alex Certify women | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

BIGG NEWS : `ಏಕರೂಪ ನಾಗರಿಕ ಸಂಹಿತೆ : ಭಾರತದ ಶೇ. 67 ಮುಸ್ಲಿಂ ಮಹಿಳೆಯರು ಬೆಂಬಲ!

ನವದೆಹಲಿ : ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಕುರಿತಾದ ಮೆಗಾ ಸಮೀಕ್ಷೆಯಲ್ಲಿ ಕನಿಷ್ಠ 67.2 ಪ್ರತಿಶತದಷ್ಟು ಮುಸ್ಲಿಂ ಮಹಿಳೆಯರು ಮದುವೆ, ವಿಚ್ಛೇದನ ಮತ್ತು ದತ್ತು ಮುಂತಾದ ವಿಷಯಗಳಿಗೆ ಎಲ್ಲಾ Read more…

BIGG NEWS : `ಶಕ್ತಿ ಯೋಜನೆ’ಗೆ 1 ತಿಂಗಳು : 15 ಕೋಟಿ ಮಹಿಳೆಯರಿಂದ ಉಚಿತ ಬಸ್ ಪ್ರಯಾಣ!

ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ರಾಜ್ಯಾದ್ಯಂತ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಯೋಜನೆ ಆರಂಭವಾಗಿ 1 ತಿಂಗಳು ಕಳೆದಿದ್ದು, Read more…

BIG NEWS : `ಶಕ್ತಿ ಯೋಜನೆ’ಗೆ ಭರ್ಜರಿ ರೆಸ್ಪಾನ್ಸ್ : 15 ಕೋಟಿ ಮಹಿಳೆಯರಿಂದ ಉಚಿತ ಬಸ್ ಪ್ರಯಾಣ!

ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ರಾಜ್ಯಾದ್ಯಂತ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಯೋಜನೆ ಆರಂಭದಿಂದ ಈವರೆಗೆ ಬರೋಬ್ಬರಿ 14.93 Read more…

ಮನೆಯ ಯಜಮಾನಿಯರೇ ಗಮನಿಸಿ : ಜುಲೈ 16 ರಿಂದ `ಗೃಹಲಕ್ಷ್ಮೀ’ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭ

ಬೆಂಗಳೂರು : ಮನೆಯ ಯಜಮಾನಿಯರಿಗೆ 2,000 ರೂ. ಸಹಾಯಧನ ನೀಡುವ ಗೃಹಲಕ್ಷ್ಮೀ ಯೋಜನೆಗೆ ಜುಲೈ 16 ರಿಂದ ನೋಂದಣಿ ಆರಂಭವಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಬಜೆಟ್ ಮಂಡನೆ Read more…

ಉದ್ಯೋಗಕ್ಕೆ ತೆರಳುವ ಮಹಿಳೆಯರಿಗೆ ಸಿಹಿಸುದ್ದಿ : 6 ವರ್ಷದೊಳಗಿನ ಮಕ್ಕಳಿಗಾಗಿ `ಕೂಸಿನ ಮನೆ’ ಸ್ಥಾಪನೆ

ಬೆಂಗಳೂರು : ಉದ್ಯೋಗಕ್ಕೆ ತೆರಳುವ ಮಹಿಳೆಯರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಉದ್ಯೋಗಿ ಮಹಿಳೆಯರ 6 ವರ್ಷದೊಳಗಿನ ಮಕ್ಕಳಿಗಾಗಿ `ಕೂಸಿನ ಮನೆ’ ಹೆಸರಿನಲ್ಲಿ ಶಿಶುಪಾಲನಾ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುವುದು Read more…

BIG NEWS: ವರುಣಾರ್ಭಟಕ್ಕೆ ನಡುಗಡ್ಡೆಯಂತಾದ ಕೊಡಂಕೂರು; ಐವರು ಮಕ್ಕಳು, ಮಹಿಳೆಯರ ರಕ್ಷಣೆ

ಉಡುಪಿ: ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಉಡುಪಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ವರುಣಾರ್ಭಟಕ್ಕೆ ಕೊಡಂಕೂರು ಪ್ರದೇಶ ಸಂಪೂರ್ಣ ಜಲಾವೃತಗೊಂಡಿದ್ದು, ಹೊರ ಪ್ರಪಂಚದ ಸಂಪರ್ಕವನ್ನೇ ಕಡಿದುಕೊಂಡಿದೆ. ಕೊಡಂಕೂರಿನಲ್ಲಿ ಹಲವು Read more…

ಮನೆಯ ಯಜಮಾನಿಯರಿಗೆ 2,000 ರೂ. : `ಗೃಹಲಕ್ಷ್ಮೀ’ ಯೋಜನೆಗೆ ಮುಹೂರ್ತ ಫಿಕ್ಸ್!

ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಮಹಿಳೆಯರಿಗೆ 2,000 .ರೂ ನೀಡುವ ಗೃಹಲಕ್ಷ್ಮೀ ಯೋಜನೆ ಜಾರಿಗೆ ಮುಹೂರ್ತ ಫಿಕ್ಸ್ ಆಗಿದ್ದು, ಇದೇ ಜುಲೈ 14 ರಂದು Read more…

ಮಹಿಳೆಯ ಈ ವರ್ತನೆ ಇಡೀ ಸಂಸಾರವನ್ನೇ ಹಾಳು ಮಾಡಬಲ್ಲದು….!

ಜೀವನದಲ್ಲಿ ಸಂತೋಷವಾಗಿರೋದು ಅಥವಾ ದುಃಖದಲ್ಲಿ ಇರೋದು ಅನೇಕ ಬಾರಿ ನಮ್ಮ ಕೈಯಲ್ಲೇ ಇರುತ್ತೆ. ನಮ್ಮ ವರ್ತನೆಗಳೇ ಕೆಲವೊಮ್ಮೆ ನಮ್ಮ ಜೀವನ ಹಾಳಾಗೋಕೆ ಕಾರಣವಾಗಬಹುದು. ಮಹಿಳೆಯರು ಕೂಡ ತಮ್ಮ ವರ್ತನೆಯಿಂದಲೇ Read more…

PUBG ಗೆಳೆಯನಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಅಕ್ರಮವಾಗಿ ವಲಸೆ ಬಂದ 4 ಮಕ್ಕಳ ತಾಯಿ….!

ಪಬ್ಜಿ ಗೇಮ್ ಗೀಳು ಹೊಂದಿದ್ದ ಪಾಕಿಸ್ತಾನದ ಮಹಿಳೆಯೊಬ್ಬಳು ಈ ಆಟ ಆಡುವಾಗ ತನಗೆ ಪರಿಚಯವಾದ ಭಾರತದ ವ್ಯಕ್ತಿಯನ್ನು ಭೇಟಿಯಾಗುವ ಸಲುವಾಗಿ ತನ್ನ ನಾಲ್ಕು ಮಕ್ಕಳ ಜೊತೆ ಭಾರತಕ್ಕೆ ಅಕ್ರಮವಾಗಿ Read more…

ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಜಂಕ್‌ ಫುಡ್‌ ತಿನ್ನುವ ಕಡುಬಯಕೆ, ಕಾರಣ ಗೊತ್ತಾ……?

ಹಸಿವಾದಾಗ ಏನನ್ನಾದರೂ ತಿನ್ನಬೇಕು ಎನಿಸುವುದು ಸಹಜ. ಕೆಲವೊಮ್ಮೆ ಹೊಟ್ಟೆ ತುಂಬಿದ ಮೇಲೂ ಮನಸ್ಸು ಏನಾದರೂ ತಿನ್ನಲು ಹಂಬಲಿಸುತ್ತದೆ. ಇದನ್ನು ಕ್ರೇವಿಂಗ್ ಎಂದು ಕರೆಯಲಾಗುತ್ತದೆ. ಇದಕ್ಕೆ ದೈಹಿಕ ಮತ್ತು ಮಾನಸಿಕ Read more…

BIG NEWS: ಪಬ್ ಗಳಲ್ಲಿ ಮಹಿಳೆಯರಿಗೆ ‘ಉಚಿತ’ ಮದ್ಯ ಘೋಷಿಸಿದ ಮಾಲೀಕರು

ಬೆಂಗಳೂರು: ಎಲ್ಲಿಗೆ ಬಂತು ಕಾಲ ನೋಡಿ…… ಶಕ್ತಿ ಯೋಜನೆಯಡಿ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಘೋಷಿಸಿರುವ ಬೆನ್ನಲ್ಲೇ ಬೆಂಗಳೂರಿನ ಕೆಲ ಪಬ್ ಮಾಲೀಕರು ಮಹಿಳೆಯರಿಗಾಗಿ ಉಚಿತ ಮದ್ಯದ Read more…

