alex Certify Work | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಸರ್ಕಾರದಿಂದ 5 ದಿನ ಕಚೇರಿ ಕಾರ್ಯನಿರ್ವಹಣೆ ಹಿಂದಿನ ಆದೇಶ ವಾಪಸ್, ವಾರಾಂತ್ಯದಲ್ಲೂ ಕೆಲಸಕ್ಕೆ ಸೂಚನೆ

ಬೆಂಗಳೂರು: ವಾರಾಂತ್ಯದಲ್ಲಿಯೂ ಕಚೇರಿಗಳು ಕಾರ್ಯ ನಿರ್ವಹಿಸುವಂತೆ ಸರ್ಕಾರದಿಂದ ಸೂಚನೆ ನೀಡಲಾಗಿದೆ. ವಾರದ 5 ದಿನಗಳ ಕಾಲ ಕಾರ್ಯ ನಿರ್ವಹಣೆ ಆದೇಶ ಹಿಂಪಡೆಯಲಾಗಿದೆ. ಸರ್ಕಾರಿ ಕಚೇರಿಗಳು ವಾರಾಂತ್ಯದಲ್ಲಿ ಕಾರ್ಯ ನಿರ್ವಹಿಸುವಂತೆ Read more…

ಕೆಲಸ ತೊರೆಯುವ ಮುನ್ನ ನಾಟಕೀಯ ಬೆಳವಣಿಗೆ..! ವಿಡಿಯೋ ಮೂಲಕ ತನ್ನ ಸಂಕಷ್ಟ ಬಿಚ್ಚಿಟ್ಟ ಮಹಿಳೆ

ನಾಟಕೀಯವಾದ ದೂರವಾಣಿ ಕರೆಯೊಂದರ ಕಾರಣದಿಂದ ಸಬ್‌ವೇ ಕೆಲಸಗಾರ್ತಿಯೊಬ್ಬರು ಕೆಲಸ ಬಿಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ಕ್ಲಿಪ್ ಅನ್ನು ಅವಾ (@avathynne) ಅವರು ಟಿ‌ಕ್‌ಟಾಕ್‌ ನಲ್ಲಿ Read more…

ಖುಷಿಗೆ ಗ್ರಹಣ ಹಿಡಿಯಲು ಕಾರಣವಾಗುತ್ತೆ ನೀವು ಮಾಡುವ ಈ ಕೆಲಸ

ಒಳ್ಳೆಯ ಹಾಗೂ ಖುಷಿಯ ಜೀವನಕ್ಕಾಗಿ ಜನರು ಎಷ್ಟೆಲ್ಲ ಕಷ್ಟಪಡ್ತಾರೆ. ಆದ್ರೂ ಅವರ ಹಾಗೂ ಅವರ ಕುಟುಂಬದವರ ಬೆನ್ನು ಬಿಡುವುದಿಲ್ಲ ಕಷ್ಟ. ಇದಕ್ಕೆ ವಾಸ್ತು ದೋಷ ಕೂಡ ಒಂದು ಕಾರಣವಾಗಿರಬಹುದು. Read more…

ಬುದ್ದಿವಂತಿಕೆಯಿಂದ ಸ್ಮಾರ್ಟ್ಫೋನ್ ನಲ್ಲಿ ಈ ಕೆಲಸ ಮಾಡಿ ತಿಂಗಳಿಗೆ ಗಳಿಸಿ ಲಕ್ಷಾಂತರ ರೂ.

ನಿರಂತರವಾಗಿ ಬೆಲೆ ಏರಿಕೆಯಾಗ್ತಿರುವ ಕಾರಣ ಜೀವನ ನಿರ್ವಹಣೆ ಕಷ್ಟವಾಗಿದೆ. ಹಗಲು-ರಾತ್ರಿ ದುಡಿದರೂ ಸಂಪಾದನೆ ಸಾಲುತ್ತಿಲ್ಲ. ಕೆಲಸದ ಜೊತೆ ಪರ್ಯಾಯ ಮಾರ್ಗವನ್ನು ಜನರು ಹುಡುಕುತ್ತಿದ್ದಾರೆ. ಕೇವಲ 15-20 ನಿಮಿಷ ಮೊಬೈಲ್ Read more…

