alex Certify Work | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಪತಿ, ಪತ್ನಿ ಸಾಮರಸ್ಯದಿಂದ ಬಾಳಲು ಹೀಗಿರಲಿ ʼಸಂಗಾತಿʼ ಜೊತೆಗಿನ ಸಂಬಂಧ

ಪತಿ, ಪತ್ನಿ ಸಾಮರಸ್ಯದಿಂದ ಬಾಳಿದರೆ ಜೀವನದಲ್ಲಿ ಸಂತೃಪ್ತಿ ಇರುತ್ತದೆ. ದಾಂಪತ್ಯದಲ್ಲಿ ವಿರಸ ಮೂಡಿದರೆ ಕುಟುಂಬಕ್ಕೆ ಹಾನಿ ಖಂಡಿತ ಎನ್ನುವುದು ಸಾಮಾನ್ಯ ವಿಚಾರ. ಇದು ಗೊತ್ತಿದ್ದರೂ ಬಹುತೇಕ ದಂಪತಿ ಕಲಹದಲ್ಲೇ Read more…

ವಾರದಲ್ಲಿ 70 ಗಂಟೆಗಳ ಕೆಲಸ ವಿವಾದ: ಈ ದೇಶಗಳಲ್ಲಿ ವಾರಕ್ಕೆ ಕೇವಲ ನಾಲ್ಕು ದಿನ ಮಾತ್ರ ಕೆಲಸ….!

ಯುವಜನತೆ ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂಬ ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣಮೂರ್ತಿ ಅವರ ಹೇಳಿಕೆ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ. ಕೆಲಸದ ಉತ್ಪಾದಕತೆಯನ್ನು ಸುಧಾರಿಸದೇ ಇದ್ದಲ್ಲಿ ಹೆಚ್ಚು ಅಭಿವೃದ್ಧಿ Read more…

ಪ್ರಧಾನಿ ಮೋದಿ ದಿನಕ್ಕೆ 14-16 ಗಂಟೆ ಕೆಲಸ ಮಾಡುತ್ತಾರೆ: ನಾರಾಯಣ ಮೂರ್ತಿ ಸಲಹೆಗೆ ಉದ್ಯಮಿ ಸಜ್ಜನ್ ಜಿಂದಾಲ್ ಬೆಂಬಲ

ನವದೆಹಲಿ: ಭಾರತದಲ್ಲಿ ಯುವಕರು ವಾರಕ್ಕೆ ಕನಿಷ್ಠ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂಬ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಹೇಳಿಕೆಯನ್ನು ಕೈಗಾರಿಕೋದ್ಯಮಿ ಸಜ್ಜನ್ ಜಿಂದಾಲ್ Read more…

ಪ್ರೀತಿಯ ಸಾಕುನಾಯಿಯನ್ನ ಸೈಕಲ್ ಮೇಲೆ ಕೂರಿಸಿಕೊಂಡು ಪ್ರತಿದಿನ ಕೆಲಸಕ್ಕೆ ತೆರಳುವ 70 ವರ್ಷದ ವೃದ್ಧ

ಇಂದಿನ ಆಧುನಿಕ, ಯಾಂತ್ರಿಕ ಯುಗದಲ್ಲೂ ಹಲವು ಮಾನವೀಯತೆಯ ಕಾರ್ಯಗಳು ಗಮನ ಸೆಳೆಯುತ್ತವೆ. ಅದರಲ್ಲೂ ಮೂಕಪ್ರಾಣಿಗಳ ಬಗೆಗೆ ತೋರುವ ದಯೆ ಹೃದಯಸ್ಪರ್ಶಿಯಾಗಿರುತ್ತದೆ. ಮುಂಬೈನ ಬೊರಿವಲಿಯಲ್ಲಿನ ಕ್ವೀನ್ಸ್ ಲಾನ್‌ ಹೌಸಿಂಗ್ ಸೊಸೈಟಿಯಲ್ಲಿರುವ Read more…

