alex Certify Working | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಉದ್ಯೋಗʼ ಮಾಡಲು ಇಷ್ಟವಿಲ್ಲದೆ ಕಳ್ಳಾಟ; ಬೆರಳನ್ನೇ ಕತ್ತರಿಸಿಕೊಂಡ ಭೂಪ…!

ವಿಲಕ್ಷಣ ಘಟನೆಯೊಂದರಲ್ಲಿ, ವ್ಯಕ್ತಿಯೊಬ್ಬ ತನ್ನ ಸಂಬಂಧಿಕರ ಸಂಸ್ಥೆಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡಲು ಅನರ್ಹನಾಗಲು ತನ್ನ ಎಡಗೈಯ ನಾಲ್ಕು ಬೆರಳುಗಳನ್ನು ಹರಿತವಾದ ಚಾಕುವಿನಿಂದ ಕತ್ತರಿಸಿಕೊಂಡಿದ್ದಾನೆ ಎಂದು ಗುಜರಾತ್‌ನ Read more…

ದಿನಕ್ಕೆ ಕೇವಲ 3 ಗಂಟೆ ಕೆಲಸ, ವಾರಕ್ಕೆ 2 ದಿನ ರಜೆ : ಈ ದೇಶದ ಉದ್ಯೋಗಿಗಳಿಗಿದೆ ʼಬಂಪರ್‌ ಆಫರ್‌ʼ

ಇತ್ತೀಚೆಗಷ್ಟೆ ಕಚೇರಿಗಳಲ್ಲಿ ಕೆಲಸದ ಸಮಯದ ಕುರಿತಂತೆ ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿಯವರ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಭಾರತದಲ್ಲಿ ಅದರಲ್ಲೂ ಸರ್ಕಾರಿ ಕಚೇರಿಗಳಲ್ಲಿ 8-9 ತಾಸು ಕೆಲಸದ ಅವಧಿಯಿದೆ. ವಾರಾಂತ್ಯದಲ್ಲಿ Read more…

ಕೇಸ್ ವಜಾ ಬೆನ್ನಲ್ಲೇ ಬಿಎಂಟಿಸಿ ಸಿಬ್ಬಂದಿಗೆ ಭರ್ಜರಿ ಕೊಡುಗೆ: 25 ವರ್ಷ ಪೂರೈಸಿದವರಿಗೆ ಮುಂಬಡ್ತಿ

ಬೆಂಗಳೂರು: ಬಿಎಂಟಿಸಿ ಬೆಳ್ಳಿ ಹಬ್ಬದ ಹಿನ್ನೆಲೆಯಲ್ಲಿ ಸಿಬ್ಬಂದಿಗೆ ಭರ್ಜರಿ ಕೊಡುಗೆ ನೀಡಲಾಗುತ್ತಿದೆ. 6960 ಸಿಬ್ಬಂದಿ ಮೇಲಿನ ಪ್ರಕರಣಗಳನ್ನು ಕೈ ಬಿಡಲಾಗಿದೆ. ಇದರ ಬೆನ್ನಲ್ಲೇ ಕಳೆದ 25 ವರ್ಷಗಳಿಂದ ಬಿಎಂಟಿಸಿಯಲ್ಲಿ Read more…

10 ನೇ ವಯಸ್ಸಿನಲ್ಲಿ ಕೆಲಸ ಮಾಡಲು ಆರಂಭಿಸಿದ್ದ ಬಾಲಕ ಇಂದು 2 ಸಾವಿರ ಕೋಟಿ ರೂ. ಕಂಪನಿ ಸಿಇಓ…..!

