alex Certify woman | Kannada Dunia | Kannada News | Karnataka News | India News - Part 41
ಕನ್ನಡ ದುನಿಯಾ
    Dailyhunt JioNews

Kannada Duniya

ಈ ವಿಚಿತ್ರ ಕಾರಣಕ್ಕೆ ಹಾಳಾಗಿದೆ ಅತ್ತೆ-ಸೊಸೆ ಸಂಬಂಧ…!

ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬಳು ತನ್ನ ಹಾಗೂ ಅತ್ತೆ-ಮಾವನ ಮಧ್ಯೆ ಸಂಬಂಧ ಏಕೆ ಹಾಳಾಗಿದೆ ಎಂಬುದನ್ನು ಬರೆದುಕೊಂಡಿದ್ದಾಳೆ. ಆಕೆ ಹಾಗೂ ಅತ್ತೆ-ಮಾವನ ಮಧ್ಯೆ ಬಿರುಕು ಬರಲು ಆಕೆ ಸಾಮಾಜಿಕ ಜಾಲತಾಣ Read more…

ಗುಡ್ ನ್ಯೂಸ್: ವಿವಾಹಿತ ಹೆಣ್ಣು ಮಕ್ಕಳಿಗೂ ಅನುಕಂಪದ ಉದ್ಯೋಗ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಮೃತಪಟ್ಟ ಸಂದರ್ಭದಲ್ಲಿ ಅವರ ತಂದೆ ತಾಯಿ ಇಲ್ಲದಿದ್ದರೆ, ಪೋಷಕರು ಗಂಡು ಮಕ್ಕಳು ಇಲ್ಲದಿದ್ದರೆ ಮದುವೆಯಾಗಿರುವ ಹೆಣ್ಣು ಮಕ್ಕಳಿಗೂ ಅನುಕಂಪದ ಆಧಾರದ ಉದ್ಯೋಗ ನೀಡಲು Read more…

ಪತಿ ಇಲ್ಲದ ವೇಳೆ ಪುತ್ರನ ಸಮೇತ ಪರ ಪುರುಷನೊಂದಿಗೆ ಪತ್ನಿ ಎಸ್ಕೇಪ್​..!

ವಿವಾಹಿತೆಯೊಬ್ಬಳು ತನ್ನ ಅಪ್ರಾಪ್ತ ಮಗನನ್ನ ಕರೆದುಕೊಂಡು ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯ ಜೊತೆ ಓಡಿ ಹೋದ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣ್​​ನಲ್ಲಿ ನಡೆದಿದೆ. ಮುಂಬೈನ ಸಾಕಿನಾಕಾ ಪ್ರದೇಶದಲ್ಲಿ Read more…

ಬಟ್ಟೆ ಕಾರಣಕ್ಕೆ ಯುವತಿ ವಿಮಾನ ಹತ್ತಲು ಬಿಡಲಿಲ್ಲ ಸಿಬ್ಬಂದಿ

ಬಟ್ಟೆ ವಿಚಾರಕ್ಕೆ ವಿಮಾನ ಸಿಬ್ಬಂದಿ ಹಾಗೂ ಪ್ರಯಾಣಿಕರ ಮಧ್ಯೆ ಆಗಾಗ ಅನೇಕ ಗಲಾಟೆಗಳು ಕೇಳಿ ಬರ್ತಿರುತ್ತವೆ. ಆಸ್ಟ್ರೇಲಿಯಾದಲ್ಲಿ ಈಗ ಮತ್ತೊಂದು ಇಂತಹದೇ ಸುದ್ದಿ ಹೊರ ಬಿದ್ದಿದೆ. ಬಟ್ಟೆ ಕಾರಣಕ್ಕೆ Read more…

ಕೋರ್ಟ್ ಗೆ ಬಂದ ʼಮೃತ ಮಹಿಳೆ’ ಹೇಳಿದ್ದೇನು…?