ದಸರಾ ರಜೆ ಮುಕ್ತಾಯ: ರಾಜ್ಯಾದ್ಯಂತ ಇಂದಿನಿಂದ ಶಾಲೆ ಪುನಾರಂಭ, ಕೆಲವು ಜಿಲ್ಲೆಗಳಲ್ಲಿ ರಜೆ ಮುಂದುವರಿಕೆ

ಬೆಂಗಳೂರು: ದಸರಾ ರಜೆ ಮುಕ್ತಾಯವಾಗಿದ್ದು, ಇಂದಿನಿಂದ ರಾಜ್ಯಾದ್ಯಂತ ಶಾಲೆಗಳು ಪುನಾರಂಭವಾಗಲಿವೆ. ಶಿಕ್ಷಣ ಇಲಾಖೆಯ ಶೈಕ್ಷಣಿಕ ವೇಳಾಪಟ್ಟಿಯ ಪ್ರಕಾರ ದಸರಾ ರಜೆ ಮುಕ್ತಾಯವಾಗಿದ್ದು, ಅಕ್ಟೋಬರ್ 25ರ ಇಂದಿನಿಂದ ಶಾಲೆಗಳು ಶುರುವಾಗಲಿವೆ. Read more…

ಪ್ರತಿದಿನ ಈ ಕೆಲಸ ಮಾಡಿದ್ರೆ ಬರುತ್ತೆ ಅದೃಷ್ಟ

ಅನೇಕರು ತಮ್ಮ ವೈಫಲ್ಯಕ್ಕೆ ದುರಾದೃಷ್ಟ ಕಾರಣ ಎನ್ನುತ್ತಾರೆ. ಕೆಲಸ ಮಾಡದೆ ಫಲ ಬಯಸುವವರಿಗೆ ಎಂದೂ ಫಲ ಸಿಗಲಾರದು. ಆದ್ರೆ ಕೆಲವರು ಹಗಲು-ರಾತ್ರಿಯೆನ್ನದೆ ದುಡಿಯುತ್ತಾರೆ. ಆದ್ರೂ ಯಶಸ್ಸು ಮಾತ್ರ ಸಿಗೋದಿಲ್ಲ. Read more…

ಬರಗಾಲದಲ್ಲಿ ವರದಾನ: ನರೇಗಾ ವೈಯಕ್ತಿಕ ಕಾಮಗಾರಿ ಮೊತ್ತ 5 ಲಕ್ಷ ರೂ.ಗೆ ಹೆಚ್ಚಳ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ನೀಡಲಾಗುವ ವೈಯಕ್ತಿಕ ಕಾಮಗಾರಿಗಳ ಸೌಲಭ್ಯದ ಮೊತ್ತವನ್ನು 2.50 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ. Read more…

BIG NEWS: ಪರಿಶಿಷ್ಟ ಗುತ್ತಿಗೆದಾರರಿಗೆ ಕಾಮಗಾರಿ ಗುತ್ತಿಗೆ 1 ಕೋಟಿ ರೂ.ಗೆ ಹೆಚ್ಚಳ: ಪೌರಾಡಳಿತ ಇಲಾಖೆ ಆದೇಶ

ಬೆಂಗಳೂರು: ಪರಿಶಿಷ್ಟ ಜಾತಿ, ಪಂಗಡದ ಗುತ್ತಿಗೆದಾರರಿಗೆ ಕಾಮಗಾರಿ ಗುತ್ತಿಗೆ 1 ಕೋಟಿ ರೂಪಾಯಿ ಹೆಚ್ಚಳ ಮಾಡಲಾಗಿದೆ. ಶೇ. 24.10 ಮೀಸಲಾತಿ ಅನ್ವಯ ನಿಗದಿಪಡಿಸಲಾದ ಕಾಮಗಾರಿಗಳ ಮೊತ್ತವನ್ನು 50 ಲಕ್ಷ Read more…