ಎಲ್ಲರ ಮೇಲೆ ನಿಗಾ, ಎಷ್ಟೇ ಅಡ್ಡಿಯಾದ್ರೂ ಬಿಡೋದೇ ಇಲ್ಲ; ಪ್ರಧಾನಿ ಮೋದಿ ಕಾರ್ಯಶೈಲಿ ಹಾಡಿಹೊಗಳಿದ NCP ನಾಯಕ ಶರದ್ ಪವಾರ್

ಪುಣೆ: ಪ್ರಧಾನಿ ಮೋದಿಯವರ ವಿಶಿಷ್ಟ ಗುಣವೇ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗಿಂತ ವಿಭಿನ್ನವಾಗಿರುತ್ತದೆ ಎಂದು ಎನ್.ಸಿ.ಪಿ. ನಾಯಕ ಶರದ್ ಪವಾರ್ ಹೇಳಿದ್ದಾರೆ. ಮರಾಠಿ ದೈನಿಕವೊಂದಕ್ಕೆ ಸಂದರ್ಶನ Read more…

ವ್ಯಾಯಾಮ ಮಾಡಿದ್ರೂ ತೂಕ ಹೆಚ್ಚಾಗಲು ಕಾರಣವೇನು ಗೊತ್ತಾ…..?

ತೂಕ ಕಡಿಮೆ ಮಾಡಿಕೊಳ್ಳಲು ನೀವೂ ಜಾಸ್ತಿ ಕಸರತ್ತು ಮಾಡ್ತಿದ್ದೀರಾ? ಎಷ್ಟೇ ವ್ಯಾಯಾಮ ಮಾಡಿದ್ರೂ ಏನೂ ಪ್ರಯೋಜನವಾಗಲಿಲ್ವಾ? ವ್ಯಾಯಾಮ ಮಾಡೋದ್ರಿಂದ ತೂಕ ಕಡಿಮೆಯಾಗುವ ಬದಲು ಹೆಚ್ಚಾಗ್ತಾ ಇದೆ ಎಂಬ ಗೊಂದಲ್ಲ Read more…

ನೌಕರರು, ಕಾರ್ಮಿಕರಿಗೆ ಗುಡ್ ನ್ಯೂಸ್: ವಾರಕ್ಕೆ 4 ದಿನ ಕೆಲಸ ಪದ್ಧತಿ ಜಾರಿ ಶೀಘ್ರ

ನವದೆಹಲಿ: ವಾರದಲ್ಲಿ ನಾಲ್ಕು ದಿನ ಕೆಲಸ ಮಾಡುವ ಪದ್ಧತಿ ಮುಂದಿನ ವರ್ಷದಿಂದ ಜಾರಿಗೆ ಬರುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ನೂತನ ಕಾರ್ಮಿಕ ಸಂಹಿತೆಯನ್ನು ಮುಂದಿನ ವರ್ಷದಿಂದ ಜಾರಿಗೊಳಿಸುವ Read more…

ತೊಗರಿ ಹೊಲದಲ್ಲಿ ಬೆತ್ತಲಾಗಿತ್ತು ಮೃತದೇಹ, ಸಾವಿನ ಬಗ್ಗೆ ಅನುಮಾನ

ಕಲಬುರ್ಗಿ: ಕಲಬುರ್ಗಿ ಜಿಲ್ಲೆ ಕಮಲಾಪುರ ತಾಲೂಕಿನ ನಾವದಗಿ ಗ್ರಾಮದ ಹೊರವಲಯದ ತೊಗರಿ ಹೊಲದಲ್ಲಿ ವ್ಯಕ್ತಿಯೊಬ್ಬನ ಮೃತದೇಹ ಕಂಡು ಬಂದಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ Read more…

ಈ ದೇಶದಲ್ಲಿನ್ನು ವಾರಕ್ಕೆ ನಾಲ್ಕೂವರೆ ದಿನ ಮಾತ್ರ ಕೆಲಸ…!