ಅಂದು ತನ್ನ 10ನೇ ವಯಸ್ಸಿನಲ್ಲಿ ಕೆಲಸ ಮಾಡ್ತಿದ್ದ ಬಾಲಕ ಇಂದು ಪ್ರತಿಷ್ಠಿತ ಕಂಪನಿಯ ಸಿಇಓ ಆಗಿದ್ದು ಅವರ ಕಂಪನಿಯ ಮೌಲ್ಯ 2 ಸಾವಿರ ಕೋಟಿ ರೂಪಾಯಿ ಆಗಿದೆ. ಒಂದು Read more…

SHOCKING: ಅತಿಯಾದ ಕೆಲಸದಿಂದ ಜೀವಕ್ಕೇ ಕುತ್ತು: ವಾರಕ್ಕೆ 55 ಗಂಟೆ ಕೆಲಸ ಮಾಡುವುದರಿಂದ ಪ್ರತಿ ವರ್ಷ 8 ಲಕ್ಷ ಜನ ಸಾವು

ನವದೆಹಲಿ: ಅತಿಯಾದ ಕೆಲಸವು ಮಾರಣಾಂತಿಕವಾಗಿದೆ ಮತ್ತು ಇದು ಪ್ರತಿ ವರ್ಷ ಪ್ರಪಂಚದಾದ್ಯಂತ ಸುಮಾರು ಮೂರು ಮಿಲಿಯನ್ ಜನರ ಸಾವಿಗೆ ಕಾರಣವಾಗುತ್ತದೆ. ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಶನ್(ILO) ದ ವರದಿಯೊಂದು ಉದ್ಯೋಗವು Read more…

ಪ್ರತಿ ಯೂನಿಟ್ ಗೆ 3.50 ರೂ. ದರದಲ್ಲಿ ವಿದ್ಯುತ್: ಆರ್ಥಿಕ ಲಾಭದಾಯಕ ಎಲೆಕ್ಟ್ರಿಕ್ ಹೆದ್ದಾರಿ ನಿರ್ಮಾಣ: ಟೋಲ್ ರೀತಿ ವಿದ್ಯುತ್ ಸುಂಕ: ನಿತಿನ್ ಗಡ್ಕರಿ

ನವದೆಹಲಿ: ಆರ್ಥಿಕವಾಗಿ ಲಾಭದಾಯಕವಾಗಿರುವುದರಿಂದ ವಿದ್ಯುತ್ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಕೆಲಸ ಮಾಡುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಬುಧವಾರ ಹೇಳಿದ್ದಾರೆ. ದೆಹಲಿ Read more…

ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕರಡಿ ದಾಳಿ: ಗಂಭೀರ ಗಾಯ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಕಾರ್ಗಲ್ ಸಮೀಪ ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತರೊಬ್ಬರ ಮೇಲೆ ಕರಡಿ ದಾಳಿ ನಡೆಸಿದೆ. ಕಾರ್ಗಲ್ ಸಮೀಪದ ಹೆನ್ನಿ -ಜಾಡ್ಗಲ್ ಬಳಿ ತೋಟದಲ್ಲಿ Read more…

ಅತಿಥಿ ಉಪನ್ಯಾಸಕರ ಗೌರವಧನ 25,000 ರೂ.ಗೆ ಹೆಚ್ಚಳ ಮಾಡಲು ಒತ್ತಾಯ

ಬೆಂಗಳೂರು: ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಮಾಸಿಕ ಗೌರವಧನವನ್ನು ಕನಿಷ್ಠ 20ರಿಂದ 25 ಸಾವಿರ ರೂ.ಗೆ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಲಾಗಿದೆ. ಕಳೆದ ವರ್ಷ Read more…

ಇಂಜೆಕ್ಷನ್ ಭಯವಿದ್ದವರಿಗೆ ಗುಡ್ ನ್ಯೂಸ್: ಕುಡಿಯಬಹುದಾದ ಕೋವಿಡ್ ಲಸಿಕೆ ಶೀಘ್ರ

ಸ್ಯಾನ್ ಫ್ರಾನ್ಸಿಸ್ಕೋ: ಸೂಜಿಗಳ ಭಯವೇ? ಇನ್ನು ಚಿಂತೆ ಬಿಡಿ, ಕುಡಿಯಬಹುದಾದ ಕೋವಿಡ್-19 ಲಸಿಕೆ ಶೀಘ್ರವೇ ಬರಲಿದೆ. ಕೋವಿಡ್-19 ಲಸಿಕೆಯನ್ನು ಜನ ಸೂಜಿಯೊಂದಿಗೆ ಸ್ವೀಕರಿಸುವ ಬದಲು ಕುಡಿಯಬಹುದು. ಮೂಗಿನ ಲಸಿಕೆಗಳು Read more…