ತಡರಾತ್ರಿ ಮನೆ ತಲುಪಲು ನೆರವಾದ ಚಾಲಕ; ಮಾನವೀಯ ನಡೆಯನ್ನು ಮೆಚ್ಚಿ ಕೊಂಡಾಡಿದ ಅಫ್ಘನ್ ಯುವತಿ

ನ್ಯೂಯಾರ್ಕ್ ವಿವಿಯಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿರುವ ಅಫ್ಘನ್ ಯುವತಿಯೊಬ್ಬರು ಆ ಊರಿನ ಕುರಿತು ಒಂದೊಳ್ಳೇ ಪೋಸ್ಟ್ ಹಾಕಿದ್ದಾರೆ. ಶ್ಕುಲಾ ಜದ್ರಾನ್ ಹೆಸರಿನ ಈ ಯುವತಿ ಜಾಗತಿಕ ವಿದ್ಯಮಾನಗಳ ಮೇಲೆ Read more…

ಬೇಸಿಗೆಯಲ್ಲಿ ಮಹಿಳೆಯರನ್ನು ಅತಿಯಾಗಿ ಕಾಡುತ್ತದೆ ಯುಟಿಐ, ಇದರಿಂದ ಪಾರಾಗುವ ಮಾರ್ಗಗಳನ್ನು ತಿಳಿಯಿರಿ….!  

ಬೇಸಿಗೆಯಲ್ಲಿ ಮಹಿಳೆಯರು ಮೂತ್ರನಾಳದ ಸೋಂಕಿನಿಂದ ಬಳಲುತ್ತಾರೆ. ವಿಪರೀತ ಶಾಖ ಮತ್ತು ಉಷ್ಣತೆಯ ಏರಿಳಿತಗಳಿಂದಾಗಿ  UTI ಪ್ರಕರಣಗಳಲ್ಲಿ ತೀವ್ರ ಹೆಚ್ಚಳ ಕಂಡು ಬಂದಿದೆ. ಬೇಸಿಗೆಯಲ್ಲಿ ಬಿಸಿ ಮತ್ತು ಆರ್ದ್ರ ವಾತಾವರಣದಿಂದಾಗಿ, Read more…

ಬೆಂಗಳೂರಿನಲ್ಲಿ ಶೇ 16ರಷ್ಟು ವೃದ್ಧೆಯರಿಗೆ ಕುಟುಂಬಸ್ಥರಿಂದ ದೌರ್ಜನ್ಯ: ಸಮೀಕ್ಷೆಯಲ್ಲಿ ಶಾಕಿಂಗ್ ಮಾಹಿತಿ ಬಹಿರಂಗ

ಬೆಂಗಳೂರು: ಬೆಂಗಳೂರಿನಲ್ಲಿ ವೃದ್ಧ ಮಹಿಳೆಯರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಶೇ 16ರಷ್ಟು ವೃದ್ಧ ಮಹಿಳೆಯರು, ಮಕ್ಕಳು ಮತ್ತು ಸೊಸೆಯಂದಿರು ಹಾಗೂ ಸಂಬಂಧಿಕರಿಂದ ನಿಂದನೆಗೆ ಒಳಾಗುತ್ತಿದ್ದಾರೆ ಎಂದು Read more…

ಮಹಿಳೆಯರ ಮೇಲೆಯೇ ಬಸ್ ಹತ್ತಿಸಲು ಯತ್ನಿಸಿದ ಚಾಲಕ

ತುಮಕೂರು: ಶಕ್ತಿ ಯೋಜನೆಯಡಿ ಸರ್ಕಾರ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ್ದರೂ ಮಹಿಳಾ ಪ್ರಯಾಣಿಕರನ್ನು ಬಸ್ ಗೆ ಹತ್ತಿಸಿಕೊಳ್ಳಲು ಕೆಲವು ಬಸ್ ಚಾಲಕರು, ನಿರ್ವಾಹಕರು ಹಿಂದೇಟು ಹಾಕುತ್ತಿದ್ದಾರೆ. ಮಹಿಳಾ Read more…

ಪುರುಷರೇ ಇಲ್ಲದ ಸ್ಥಳವಿದು, ಮದುವೆಯಾಗಲು ವರನಿಗಾಗಿ ಹಂಬಲಿಸುತ್ತಾರೆ ಇಲ್ಲಿನ ಸುಂದರ ಯುವತಿಯರು…..!