ಕೆಲಸದ ವಾರವನ್ನು ನಾಲ್ಕೂವರೆ ದಿನಗಳಿಗೆ ತಗ್ಗಿಸಿರುವ ಸಂಯುಕ್ತ ಅರಬ್ ಗಣರಾಜ್ಯ, ಶುಕ್ರವಾರ-ಶನಿವಾರದ ವೀಕೆಂಡ್‌ನಿಂದ ಶನಿವಾರ-ಭಾನುವಾರದ ವೀಕೆಂಡ್‌ನತ್ತ ಹೆಜ್ಜೆ ಇಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜನವರಿಯಿಂದ ಈ ರಾಷ್ಟ್ರೀಯ ಕೆಲಸದ Read more…

ವರ್ಕ್ ಫ್ರಂ ಹೋಮ್ ಉದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್….! ಸರ್ಕಾರ ತರ್ತಿದೆ ಹೊಸ ಕಾನೂನು

ಕೊರೊನಾ ನಂತರ ವರ್ಕ್ ಫ್ರಂ ಹೋಮ್ ನಿಯಮ ಜಾರಿಗೆ ಬಂದಿದೆ. ಕಚೇರಿಗಿಂತ ಮನೆಯಲ್ಲಿರುವ ಉದ್ಯೋಗಿಗಳು ಹೆಚ್ಚು ಕೆಲಸ ಮಾಡ್ತಿದ್ದಾರೆ. ಇದು ಅವರ ಒತ್ತಡವನ್ನು ಹೆಚ್ಚಿಸಿದೆ. ವರ್ಕ್ ಫ್ರಂ ಹೋಮ್ Read more…

ಕರ್ತವ್ಯದ ವೇಳೆಯಲ್ಲೇ ಕಾದಿತ್ತು ದುರ್ವಿದಿ: ಹೃದಯಾಘಾತದಿಂದ ಹೆಲ್ತ್ ಇನ್ಸ್ ಪೆಕ್ಟರ್ ಸಾವು

ಶಿವಮೊಗ್ಗ: ಮಹಾನಗರ ಪಾಲಿಕೆ ಆರೋಗ್ಯ ನಿರೀಕ್ಷಕ ಮೊಯಿದ್ದೀನ್(42) ಹಠಾತ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂದು ಬೆಳಗ್ಗೆ ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗಲೇ ಅವರಿಗೆ ಹೃದಯಾಘಾತವಾಗಿದೆ. ಪಾಲಿಕೆಯ ಜನನ ಮತ್ತು ಮರಣ ವಿಭಾಗದಿಂದ Read more…

ಮುಂದಿನ ವರ್ಷ ಜಿಯೋದಿಂದ ಸ್ಮಾರ್ಟ್ ಟಿವಿ, ಟ್ಯಾಬ್ಲೆಟ್ ಬಿಡುಗಡೆ

ಟೆಲಿಕಾಂ ಕ್ಷೇತ್ರದ ದೈತ್ಯ ರಿಲಯನ್ಸ್ ಜಿಯೋ ಅಕ್ಟೋಬರ್‌ನಲ್ಲಿ ಭಾರತದಲ್ಲಿ ಜಿಯೋ ಫೋನ್ ನೆಕ್ಸ್ಟ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಈಗ ಕಂಪನಿ ಮತ್ತೆರಡು ಎಲೆಕ್ಟ್ರಾನಿಕ್ಸ್ ಉತ್ಪನ್ನ ತಯಾರಿಯಲ್ಲಿ ನಿರತವಾಗಿದೆ. ರಿಲಾಯನ್ಸ್ Read more…

ಪಿಂಚಣಿದಾರರಿಗೆ ಮುಖ್ಯ ಮಾಹಿತಿ: ಎರಡು ದಿನದೊಳಗೆ ಈ ಕೆಲಸ ಮಾಡದಿದ್ರೆ ಪೆನ್ಷನ್ ಸ್ಥಗಿತ ಸಾಧ್ಯತೆ

