alex Certify women | Kannada Dunia | Kannada News | Karnataka News | India News - Part 18
ಕನ್ನಡ ದುನಿಯಾ
    Dailyhunt JioNews

Kannada Duniya

ಪತಿ ಕಳೆದುಕೊಂಡಿದ್ದ ಮಹಿಳೆಯರಿಗೆ ವಿಧವಾ ಪದ್ಧತಿಯಿಂದ ಮುಕ್ತಿ ನೀಡಿದೆ ಈ ಗ್ರಾಮ

ಕೊಲ್ಹಾಪುರ: ಸುಮಾರು 12 ಮಹಿಳೆಯರ ಮೇಲೆ ಒತ್ತಾಯಪೂರ್ವಕವಾಗಿ ಹೇರಲಾಗಿದ್ದ ಅನಾದಿ ಕಾಲದಲ್ಲಿ ಜಾರಿಯಲ್ಲಿದ್ದ ವಿಧವಾ ಪದ್ಧತಿಯನ್ನು ಕೊಲ್ಹಾಪುರದ ಹೆರ್ವಾಡ ಗ್ರಾಮದ ಗ್ರಾಮ ಪಂಚಾಯಿತಿ ಸರ್ವಾನುಮತದಿಂದ ತೆಗೆದುಹಾಕಿದ್ದು, ಎಲ್ಲ ಮಹಿಳೆಯರಂತೆ Read more…

BIG BREAKING: ಹಾಡ ಹಗಲೇ ಮಹಿಳೆ ಮೇಲೆ ಗುಂಡಿನ ದಾಳಿ; ಕೃತ್ಯದ ಬಳಿಕ ಎಸ್ಕೇಪ್ ಆದ ದುಷ್ಕರ್ಮಿಗಳು

ಬಾಗಲಕೋಟೆ: ಹಾಡ ಹಗಲೇ ಮಹಿಳೆಯ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದ ನುಗ್ಲಿ ಓಣಿಯಲ್ಲಿ ನಡೆದಿದೆ. ದ್ಯಾಮವ್ವ ಕಕ್ಕೇರಿ ಎಂಬ ಮಹಿಳೆ Read more…

ಮಹಿಳೆಯರ ಮೇಲೆ ತಾಲಿಬಾನ್ ಮತ್ತೊಂದು ಪ್ರಹಾರ: DL ವಿತರಣೆ ಸ್ಥಗಿತ, ವಾಹನ ಚಾಲನೆಗೆ ನಿಷೇಧ ಸಾಧ್ಯತೆ

ಕಾಬೂಲ್: ಅಫ್ಘಾನಿಸ್ತಾನದ ತಾಲಿಬಾನ್ ನಾಯಕತ್ವವು ಕಾಬೂಲ್ ಮತ್ತು ಇತರ ಜಿಲ್ಲೆಗಳಲ್ಲಿ ಮಹಿಳೆಯರಿಗೆ ಡ್ರೈವಿಂಗ್ ಪರ್ಮಿಟ್ ನೀಡುವುದನ್ನು ನಿಲ್ಲಿಸಿದೆ. ಇದು ಮಹಿಳೆಯರಿಗೆ ವಾಹನ ಚಲಾಯಿಸುವುದನ್ನು ನಿಷೇಧಿಸುವ ಯೋಜನೆಯಾಗಿದೆ ಎಂದು ಹೇಳಲಾಗಿದೆ. Read more…

ತನ್ನನ್ನು ಕೆಣಕಿದ ಕಾಮುಕನಿಗೆ ಯುವತಿಯಿಂದ ಹಿಗ್ಗಾಮುಗ್ಗಾ ಗೂಸಾ; ಶಬ್ಬಾಶ್‌ ಎಂದ ಮಹಿಳಾ ಆಯೋಗದ ಅಧ್ಯಕ್ಷೆ

ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ಯುವತಿಗೆ ಕಾಮುಕನೊಬ್ಬ ಕಿರುಕುಳ ನೀಡಿದ್ದು, ಯುವತಿ ಆತನಿಗೆ ತಕ್ಕ ಪಾಠ ಕಲಿಸಿದ್ದಾಳೆ. ಘಟನೆ ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ನಡೆದಿದ್ದು, ಸಾರ್ವಜನಿಕರ ಸಮ್ಮುಖದಲ್ಲೇ Read more…

