ್ಗೆ ಗೊತ್ತಾ!?  ಕೆಲವೊಂದು ದೇಶ Read more…

ರಾಜಮನೆತನ ಬಿಟ್ಟು ಸಾಮಾನ್ಯ ಹುಡುಗನ ಕೈ ಹಿಡಿಯಲಿದ್ದಾರೆ ಈ ರಾಜಕುಮಾರಿ

ಜಪಾನ್ ರಾಜಕುಮಾರಿ ಮಾಕೊ ಅಕಿಶಿನೋ, ರಾಜವಂಶ ತೊರೆದು, ಜನಸಾಮಾನ್ಯನೊಬ್ಬನನ್ನು ಮದುವೆಯಾಗಲು ಮುಂದಾಗಿದ್ದಾರೆ. ತನ್ನ ಪ್ರೇಮಿಗಾಗಿ ಆಕೆ, 7 ಬಾರಿ ಮದುವೆ ಮುರಿದುಕೊಂಡಿದ್ದರು. 29 ವರ್ಷದ ರಾಜಕುಮಾರಿ ಮಾಕೊ, ಜಪಾನ್‌ನ Read more…

ಟಿ-20 ವಿಶ್ವಕಪ್: ಸೆ.7ರಂದು ಟೀಂ ಇಂಡಿಯಾ ಪ್ರಕಟ…..?

2021 ರಲ್ಲಿ ಟಿ 20 ವಿಶ್ವಕಪ್‌ ನಡೆಯಲಿದೆ. ಭಾರತ, ಯಾವ ಆಟಗಾರರೊಂದಿಗೆ ಆಡಲಿದೆ ಎಂಬುದು ಮುಂದಿನ ಒಂದು ವಾರದಲ್ಲಿ ತಿಳಿಯಲಿದೆ. ವರದಿಗಳ ಪ್ರಕಾರ, ಅಕ್ಟೋಬರ್ 17 ರಿಂದ ಓಮನ್ Read more…

ಕೊಹ್ಲಿಗೆ ವಿಶೇಷವಾಗಿರಲಿದೆ ಈ ಬಾರಿಯ ವಿಶ್ವಕಪ್

ಐಸಿಸಿ ಟಿ-20 ವಿಶ್ವಕಪ್ ವೇಳಾಪಟ್ಟಿ ಪ್ರಕಟವಾಗಿದೆ. ಭಾರತ ಮೊದಲ ಪಂದ್ಯವನ್ನು ಪಾಕಿಸ್ತಾನದ ಜೊತೆ ಆಡಲಿದೆ. ವಿಶ್ವಕಪ್ ಪಂದ್ಯದ ಜೊತೆ ನವೆಂಬರ್ 5ರ ಮೇಲೆ ಎಲ್ಲರ ಕಣ್ಣಿದೆ. ನವೆಂಬರ್ 5ರಂದು Read more…

ಟಿ-20 ವಿಶ್ವಕಪ್ ವೇಳಾಪಟ್ಟಿ ಪ್ರಕಟ: ಮೊದಲ ಪಂದ್ಯದಲ್ಲಿ ಪಾಕ್ ಜೊತೆ ಸೆಣೆಸಲಿದೆ ಭಾರತ

ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದ್ದು, ಇದೇ ಖುಷಿಯಲ್ಲಿರುವ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಖುಷಿ ಸುದ್ದಿ ಸಿಕ್ಕಿದೆ. ಮಂಗಳವಾರ, ಐಸಿಸಿ, ಟಿ-20 ವಿಶ್ವಕಪ್ Read more…

ಇವು ವಿಶ್ವದ ಅತ್ಯದ್ಭುತ ವಿಮಾನ ನಿಲ್ದಾಣಗಳು

ವಿಶ್ವದಲ್ಲಿ ಅತ್ಯದ್ಭುತ ವಿಮಾನ ನಿಲ್ದಾಣಗಳಿವೆ. ಅವುಗಳ ವಿವರ ಇಲ್ಲಿದೆ. ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣ, ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣ ಎಂದು ಪ್ರಸಿದ್ಧಿಯಾಗಿದೆ. ಈ ಚಾಂಗಿ ವಿಮಾನ ನಿಲ್ದಾಣ Read more…

ಆ ನಗರದಲ್ಲಿಲ್ಲ ಒಂದೇ ಒಂದು ರಸ್ತೆ….! ಪ್ರಪಂಚದ ವಿಚಿತ್ರ ನಗರಗಳ ವಿವರ ಇಲ್ಲಿದೆ

ದೇಶ ಸುತ್ತು, ಕೋಶ ಓದು ಎನ್ನುವ ಗಾದೆಯಿದೆ. ಕೊರೊನಾ ಸಂದರ್ಭದಲ್ಲಿ ದೇಶ ಸುತ್ತೋದು ಕಷ್ಟ. ಪ್ರಪಂಚದಲ್ಲಿ ವಿಚಿತ್ರ ನಗರಗಳಿವೆ. ಅದ್ರ ಬಗ್ಗೆ ಮಾಹಿತಿ ಇಲ್ಲಿದೆ. ಡಾಂಗ್ಗುವಾನ್ : ಈ Read more…

ಮದುವೆಗಾಗಿ ಕಿಡ್ನಾಪ್ ಆಗ್ತಾರೆ ಹುಡುಗಿಯರು….!

ಮದುವೆಯನ್ನು ಪವಿತ್ರ ಬಂಧವೆಂದು ಪರಿಗಣಿಸಲಾಗಿದೆ. ವಿವಿಧ ಧರ್ಮಗಳು ತಮ್ಮದೇ ಆದ ನಂಬಿಕೆ ಮತ್ತು ಆಚರಣೆಗಳನ್ನು ಹೊಂದಿವೆ. ಆದರೆ ಮದುವೆಯಾಗಲು ಹುಡುಗ, ಹುಡುಗಿಯನ್ನು ಅಪಹರಿಸಿದರೆ ಅದನ್ನು ಅಪರಾಧವೆಂದು ಪರಿಗಣಿಸಲಾಗಿದೆ ಸಂಪ್ರದಾಯದ Read more…

ಎಂಥವರನ್ನೂ ಬೆಚ್ಚಿಬೀಳಿಸುತ್ತೆ ವಿಶ್ವದ ಭಯಾನಕ ರೈಲ್ವೆ ಸ್ಟೇಶನ್

ದೆವ್ವ, ಭೂತ ನಿಜವಾಗಿ ಇದ್ಯಾ ಎಂಬ ಪ್ರಶ್ನೆಗೆ ಇನ್ನೂ ಸರಿಯಾದ ಉತ್ತರ ಸಿಕ್ಕಿಲ್ಲ. ಆದ್ರೆ ಕೆಲವರು ಭೂತ, ಪಿಶಾಚಿ ಹೆಸರು ಕೇಳಿದ್ರೆ ಬೆವರ್ತಾರೆ. ಯಾವುದೇ ವೈಜ್ಞಾನಿಕ ಆಧಾರವಿಲ್ಲದ ಕೆಲವು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...