ಭರ್ಜರಿ ಗುಡ್ ನ್ಯೂಸ್: ವಾರದಲ್ಲಿ ನಾಲ್ಕೇ ದಿನ ಕೆಲಸ, ಮೂರು ದಿನ ರಜೆ: 100 ಕಂಪನಿಗಳಿಂದ ಒಪ್ಪಿಗೆ

ಉದ್ಯೋಗಿಗಳಿಗೆ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ವಾರದಲ್ಲಿ ನಾಲ್ಕು ದಿನ ಕೆಲಸ, ಮೂರು ದಿನ ರಜೆ ನೀಡಲು 100 ಕಂಪನಿಗಳು ಒಪ್ಪಿಕೊಂಡಿವೆ. ಪ್ರಸ್ತುತ ಬಹುತೇಕ ಕಂಪನಿಗಳಲ್ಲಿ ವೀಕೆಂಡ್ ರಜೆ Read more…

ಸೀರೆಯುಟ್ಟ ಮಹಿಳೆಯಿಂದ ಜಿಮ್‌ ನಲ್ಲಿ ಸಖತ್‌ ವರ್ಕ್‌ ಔಟ್;‌ ವಿಡಿಯೋ ನೋಡಿ ಬೆರಗಾದ ನೆಟ್ಟಿಗರು

ಚೆನ್ನೈ: ಚೆನ್ನೈನ 56 ವರ್ಷದ ಮಹಿಳೆಯೊಬ್ಬರು ಜಿಮ್​ನಲ್ಲಿ ವರ್ಕ್​ಔಟ್​ ಮಾಡುವ ಮೂಲಕ ಭಾರಿ ಸುದ್ದಿಯಾಗಿದ್ದಾರೆ. ಇವರು ವರ್ಕ್​ಔಟ್​ ಮಾಡಿರುವುದಕ್ಕಿಂತ ಹೆಚ್ಚಾಗಿ ಇವರ ಸುದ್ದಿ ಹೆಚ್ಚು ವೈರಲ್​ ಆಗಲು ಕಾರಣ Read more…

ಸಿಎಂ ಅನುಮೋದನೆಯೊಂದಿಗೆ 11,133 ಪೌರ ಕಾರ್ಮಿಕರ ಕಾಯಂಗೆ ಅಧಿಸೂಚನೆ ಪ್ರಕಟ ಶೀಘ್ರ

ಬೆಂಗಳೂರು: ನೇರ ಪಾವತಿ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ವಾರದೊಳಗೆ ಕಾಯಂಗೊಳಿಸಲಾಗುವುದು. ಮುಖ್ಯಮಂತ್ರಿಗಳ ಅನುಮೋದನೆ ಪಡೆದು ಶೀಘ್ರದಲ್ಲೇ ಅಧಿಸೂಚನೆ ಪ್ರಕಟಿಸುವ ಸಾಧ್ಯತೆ ಇದೆ. ಬಿಬಿಎಂಪಿ ಸೇರಿದಂತೆ ರಾಜ್ಯದ 302 Read more…

