alex Certify World record | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಮೂಗಿನ ಮೂಲಕ ಕಡಲೆಕಾಯಿ ತಳ್ಳಿ ‘ವಿಶ್ವ ದಾಖಲೆ’ ನಿರ್ಮಿಸಿದ್ದಾರೆ ಈ ವ್ಯಕ್ತಿ..!

ವಿಶ್ವ ದಾಖಲೆಯನ್ನು ನಿರ್ಮಿಸಲು ನಿಗದಿತ ಮಾನದಂಡಗಳಿಲ್ಲ. ನೀವು ಯಾವುದೇ ವಿಷಯವನ್ನಿಟ್ಟುಕೊಂಡೂ ವಿಶ್ವ ದಾಖಲೆಯನ್ನು ನಿರ್ಮಿಸಬಹುದಾಗಿದೆ. ಈ ಮಾತಿಗೆ ಸಾಕ್ಷಿ ಎಂಬಂತೆ ಅಮೆರಿಕದ ಕೊಲೊರಾಡೋ ಮೂಲದ ವ್ಯಕ್ತಿ ತನ್ನ ಮೂಗಿನ Read more…

10 ಕಿಮೀ ಜಾಗಿಂಗ್​ ಮಾಡುವಾಗಲೇ ಜಗ್ಲಿಂಗ್….!

ಊಹಿಸಲು ಸಾಧ್ಯವಾಗದ ಅನೇಕ ವಿಷಯಗಳಲ್ಲಿ ವಿಶ್ವದಾಖಲೆಗಳನ್ನು ಬರೆದವರಿದ್ದಾರೆ. ಆದರೆ ಇತ್ತೀಚೆಗಷ್ಟೇ ಎರಡು ಚಟುವಟಿಕೆಗಳನ್ನು ಒಟ್ಟಿಗೆ ನಡೆಸಿ ದಾಖಲೆ ಮುರಿಯುವ ಅಪರೂಪದ ಪ್ರಯತ್ನವೊಂದು ಅನಧಿಕೃತವಾಗಿ ನಡೆದಿದೆ. ಮೈಕೆಲ್​ ರ್ಬಗೆರಾನ್​ ಎಂಬವರು Read more…

ಅಬ್ಬರದ ಬ್ಯಾಟಿಂಗ್ ನೊಂದಿಗೆ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ವಿಶ್ವದಾಖಲೆ, ಒಂದೇ ಓವರ್ ನಲ್ಲಿ 35 ರನ್

ಬರ್ಮಿಂಗ್ ಹ್ಯಾಮ್: ಭಾರತ ತಂಡದ ನಾಯಕ ಜಸ್ಪ್ರೀತ್ ಬುಮ್ರಾ ಶನಿವಾರ ಎಡ್ಜ್‌ ಬಾಸ್ಟನ್‌ ನಲ್ಲಿ ಇಂಗ್ಲೆಂಡ್ ವಿರುದ್ಧ ಮರುನಿಗದಿಪಡಿಸಲಾದ ಐದನೇ ಟೆಸ್ಟ್‌ನ ಎರಡನೇ ದಿನದಂದು 84 ನೇ ಓವರ್‌ Read more…

ಇದು ಅಂತಿಂಥಾ ಕ್ಯಾಚ್‌ ಅಲ್ಲವೇ ಅಲ್ಲ….! ಗಿನ್ನಿಸ್‌ ಬುಕ್‌ ಆಫ್ ರೆಕಾರ್ಡ್‌ ನಲ್ಲೂ ಇದು ದಾಖಲು

ಯಾವುದೇ ಕ್ರೀಡೆಯಾಗಲಿ ಅಲ್ಲಿ ದಿನಕ್ಕೊಂದು ದಾಖಲೆಗಳಾಗುತ್ತಲೇ ಇರುತ್ತೆ. ಈ ಬಾರಿಯೂ ಅಂತಹದ್ದೇ ಒಂದು ವಿಶೇಷ ದಾಖಲೆ ಮಾಡಲಾಗಿದೆ. ಅದು ಈ ಬಾರಿ ಗಿನ್ನಿಸ್ ಬುಕ್ ಆಫ್ ರಿಕಾರ್ಡ್‌ಗೆ ಸೇರಿದೆ. Read more…

ಸಹೋದರನಿಗೆ 5 ಕೆಜಿ ತೂಕ, 434 ಮೀಟರ್​ ಉದ್ದದ ಪತ್ರ ಬರೆದ ಅಕ್ಕ….!