ಗಮನಿಸಿ: 7 ತಿಂಗಳು ಬಂದ್ ಆಗಲಿದೆ ಈ ರಾಷ್ಟ್ರೀಯ ಹೆದ್ದಾರಿ

ಶಿರಸಿ: ಕುಮಟಾ -ಶಿರಸಿ ರಾಷ್ಟ್ರೀಯ ಹೆದ್ದಾರಿ 7 ತಿಂಗಳು ಬಂದ್ ಆಗಲಿದೆ. ಹೆದ್ದಾರಿಯಲ್ಲಿ ಸೇತುವೆ, ದೇವಿಮನೆ ಘಟ್ಟದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ನವೆಂಬರ್ 1ರಿಂದ 2024 Read more…

Viral Video | ವೀಕೆಂಡ್ ನಲ್ಲೂ ಕೆಲಸ ಮಾಡಬೇಕಾಗುತ್ತದೆ ಎಂದ ಸೀನಿಯರ್; ಸಿಟ್ಟಿಗೆದ್ದು ಹತಾಶೆ ಹೊರಹಾಕಿದ ಉದ್ಯೋಗಿ

ಕಚೇರಿಯಲ್ಲಿ ಪ್ರತಿನಿತ್ಯ ಕೆಲಸ ಮಾಡುವವರು ತಮ್ಮ ಬೇಸರ, ಕೆಲಸದ ಒತ್ತಡ ಮತ್ತು ಹತಾಶೆಯನ್ನು ಮೇಲಧಿಕಾರಿಗಳೊಂದಿಗೆ ಹೊರಹಾಕಲು ಸಾಧ್ಯವಾಗದೇ ತಮಗೆ ತಾವೇ ಹೇಳಿಕೊಂಡು ಗೊಣಗುತ್ತಿರುತ್ತಾರೆ. ಆದರೆ ಇಂತಹ ಒತ್ತಡ, ಹತಾಶೆ Read more…

ಅ.24 ರಿಂದ ಈ `ಫೋನ್’ ಗಳಲ್ಲಿ `Whats App’ ಕೆಲಸ ಮಾಡಲ್ಲ! ಲಿಸ್ಟ್ ನಲ್ಲಿ ನಿಮ್ಮ ಫೋನ್ ಇದೆಯಾ ಚೆಕ್ ಮಾಡಿ

ಸ್ಮಾರ್ಟ್ಫೋನ್ ಯುಗದಲ್ಲಿ, ಯಾರಿಗೆ ಸಂದೇಶ ಕಳುಹಿಸಬೇಕು? ಅಥವಾ ಫೋಟೋಗಳು ಮತ್ತು ವೀಡಿಯೊಗಳನ್ನು ಕಳುಹಿಸಲು ವಾಟ್ಸಾಪ್ ಮೊದಲು ನೆನಪಿಗೆ ಬರುತ್ತದೆ. ವಾಟ್ಸಾಪ್ ಇಲ್ಲದೆ ಸ್ಮಾರ್ಟ್ಫೋನ್ ಇಲ್ಲ ಎಂದು ಹೇಳಿದರೆ ಅದು Read more…

ತೂಕ ಇಳಿಸಿಕೊಳ್ಳಲು ಸಂಜೆ 5-7 ಗಂಟೆಯ ನಡುವೆ ಮಾಡಿ ಈ ಕೆಲಸ….!

ತೂಕ ಕಡಿಮೆ ಮಾಡಲು ಆಹಾರದಲ್ಲಿ ಕಟ್ಟುನಿಟ್ಟು ಮತ್ತು ವ್ಯಾಯಾಮ ಎರಡೂ ಬಹಳ ಮುಖ್ಯ. ಆದರೆ ಅವುಗಳನ್ನು ಯಾವಾಗ ಯಾವ ರೀತಿ ಮಾಡಬೇಕು ಅನ್ನೋದನ್ನು ಮೊದಲು ತಿಳಿದುಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ Read more…

‘ಪಿತೃ’ ದೋಷದಿಂದ ಪಾರಗಲು ಈ ಕೆಲಸ ಮಾಡಿ

ಸನಾತನ ಧರ್ಮದಲ್ಲಿ ಸಾವಿನ ನಂತ್ರವೂ ಜೀವನ ಅಂತ್ಯವಾಗಲ್ಲ ಎಂಬ ನಂಬಿಕೆಯಿದೆ. ಆತ್ಮ ಒಂದು ಜನ್ಮ ಪೂರ್ಣಗೊಳಿಸಿ ಇನ್ನೊಂದು ಜನ್ಮ ಶುರು ಮಾಡಲಿದೆ ಎಂದು ನಂಬಲಾಗಿದೆ. ಸಾವಿನ ನಂತ್ರ ಆತ್ಮಕ್ಕೆ Read more…