ʼಗರ್ಭಿಣಿʼ ಜೊತೆ ಸಂಭೋಗದ ಮೊದಲು ಪತಿ ತಿಳಿದಿರಬೇಕು ಈ ವಿಷ್ಯ

ಗರ್ಭಿಣಿ ಜೊತೆ ಶಾರೀರಿಕ ಸಂಬಂಧ ಬೆಳೆಸುವ ಮುನ್ನ ಕೆಲವೊಂದು ಎಚ್ಚರಿಕೆ ತೆಗೆದುಕೊಳ್ಳಬೇಕು. ವೈದ್ಯರ ಸಲಹೆ ನಂತ್ರ ಮೂರು ತಿಂಗಳು ಪೂರ್ಣಗೊಂಡ ಮೇಲೆ 7 ತಿಂಗಳವರೆಗೆ ಶಾರೀರಿಕ ಸಂಬಂಧ ಬೆಳೆಸಬಹುದು. Read more…

ಮಹಿಳಾ ವಿರೋಧಿ ನಡೆಯ ತಾಲಿಬಾನ್ ನಿಂದ ಮತ್ತೊಂದು ಪ್ರಹಾರ: ಒಬ್ಬರೇ ವಿಮಾನದಲ್ಲಿ ಪ್ರಯಾಣಿಸಲು ನಿರ್ಬಂಧ

ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತಗಾರರು ಮಹಿಳೆಯರು ಒಬ್ಬರೇ ವಿಮಾನದಲ್ಲಿ ಪ್ರಯಾಣಿಸಲು ನಿರ್ಬಂಧ ಹೇರಿದ್ದಾರೆ. ಪುರುಷ ರಕ್ಷಕರಿಲ್ಲದೆ ಪ್ರಯಾಣಿಸುತ್ತಿದ್ದ ಕಾರಣ, ಡಜನ್‌ ಗಟ್ಟಲೆ ಮಹಿಳೆಯರಿಗೆ ಸಾಗರೋತ್ತರ ಸೇರಿದಂತೆ ಹಲವಾರು ವಿಮಾನಗಳನ್ನು Read more…

ಬೇಸಿಗೆಯಲ್ಲಿ ಕೂದಲು ರಕ್ಷಣೆಗೆ ಇಲ್ಲಿದೆ ʼಮನೆ ಮದ್ದುʼ

ವಾತಾವರಣದ ಧೂಳು ಮತ್ತಿತರ ವಿಷಯಗಳಿಂದ ನಮ್ಮ ದೇಹವನ್ನು, ತ್ವಚೆಯನ್ನು ಕಾಪಾಡುವುದು ಬಹು ದೊಡ್ಡ ಸವಾಲಿನ ಕೆಲಸವೂ ಹೌದು. ಅದರಲ್ಲೂ ಸೂಕ್ಷ್ಮ ತ್ವಚೆಯ ಮಹಿಳೆಯರು ಈ ಸಮಯದಲ್ಲಿ ಹೆಚ್ಚಿನ ಗಮನ Read more…

ಯೋಗಿ ಸಂಪುಟ: 22 ಮಂದಿಗೆ ಕೊಕ್, 31 ಹೊಸ ಮುಖ, 21 ಹಳಬರು, 5 ಮಹಿಳೆಯರು

ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಉನ್ನತ ನಾಯಕರು ಭಾಗವಹಿಸಿದ್ದ ಭವ್ಯ ಸಮಾರಂಭದಲ್ಲಿ ಯೋಗಿ ಆದಿತ್ಯನಾಥ್ ಶುಕ್ರವಾರ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ Read more…

ಕೌಟುಂಬಿಕ ಹಿಂಸಾಚಾರ ಕಾಯ್ದೆ ಬಗ್ಗೆ ಹೈಕೋರ್ಟ್ ಮಹತ್ವದ ಆದೇಶ: ಅತ್ತೆ ಮನೆಯಲ್ಲಿ ವಾಸಿಸಲು ಮಹಿಳೆ ಅರ್ಹ