ಪ್ರೀತಿಪಾತ್ರರಿಗೆ ಕೈಯಿಂದ ಕೇವಲ 10 ಸಾಲು ಪತ್ರ ಬರೆಯುವುದು ನಮ್ಮಲ್ಲಿ ಹೆಚ್ಚಿನವರಿಗೆ ಕಷ್ಟದ ಕೆಲಸ. ಆದರೆ, ಕೇರಳದ ಕೃಷ್ಣಪ್ರಿಯಾ ಎಂಬ ಮಹಿಳೆ ತನ್ನ ಸಹೋದರನಿಗೆ 434 ಮೀಟರ್​ ಉದ್ದದ Read more…

OMG: ಮೂಗಿನ ಹೊಳ್ಳೆಯಿಂದಲೇ ಲಾರಿಯ ಮೂರು ಟ್ಯೂಬ್‌ ಗೆ ಗಾಳಿ ತುಂಬಿಸಿ ದಾಖಲೆ….!

ಪ್ರಾಣಾಯಾಮ ಯೋಗದ ಬಗ್ಗೆ ಜಾಗೃತಿ ಮೂಡಿಸಲು ವ್ಯಕ್ತಿಯೊಬ್ಬ ತನ್ನ ಮೂಗಿನ ಹೊಳ್ಳೆಗಳ ಮೂಲಕ ಮೂರು ಲಾರಿ ಟ್ಯೂಬ್‌ಗಳಿಗೆ ಗಾಳಿಯನ್ನು 9 ನಿಮಿಷ 45 ಸೆಕೆಂಡುಗಳಲ್ಲಿ ತುಂಬಿಸಿದ್ದಾರೆ ಅಂತರಾಷ್ಟ್ರೀಯ ಯೋಗ Read more…

ಅಮೋಘ…! ಅದ್ಭುತ…!! ಏಕದಿನ ಕ್ರಿಕೆಟ್ ನಲ್ಲಿ 498 ರನ್ ಗಳಿಸಿ ವಿಶ್ವದಾಖಲೆ, ಹೊಸ ಇತಿಹಾಸ ಬರೆದ ಇಂಗ್ಲೆಂಡ್; ಮೂವರಿಂದ ಶತಕ

ಆಮ್ಸ್ಟೆಲ್ವೀನ್(ನೆದರ್ಲೆಂಡ್ಸ್): ನೆದರ್ಲೆಂಡ್ಸ್ ವಿರುದ್ಧ 498/4 ರನ್ ಗಳಿಸುವ ಮೂಲಕ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಸ್ಕೋರ್ ಮಾಡಿದ ಇಂಗ್ಲೆಂಡ್ ತನ್ನದೇ ದಾಖಲೆಯನ್ನು ಮುರಿದಿದೆ. ಹೊಸ ವಿಶ್ವ Read more…

ಒಂದೇ ಬೆರಳಲ್ಲಿ 129.5 ಕೆಜಿ ಭಾರ ಎತ್ತಿ ವಿಶ್ವದಾಖಲೆ ಬರೆದ ವ್ಯಕ್ತಿ

129.5 ಕೆಜಿ ತೂಕವನ್ನು ಹಿಡಿದಿಟ್ಟುಕೊಳ್ಳುವುದು ಸುಲಭದ ಕೆಲಸವೇನಲ್ಲ. ಆದರೆ ಕೇವಲ ಒಂದೇ ಒಂದು ಬೆರಳಿನಲ್ಲಿ ಇಷ್ಟು ತೂಕವನ್ನು ಹಿಡಿದಿಟ್ಟುಕೊಳ್ಳುವುದು ಸಾಧ್ಯವೇ ? ಒಮ್ಮೆ ಊಹಿಸಿ. ಯುಕೆ ಮೂಲದ ಕಲಾವಿದ Read more…