ಸೂಕ್ಷ್ಮ ಚರ್ಮದವರು ಮನೆಯಲ್ಲೇ ಮಾಡಿ ನೈಸರ್ಗಿಕ ಫೇಶಿಯಲ್

ಬಹುತೇಕ ಮಹಿಳೆಯರು ಕೆಲಸದಲ್ಲಿ ನಿರತರಾಗಿರುವುದರಿಂದ ಚರ್ಮದ ಆರೈಕೆ ಬಗ್ಗೆ ಗಮನ ನೀಡುವುದಿಲ್ಲ. ಇದರಿಂದಾಗಿ ಚರ್ಮ ನಿರ್ಜೀವ, ಶುಷ್ಕ, ಕಪ್ಪು ಮತ್ತು ಸಡಿಲವಾಗುತ್ತದೆ. ಚರ್ಮಕ್ಕೆ ವಿಶೇಷ ಕಾಳಜಿ ಅಗತ್ಯವಿದೆ. ಅನೇಕ Read more…

ಮಹಿಳೆಯರು ಬೆಳಗ್ಗೆ ಸ್ನಾನದ ನಂತರವೇ ಮಾಡಬೇಕು ಈ ಕೆಲಸ !

ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯಲು ಎಲ್ಲರೂ ಪ್ರತಿದಿನ ದೇವರನ್ನು ಪೂಜಿಸುತ್ತಾರೆ. ಜ್ಯೋತಿಷ್ಯ ಮತ್ತು ವಾಸ್ತು ನಿಯಮಗಳಿಗೆ ತಕ್ಕಂತೆಯೇ ಪೂಜೆ ಪುನಸ್ಕಾರಗಳನ್ನು ನೆರವೇರಿಸುತ್ತಾರೆ. ಆದರೆ ನಮಗೆ ತಿಳಿದೋ ಅಥವಾ Read more…

ಅಕ್ಟೋಬರ್ 24 ರಿಂದ ಈ ಫೋನ್ ಗಳಲ್ಲಿ `ವರ್ಕ್’ ಆಗೋಲ್ಲ `Whats App’!

ನವದೆಹಲಿ : ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ – ವಾಟ್ಸಾಪ್ ಮುಂದಿನ ತಿಂಗಳಿನಿಂದ ಕೆಲವು ಆಂಡ್ರಾಯ್ಡ್ ಫೋನ್ಗಳು ಮತ್ತು ಐಫೋನ್ಗಳಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ. ಅಕ್ಟೋಬರ್ 24, 2023 ರಿಂದ ಕೆಲವು Read more…

BIG NEWS: ಗ್ರಾಮ ಪಂಚಾಯಿತಿ ಅಧಿಕಾರ ಬಲಪಡಿಸಲು ಮಹತ್ವದ ಕ್ರಮ

ಬೆಂಗಳೂರು: ಗ್ರಾಮ ಪಂಚಾಯಿತಿಗಳ ಅಧಿಕಾರವನ್ನು ಬಲಪಡಿಸುವ ಮೂಲಕ ವಿಕೇಂದ್ರಿಕರಣಕ್ಕೆ ಒತ್ತು ನೀಡಲು ಸರ್ಕಾರ ಮುಂದಾಗಿದೆ. 29 ಇಲಾಖೆಗಳ ಅಧಿಕಾರ ಮರು ಸ್ಥಾಪಿಸಿ ಸ್ಥಳೀಯ ಸರ್ಕಾರಗಳಾಗಿ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಪಡಿಸಲು Read more…