ಪ್ರಪಂಚದಲ್ಲಿ ಹೆಣ್ಣುಮಕ್ಕಳ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ ಎಂಬ ವರದಿಯನ್ನು ನಾವು ನೋಡಿದ್ದೇವೆ. ಆದರೆ ಯುವತಿಯರಿಗೆ  ಮದುವೆ ಗಂಡು ಕೂಡ ಸಿಗುತ್ತಿಲ್ಲ. ಅಂತಹ ಸ್ಥಿತಿ ಬ್ರೆಜಿಲ್‌ನ ಗ್ರಾಮವೊಂದರಲ್ಲಿ ನಿರ್ಮಾಣವಾಗಿದೆ. Read more…

BIG NEWS: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ; ಪುರುಷರ ಆಕ್ರೋಶ

ಬೆಂಗಳೂರು: ರಾಜ್ಯಾದ್ಯಂತ ಇಂದಿನಿಂದ ಮಹಿಳೆಯರಿಗೆ ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಈ ಯೋಜನೆಗೆ ಪುರುಷರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಕ್ತಿ ಯೋಜನೆಯಡಿ ರಾಜ್ಯಾದ್ಯಂತ ಇಂದಿನಿಂದ ಮಹಿಳೆಯರಿಗೆ Read more…

ವೈದ್ಯ ಲೋಕದಲ್ಲೊಂದು ಅಚ್ಚರಿ…..! ಮಗುವಿಗೆ ಜನ್ಮ ನೀಡಿದ್ದಾಳೆ ರೋಬೋಟ್ ಮೂಲಕ ಗರ್ಭಕೋಶ ಕಸಿ ಮಾಡಿಸಿಕೊಂಡಿದ್ದ ಮಹಿಳೆ

ವಿಜ್ಞಾನ ನಮ್ಮ ಜೀವನವನ್ನು ತುಂಬಾ ಸುಲಭಗೊಳಿಸಿದೆ. ಇದಕ್ಕೆ ಬಹುದೊಡ್ಡ ಉದಾಹರಣೆ ವೈದ್ಯಕೀಯ ವಲಯದಲ್ಲಿನ  ರೋಬೋಟಿಕ್ ಸರ್ಜರಿ. ರೋಬೋಟಿಕ್ ಸರ್ಜರಿ ಬಳಕೆ ಸಾಕಷ್ಟು ಹೆಚ್ಚಾಗಿದ್ದು ಅದರ ಸಹಾಯದಿಂದ ಈಗ ಅತ್ಯಂತ Read more…

ವಿದೇಶಿ ಪಬ್‌ ಒಂದರಲ್ಲಿ ವಿಚಿತ್ರ ಆಫರ್‌; ಮಹಿಳೆಯರ ಬ್ರಾ ಸೈಜ್‌ಗೆ ತಕ್ಕಂತೆ ಫ್ರೀ ಮದ್ಯ ವಿತರಣೆ….!

ಪಬ್‌ಗಳಲ್ಲಿ ಪಾರ್ಟಿ ಮಾಡುವವರಿಗೆ ಅನ್‌ಲಿಮಿಟೆಡ್‌ ಡ್ರಿಂಕ್ಸ್‌ ಆಫರ್‌ ಸಾಮಾನ್ಯ. ಪಾರ್ಟಿ ಮೂಡಿನಲ್ಲಿರೋ ಜನ ಮಿತಿಮೀರಿ ಕುಡಿಯೋದೂ ಉಂಟು. ಮದ್ಯಕ್ಕಾಗಿಯೇ ಜನರು ಸಾಕಷ್ಟು ಹಣ ಖರ್ಚು ಮಾಡ್ತಾರೆ. ಆಸ್ಟ್ರೇಲಿಯಾದ ಪಬ್‌ Read more…

ಜೂ. 11 ರಿಂದ ಮಹಿಳೆಯರಿಗೆ ಉಚಿತ ಪ್ರಯಾಣ: ಸ್ಮಾರ್ಟ್ ಕಾರ್ಡ್ ವಿತರಣೆ

ಬೆಂಗಳೂರು: ಶಕ್ತಿ ಯೋಜನೆಗೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸುವ ಶಕ್ತಿ ಯೋಜನೆಗೆ ಅನುಮೋದನೆ ನೀಡಲಾಗಿದ್ದು, ಜೂನ್ 11 ರಿಂದ ಮಹಿಳೆಯರಿಗೆ ಉಚಿತ Read more…