ದೆಹಲಿ ಸಮೀಪದ ಗೋವಿಂದ್ ಟೋಲ್ ಪ್ರದೇಶದಲ್ಲಿ ಪೊಲೀಸ್ ದಾಖಲೆಯಲ್ಲಿ ಸಾವನ್ನಪ್ಪಿದ್ದ ಮಹಿಳೆಯೊಬ್ಬಳು ಕೋರ್ಟ್ ಮುಂದೆ ಹಾಜರಾಗಿದ್ದಾಳೆ. ಕೋರ್ಟ್ ನಲ್ಲಿ ನಾನು ಸತ್ತಿಲ್ಲ. ನನಗೆ ಪತಿ, ಮಕ್ಕಳಿದ್ದಾರೆಂದು ಮಹಿಳೆ ಹೇಳಿದ್ದಾಳೆ. Read more…

35 ವರ್ಷದ ಯುವಕನನ್ನು ಮದುವೆಯಾದ 81ರ ವೃದ್ಧೆಗೆ ಕಾಡ್ತಿದೆ ಈ ಸಮಸ್ಯೆ

ವಯಸ್ಸಿಗೆ ಬಂದ ಯುವಕ-ಯುವತಿಯರಲ್ಲಿ ಪ್ರೀತಿ ಚಿಗುರುವುದು ಮಾಮೂಲಿ. ಆದ್ರೆ 81ನೇ ವಯಸ್ಸಿನಲ್ಲಿ ಪ್ರೀತಿಗೆ ಬಿದ್ದು ಮದುವೆಯಾಗುವುದು ವಿಶೇಷ. ಅದ್ರಲ್ಲೂ ವೃದ್ಧೆಯೊಬ್ಬಳು 35 ವರ್ಷದ ಯುವಕನ್ನು ಮದುವೆಯಾಗುವುದು ಅಪರೂಪದ ಸಂಗತಿ. Read more…

ಕೊನೆಗೂ ಸಿಕ್ಕಿಬಿದ್ಲು ಉದ್ಯಮಿ ರತನ್ ಟಾಟಾ ಕಾರ್ ನಂಬರ್ ಹಾಕಿಕೊಂಡಿದ್ದ ಮಹಿಳೆ

ಮುಂಬೈ: ಉದ್ಯಮಿ ರತನ್ ಟಾಟಾ ಅವರ ಕಾರ್ ನೋಂದಣಿ ಸಂಖ್ಯೆ ಹಾಕಿಕೊಂಡಿದ್ದ ಮಹಿಳೆ ವಿರುದ್ಧ ಮುಂಬೈ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗೀತಾಂಜಲಿ ಶಾ ಮಹಿಳೆ ತನ್ನ ಬಿಎಂಡಬ್ಲ್ಯೂ Read more…

ಬೆಚ್ಚಿ ಬೀಳಿಸಿದೆ ಅತ್ಯಾಚಾರಕ್ಕೊಳಗಾದ ಮಹಿಳೆ ಮರಣೋತ್ತರ ಪರೀಕ್ಷೆ ವರದಿ

ಉತ್ತರ ಪ್ರದೇಶದ ಬಾದಾನ್ ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ನಿರ್ಭಯಾ ಪ್ರಕರಣವನ್ನು ನೆನಪಿಸುವ ಘಟನೆ ನಡೆದಿದೆ. ಮಹಿಳೆ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈಯ್ಯಲಾಗಿದೆ. ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. Read more…

ಪತಿ ಕೆಲಸಕ್ಕೆ ಹೋಗಿ ಬರೋವಷ್ಟರಲ್ಲಿ ಶವವಾಗಿದ್ದ ಹೆಂಡತಿ – ಮಕ್ಕಳು..!

ಪಂಜಾಬ್​​ನ ಸಂಗ್ರೂರ್​ ಜಿಲ್ಲೆಯ ಜಿಲ್ಲೆಯ 30 ವರ್ಷದ ಮಹಿಳೆ ಹಾಗೂ ಆಕೆಯ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳು ಅವರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ Read more…