ನವದೆಹಲಿ: ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಮಹಿಳೆ ತನ್ನ ಅತ್ತೆಯ ಮನೆಯಲ್ಲಿ ವಾಸಿಸಲು ಅರ್ಹಳು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ವೈವಾಹಿಕ ಹಕ್ಕುಗಳ ಮರುಸ್ಥಾಪನೆಯೊಂದಿಗೆ ವ್ಯವಹರಿಸುವ ಹಿಂದೂ ವಿವಾಹ ಕಾಯಿದೆಯಡಿಯಲ್ಲಿ ಉದ್ಭವಿಸುವ Read more…

SOCKING NEWS: ರಂಗಭೂಮಿ ಕಲಾವಿದೆ ಮೇಲೆ ಆಸಿಡ್ ದಾಳಿ

ಬೆಂಗಳೂರು: ರಂಗಭೂಮಿ ಕಲಾವಿದೆಯೊಬ್ಬರ ಮೇಲೆ ದುಷ್ಕರ್ಮಿಗಳು ಆಸಿಡ್ ದಾಳಿ ನಡೆಸಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನ ನಂದಿನಿ ಲೇಔಟ್ ನಲ್ಲಿ ಮಾರ್ಚ್ 18ರಂದು Read more…

ಸಾರ್ವಜನಿಕರೆದುರೇ ಪೊಲೀಸ್‌ ಪೇದೆಗೆ ಚಪ್ಪಲಿಯಿಂದ ಥಳಿಸಿದ ಮಹಿಳೆ…! ವಿಡಿಯೋ ವೈರಲ್

ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ ಪೊಲೀಸಪ್ಪನಿಗೆ ಮಹಿಳೆ ಚಪ್ಪಲಿ ಸೇವೆ ಮಾಡಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಉತ್ತರ ಪ್ರದೇಶದ ಲಕ್ನೋದ ಚಾರ್ ಬಾಗ್ ರೈಲು ನಿಲ್ದಾಣದಲ್ಲಿ ಈ Read more…

ಕೂದಲಿಗೆ ಡೈ ಹಚ್ಚಿಕೊಳ್ತಿದ್ದೀರಾ…..? ಇಲ್ಲಿದೆ ನೋಡಿ ಆಘಾತಕಾರಿ ಸುದ್ದಿ…..!

ಇದು ಮಹಿಳೆಯರು ಓದಲೇಬೇಕಾದ ಸುದ್ದಿ. ಕೂದಲಿಗೆ ಪರ್ಮನೆಂಟ್ ಹೇರ್ ಡೈ, ಕೆಮಿಕಲ್ ಹೇರ್ ಸ್ಟ್ರೇಟ್ ನರ್ ಗಳನ್ನು ನೀವು ಬಳಸ್ತಾ ಇದ್ರೆ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. Read more…

ಅಚ್ಚರಿಯಾದ್ರೂ ಇದು ನಿಜ…! ಬರೀ ಮಹಿಳಾ ವ್ಯಾಪಾರಿಗಳಿಂದ ನಡೆಯುತ್ತೆ ಆ ಮಾರುಕಟ್ಟೆ

  ಮಣಿಪುರದ ಇಂಫಾಲ್ ನಲ್ಲಿರುವ ಇಮಾ ಮಾರುಕಟ್ಟೆಗೆ ಹೋದ್ರೆ ನೀವು ಆಶ್ಚರ್ಯ ಚಕಿತರಾಗ್ತೀರಾ. ಮಾರುಕಟ್ಟೆಯ ಎಲ್ಲ ಅಂಗಡಿಗಳಲ್ಲೂ ಮಹಿಳೆಯರೇ ಕಾಣಸಿಗ್ತಾರೆ. ಕೇವಲ ಮಹಿಳಾ ವ್ಯಾಪಾರಿಗಳನ್ನು ಹೊಂದಿರುವ ವಿಶ್ವದ ಒಂದೇ Read more…

ಮಹಿಳೆಯರೇ ನಿದ್ರೆ ಬಿಟ್ಟೀರಾ ಜೋಕೆ…..!