ನಮಗೂ ಉಚಿತ ಪ್ರಯಾಣಕ್ಕೆ ಅವಕಾಶ ಕೊಡಿ; ಸಾರಿಗೆ ನಿಗಮದ ನಿವೃತ್ತ ನೌಕರರ ಮನವಿ

ಚುನಾವಣೆ ಸಂದರ್ಭದಲ್ಲಿ ತಾನು ನೀಡಿದ್ದ ಆಶ್ವಾಸನೆಯಂತೆ ಕಾಂಗ್ರೆಸ್ ಸರ್ಕಾರ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿಕೊಡಲು ಸಿದ್ಧತೆ ನಡೆಸಿದೆ. ಜೂನ್ 11 Read more…

ಕುಂಕುಮ ಹಚ್ಚಿಕೊಳ್ಳುವಾಗ ಈ ತಪ್ಪು ಮಾಡಿದ್ರೆ ಪತಿಗೆ ನಷ್ಟ

ಹಿಂದೂ ಧರ್ಮದ ಧಾರ್ಮಿಕ ಮತ್ತು ಸಾಮಾಜಿಕ ಆಚರಣೆಯಲ್ಲಿ ಕುಂಕುಮವನ್ನು ಬಳಸಲಾಗುತ್ತದೆ. ಎಲ್ಲ ಶುಭ ಸಂದರ್ಭಗಳಲ್ಲೂ ಕುಂಕುಮ ಬಳಕೆ ಮಾಡುವುದು ಪದ್ಧತಿ. ಕುಂಕುಮವನ್ನು ಶುಭ ಸಂಕೇತ ಎಂದು ಭಾವಿಸಲಾಗುತ್ತದೆ. ಸಿಂಧೂರ Read more…

ಸರ್ಕಾರಿ ಬಸ್​ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ: ಖಾಸಗಿ ಬಸ್​ ಮಾಲೀಕರಿಂದ ಪ್ರತಿಭಟನೆ ಎಚ್ಚರಿಕೆ

ಬೆಂಗಳೂರು: ರಾಜ್ಯ ಸರ್ಕಾರ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಭರವಸೆ ನೀಡುತ್ತಿದ್ದರಂತೆಯೇ ಖಾಸಗಿ ಬಸ್​ಗಳ ಮಾಲೀಕರಿಗೆ ಭಯ ಶುರುವಾಗಿದೆ. ಕರ್ನಾಟಕದ ಖಾಸಗಿ ಬಸ್ ಮಾಲೀಕರು ಮಹಿಳೆಯರಿಗೆ ಉಚಿತ Read more…

ಮಹಿಳೆಯರಲ್ಲಿ ಗರ್ಭಧಾರಣೆಗೂ ಸಮಸ್ಯೆ ತರ್ತಿದೆ ಹೀಟ್‌ ವೇವ್‌, ವರದಿಯಲ್ಲಿ ಶಾಕಿಂಗ್‌ ಮಾಹಿತಿ ಬಹಿರಂಗ…..!

‘ಮಾತೃತ್ವ’ ಎಂಬುದು ಬಹಳ ದೊಡ್ಡ ವಿಷಯ. ತಾಯಿಯ ಸ್ಥಾನಮಾನ ಅತ್ಯಂತ ಮಹತ್ವದ್ದು. ಮಹಿಳೆಯ ಜೀವನದಲ್ಲಿ ಅತ್ಯಂತ ಸಂತೋಷದಾಯಕ ಭಾವನೆ ಅಥವಾ ಕ್ಷಣವೆಂದರೆ ಅವಳು ತನ್ನ ಗರ್ಭದಿಂದ ಮಗುವಿಗೆ ಜನ್ಮ Read more…

ಪತ್ನಿಯ ಅನಾರೋಗ್ಯಕ್ಕೆ ಕಾರಣವಾಗುತ್ತೆ ಈ ವಾಸ್ತು ದೋಷ

ಮನೆಯಲ್ಲಿ ವಾಸ್ತು ದೋಷವಿದ್ರೆ ನಕಾರಾತ್ಮಕ ಶಕ್ತಿ ಪ್ರಭಾವ ಹೆಚ್ಚಾಗುವುದಿಲ್ಲ. ಇದ್ರ ಜೊತೆಗೆ ಅನಾರೋಗ್ಯ ಸಮಸ್ಯೆ ಮನೆಯಲ್ಲಿ ಕಾಡುತ್ತದೆ. ವಾಸ್ತು ಶಾಸ್ತ್ರದಲ್ಲಿ ಯಾವ ದೋಷ ಮನೆಯ ಮಹಿಳೆಯರ ಅನಾರೋಗ್ಯಕ್ಕೆ ಕಾರಣವಾಗುತ್ತದೆ Read more…