ಡೋನಟ್ ತಿನ್ನಲು ಇಷ್ಟೊಂದು ಕಷ್ಟಪಡಬೇಕಾ ? ಬೆರಗಾಗಿಸುತ್ತೆ ಈ ವಿಡಿಯೋ

ಆರಾಮದಾಯಕ ಕುರ್ಚಿಯ ಮೇಲೆ ಕುಳಿತು ಕಾಫಿಯಲ್ಲಿ ಡೋನಟ್ ಅದ್ದಿಕೊಂಡು ಸೇವಿಸುತ್ತ ಆನಂದಿಸುವುದು ಸಹಜ. ಆದರೆ, ವಿಲಕ್ಷಣವಾಗಿ ಸಾಹಸ ಪ್ರವೃತ್ತಿ ತೋರಿ ಆನಂದ ಪಡೆಯುವ ಪ್ರಯತ್ನ ಮಾಡುವವರಿದ್ದಾರಾ? ಎಂದು ನೋಡಿದರೆ, Read more…

75ರ ಇಳಿವಯಸ್ಸಿನಲ್ಲಿ ಶೀರ್ಷಾಸನ ಮಾಡಿ ಗಿನ್ನೆಸ್​ ದಾಖಲೆ ನಿರ್ಮಿಸಿದ ವೃದ್ಧ…..!

ಕೆನಡಾದ ಕ್ವಿಬೆಕ್​​ನ ಟ್ಯಾನಿಯೋಸ್​​ ಟೋನಿ ಹೆಲೋ ಎಂಬ 75 ವರ್ಷದ ವೃದ್ಧನಿಗೆ ತನಗೆ ತಾನು ಸವಾಲೆಸೆದುಕೊಳ್ಳಲು ವಯಸ್ಸು ಅಡ್ಡ ಬಂದಂತೆ ಕಾಣುತ್ತಿಲ್ಲ. ಟೋನಿ ಶೀರ್ಷಾಸನ ಪ್ರದರ್ಶಿಸಿದ ಅತ್ಯಂತ ಹಿರಿಯ Read more…

BIG NEWS: ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾದ ಚಿಕ್ಕಬಳ್ಳಾಪುರ ಬೃಹತ್ ಆರೋಗ್ಯ ಮೇಳ ವಿಶ್ವದಾಖಲೆ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಉಚಿತ ಬೃಹತ್ ಆರೋಗ್ಯ  ಮೇಳದಲ್ಲಿ ನಿರೀಕ್ಷೆಗೂ ಮೀರಿ ಸುಮಾರು 1.50 ಲಕ್ಷಕ್ಕೂ  ಹೆಚ್ಚು  ಜನರು ನೊಂದಣಿಯಾಗಿ ಈ ಮೇಳ ವರ್ಲ್ಡ್ Read more…

37 ಕೆಜಿ ತೂಕದ ಅತಿ ದೊಡ್ಡ ಬಾಲ್ ಪೆನ್; ಗಿನ್ನಿಸ್ ವಿಶ್ವ ದಾಖಲೆ

ಲೇಖನಿ ಖಡ್ಗಕ್ಕಿಂತ ಶಕ್ತಿಶಾಲಿ ಎಂಬ ಮಾತಿದೆ, ಹೈದರಾವಾದ್ ನಿವಾಸಿ ಆಚಾರ್ಯ ಮಾಕುನೂರಿ ಶ್ರೀನಿವಾಸ ಅವರ ಪಾಲಿಗೆ ಈ‌ ಮಾತು ಅಕ್ಷರಶಃ ನಿಜವಾಗಲೂಬಹುದು. ಏಕೆ ಗೊತ್ತೆ? ತಮ್ಮ‌ಸಹಯೋಗಿಗಳ‌ ಜತೆ ಸೇರಿ Read more…

Guinness World Record: ಏಳು ವರ್ಷದ ಬಾಲಕನಿಂದ ವಿಶ್ವದಾಖಲೆ

ಆಧುನಿಕ ಕಾಲದ ಚಿಣ್ಣರು ನಟನೆ ಮಾಡುವುದು, ಹಾಡು ಹೇಳುವುದು, ಡೈಲಾಗ್‌ ಹೊಡೆದು ಸಾಮಾಜಿಕ ಜಾಲತಾಣದಲ್ಲಿ ಸಾವಿರಾರು ಫಾಲೋವರ್‌ಗಳನ್ನು ಹೊಂದುವುದು ಸಾಮಾನ್ಯ. ಆದರೆ, ತಮಿಳುನಾಡಿನಲ್ಲೊಬ್ಬ ಏಳು ವರ್ಷದ ಪೋರ ಗಿನ್ನೆಸ್‌ Read more…

ದಂಗಾಗಿಸುತ್ತೆ ಹಾರುತ್ತಿದ್ದ ಹೆಲಿಕಾಪ್ಟರ್‌ ನಲ್ಲಿ ಯುವಕ ಮಾಡಿದ ಸಾಹಸ….!