ರಾತ್ರಿ ಹೊತ್ತು ನಿದ್ದೆ ಬರುತ್ತಿಲ್ಲ ಎಂಬ ಕಾರಣಕ್ಕೆ ಮೊಬೈಲ್ ನೋಡುತ್ತಾ ಕಾಲ ಕಳೆಯುತ್ತೀರಾ? ದಿನಕ್ಕೆ 7-8 ಗಂಟೆ ಹೊತ್ತು ನಿದ್ದೆ ಮಾಡದೆ ಇದ್ದರೆ ಹಲವಾರು ಸಮಸ್ಯೆಗಳು ನಿಮ್ಮನ್ನು ಹುಡುಕಿಕೊಂಡು Read more…

ಕೇಂದ್ರ ಸರ್ಕಾರದ ಈ ಯೋಜನೆಯಡಿ ಮಹಿಳೆಯರಿಗೆ ಸಿಗುತ್ತೆ 6000 ರೂಪಾಯಿ

ರೈತರು, ಮಹಿಳೆಯರು, ಬಡವರು, ನಿರ್ಗತಿಕರಿಗಾಗಿ ಸರ್ಕಾರ ಹಲವು ವಿಶೇಷ ಯೋಜನೆಗಳನ್ನು ಹಮ್ಮಿಕೊಂಡಿದೆ. ಕೇವಲ‌ ಮಹಿಳೆಯರಿಗಾಗಿ ಎಂದೇ ಕೇಂದ್ರ ಸರ್ಕಾರ ಒಂದು ಯೋಜನೆಯನ್ನು‌ ಹಮ್ಮಿಕೊಂಡಿದ್ದು, ಇದರ ಅಡಿಯಲ್ಲಿ ನೇರವಾಗಿ ಮಹಿಳೆಯರ Read more…

ದೇಶ ತೊರೆಯುತ್ತಿರುವ ಉಕ್ರೇನ್ ಮಹಿಳೆಯರ ಬಗ್ಗೆ ಲೈಂಗಿಕ ಟೀಕೆ, ಅಶ್ಲೀಲವಾಗಿ ಮಾತನಾಡಿದ ರಾಜಕಾರಣಿ ವಿರುದ್ಧ ಆಕ್ರೋಶ

ಯುದ್ಧಪೀಡಿತ ಉಕ್ರೇನ್‌ ನಿಂದ ಹೊರ ಹೋಗುತ್ತಿರುವ ಮಹಿಳೆಯರ ಮೈಮಾಟದ ಬಗ್ಗೆ ಬ್ರೆಜಿಲ್ ರಾಜಕಾರಣಿಯ ಲೈಂಗಿಕ ಟೀಕೆಗಳು ವಿವಾದ ಹುಟ್ಟುಹಾಕಿದೆ. ಉಕ್ರೇನ್ ಪ್ರವಾಸದ ಸಮಯದಲ್ಲಿ ಉಕ್ರೇನಿಯನ್ ಯುದ್ಧ ನಿರಾಶ್ರಿತ ಮಹಿಳೆಯರ Read more…

ಗೃಹಿಣಿಯರಿಗೆ ಗುಡ್ ನ್ಯೂಸ್: ಉದ್ಯೋಗಾವಕಾಶ

ಮುಂಬೈ: ಪದವಿ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷಣ ಪಡೆದ ಗೃಹಿಣಿಯರಿಗೆ ಉದ್ಯೋಗಕ್ಕೆ ಆಹ್ವಾನ ನೀಡಲಾಗುತ್ತಿದೆ. ಟೈಟಾನ್, ಆಕ್ಸಿಸ್ ಬ್ಯಾಂಕ್, ಅವತಾರ್ ಗ್ರೂಪ್ ಎಲ್ ಓರಿಯೆಂಟಲ್ ಇಂಡಿಯಾ ಮೊದಲಾದ ಸಂಸ್ಥೆಗಳು Read more…

ಮಹಿಳೆ ಕೆನ್ನೆಗೆ ಅಂಟಿಕೊಂಡ ಹಲ್ಲುಜ್ಜುವ ಬ್ರಷ್; ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದ ವೈದ್ಯರು…!