ರಷ್ಯಾ ದಾಳಿಗೆ ಉಕ್ರೇನ್​ನಲ್ಲಿ ಕಾರ್ಗತ್ತಲು: ಯುದ್ಧಭೂಮಿಯ ಚಿತ್ರಣ ನೀಡಿದ ಪತ್ರಕರ್ತ

ರಷ್ಯಾದ ಡಜನ್‌ಗಟ್ಟಲೆ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ದಾಳಿಯ ನಂತರ ಉಕ್ರೇನ್‌ನ ವಿದ್ಯುತ್ ಜಾಲಕ್ಕೆ ಹಾನಿಯುಂಟಾಗಿದೆ. ಯುದ್ಧದಿಂದ ಧ್ವಂಸಗೊಂಡ ದೇಶದಲ್ಲಿ ದೈನಂದಿನ ಜೀವನವನ್ನು ಉಕ್ರೇನಿಯನ್ ಪತ್ರಕರ್ತರು ಹೇಗೆ ನಿಭಾಯಿಸುತ್ತಿದ್ದಾರೆ, ಯುದ್ಧಭೂಮಿಯ Read more…

ಏಕಕಾಲಕ್ಕೆ ಪ್ರತಿಸ್ಪರ್ಧಿ ಕಂಪನಿಗಳೊಂದಿಗೆ ಕೆಲಸ ಮಾಡುತ್ತಿದ್ದ 300 ಸಿಬ್ಬಂದಿಗೆ ವಿಪ್ರೋ ಬಿಗ್ ಶಾಕ್: ಕೆಲಸದಿಂದಲೇ ವಜಾ

ವಿಪ್ರೋ ಕಂಪನಿಯೊಂದಿಗೆ ಕೆಲಸ ಮಾಡಿದ 300 ಜನರು ಅದೇ ಸಮಯದಲ್ಲಿ ಕಂಪನಿಯ ಪ್ರತಿಸ್ಪರ್ಧಿಗಳೊಂದಿಗೆ ಕೆಲಸ ಮಾಡುತ್ತಿರುವುದು ಕಂಡುಬಂದಿದೆ. ಅಂತಹ ಸಿಬ್ಬಂದಿಯನ್ನು ವಜಾ ಮಾಡಲಾಗಿದೆ ಎಂದು ಅಧ್ಯಕ್ಷ ರಿಷಾದ್ ಪ್ರೇಮ್‌ Read more…

ಏಕಕಾಲದಲ್ಲಿ ಮೂರು ಕಂಪನಿಗಳಿಗೆ ಕೆಲಸ…!

ಭಾರತದಲ್ಲಿ ಸ್ಟಾರ್ಟ್​ ಅಪ್​ ವಲಯವು ಹೊಸ ಹೊಸ ಅವಕಾಶ ಸೃಷ್ಟಿಸುತ್ತಿರುವಂತೆ ಜನರಿಗೆ ಸಾಕಷ್ಟು ಅನುಕೂಲವಾಗುತ್ತಿದೆ. ಉದ್ಯೋಗ ಕ್ಷೇತ್ರದಲ್ಲಂತೂ ಜನರು ಒಂದಕ್ಕಿಂತ ಹೆಚ್ಚು ಆಯ್ಕೆ ಕಂಡುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಚೆನ್ನೈ ನಿವಾಸಿಯೊಬ್ಬರು Read more…

ಗಂಟೆಗಟ್ಟಲೆ ಕಂಪ್ಯೂಟರ್‌, ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡಿ ಕಣ್ಣು, ತಲೆನೋವಿನ ಸಮಸ್ಯೆಯೇ ? 2 ನಿಮಿಷ ಈ ಕೆಲಸ ಮಾಡಿದ್ರೆ ನೋವು ಮಾಯ….!