ನವದೆಹಲಿ: ಪಿಂಚಣಿದಾರರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ನವೆಂಬರ್ ಅಂತ್ಯದೊಳಗೆ ಜೀವನ ಪ್ರಮಾಣ ಪತ್ರ ಸಲ್ಲಿಸಬೇಕಿದೆ. ಜೀವನ ಪ್ರಮಾಣ ಪತ್ರ ಸಲ್ಲಿಸದಿದ್ದರೆ ಎರಡು ದಿನಗಳಲ್ಲಿ ನೀವು ಈ ಕೆಲಸ ಪೂರ್ಣಗೊಳಿಸಿ. Read more…

ನ.30ರೊಳಗೆ ಅಗತ್ಯವಾಗಿ ಮಾಡಿ ಈ ಕೆಲಸ

2021ರ ನವೆಂಬರ್ ತಿಂಗಳು ಮುಗಿಯುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ವರ್ಷದ ಕೊನೆ ತಿಂಗಳು ಶುರುವಾಗಲಿದೆ. ನವೆಂಬರ್ ಮುಗಿಯುವ ಮೊದಲು ಮಾಡಬೇಕಾದ ಕೆಲವು ಕೆಲಸಗಳಿವೆ. ಸಮಯಕ್ಕೆ ಸರಿಯಾಗಿ ಆ ಕೆಲಸ Read more…

ಕಚೇರಿಯಲ್ಲಿ ನಿದ್ರೆ ಮಾಡೋದು ತಪ್ಪಲ್ಲ….!

ನಿದ್ರೆ ಮನುಷ್ಯನಿಗೆ ಬಹಳ ಮುಖ್ಯ. ದಿನದಲ್ಲಿ 7 ಗಂಟೆ ನಿದ್ರೆ ಮಾಡದೆ ಹೋದಲ್ಲಿ ಅನೇಕ ಸಮಸ್ಯೆ ಎದುರಾಗುತ್ತದೆ. ಹಾಗಂತ, ರಾತ್ರಿ ನಿದ್ರೆ ಮಾಡದೆ ಬೆಳಿಗ್ಗೆ ಕಚೇರಿಯಲ್ಲಿ ನಿದ್ರೆ ಮಾಡುವುದು Read more…

ದೀಪಾವಳಿ ಹಬ್ಬದ ದಿನ ಅವಶ್ಯಕವಾಗಿ ಮಾಡಿ ಈ ಕೆಲಸ

ದೇಶದೆಲ್ಲೆಡೆ ದೀಪಾವಳಿ ಸಂಭ್ರಮ ಮನೆ ಮಾಡಿದೆ. ದೀಪಾವಳಿಯಂದು ತಾಯಿ ಲಕ್ಷ್ಮಿ ಪೂಜೆ ಮಾಡಲಾಗುತ್ತದೆ. ಲಕ್ಷ್ಮಿ ಕೃಪೆಗೆ ಪಾತ್ರರಾಗಲು ಭಕ್ತರು ನಿರಂತರ ಪ್ರಯತ್ನ ನಡೆಸುತ್ತಾರೆ. ಸದಾ ಮನೆಯಲ್ಲಿ ಲಕ್ಷ್ಮಿ ನೆಲೆಸಬೇಕೆನ್ನುವವರು Read more…

ಅತಿಥಿ ಉಪನ್ಯಾಸಕರಿಗೆ ಶುಭ ಸುದ್ದಿ: 8000 ಅತಿಥಿ ಉಪನ್ಯಾಸಕರ ನೇಮಕಾತಿ

ಬೆಂಗಳೂರು: ರಾಜ್ಯಾದ್ಯಂತ ಸರ್ಕಾರಿ ಪದವಿ ಕಾಲೇಜುಗಳಲ್ಲಿ 8000 ಅತಿಥಿ ಉಪನ್ಯಾಸಕರ ನೇಮಕಾತಿಗೆ ಕಾಲೇಜು ಶಿಕ್ಷಣ ಇಲಾಖೆ ಮುಂದಾಗಿದೆ. ಹೆಚ್ಚುವರಿ ಬೋಧನಾ ಕಾರ್ಯಭಾರಕ್ಕೆ ಅನುಗುಣವಾಗಿ 2021 -22 ನೇ ಸಾಲಿನಲ್ಲಿ Read more…