ಫಿಟ್ನೆಸ್‌ ಬಗ್ಗೆ ಹೆಚ್ಚು ಆಸಕ್ತಿಯುಳ್ಳವರು ಜಿಮ್‌ ಅಥವಾ ಮನೆಯಲ್ಲಿ ವರ್ಕೌಟ್‌ ಮಾಡೋದು ಕಾಮನ್.‌ ಹೆಲಿಕಾಪ್ಟರ್‌ ನಲ್ಲಿ ವ್ಯಾಯಾಮ ಮಾಡುವವರನ್ನು ನೀವೆಲ್ಲಾದ್ರೂ ನೋಡಿದ್ದೀರಾ? ಹೆಲಿಕಾಪ್ಟರ್‌ ಗೆ ನೇತಾಡಿಕೊಂಡೇ ಪುಲ್‌ ಅಪ್ಸ್‌ Read more…

ಮೊದಲ ಪಂದ್ಯದಲ್ಲೇ ತ್ರಿಶತಕ ಸಿಡಿಸಿ ವಿಶ್ವದಾಖಲೆ ಬರೆದ ಶಕೀಬುಲ್ ಗನಿ

ಕೊಲ್ಕತ್ತಾ: ಚೊಚ್ಚಲ ಪ್ರಥಮ ದರ್ಜೆ ಪಂದ್ಯದಲ್ಲೇ ತ್ರಿಶತಕ ಸಿಡಿಸುವ ಮೂಲಕ ಬಿಹಾರದ ಯುವ ಆಟಗಾರ ಶಕೀಬುಲ್ ಗನಿ ವಿಶ್ವ ದಾಖಲೆ ಬರೆದಿದ್ದಾರೆ. ಬಿಹಾರದ 22 ವರ್ಷದ ಬ್ಯಾಟರ್ ಶಕೀಬುಲ್ Read more…

ಕೇವಲ ಪಬ್​ಗಳನ್ನೇ ಸುತ್ತಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ ಈ ಮಹಾನುಭಾವ…..!

ಗಿನ್ನೆಸ್​ ವಿಶ್ವ ದಾಖಲೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಬೇಕೆಂದು ಅನೇಕರು ವಿಚಿತ್ರವಾದ ಸಾಹಸಗಳನ್ನು ಮಾಡುತ್ತಾರೆ. ಆದರೆ ಎಂದಾದರೂ ಪಬ್​​ಗೆ ಭೇಟಿ ನೀಡಿ ವಿಶ್ವ ದಾಖಲೆ ನಿರ್ಮಿಸುವ ಬಗ್ಗೆ ಯೋಚಿಸಿದ್ದೀರೇ..? ಆದರೆ Read more…

ಒಂದಲ್ಲ, ಎರಡಲ್ಲ, ಮೂರು ! ವೈರಲ್ ಆಯ್ತು ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಸುಮಿತ್ ಆಂಟಿಲ್ ಹೊಸ ವಿಶ್ವ ದಾಖಲೆ ವಿಡಿಯೋ

ಒಂದಲ್ಲ, ಎರಡಲ್ಲ, ಮೂರು ! ಟೋಕಿಯೊ ಪ್ಯಾರಾಲಿಂಪಿಕ್ಸ್‌ ನಲ್ಲಿ ಪುರುಷರ ಜಾವೆಲಿನ್ ಥ್ರೋ(ಎಫ್ 64) ಸ್ಪರ್ಧೆಯಲ್ಲಿ ಭಾರತದ ಸುಮಿತ್ ಆಂಟಿಲ್ ಮೇಲುಗೈ ಸಾಧಿಸಿದ್ದು, ಚಿನ್ನದ ಪದಕ ಪಡೆಯಲು ಮೂರು Read more…

ಬಾಳೆಹಣ್ಣು ತಿನ್ನುವುದರಲ್ಲೂ ಗಿನ್ನಿಸ್‌ ರೆಕಾರ್ಡ್…!