ತಮ್ಮ ಸಹೋದರನಿಗೆ ರಾಖಿ ಕಟ್ಟುವ ಮೊದಲು ಸಹೋದರಿಯರು ಮಾಡಿ ಈ ಕೆಲಸ

ಆಗಸ್ಟ್ 31ರ ಗುರುವಾರ ರಕ್ಷಾಬಂಧನ ಆಚರಿಸಲಾಗ್ತಿದೆ. ಶ್ರಾವಣ ಮಾಸದ ಹುಣ್ಣಿಮೆಯಂದು ಶಿವನಿಗೆ ವಿಶೇಷ ಪೂಜೆ ಮಾಡುವುದು ಶುಭಕರ. ಯಾವ ವ್ಯಕ್ತಿ ವಿಧಿ-ವಿಧಾನದ ಮೂಲಕ ಪೂಜೆ ಮಾಡ್ತಾನೋ ಆತನ ಆಯಸ್ಸು Read more…

ಮಧ್ಯಾಹ್ನ ಊಟವಾದ ನಂತರ ಸ್ವಲ್ಪ ನಿದ್ದೆ ಮಾಡಿ….!

ಮಕ್ಕಳಿಗೆ ಊಟವಾದ ಬಳಿಕ ಕೋಳಿನಿದ್ದೆ ಮಾಡಲು ಅವಕಾಶ ಕೊಡುತ್ತಾರೆ. ಊಟ ಮಾಡಿದ ತಕ್ಷಣ ಸಣ್ಣ ನಿದ್ದೆ ತೆಗೆಯುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತೇ? ಮಧ್ಯಾಹ್ನ ಗಡದ್ದಾಗಿ ಊಟ Read more…

Chandrayaan-3 : ಚಂದ್ರನ ಅಂಗಳದಲ್ಲಿ `ಪ್ರಜ್ಞಾನ್ ರೋವರ್’ ಹೇಗೆ ಕೆಲಸ ಮಾಡಲಿದೆ? ಇಲ್ಲಿದೆ ಮಾಹಿತಿ

ಬೆಂಗಳೂರು : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಹತ್ವಾಕಾಂಕ್ಷೆಯ ಚಂದ್ರಯಾನ -3 ಮಿಷನ್ ಭಾರಿ ಯಶಸ್ಸನ್ನು ಕಂಡಿದೆ. ಚಂದ್ರನ ಮೇಲೆ ಇಸ್ರೋದ ಪ್ರಯೋಗ ಯಶಸ್ವಿಯಾಗಿದೆ. ಇದೀಗ ವಿಕ್ರಮ್ Read more…

ಕಾಲಿನ ಗಂಟು ನೋವಿಗೆ ಈ ʼಮನೆ ಮದ್ದೇʼ ಬೆಸ್ಟ್….!

ಕಾಲಿನ ಗಂಟುಗಳ ನೋವು 40ರ ನಂತರ ಸಾಮಾನ್ಯವಾದರೂ ಈಗ ಎಳೆ ಪ್ರಾಯದವರಲ್ಲೂ ಕಾಣಿಸಿಕೊಳ್ಳುತ್ತದೆ. ಹೆಚ್ಚು ಹೊತ್ತು ಕುಳಿತೇ ಕೆಲಸ ಮಾಡುವುದು ಮತ್ತು ಕಡಿಮೆ ಓಡಾಟ ಇದಕ್ಕೊಂದು ಕಾರಣವಿರಬಹುದು. ಅದನ್ನು Read more…

Chandrayaan-3 : ಚಂದ್ರನ ಮೇಲೆ `ವಿಕ್ರಮ್ ಲ್ಯಾಂಡರ್’ ಇಳಿದ್ರೆ ಮುಂದಿನ ಕೆಲಸ ಏನು ಗೊತ್ತಾ? ಇಲ್ಲಿದೆ ಫುಲ್ ಡಿಟೈಲ್ಸ್

ಬೆಂಗಳೂರು : ವಿಶ್ವದಾದ್ಯಂತ ಲಕ್ಷಾಂತರ ಜನರ ಬಹುನಿರೀಕ್ಷಿತ ಸಮಯವು ಕೆಲವೇ ಗಂಟೆಗಳಲ್ಲಿ ಅನಾವರಣಗೊಳ್ಳಲಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಹತ್ವಾಕಾಂಕ್ಷೆಯ ಉಡಾವಣೆಯಾದ ಚಂದ್ರಯಾನ -3 ರ ಲ್ಯಾಂಡರ್ Read more…