BIG NEWS: ಶೀಘ್ರವೇ ಮುಗಿಯಲಿದೆ ಐಟಿ ಉದ್ಯೋಗಿಗಳ ‘ವರ್ಕ್ ಫ್ರಂ ಹೋಮ್’

ಕೊರೊನಾ ಪ್ರಕರಣದಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ. ಅಕ್ಟೋಬರ್ 22 ರವರೆಗೆ ಒಂದು ನೂರು ಕೋಟಿಗೂ ಹೆಚ್ಚು ನಾಗರಿಕರಿಗೆ ಲಸಿಕೆ ಹಾಕಲಾಗಿದೆ. ಎಲ್ಲಾ ಆರ್ಥಿಕ ಚಟುವಟಿಕೆಗಳು ಮತ್ತೆ ದಾರಿಗೆ Read more…

ಸಂಕಷ್ಟದ ದಿನಗಳನ್ನು ನೆನಪಿಸಿಕೊಂಡ ʼದಿ ಫ್ಯಾಮಿಲಿ ಮ್ಯಾನ್’ ನಟ

’ದಿ ಫ್ಯಾಮಿಲಿ ಮ್ಯಾನ್’ ಶೋನಲ್ಲಿ ಸಾಜಿದ್ ಪಾತ್ರ ನಿರ್ವಹಿಸುವ ನಟ ಶಹಾಬ್‌ ಅಲಿಗೆ ಈ ಶೋ ಜೀವನವನ್ನೇ ಬದಲಿಸಿದೆ. ಹ್ಯೂಮನ್ಸ್ ಆಫ್ ಬಾಂಬೆಗೆ ಕೊಟ್ಟ ಸಂದರ್ಶನದಲ್ಲಿ ಮಾತನಾಡಿದ ಶಹಾಬ್ Read more…

ಮಾತೃ ಇಲಾಖೆಗೆ ಮರಳಲು ಶಿಕ್ಷಕರಿಗೆ ಸೂಚನೆ, ಅನ್ಯ ಇಲಾಖೆಗೆ ನಿಯೋಜನೆ ರದ್ಧತಿಗೆ ಆದೇಶ

ಬೆಂಗಳೂರು: ಅನ್ಯ ಇಲಾಖೆಯಲ್ಲಿ ಶಿಕ್ಷಕರ ನಿಯೋಜನೆ ರದ್ಧತಿಗೆ ಆದೇಶ ನೀಡಿದ್ದು, ವಾರದೊಳಗೆ ಮಾತೃ ಇಲಾಖೆಗೆ ಮರಳುವಂತೆ ಸೂಚನೆ ನೀಡಲಾಗಿದೆ. ದಸರಾ ಮುಗಿದ ನಂತರ ರಾಜ್ಯದಲ್ಲಿ ಪ್ರಾಥಮಿಕ ಶಾಲೆಗಳನ್ನು ಪೂರ್ಣಪ್ರಮಾಣದಲ್ಲಿ Read more…

ಉಗುರಿನ ಬಣ್ಣ ಕಾಪಾಡಿಕೊಳ್ಳಲು ಇಲ್ಲಿದೆ ‘ಟಿಪ್ಸ್’

ಪಾರ್ಲರ್‌ ಗೆ ಹೋಗದೆ ಹೆಚ್ಚು ಹಣ ಖರ್ಚು ಮಾಡದೇ ಮನೆಯಲ್ಲೇ ಉಗುರುಗಳನ್ನು ಅಂದಗಾಣಿಸುವುದು ಹೇಗೆ? ಬೀಟ್ ರೂಟ್ ಮತ್ತಿತರ ಕೈಗೆ ಬಣ್ಣ ಅಂಟಿಕೊಳ್ಳುವ ತರಕಾರಿಗಳನ್ನು ಹೆಚ್ಚುವಾಗ ಗ್ಲೌಸ್ ಹಾಕಿಕೊಳ್ಳಿ. Read more…

96 ವರ್ಷದ ವೃದ್ಧೆ ಮೇಲಿದೆ ಗಂಭೀರ ಆರೋಪ…..! ಇಷ್ಟರ ಮಧ್ಯೆ ಆಕೆ ಮಾಡಿದ್ದೇನು ಗೊತ್ತಾ…..?