ಉಲ್ಲನ್ ನೂಲಿನಿಂದ ಹವಾಮಾನ ದಾಖಲಿಸಿದ ಮಹಿಳೆ

ಲಾಕ್ ಡೌನ್ ಸಂದರ್ಭದಲ್ಲಿ ಜನರು ಅವರವರ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದರು. ಕೆಲವರು ತಮ್ಮ ಪ್ರತಿಭೆಯನ್ನು ಈ ಸಂದರ್ಭದಲ್ಲಿ ಬಳಸಿಕೊಳ್ಳಲು ಪ್ರಯತ್ನ ಪಟ್ಟಿದ್ದಾರೆ. ಆದರೆ, ವಿದೇಶಿ ಮಹಿಳೆಯೊಬ್ಬರು ಕ್ರಿಯಾತ್ಮಕವಾಗಿ 2020ರಲ್ಲಿ Read more…

ಮಹಿಳೆಯರಿಗೆ ಗುಡ್ ನ್ಯೂಸ್: 10 ಲಕ್ಷ ರೂ.ವರೆಗೆ ಸಾಲ ಸೌಲಭ್ಯ -5 ಲಕ್ಷ ರೂ.ಗೆ ಶೂನ್ಯ ಬಡ್ಡಿದರ

ಕೋಲಾರ: ಕಾಯಕ ಯೋಜನೆಯ ಮೂಲಕ ಮಹಿಳಾ ಸಂಘಗಳಿಗೆ 10 ಲಕ್ಷ ರೂಪಾಯಿವರೆಗೆ ಸಾಲ ನೀಡಲಾಗುವುದು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ. ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದ್ದಾರೆ. ಡಿಸಿಸಿ ಬ್ಯಾಂಕ್ Read more…

ಶಾಕಿಂಗ್..! ತಾಯಿಯ ಪ್ರಿಯಕರನ ಮಗುವಿಗೆ ಜನ್ಮ ನೀಡಿದ ಮಗಳು, ಅಮ್ಮನಿಂದಲೇ ಲೈಂಗಿಕ ದೌರ್ಜನ್ಯಕ್ಕೆ ಸಾಥ್

ಚೆನ್ನೈ: ಚೆನ್ನೈನಿಂದ ವರದಿಯಾದ ಆಘಾತಕಾರಿ ಪ್ರಕರಣವೊಂದರಲ್ಲಿ ಮಹಿಳೆಯೊಬ್ಬಳು ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಪ್ರಿಯಕರನಿಗೆ ಅವಕಾಶ ನೀಡಿದ್ದಾಳೆ. ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಬುಧವಾರ ಮಡಿಪಕ್ಕಂ Read more…

ಅವಳಿ ಮಕ್ಕಳ ಗರ್ಭವತಿಯಾದ ಕೂಡಲೇ ಮೂರನೇ ಮಗುವಿಗೂ ಗರ್ಭಧಾರಣೆ ಮಾಡಿದ ತಾಯಿ

ಅವಳಿ ಮಕ್ಕಳ ಗರ್ಭವತಿಯಾಗಿದ್ದ ಮಹಿಳೆಯೊಬ್ಬರು, ಕೆಲವೇ ದಿನಗಳ ಅಂತರದಲ್ಲಿ ಮೂರನೇ ಮಗುವಿಗೂ ಜನ್ಮ ನೀಡಲು ಸಜ್ಜಾಗಿದ್ದಾರೆ. ಈ ವಿಚಾರವನ್ನು ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್ ಮುಖಾಂತರ ಖಾತ್ರಿ ಪಡಿಸಿಕೊಳ್ಳಲಾಗಿದೆ. ಈ ತಾಯಿಯ Read more…

ಮಹಿಳೆ ಜೊತೆ ಅಕ್ರಮ ಸಂಬಂಧ…..ಪತಿ ಸ್ನೇಹಿತರಿಂದ ಆರೋಪಿಗೆ ಬೆತ್ತಲೆ ಮೆರವಣಿಗೆ..!

