ʼಜಬ್ ವಿ ಮೆಟ್ʼ ಚಿತ್ರದ ಹಾಡಿಗೆ ಯುವತಿ ಭರ್ಜರಿ ನೃತ್ಯ; ವಿಡಿಯೋ ವೈರಲ್
ರೊಮ್ಯಾಂಟಿಕ್ ಚಿತ್ರಗಳನ್ನು ಇಷ್ಟಪಡುವ ಬಹಳಷ್ಟು ಬಾಲಿವುಡ್ ಪ್ರಿಯರಿಗೆ ಇಮ್ತಿಯಾಜ್ ಅಲಿ ಅವರ ʼಜಬ್ ವಿ ಮೆಟ್ʼ…
16 ವರ್ಷಗಳ ಹಿಂದೆ ಉಡುಗೊರೆಯಾಗಿ ಸಿಕ್ಕಿದ್ದ ಐಫೋನ್ ಹರಾಜಿಗಿಟ್ಟಿದ್ದಾಳೆ ಮಹಿಳೆ; ಬೆಲೆ ಕೇಳಿ ದಂಗಾಗಿದ್ದಾರೆ ಗ್ರಾಹಕರು….!
ಆಪಲ್ ಕಂಪನಿ 2007ರಲ್ಲಿ ತನ್ನ ಮೊದಲ ಐಫೋನ್ ಅನ್ನು ಬಿಡುಗಡೆ ಮಾಡಿತು. ಆ ಸಮಯದಲ್ಲೂ ಐಫೋನ್…
ಪ್ರೇಮ ವೈಫಲ್ಯದಿಂದ ದೂರವಾಗಿದ್ದ ಜೋಡಿಗೆ 43 ವರ್ಷಗಳ ಬಳಿಕ ಕಂಕಣ ಬಲ
ನ್ಯೂಯಾರ್ಕ್: ಪ್ರೀತಿಸಿದವರೇ ಬಾಳ ಸಂಗಾತಿಯಾಗುವುದು ಹಲವರಿಗೆ ಸುಲಭದ ಮಾತಾಗಿರುವುದಿಲ್ಲ. ಆದರೆ ಇಲ್ಲೊಂದು ಕುತೂಹಲದ ಘಟನೆಯಲ್ಲಿ ಪ್ರೀತಿಸಿದರೂ…
ನಾಯಿ ಮರಿಯ ಜೊತೆ ಯುವಕ, ಯುವತಿ ವಿಕೃತಿ: ಇಬ್ಬರಿಗೂ ಶಿಕ್ಷಿಸುವಂತೆ ನೆಟ್ಟಿಗರ ಒತ್ತಾಯ
ಜನರು ತಮ್ಮ ಸಾಕುಪ್ರಾಣಿಗಳೊಂದಿಗೆ ಹೃದಯಸ್ಪರ್ಶಿ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಆನ್‌ಲೈನ್‌ನಲ್ಲಿ ಕಾಣಿಸಿಕೊಳ್ಳುವ ವಿಡಿಯೋಗಳು…
329 ಕೋಟಿ ರೂ. ಲಾಟರಿ ಗೆದ್ದ ವಿಷಯ ತಿಳಿಯುತ್ತಲೇ ಮಹಿಳೆಗೆ ಬಂತು ಜ್ವರ…..!
ಲಾಟರಿ ಗೆಲ್ಲುವುದು ಹಲವರ ಕನಸಾಗಿರುತ್ತದೆ, ಏಕೆಂದರೆ ಲಾಟರಿ ಟಿಕೆಟ್‌ಗಳನ್ನು ಖರೀದಿಸುವ ಬಹಳಷ್ಟು ಜನರು ಬಹುಮಾನದ ಹಣವನ್ನು…
BIG NEWS: ಮಹಿಳೆ ಜೊತೆ ಅಸಭ್ಯ ವರ್ತನೆ; ಆರೋಪಿ ಅರೆಸ್ಟ್
ಬೆಂಗಳೂರು: ಮಹಿಳೆ ಜೊತೆ ಅಸಭ್ಯ ವರ್ತನೆ ತೋರಿದ್ದ ಆರೋಪಿಯನ್ನು ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಸತೀಶ್…
ಮೂಢನಂಬಿಕೆಗೆ ಮತ್ತೊಂದು ಬಲಿ: ನ್ಯುಮೋನಿಯಾದಿಂದ ಬಳಲುತ್ತಿದ್ದ ಮಗುವಿಗೆ ಕಾದ ಕಬ್ಬಿಣದಿಂದ ಬರೆ…!
ಮೂಢನಂಬಿಕೆಗೆ ಒಳಗಾಗಿ ಕೆಲವರು ತಮ್ಮ ಮಕ್ಕಳ ಪ್ರಾಣವನ್ನೇ ಪಣವಾಗಿಟ್ಟ ಹಲವು ಘಟನೆಗಳು ಈ ಹಿಂದೆ ನಡೆದಿವೆ.…
ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕರೆತರುವಾಗಲೇ ಕಾರಿಗೆ ಬೆಂಕಿ: ದಂಪತಿ ಸಾವು
ಕಣ್ಣೂರು (ಕೇರಳ): ಕಣ್ಣೂರಿನ ಜಿಲ್ಲಾ ಸರ್ಕಾರಿ ಆಸ್ಪತ್ರೆ ಬಳಿ ಗರ್ಭಿಣಿ ಹಾಗೂ ಆಕೆಯ ಪತಿ ಪ್ರಯಾಣಿಸುತ್ತಿದ್ದ…
ಹ್ಯಾಂಡ್ ಸ್ಯಾನಿಟೈಸರ್ನಂತೆ ಮದ್ಯದ ಬಾಟಲ್; ಯುವತಿ ಫೋಟೋ ವೈರಲ್
ಕೋವಿಡ್-19 ಇಡೀ ವಿಶ್ವಕ್ಕೆ ಆವರಿಸಿದ್ದಾಗ ಎಲ್ಲೆಲ್ಲೂ ಸ್ವಚ್ಛತೆಯ ಪರಿಭಾಷೆ ಶುರುವಾಯಿತು. ಹ್ಯಾಂಡ್ ಸ್ಯಾನಿಟೈಜರ್‌ಗಳು ಮತ್ತು ಮಾಸ್ಕ್…
ಸತ್ತು ಸ್ವರ್ಗ ಸೇರಿದ್ದಳಂತೆ ಈ ಮಹಿಳೆ; ಬದುಕಿ ಬಂದ ಬಳಿಕ ಅನುಭವ ಬಿಚ್ಚಿಟ್ಟ ಲೇಡಿ
ಸಾವಿನ ಸಮೀಪ ಹೋಗಿ ಬದುಕುಳಿದಿರುವ ಅನೇಕ ಜನರು ಸ್ವರ್ಗವನ್ನು ನೋಡಿ ಬಂದಿರುವುದಾಗಿ ಹೇಳಿಕೊಳ್ಳುವುದು ಇದೆ. ಈಗ…