ತಮಿಳುನಾಡು‌ ಕಾಂಚೀಪುರಂನ ಆಯಿಲ್ ಸ್ಟ್ರೀಟ್‌ನಲ್ಲಿ ವಾಸವಾಗಿದ್ದ 34 ವರ್ಷದ ರೇವತಿ ವಿಚಿತ್ರವಾದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಮಾರ್ಚ್ ನಾಲ್ಕನೇ ತಾರೀಖಿನಂದು ರೇವತಿಯವರು ಹಲ್ಲುಜ್ಜುತ್ತಿರುವಾಗ, ಕಾಲು ಜಾರಿ‌ ಕೆಳಗೆ ಬಿದ್ದಿದ್ದಾರೆ. ಆಕೆ Read more…

ಸೆಕ್ಸ್ ವೇಳೆ ಮಹಿಳೆಯರಲ್ಲಾಗುತ್ತೆ ಈ ಕೆಲ ಬದಲಾವಣೆ

ಸಂಭೋಗದ ವೇಳೆ ಉತ್ಸುಕರಾದಾಗ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಕೆಲ ಬದಲಾವಣೆಗಳು ಎಲ್ಲರಿಗೂ ಗೊತ್ತು. ಆದ್ರೆ ಮತ್ತೆ ಕೆಲ ಬದಲಾವಣೆಗಳು ವಿಚಿತ್ರವಾಗಿದ್ದು, ಅನೇಕರಿಗೆ ತಿಳಿದಿರುವುದಿಲ್ಲ. ಸಂಭೋಗದ ವೇಳೆ ಕೆಲವರಿಗೆ ಟಾಯ್ಲೆಟ್ Read more…

BIG NEWS: ಇಬ್ಬರು ಹೆಣ್ಣುಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾದ ತಾಯಿ

ತುಮಕೂರು: ಪತಿಯ ಕುಡಿತದ ಚಟಕ್ಕೆ ಮನನೊಂದ ಮಹಿಳೆ ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಉಪ್ಪಾರಹಳ್ಳಿ ತಾಂಡಾದಲ್ಲಿ ನಡೆದಿದೆ. ಬುಜ್ಜಿ Read more…

ಈ ನಾಲ್ಕು ರಾಶಿ ʼಹುಡುಗರʼ ಹಿಂದೆ ಬೀಳ್ತಾರೆ ಹುಡುಗಿಯರು

ಇಂದಿನ ಕಾಲದಲ್ಲಿ ಹುಡುಗ್ರು ಸದಾ ಸುಂದರವಾಗಿ ಕಾಣಲು ಬಯಸ್ತಾರೆ. ಹುಡುಗಿಯರು ತಮ್ಮ ಹಿಂದೆ ಬೀಳಬೇಕೆಂದು ಬಯಸ್ತಾರೆ. ಇದಕ್ಕಾಗಿ ನಾನಾ ಕಸರತ್ತು ಮಾಡ್ತಾರೆ. ಆದ್ರೆ ನಾಲ್ಕು ರಾಶಿ ಹುಡುಗ್ರ ಹಿಂದೆ Read more…

ಮಹಿಳೆಯರಿಂದ ಮಹಿಳೆಯರಿಗಾಗಿ ವಿಡಿಯೋ ಟೆಲಿ ಕನ್ಸಲ್ಟೇಷನ್ ಸರ್ವಿಸ್ ಶುರು ಮಾಡಿದ ಮಣಿಪಾಲ್ ಆಸ್ಪತ್ರೆ…!

ಕರ್ನಾಟಕದ ಪ್ರತಿಷ್ಠಿತ ಆಸ್ಪತ್ರೆ ಮಣಿಪಾಲ್ ಮಹಿಳೆಯರಿಗಾಗಿ ಹೊಸದಾಗಿ ವಿಡಿಯೋ ಟೆಲಿ ಕನ್ಸಲ್ಟೇಷನ್ ಸೌಲಭ್ಯ ಒದಗಿಸುತ್ತಿದೆ. ವಿಶೇಷ ಎಂದರೆ ಈ ಸೌಲಭ್ಯ ಕೇವಲ ಮಹಿಳೆಯರಿಗಾಗಿ ಇದ್ದು, ಮಹಿಳಾ ತಜ್ಞರು ಸೇರಿದಂತೆ Read more…