ಮಹಿಳೆ ಜೊತೆ ಅಕ್ರಮ ಸಂಬಂಧ ಆರೋಪದಡಿಯಲ್ಲಿ ರಾಜಸ್ಥಾನದ ಝಾಲ್​ವಾರ್​ ಜಿಲ್ಲೆಯಲ್ಲಿ 28 ವರ್ಷದ ವ್ಯಕ್ತಿಗೆ ಸರಿಯಾಗಿ ಥಳಿಸಿ ಚಪ್ಪಲಿ ಮಾಲೆ ಹಾಕಿ ಬೆತ್ತಲೆ ಮೆರವಣಿಗೆ ಮಾಡಿದ್ದಾರೆ ಎಂದು ಪೊಲೀಸ್​ Read more…

ಹಾವು ಬಂದಿದೆ ಎಂದು ಸುಳ್ಳು ಹೇಳಿ ಪತಿಗೆ ಚಮಕ್​ ನೀಡಿದ ಪತ್ನಿ: ವಿಡಿಯೋ ವೈರಲ್​

ಸೊಂಟಕ್ಕೆ ಧರಿಸುವ ಬೆಲ್ಟ್​ನ್ನು ಹಾವು ಎಂದು ಹೇಳಿ ಮಹಿಳೆಯೊಬ್ಬಳು ತನ್ನ ಪತಿಗೆ ತಮಾಷೆ ಮಾಡಿದ್ದು ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಲೋಸೇನಾ ಎಂಬಾಕೆ Read more…

ವಿಶ್ವದ 100 ಅತ್ಯುತ್ತಮ ಬಾರ್ ಗಳ ಪಟ್ಟಿಯಲ್ಲಿ ದೆಹಲಿ ಮಹಿಳೆ ಮಾಲೀಕತ್ವದ ಸಿಡ್ಕರ್

ನವದೆಹಲಿ: ವಿಶ್ವದ ಅತ್ಯುತ್ತಮ 100 ಬಾರ್ ಗಳ ಪಟ್ಟಿ ಬಿಡುಗಡೆಯಾಗಿದೆ.‌ ಅದರಲ್ಲಿ ದೆಹಲಿಯ ಸಿಡ್ಕರ್ ಬಾರ್ ಕೂಡ ಸೇರಿದೆ. ವಿಶೇಷ ಎಂದರೆ, ಅದನ್ನು ನಡೆಸುತ್ತಿರುವುದು ಒಬ್ಬ ಮಹಿಳೆ.!! ಹೌದು, Read more…

ಗ್ರಾಮೀಣ ಮಹಿಳೆಯರಿಗೆ ಗುಡ್ ನ್ಯೂಸ್: ಐಟಿಐ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ

ಬೆಂಗಳೂರು: ಗ್ರಾಮೀಣ ಪ್ರದೇಶದ ಕಡು ಬಡ ಮಹಿಳೆಯರಿಗೆ ಹೈನುಗಾರಿಕೆ ಮೂಲಕ ಜೀವನೋಪಾಯ ಕಲ್ಪಿಸಿಕೊಡುವ ಕ್ಷೀರ ಸಂಜೀವಿನಿ ಯೋಜನೆ ಒಪ್ಪಂದಕ್ಕೆ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಸಮ್ಮುಖದಲ್ಲಿ ಸಂಬಂಧಿತ Read more…

ಪ್ರತಿ ಮನೆಗೆ ಹೈಸ್ಪೀಡ್ ಇಂಟರ್ನೆಟ್, ಮಹಿಳೆಯರಿಗೆ ವೇತನ: ಕಮಲ್ ಹಾಸನ್ ಘೋಷಣೆ

ಕಾಂಚಿಪುರಂ: ಪ್ರತಿ ಮನೆಗೆ ಆಪ್ಟಿಕಲ್ ಫೈಬರ್ ಮೂಲಕ ಹೈಸ್ಪೀಡ್ ಇಂಟರ್ನೆಟ್ ಸೌಲಭ್ಯ ಒದಗಿಸಲಾಗುವುದು ಎಂದು ಮಕ್ಕಳು ನಿಧಿ ಮಯ್ಯುಂ ಪಕ್ಷದ ಮುಖ್ಯಸ್ಥ, ಖ್ಯಾತ ನಟ ಕಮಲ್ ಹಾಸನ್ ಹೇಳಿದ್ದಾರೆ. Read more…

ಹ್ಯಾಂಡ್ ಬ್ಯಾಗ್ ಎಗರಿಸಲು ವಿಮಾನದಲ್ಲಿ ಹೋಗುತ್ತಿದ್ಲು ಐನಾತಿ ಕಳ್ಳಿ…!