ಕಚೇರಿಯಲ್ಲಿ ಲ್ಯಾಪ್ ಟಾಪ್ ಎದುರು ಗಂಟೆಗಟ್ಟಲೆ ಕೆಲಸ ಮಾಡಿದರೆ ಕಣ್ಣು ನೋವು, ತಲೆ ನೋವು ಕಾಣಿಸಿಕೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ ತುಂಬಾ ಸಾಮಾನ್ಯವಾಗಿದೆ. ಮೊಬೈಲ್ ಮತ್ತು ಕಂಪ್ಯೂಟರ್ Read more…

ಬೆರಗುಗೊಳಿಸುತ್ತೆ ಕಲಾವಿದೆಯ ಕೈಚಳಕ; ಈ ಅದ್ಬುತ ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 11 ಲಕ್ಷ ಜನ

ಸಾಮಾಜಿಕ ಜಾಲತಾಣಗಳು ಕಲಾವಿದರಿಗೆ ಹೆಚ್ಚಿನ ಜನರನ್ನು ತಲುಪಲು ಸಾಧ್ಯವಾಗಿಸುತ್ತಿದೆ. ಇದು ಕಲಾವಿದರಿಗೆ ಮಾತ್ರವಲ್ಲದೆ ಸುಂದರವಾದ ಕಲಾಕೃತಿಗಳನ್ನು ಹುಡುಕುತ್ತಿರುವವರಿಗೂ ಸಹ ನೆರವಾಗುತ್ತಿದೆ. ಅಸೆಂಬ್ಲೇಜ್​ನಲ್ಲಿ ಕೆಲಸ ಮಾಡುವ ಮಹಿಳೆಯ ಅಂತಹ ವೀಡಿಯೊ Read more…

ಈ ಕಾರಣಕ್ಕೆ ಒಂದೇ ಮಗು ಸಾಕು ಎನ್ನುತ್ತಾರೆ ಮಹಿಳೆಯರು

ಮಕ್ಕಳಿರಲವ್ವ ಮನೆ ತುಂಬಾ ಅಂತಾ ಹಿರಿಯರು ಹೇಳಿದ್ದಾರೆ. ಹಿಂದಿನ ಕಾಲದಲ್ಲಿ ಮಹಿಳೆಗೆ ಮಕ್ಕಳನ್ನು ಹೆರುವುದೇ ಒಂದು ಕೆಲಸವಾಗಿತ್ತು ಎಂದ್ರೆ ತಪ್ಪಾಗಲಾರದು. 10-12 ಮಕ್ಕಳನ್ನು ಹಡೆಯುತ್ತಿದ್ದಳು ಮಹಿಳೆ. ಆದ್ರೀಗ ಎಲ್ಲವೂ Read more…

ರೈತರಿಗೆ ಸಂತಸದ ಸುದ್ದಿ: ಸರ್ಕಾರದಿಂದ ಶೀಘ್ರದಲ್ಲೇ ಈ ಸೌಲಭ್ಯ ಪ್ರಾರಂಭ

ನವದೆಹಲಿ: ಕೃಷಿ ವಲಯದಲ್ಲಿ ಡ್ರೋನ್‌ ಗಳನ್ನು ಬಳಕೆಗೆ ತರಲು ಸರ್ಕಾರದ ಮೂರು ಇಲಾಖೆಗಳು ಕೆಲಸ ಮಾಡುತ್ತಿವೆ ಎಂದು ಸಸ್ಯ ಸಂರಕ್ಷಣಾ ಕ್ವಾರಂಟೈನ್ ಮತ್ತು ಸ್ಟೋರೇಜ್(ಡಿಪಿಪಿಕ್ಯೂಎಸ್) ಹಿರಿಯ ಅಧಿಕಾರಿ ರವಿ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಬಡ ಡೆಲಿವರಿ ಬಾಯ್‌ ಮನಕಲಕುವ ಕಥೆ

​ಡೆಲಿವರಿ ಬಾಯ್​ ಒಬ್ಬ ಬ್ಯಾಗ್​ನಲ್ಲಿ ತನ್ನ ಪುಟಾಣಿ ಕಂದಮ್ಮನನ್ನ ಕೂರಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ನೆಟ್ಟಿಗರ ಮನಮುಟ್ಟಿದೆ. ಹೃದಯಸ್ಪರ್ಶಿ ವಿಡಿಯೋದಲ್ಲಿ ಸ್ಕೂಟಿ ಮೇಲೆ Read more…