ಒಂದು ಬಾಳೆಹಣ್ಣಿನ ಸಿಪ್ಪೆ ಸುಲಿದು ಗುಳುಂ ಎಂದು ತಿನ್ನಲು ನಿಮಗೆ ಎಷ್ಟು ಸಮಯ ಬೇಕು ಹೇಳಿ? 10 ಸೆಕೆಂಡ್, 20 ಸೆಕೆಂಡ್‍ಗಳು…ತಾಳಿರಿ, ಕೈಗಳನ್ನು ಬಳಸದೆಯೇ ತಿನ್ನಿರಿ ! ಹೌದು, Read more…

1 ನಿಮಿಷದಲ್ಲಿ ಯುವತಿ ಬದಲಿಸಿದ ಬಟ್ಟೆ ಎಷ್ಟು ಗೊತ್ತಾ…? ದಂಗಾಗಿಸುತ್ತೆ ಇದರ ವಿಡಿಯೋ

ಯಾವುದೇ ಸಮಾರಂಭ ಅಥವಾ ಶೂಟಿಂಗ್‌ ಗೆ ಮಹಿಳೆಯರು ಮೇಕಪ್ ಹಾಗೂ ಕಾಸ್ಟ್ಯೂಮ್ ಹಾಕಿಕೊಂಡು ಸಜ್ಜಾಗಲು ಅದೆಷ್ಟು ಸಮಯ ತೆಗೆದುಕೊಳ್ಳುತ್ತಾರೆ ಎಂದು ಬಿಡಿಸಿ ಹೇಳಬೇಕಿಲ್ಲ. ಇದಕ್ಕೆ ಅಪವಾದವೆಂಬಂತೆ, ಮಲೇಷ್ಯಾದ ಅವೆರಿ Read more…

ಬೆಕ್ಕಸಬೆರಗಾಗಿಸುತ್ತೆ ಪುಟ್ಟ ಬಾಲೆಯ ಅದ್ಬುತ ಸಾಧನೆ

ಮಕ್ಕಳ ವಿಶೇಷ ಸಾಮರ್ಥ್ಯಗಳು ಆಗಿಂದಾಗ್ಗೆ ಬೆಳಕಿಗೆ ಬರುತ್ತದೆ. ಈಗ ಆರು ವರ್ಷದ ಬಾಲಕಿಯೊಬ್ಬಳು ಒಂದು ನಿಮಿಷದಲ್ಲಿ 93 ವಿಮಾನಯಾನ ಸಂಸ್ಥೆಗಳನ್ನು ಗುರುತಿಸಿ ವಿಶ್ವದಾಖಲೆಯ ಪಟ್ಟಿಗೆ ಸೇರಿದ್ದಾಳೆ. ಅರ್ನಾ ಗುಪ್ತಾ Read more…

ವಿಚಿತ್ರ ಕಾರಣಕ್ಕೆ ವಿಶ್ವ ದಾಖಲೆ ನಿರ್ಮಿಸಿದ ಬ್ರಿಟಿಷ್​ ದಂಪತಿ..!

ಅತೀ ಹೆಚ್ಚು ಎತ್ತರದ ಅಂತರ ಹೊಂದಿರುವ ಕಾರಣಕ್ಕೆ ಬ್ರಿಟಿಷ್​ ದಂಪತಿ ಗಿನ್ನೆಸ್​​ ದಾಖಲೆಯ ಪುಸ್ತಕಕ್ಕೆ ಸೇರ್ಪಡೆಯಾಗಿದ್ದಾರೆ. ಜೇಮ್ಸ್ ಹಾಗೂ ಕ್ಲೋ ಲಸ್ಟೆಡ್​ ನಡುವೆ ಸರಿ ಸುಮಾರು 2 ಅಡಿ Read more…

ವರ್ಷದೊಳಗೆ 1.5 ದಶಲಕ್ಷ ಪುಶ್‌-ಅಪ್ ಮಾಡಿ ವಿಶ್ವದಾಖಲೆ…!