ಈ ರಾಶಿಯವರಿಗಿದೆ ಇಂದು ವ್ಯಾಪಾರ – ವ್ಯವಹಾರಗಳಲ್ಲಿ ಲಾಭ

ಮೇಷ : ನಿಮ್ಮ ಮಿತವಾದ ಮಾತು ಅನೇಕರ ಮೆಚ್ಚುಗೆಗೆ ಪಾತ್ರವಾಗಲಿದೆ. ಕಚೇರಿ ಕೆಲಸಗಳ ವಿಚಾರದಲ್ಲಿ ನೀವು ಇನ್ನಷ್ಟು ಶ್ರಮ ವಹಿಸಬೇಕು. ಇಲ್ಲವಾದಲ್ಲಿ ಬಡ್ತಿ ಇನ್ನಷ್ಟು ದಿನಕ್ಕೆ ಮುಂದೂಡಿಕೆಯಾಗುವ ಸಾಧ್ಯತೆ Read more…

ಇಂತಹ ಸಹೋದ್ಯೋಗಿಗಳ ಜೊತೆ ಎಚ್ಚರದಿಂದ ಇರಿ…..!

ಶಿಕ್ಷಣ ಪೂರೈಸಿದ ತಕ್ಷಣ ಕೆಲಸಕ್ಕೆ ಸೇರುವುದು ಎಲ್ಲರ ಗುರಿ. ವೃತ್ತಿ ಬದುಕು ನಮ್ಮ ವ್ಯಕ್ತಿತ್ವವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ವೃತ್ತಿ ಜೀವನದ ಯಶಸ್ಸು ಪ್ರತಿಯೊಬ್ಬರಿಗೂ ಮುಖ್ಯ. ಇಲ್ಲಿ ಚೆನ್ನಾಗಿ ಕೆಲಸ Read more…

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್

ಬೆಂಗಳೂರು: ತಿರುಪತಿ ತಿಮ್ಮಪ್ಪನ ಭಕ್ತರಿಗೆ ಸಿಹಿ ಸುದ್ದಿ ಸಿಕ್ಕಿದೆ. ತಿರುಮಲದಲ್ಲಿರುವ ವಸತಿಗೃಹ ಮತ್ತು ಕಲ್ಯಾಣ ಮಂಟಪ ಕಾಮಗಾರಿ ಶೀಘ್ರವೇ ಪೂರ್ಣಗೊಳ್ಳಲಿದ್ದು, ಡಿಸೆಂಬರ್ ವೇಳೆಗೆ ಭಕ್ತರ ಬಳಕೆಗೆ ಸಿಗಲಿದೆ. ಸಾರಿಗೆ Read more…

ಲಂಚ ಸ್ವೀಕರಿಸುವುದು ಮಾತ್ರ ಭ್ರಷ್ಟಾಚಾರ ಅಲ್ಲ, ವಿಳಂಬವೂ ಭ್ರಷ್ಟಾಚಾರವೇ: ಸಿಎಂ ಸಿದ್ಧರಾಮಯ್ಯ

ಹಾವೇರಿ: ಸರ್ಕಾರಿ ಕಚೇರಿಗಳಿಗೆ ಜನ ಬಂದಾಗ ಕೂರಿಸಿ ಮಾತನಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಲಂಚ ಸ್ವೀಕರಿಸುವುದು ಮಾತ್ರ ಭ್ರಷ್ಟಾಚಾರ ಅಲ್ಲ, ವಿಳಂಬ ಮಾಡಿದರೂ ಕೂಡ ಭ್ರಷ್ಟಾಚಾರವೇ ಎಂದು Read more…