BIG NEWS: ದಿನಕ್ಕೆ 12 ಗಂಟೆ ದುಡಿಮೆಗೆ ಅನುಮತಿ ನೀಡಿದ ಕಾರ್ಮಿಕ ಸಚಿವಾಲಯ

ನವದೆಹಲಿ: ಉದ್ದಿಮೆಗಳು, ಕಾರ್ಖಾನೆಗಳು ಸೇರಿದಂತೆ ಇತರೆ ಸಂಸ್ಥೆಗಳಲ್ಲಿ ದಿನಕ್ಕೆ 12 ಗಂಟೆವರೆಗೆ ಕೆಲಸ ಮಾಡಲು ಕೇಂದ್ರ ಕಾರ್ಮಿಕ ಸಚಿವಾಲಯ ಅನುಮತಿ ನೀಡಿ ಅಧಿಸೂಚನೆ ಹೊರಡಿಸಿದೆ. 12 ಗಂಟೆಯ ಅವಧಿಯಲ್ಲಿ Read more…

‘ವರ್ಕ್ ಫ್ರಂ ಹೋಂ’ ಮಾಡುತ್ತಿರುವವರು ಇದನ್ನೊಮ್ಮೆ ಓದಿ…!

ನೋವೆಲ್ ಕೊರೋನಾ ವೈರಸ್ ಹಾಗೂ ಅದರಿಂದ ಬಚಾವಾಗಲು ಮಾಡಿದ ಲಾಕ್‌ಡೌನ್ ಜಗತ್ತಿನ ಹಲವರ ಜನಜೀವನದ ಸ್ವರೂಪವನ್ನೇ ಬದಲಿಸಿದೆ. ಹಲವರು ಮನೆಯಲ್ಲೇ ಕುಳಿತು ಕೆಲಸ ( ವರ್ಕ್ ಫ್ರಂ ಹೋಂ) Read more…

ಕೊನೆಗೂ ಕಾರ್ಮಿಕರಿಗೆ ಗುಡ್ ನ್ಯೂಸ್: ಆದೇಶ ಹಿಂಪಡೆದ ರಾಜ್ಯ ‘ಸರ್ಕಾರ’

ಬೆಂಗಳೂರು: ಕಾರ್ಮಿಕರ ಕೆಲಸದ ಅವಧಿಯನ್ನು ಇಳಿಸಬೇಕೆಂದು ಹೈಕೋರ್ಟ್ ತಾಕೀತು ಮಾಡಿದ ಬೆನ್ನಲ್ಲೇ ರಾಜ್ಯ ಸರ್ಕಾರ ಆದೇಶವನ್ನು ಹಿಂಪಡೆದಿದೆ. ಕಳೆದ ತಿಂಗಳು ಕಾರ್ಮಿಕರ ಕೆಲಸದ ಅವಧಿಯನ್ನು 10 ಗಂಟೆಗೆ ಹೆಚ್ಚಳ Read more…

ಸ್ಮಾರ್ಟ್‌ ಸಿಟಿ ಹೆಸರಿನಲ್ಲಿ ಅವೈಜ್ಞಾನಿಕ ಕಾಮಗಾರಿ: ನಾಗರಿಕರ ಆಕ್ರೋಶ

ಶಿವಮೊಗ್ಗ: ಸ್ಮಾಟ್‍ಸಿಟಿ ಕಾಮಗಾರಿಯಿಂದ ನಗರ ಸ್ಮಾರ್ಟ್ ಆಗುವ ಬದಲು ನಗರಕ್ಕೆ ಕಂಟಕವಾಗುವ ಎಲ್ಲ ಲಕ್ಷಣಗಳು ಕಂಡುಬಂದಿದ್ದು, ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ನಗರದ ಆದಿಚುಂಚನಗಿರಿ ಶಾಲೆಯ ಮುಂಭಾಗದಲ್ಲಿ ಸ್ಮಾರ್ಟ್‍ಸಿಟಿ ವತಿಯಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...