ಜಿಲ್ಲೆಗೊಂದು ಮಹಿಳಾ ಪೊಲೀಸ್ ಠಾಣೆ; ಸಂಸದೀಯ ಸಮಿತಿಯಿಂದ ಮಹತ್ವದ ಸಲಹೆ

ಪೊಲೀಸ್ ಪಡೆಗಳಲ್ಲಿ ಲಿಂಗಾಧರಿತ ವ್ಯತ್ಯಾಸಗಳನ್ನು ಗಮನಿಸಿ, ಪ್ರತಿ ಜಿಲ್ಲೆಯಲ್ಲೂ ಮಹಿಳಾ ಪೊಲೀಸ್ ಠಾಣೆಯನ್ನು ಹೊಂದಿರಬೇಕು ಎಂದು ಸಂಸದೀಯ ಸಮಿತಿ ಸಲಹೆ ನೀಡಿದೆ. ಸಮಿತಿಯ ಅವಲೋಕನಗಳ ಆಧಾರದ ಮೇಲೆ, ಪೊಲೀಸ್ Read more…

ʼಸ್ಟ್ರೆಚ್ ಮಾರ್ಕ್ʼ ಗಳಿಗೆ ಇಲ್ಲಿದೆ ನೋಡಿ ಮನೆ ಮದ್ದು

ಗರ್ಭಧಾರಣೆಯ ನಂತರ ಸ್ಟ್ರೆಚ್ ಮಾರ್ಕಿನ ಸಮಸ್ಯೆ ಮಹಿಳೆಯರನ್ನು ಕಾಡುತ್ತದೆ. ಇದು ಮುಜುಗರವನ್ನು ಕೂಡ ಉಂಟುಮಾಡುತ್ತದೆ. ಕೇವಲ ಹೆಂಗಸರಿಗಷ್ಟೇ ಅಲ್ಲ ಪುರುಷರಿಗೂ ಈ ಸಮಸ್ಯೆ ಕಾಡುತ್ತದೆ. ಚರ್ಮದ ಗಾತ್ರದಲ್ಲಿನ ವ್ಯತ್ಯಾಸದಿಂದ Read more…

ಬಿಡುವಿನ ವೇಳೆ ಎಸ್ಟೇಟ್‌ ಮಹಿಳಾ ಕಾರ್ಮಿಕರ ಭರ್ಜರಿ ಕ್ರಿಕೆಟ್

ಕ್ರಿಕೆಟ್ ಎಂದರೆ ಭಾರತದಲ್ಲಿ ಅದೆಷ್ಟು ಪ್ರೀತಿ ಎಂದು ಬಿಡಿಸಿ ಹೇಳಬೇಕಿಲ್ಲ. ನಮ್ಮ ಜನ ಯಾವುದೇ ಜಾಗವನ್ನು ಬೇಕಾದರೂ ಕ್ಷಣಮಾತ್ರದಲ್ಲಿ ಕ್ರಿಕೆಟ್ ಪಿಚ್‌ ಮಾಡಿಕೊಂಡು ಅಲ್ಲೇ ಆಟ ಆಡಲು ಆರಂಭಿಸಿಬಿಡುತ್ತಾರೆ. Read more…

ವೈವಾಹಿಕ ಅತ್ಯಾಚಾರವನ್ನು ಅಪರಾಧ ಮಾಡಬಾರದೇಕೆ…? ದೆಹಲಿ ಹೈಕೋರ್ಟ್‌ನಲ್ಲಿ ಪರ – ವಿರೋಧದ ವಾದ

ಮಹಿಳೆಯರ ವಿರುದ್ಧ ನಡೆಯುತ್ತಿರುವ ಅತ್ಯಂತ ದೊಡ್ಡ ಅತ್ಯಾಚಾರವೆಂದರೆ ಅದು ವೈವಾಹಿಕ ಅತ್ಯಾಚಾರ ಎಂದು ವಕೀಲರೊಬ್ಬರು ದೆಹಲಿ ಹೈಕೋರ್ಟ್‌ನಲ್ಲಿ ತಿಳಿಸಿದ್ದಾರೆ. ಇದರ ಬೆನ್ನಿಗೆ ದೆಹಲಿ ಸರ್ಕಾರವು, ಇಂಥ ಕೃತ್ಯವು ಭಾರತೀಯ Read more…