ವಾರಕ್ಕೆ 5 ದಿನ ಕೆಲಸ, 2 ದಿನ ರಜೆ, ವೇತನ ಹೆಚ್ಚಳ: ಉದ್ಯೋಗಿಗಳ ಬಹು ದಿನಗಳ ಬೇಡಿಕೆ ಈಡೇರಿಸಲು ಜು. 28ರಂದು ತೀರ್ಮಾನ ಸಾಧ್ಯತೆ

ನವದೆಹಲಿ: ವಾರಕ್ಕೆ ಐದು ದಿನ ಕೆಲಸ, ಎರಡು ದಿನ ವಾರದ ರಜೆ, ವೇತನ ಹೆಚ್ಚಳ ಮತ್ತು ನಿವೃತ್ತಿ ವೇತನದದಾರರ ಗ್ರೂಪ್ ಮೆಡಿಕಲ್ ಇನ್ಸೂರೆನ್ಸ್ ಪಾಲಿಸಿ ಸೇರಿದಂತೆ ಬ್ಯಾಂಕ್ ಉದ್ಯೋಗಿಗಳ Read more…

ಸಾರ್ವಜನಿಕರು, ವಿದ್ಯಾರ್ಥಿಗಳ ಅನುಕೂಲಕ್ಕೆ ಅಂಚೆ ಕಚೇರಿ ಅವಧಿ ವಿಸ್ತರಣೆ

ಬೆಂಗಳೂರು: ಸಾರ್ವಜನಿಕರು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅಂಚೆ ಕಚೇರಿ ಅವಧಿ ವಿಸ್ತರಿಸಲಾಗಿದೆ. ಬೆಂಗಳೂರು ಪಶ್ಚಿಮ ವಿಭಾಗದ ಎಲ್ಲಾ ಕಚೇರಿಗಳಲ್ಲಿ ವ್ಯವಹಾರದ ಅವಧಿ ವಿಸ್ತರಿಸಲಾಗಿದೆ. ಕಚೇರಿ ಮುಕ್ತಾಯದ ಅವಧಿವರೆಗೆ ಚೆಕ್ ಬುಕ್, Read more…

ಮನೆಯಲ್ಲೇ ಕುಳಿತು ಈ ಕೆಲಸ ಮಾಡಿ ಕೈತುಂಬ ಗಳಿಸಿ

ಇತ್ತೀಚಿನ ದಿನಗಳಲ್ಲಿ ಸ್ವಂತ ಬ್ಯುಸಿನೆಸ್ ಬಗ್ಗೆ ಜನರು ಆಲೋಚಿಸುತ್ತಿದ್ದಾರೆ. ಕೆಲಸ ಬಿಟ್ಟು ಜನರು ಸ್ವಂತ ವ್ಯಾಪಾರಕ್ಕೆ ಕೈ ಹಾಕಿದ್ದಾರೆ. ಇನ್ನು ಅನೇಕರು ಮನೆಯಲ್ಲಿಯೇ ಸಣ್ಣ ಬ್ಯುಸಿನೆಸ್ ಶುರು ಮಾಡುವ Read more…

ಆರೋಗ್ಯ ವೃದ್ಧಿಗೆ ಭೋಜನ ಮಾಡುವ ವೇಳೆ ಈ ವಿಷ್ಯವನ್ನು ನೆನಪಿಟ್ಟುಕೊಳ್ಳಿ

ಹಿಂದೂ ಧರ್ಮದ ಪ್ರಕಾರ ದೈನಂದಿನ ಜೀವನಕ್ಕೆ ಸಂಬಂಧಿಸಿದಂತೆ ಹಲವಾರು ನಿಯಮಗಳನ್ನು ಮಾಡಲಾಗಿದೆ. ಆದ್ರೆ ಇಂದಿನ ಪೀಳಿಗೆ ಅದನ್ನೆಲ್ಲ ಮರೆಯುತ್ತಿದೆ. ಇದ್ರಿಂದಾಗಿಯೇ ಜೀವನದಲ್ಲಿ ಸಾಕಷ್ಟು ನಷ್ಟವಾಗ್ತಿದೆ. ಎಷ್ಟೇ ಕಷ್ಟಪಟ್ಟರೂ ಫಲ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...