ಅಮೆರಿಕದ ವಿಸ್ಕಾನ್ಸಿನ್‌ನ ವ್ಯಕ್ತಿಯೊಬ್ಬರು ಉತ್ತಮ ಕಾರ್ಯವೊಂದಕ್ಕೆ ನಿಧಿ ಸಂಗ್ರಹಣೆ ಮಾಡಲೆಂದು ಅಸಾಧಾರಣವಾದ ವ್ಯಾಯಾಮವೊಂದರಲ್ಲಿ ಮಾಡಲಾಗಿದ್ದ ವಿಶ್ವದಾಖಲೆಯನ್ನು ಮುರಿದಿದ್ದಾರೆ. ನೇಟ್‌ ಕರ‍್ರೋಲ್ ಹೆಸರಿನ ಈ ವ್ಯಕ್ತಿ ಒಂದು ವರ್ಷದಲ್ಲಿ ಅತಿ Read more…

ಒಂದೇ ಬಾರಿಗೆ 10 ಕಂದಮ್ಮಗಳಿಗೆ ಜನ್ಮ ನೀಡಿ ವಿಶ್ವದಾಖಲೆ ಮಾಡಿದ ಮಹಾತಾಯಿ…!

ದಕ್ಷಿಣ ಆಫ್ರಿಕಾದ ಮಹಿಳೆಯೊಬ್ಬಳು ತಾನು ಒಂದೇ ಬಾರಿಗೆ ಬರೋಬ್ಬರಿ 10 ಕಂದಮ್ಮಗಳಿಗೆ ಜನ್ಮ ನೀಡಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ಒಂದು ವೇಳೆ ಈಕೆ ನೀಡಿರುವ ಹೇಳಿಕೆ ನಿಜವೆಂದು ಸಾಬೀತಾದಲ್ಲಿ ಈ Read more…

ಕೇವಲ ನಾಲ್ಕೇ ದಿನಗಳಲ್ಲಿ ಎರಡು ಬಾರಿ ಮೌಂಟ್​ ಎವರೆಸ್ಟ್​ ಶಿಖರವನ್ನೇರಿ ವಿಶ್ವದಾಖಲೆ..!

ನೇಪಾಳದ 43 ವರ್ಷದ ಪರ್ವತ ಮಾರ್ಗದರ್ಶಿ ಮಿಂಗ್ಮಾ ತೆಂಜಿ ಮೌಂಟ್​ ಎವರೆಸ್ಟ್​ ಶಿಖರವನ್ನ ಒಂದೇ ತಿಂಗಳಲ್ಲಿ ಹಾಗೂ ಅತ್ಯಂತ ಕಡಿಮೆ ಸಮಯದಲ್ಲಿ ಎರಡು ಬಾರಿ ಏರುವ ಮೂಲಕ ವಿಶ್ವ Read more…

105 ನಿಮಿಷಗಳಲ್ಲಿ 36 ಪುಸ್ತಕ ಓದಿ ಮುಗಿಸಿದ 5 ವರ್ಷದ ಪೋರಿಯಿಂದ ವಿಶ್ವದಾಖಲೆ

ಐದು ವರ್ಷದ ಭಾರತೀಯ-ಅಮೆರಿಕನ್ ಪೋರಿಯೊಬ್ಬಳು 105 ನಿಮಿಷಗಳ ಅವಧಿಯಲ್ಲಿ 36 ಪುಸ್ತಕಗಳನ್ನು ಓದುವ ಮೂಲಕ ಎರಡು ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾಳೆ. ಚೆನ್ನೈ ಮೂಲದ ದಂಪತಿಯ ಮಗಳಾದ ಕಿಯಾರಾ Read more…

ಸ್ಟಂಟ್​ ಮೂಲಕವೇ ʼವಿಶ್ವ ದಾಖಲೆʼ ನಿರ್ಮಿಸಿದ ಪುಟ್ಟ ಪೋರಿ

ಕೇವಲ 1 ನಿಮಿಷದಲ್ಲಿ ಬರೋಬ್ಬರಿ 64 ವಾಕ್ ​ಓವರ್​ ಮಾಡುವ ಮೂಲಕ 7 ವರ್ಷದ ಬಾಲಕಿ ಗಿನ್ನೆಸ್​ ವಿಶ್ವ ದಾಖಲೆಯಲ್ಲಿ ತನ್ನ ಹೆಸರನ್ನ ನೋಂದಾಯಿಸಿದ್ದಾಳೆ. ಕಳೆದ ವರ್ಷ ಡಿಸೆಂಬರ್​ನಲ್ಲಿ Read more…

ನೆಟ್ಟಿಗರ ಹುಬ್ಬೇರಿಸಿದ ಮಹಿಳೆಯ ವಿಶ್ವ ದಾಖಲೆಯ ಸಾಧನೆ..!