ಮಹಿಳೆಯರ ಚಿತ್ರಗಳನ್ನು ಶೇರ್‌ ಮಾಡುತ್ತಿದ್ದ 21ವರ್ಷದ ವಿದ್ಯಾರ್ಥಿ ಅರೆಸ್ಟ್

ಟ್ವಿಟರ್‌ ಹ್ಯಾಂಡಲ್ ಮೂಲಕ ಮುಸ್ಲಿಂ ಮಹಿಳೆಯರ ಚಿತ್ರಗಳನ್ನು ಆಕ್ಷೇಪಾರ್ಹವಾಗಿ ತೋರುತ್ತಿದ್ದ ಅಪ್ಲಿಕೇಶನ್ ಒಂದರ ಲಿಂಕ್‌ಗಳನ್ನು ಶೇರ್‌ ಮಾಡುತ್ತಿದ್ದ ಆಪಾದನೆ ಮೇಲೆ ಬೆಂಗಳೂರು ಮೂಲದ 21 ವರ್ಷ ವಯಸ್ಸಿನ ವಿದ್ಯಾರ್ಥಿಯನ್ನು Read more…

ಹುಡುಗಿಯರ ಜೀನ್ಸ್ ಪಾಕೆಟ್‌ ಹುಡುಗರ ಜೇಬಿಗಿಂತ ಚಿಕ್ಕದಾಗಿರಲು ಕಾರಣವೇನು….?

ಫ್ಯಾಷನ್ ನಿರಂತರವಾಗಿ ಬದಲಾಗುತ್ತಿರುತ್ತದೆ. ಜೀನ್ಸ್ ಪ್ಯಾಂಟ್ ಫ್ಯಾಷನ್ ಕೂಡ ಬದಲಾಗುತ್ತಿರುತ್ತದೆ. ಪುರುಷ ಮತ್ತು ಮಹಿಳೆ ಇಬ್ಬರೂ ಜೀನ್ಸ್ ಪ್ಯಾಂಟ್ ಧರಿಸುತ್ತಾರೆ. ಬಗೆ ಬಗೆಯ ಪ್ಯಾಂಟ್ ಧರಿಸ್ತೇವೆ. ಆದ್ರೆ ಪುರುಷರ Read more…

ಈಜಿಪ್ಟ್ ಮೂಲದ ಶಾರುಖ್ ಅಭಿಮಾನಿಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಭಾರತೀಯ ಮಹಿಳೆಗೆ ಸಹಾಯಹಸ್ತ

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಗೆ ಭಾರತ ಮಾತ್ರವಲ್ಲದೆ ಪ್ರಪಂಚದೆಲ್ಲೆಡೆ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಶಾರುಖ್ ಖಾನ್ ಅವರ ಅಭಿಮಾನಿಗಳು ಎಂಬ ಕಾರಣಕ್ಕೆ ವಿದೇಶದಲ್ಲಿ ಅದೆಷ್ಟೋ ಜನ ಸಹಾಯ Read more…

‘ಸಂಭೋಗ’ ದಿಂದ ಮಹಿಳೆಯರಿಗೆ ಸಿಗುತ್ತೆ ಈ ಆರೋಗ್ಯ ಲಾಭ

ಪುರುಷ ಹಾಗೂ ಮಹಿಳೆ ಇಬ್ಬರಿಗೂ ಸಂಭೋಗ ಅತಿ ಮುಖ್ಯ. ಸಾಮಾನ್ಯವಾಗಿ ಮಹಿಳೆಯರಿಗಿಂತ ಪುರುಷರು ಸಂಭೋಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ ಎನ್ನಲಾಗುತ್ತದೆ. ಅದು ಏನೇ ಇರಲಿ, ಸಂಭೋಗ ಪುರುಷರಿಗಿಂತ ಮಹಿಳೆಯರಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...