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ: ವಿವರಗಳು ಇಂತಿವೆ

ಎಲ್ಲ ಹೆಂಗಸರು ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಂಗಳವಾರ ಘೋಷಿಸಿದ್ದಾರೆ. “ಈ ಗ್ಯಾರಂಟಿಯನ್ನು ಈಡೇರಿಸಲು ಸರ್ಕಾರದ ಬೊಕ್ಕಸಕ್ಕೆ ಎಷ್ಟು ಹೊರೆ Read more…

Watch Video | ಪಾಕಿಸ್ತಾನೀ ಮಹಿಳೆಗೆ ಹಿಗ್ಗಾಮುಗ್ಗ ಥಳಿಸಿದ ಚೀನೀ ಮಹಿಳೆ

ಚೀನೀ ಮಹಿಳೆಯೊಬ್ಬಳು ಪಾಕಿಸ್ತಾನೀ ಮಹಿಳೆಯೊಬ್ಬಳಿಗೆ ಹಾಡಹಗಲೇ ಪಾಕಿಸ್ತಾನದ ಬೀದಿಯೊಂದರಲ್ಲಿ ಕೂದಲೆಳೆದು ಆಕೆಯ ಹೊಟ್ಟೆಗೆ ಒದೆಯುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಈ ಘಟನೆಯನ್ನು ಅನೇಕರು ನೋಡುತ್ತಿದ್ದರೂ ಸಹ ಏನೂ ಮಾಡಲಾಗದೇ Read more…

ನೀರಿನ ಬವಣೆಯನ್ನು ಬಿಂಬಿಸುತ್ತೆ ಈ ವೈರಲ್‌ ವಿಡಿಯೋ….!

ನೀರಿನ ಅಭಾವ ತೀವ್ರಗೊಂಡ ಪರಿಣಾಮ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಮಹಿಳೆಯರು ಬಾವಿಯ ಒಳಗೆ ಇಳಿದು ನೀರು ತೆಗೆದುಕೊಳ್ಳುತ್ತಿರುವ ಚಿತ್ರಗಳು ವೈರಲ್ ಆಗಿವೆ. “ನಮಗೆ ಕುಡಿಯಲು ಸ್ವಚ್ಛ ನೀರು ಸಿಗುತ್ತಿಲ್ಲ. Read more…

ಮೂತ್ರಕೋಶದ ಸೋಂಕಿಗೆ ಇಲ್ಲಿದೆ ಪರಿಹಾರ

ಮೂತ್ರದ ಸೋಂಕು ಮಹಿಳೆಯರನ್ನು ಸಾಮಾನ್ಯವಾಗಿ ಕಾಡುವ ಸಮಸ್ಯೆ. 100 ರಲ್ಲಿ 80 ಮಂದಿ ಮೂತ್ರದ ಸೋಂಕಿಗೆ ಒಳಗಾಗ್ತಿದ್ದಾರೆ. ಮೂತ್ರವನ್ನು ಬಹಳ ಹೊತ್ತು ಕಟ್ಟಿಕೊಂಡಿದ್ದರೆ ಬ್ಯಾಕ್ಟೀರಿಯಾ ಉತ್ಪತ್ತಿಯಾಗುತ್ತದೆ. ಇದು ಮೂತ್ರಕೋಶದ Read more…

ಮಹಿಳಾ ಪೇದೆಗೆ ಅಶ್ಲೀಲವಾಗಿ ನಿಂದನೆ; ಆರೋಪಿ ಅಂದರ್

ಸಾಮಾಜಿಕ ಜಾಲತಾಣದಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ ಕುರಿತು ಅಸಭ್ಯ ಕಾಮೆಂಟ್‌ಗಳನ್ನು ಹಾಕುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ರಾಮಚಂದ್ರ ಅಂಬಾರ್ಡ್ಕರ್‌ ಎಂದು ಗುರುತಿಸಲಾದ ಆಪಾದಿತ ಮುಂಬೈ ಪೊಲೀಸ್‌ನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...