ಬ್ರಿಟನಿ ವಾಲ್ಶ್​​ ಎಂಬ ಹೆಸರಿನ ಮಹಿಳೆ ಬಹಳ ವಿಶೇಷವಾಗಿ ವಿಶ್ವ ದಾಖಲೆ ನಿರ್ಮಿಸುವ ಮೂಲಕ ನೆಟ್ಟಿಗರ ಮನ ಗೆದ್ದಿದ್ದಾರೆ. ತಮ್ಮ ಪಾದಗಳ ಬಲದಿಂದ ಈಕೆ ವಿಶ್ವ ದಾಖಲೆಯ ಗೌರವಕ್ಕೆ Read more…

ಮೂನ್ ​ವಾಕ್​ ಮಾಡುತ್ತಲೇ ʼವಿಶ್ವ ದಾಖಲೆʼ ಬರೆದ ಫುಟ್​ಬಾಲ್​ ಆಟಗಾರ….!

ಗಿನ್ನೆಸ್​ ದಾಖಲೆಯ ಪುಟಕ್ಕೆ ಸೇರಬೇಕು ಅಂದರೆ ನೀವು ಮಾಡುವ ಕಸರತ್ತು ಕೂಡ ಅಷ್ಟೇ ಸವಾಲಿನದ್ದಾಗಿರಬೇಕು. ಇದೇ ರೀತಿ ವಿಶ್ವ ದಾಖಲೆಯ ಪುಟಕ್ಕೆ ಸೇರಬೇಕೆಂಬ ಆಸೆ ಹೊಂದಿದ್ದ ಫುಟ್​ಬಾಲ್​ ಆಟಗಾರನೊಬ್ಬ Read more…

ಹೀಗೊಂದು ’ಖಾರ’ವಾದ ಗಿನ್ನೆಸ್ ದಾಖಲೆ….!

ನೀವು ಖಾರ ಪ್ರಿಯರಾಗಿದ್ದಲ್ಲಿ ನಿಮ್ಮ ಅಣ್ಣತಮ್ಮನೊಬ್ಬ ಇಲ್ಲಿದ್ದಾನೆ ನೋಡಿ. ಜಗತ್ತಿನ ಅತ್ಯಂತ ಖಾರವಾದ ಮೆಣಸಿನಕಾಯಿಯನ್ನು ಬೇಗ ತಿಂದು ಮುಗಿಸಿದ ಕೆನಡಾದ ವ್ಯಕ್ತಿಯೊಬ್ಬ ನೂತನ ವಿಶ್ವ ದಾಖಲೆ ನಿರ್ಮಿಸಿದ್ದಾನೆ. ಮೂರು Read more…

ಗುಳ್ಳೆಯೊಳಗೆ ಗುಳ್ಳೆ ಬಿಟ್ಟು ನೂತನ ವಿಶ್ವ ದಾಖಲೆ….!

ದಿನನಿತ್ಯದ ಜೀವನದಲ್ಲಿ ಮಾಡಬಹುದಾದ ಎಲ್ಲ ರೀತಿಯ ಕೆಲಸದಲ್ಲೂ ಸಹ ವಿಶ್ವ ದಾಖಲೆ ಮಾಡಬಹುದು. ಇತ್ತೀಚಿನ ನಿದರ್ಶನವೊಂದರಲ್ಲಿ, ದೊಡ್ಡ ಗುಳ್ಳೆಯೊಂದರ ಒಳಗೆ ನೂರಾರು ಸಣ್ಣ ಗುಳ್ಳೆಗಳನ್ನು ಊದಿದ ವ್ಯಕ್ತಿಯೊಬ್ಬರು ಗಿನ್ನೆಸ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...