ವಯಸ್ಸು 60 ದಾಟುತ್ತಿದ್ದಂತೆ ಜನರು ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ಬಯಸ್ತಾರೆ. ಈಗಿನ ಕಾಲದಲ್ಲಿ 96 ವರ್ಷದವರೆಗೆ ಬದುಕುವುದೇ ಒಂದು ದೊಡ್ಡ ಸಾಧನೆ. ಹಾಗಿರುವಾಗ ಉತ್ತರ ಜರ್ಮನಿಯ 96 ವರ್ಷದ Read more…

ವರ್ಕ್ ಫ್ರಂ ಹೋಮ್ ನಿಂದ ಯುವಕರನ್ನು ಕಾಡ್ತಿದೆ ಈ ಸಮಸ್ಯೆ

ಕೊರೊನಾ, ಇಡೀ ಜಗತ್ತಿನ ಜನರ ಕೆಲಸದ ವಿಧಾನವನ್ನು ಬದಲಿಸಿದೆ. ಕಚೇರಿಗೆ ಹೋಗಿ ಕೆಲಸ ಮಾಡುವ ಜನರಿಗಿಂತ ಮನೆಯಲ್ಲಿ ಕೆಲಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಕೊರೊನಾದಿಂದ ರಕ್ಷಣೆ ನೀಡಲು, ಕಂಪನಿಗಳು Read more…

ನವೆಂಬರ್ 1ರಿಂದ ಈ ಫೋನ್‌ ಗಳಲ್ಲಿ ವಾಟ್ಸಾಪ್ ಬಂದ್…!

ದೇಶದಲ್ಲಿ ವಾಟ್ಸಾಪ್ ಬಳಕೆದಾರರ ಸಂಖ್ಯೆ ಸಾಕಷ್ಟಿದೆ. ವಾಟ್ಸಾಪ್ ಬಳಸದೆ ಬೆಳಗಾಗೋದೇ ಇಲ್ಲ ಎನ್ನುವವರಿದ್ದಾರೆ. ಫೇಸ್ಬುಕ್ ಒಡೆತನದ ಸಂದೇಶ ವೇದಿಕೆ ವಾಟ್ಸಾಪ್, ತನ್ನ ಬಳಕೆದಾರರಿಗೆ ಬೇಸರದ ಸುದ್ದಿ ನೀಡಿದೆ. ಕೆಲವು Read more…

ಭಾರತೀಯ ಸಿಇಓಗಳ ಕಾರ್ಯ ನಿರ್ವಹಣೆ ಕುರಿತು ಇಂಟ್ರಸ್ಟಿಂಗ್‌ ಮಾಹಿತಿ ಬಹಿರಂಗ

ಜಾಗತಿಕ ಮಟ್ಟದ ತಮ್ಮ ಸಹವರ್ತಿಗಳಿಗೆ ಹೋಲಿಕೆ ಮಾಡಿದರೆ ಸಾಕಷ್ಟು ಕಡಿಮೆ ವಯಸ್ಸಿನವರಾಗಿರುವ ಭಾರತದ ಕಂಪನಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು (ಸಿಇಓ) ಕಡಿಮೆ ಆದಾಯದ ಕಂಪನಿಗಳನ್ನು ನಿರ್ವಹಿಸುತ್ತಿದ್ದಾರೆ. ಭಾರತೀಯ ಸಿಇಓಗಳು Read more…

ಮನೆಯಲ್ಲೇ ಈ ಬ್ಯುಸಿನೆಸ್ ಶುರು ಮಾಡಿ ಕೈತುಂಬ ಗಳಿಸಿ

ಇತ್ತೀಚಿನ ದಿನಗಳಲ್ಲಿ ಜನರು ಕಚೇರಿಗೆ ಹೋಗುವ ಬದಲು ಮನೆಯಲ್ಲೇ ಮಾಡುವ ಕೆಲಸಕ್ಕೆ ಹೊಂದಿಕೊಳ್ತಿದ್ದಾರೆ. ವರ್ಕ್ ಫ್ರಂ ಹೋಮ್ ಕೆಲಸ ಹುಡುಕುವವರಲ್ಲಿ ಮಹಿಳೆಯರು ಮೊದಲ ಸ್ಥಾನದಲ್ಲಿದ್ದಾರೆ. ಮನೆಯಲ್ಲೇ ಕುಳಿತು ಆರಾಮವಾಗಿ Read more…

ಪ್ರತಿ ದಿನ 4 ಗಂಟೆ ಕೆಲಸ ಮಾಡಿ ಗಳಿಸಿ 25-30 ಸಾವಿರ ರೂ.

ಕೊರೊನಾ ಸಂದರ್ಭದಲ್ಲಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಮತ್ತೆ ಕೆಲವರ ಸಂಬಳದಲ್ಲಿ ಕಡಿತವಾಗಿದೆ. ಈ ಸಂದರ್ಭದಲ್ಲಿ ಜನರು ಇರುವ ಕೆಲಸದ ಜೊತೆ ಪಾರ್ಟ್ ಟೈಂ ಕೆಲಸ ಹುಡುಕುತ್ತಿದ್ದಾರೆ. ನೀವೂ ಅಂತವರಲ್ಲಿ Read more…

ಅಮಾನತು, ವಜಾಗೊಂಡ ನೌಕರರಿಗೆ ಗುಡ್ ನ್ಯೂಸ್: ಮುಷ್ಕರ ವೇಳೆ ವಜಾ ಆದ ನೌಕರರಿಗೆ ಮತ್ತೆ ಉದ್ಯೋಗದ ಭರವಸೆ ನೀಡಿದ ಶ್ರೀರಾಮುಲು

ತುಮಕೂರು: ವಿವಿಧ ಸಾರಿಗೆ ನಿಗಮಗಳ ನೌಕರರು ಮತ್ತು ಸಿಬ್ಬಂದಿ ಮುಷ್ಕರದ ಸಂದರ್ಭದಲ್ಲಿ ವಜಾಗೊಂಡಿದ್ದು, ಅಂತಹ ವಜಾಗೊಂಡ ನೌಕರರು, ಸಿಬ್ಬಂದಿಯನ್ನು ಮತ್ತೆ ಕೆಲಸಕ್ಕೆ ಸೇರಿಕೊಳ್ಳುವುದಾಗಿ ಸಾರಿಗೆ ಸಚಿವ ಬಿ. ಶ್ರೀರಾಮುಲು Read more…

ಈಜುಕೊಳಕ್ಕೆ ಬಿದ್ದರೂ ಕಾನ್ಫರೆನ್ಸ್ ಕಾಲ್‌ ಮುಂದುವರೆಸಿದ ಭೂಪ

ಮನೆಯಿಂದ ಕೆಲಸ ಮಾಡುವ ವೇಳೆ ಎಂದೂ ಮುಗಿಯದಂತೆ ಕಾಣುವ ಆನ್ಲೈನ್ ಮೀಟಿಂಗ್‌ಗಳು ನಮಗೆ ಭಾರೀ ಬೋರಿಂಗ್ ಅನಿಸಿಬಿಡಬಹುದು. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಕೆಲಸದ ಕರೆಗಳನ್ನು ಬಹಳ ಗಂಭೀರವಾಗಿ Read more…

ಒಂದು ಗಂಟೆ ಕೆಲಸಕ್ಕೆ ಸಿಗ್ತಿದೆ 1100 ರೂ….? ಆದ್ರೂ ಸಿಗ್ತಿಲ್ಲ ಉದ್ಯೋಗಿಗಳು….!

ಭಾರತದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿದೆ. ಕಡಿಮೆ ಸಂಬಳಕ್ಕೆ ದುಡಿಯುವವರು ಅನೇಕರಿದ್ದಾರೆ. ಆದ್ರೆ ಅಮೆರಿಕಾದಲ್ಲಿ ಹೆಚ್ಚಿನ ಸಂಬಳದ ಆಫರ್ ಮಾಡಿದ್ರೂ ಕೆಲಸಕ್ಕೆ ಜನ ಸಿಗ್ತಿಲ್ಲ. ಹೌದು, ಕಳೆದ 40 ವರ್ಷಗಳಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...