ವಿವಿಧ ಪ್ರಮುಖ ನಗರಗಳಲ್ಲಿ ಅನೇಕ ಕಳ್ಳತನ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಬೆಂಗಳೂರಿನ ಮಾಜಿ ಆರ್ಕೆಸ್ಟ್ರಾ ಬಾರ್​ ಗಾಯಕಿಯನ್ನ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಮುನ್ಮುನ್​ ಹುಸೇನ್​ ಅಥವಾ ಅರ್ಚನಾ ಬರುವಾ Read more…

ಕಳ್ಳನಿಗೆ ಪಾಠ ಕಲಿಸಲು ಬೆಕ್ಕಿನ ಮಲ ಇಟ್ಟ ಮಹಿಳೆ

ಕಳ್ಳರ ಕಾಟದಿಂದ ಬೇಸತ್ತಿದ್ದ ಮಹಿಳೆ ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿ ಆತನಿಗೆ ಪಾಠ ಕಲಿಸುವ ಬದಲು ತಾನೇ ಕಳ್ಳನಿಗೆ ಚಳ್ಳೆ ಹಣ್ಣನ್ನ ತಿನ್ನಿಸಿದ್ದಾಳೆ. ಕೆನಡಾದಲ್ಲಿ ವಾಸವಿದ್ದ ಮಹಿಳೆ Read more…

ಶಾಕಿಂಗ್​: ಬ್ರೀಫ್​ಕೇಸ್​ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮಹಿಳೆ…!

ನಿರ್ಜೀವ ವಸ್ತುಗಳ ಮೇಲೆ ಹೆಚ್ಚು ಆಕರ್ಷಣೆ ಹೊಂದಿದ್ದ ಮಹಿಳೆ ಬ್ರೀಫ್​ಕೇಸ್​ ಜೊತೆ ವಿವಾಹವಾದ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಅಂದಹಾಗೆ ಆಕೆ ಬ್ರೀಫ್​ಕೇಸ್​ನ್ನ ತನ್ನ ಮಾರ್ಗದರ್ಶಕ ಎಂದು ನಂಬಿದ್ದಾಳೆ. Read more…

ಮೈದುನನನ್ನೇ ಮದುವೆಯಾದ ಮಹಿಳೆ, ಅದೇ ಮಂಟಪದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪುತ್ರಿ

ಲಖ್ನೋ: ಉತ್ತರ ಪ್ರದೇಶದಲ್ಲಿ ನಡೆದ ವಿಚಿತ್ರ ಬೆಳವಣಿಗೆಯೊಂದರಲ್ಲಿ ಒಂದೇ ಸಾಮೂಹಿಕ ವಿವಾಹ ಸಮಾರಂಭದಲ್ಲಿ ತಾಯಿ ಮತ್ತು ಮಗಳು ಮದುವೆಯಾಗಿದ್ದಾರೆ. 53 ವರ್ಷದ ಮಹಿಳೆ ಹಾಗೂ ಆಕೆಯ 27 ವರ್ಷದ Read more…

ಬೆರಗಾಗಿಸುತ್ತೆ ಸೀರೆ ಉಟ್ಟ ನಾರಿ ಮಾಡಿದ ಸಾಹಸ…!

ನೀವೇನಾದರೂ ಸಾಹಸ ಪ್ರದರ್ಶನ ಮಾಡುವವರು ಇಲ್ಲವೇ ಜಿಮ್ನಾಸ್ಟ್ ಆಗಿದ್ದರೆ ನಿಮಗೆ ಬ್ಯಾಕ್​ ಫ್ಲಿಪ್​ ಅಥವಾ ಹಿಮ್ಮುಖವಾಗಿ ನೆಗೆತ ಮಾಡೋದು ಎಷ್ಟು ಕಷ್ಟ ಅನ್ನೋದ್ರ ಅನುಭವವಿರುತ್ತೆ. ಒಂದು ವೇಳೆ ಈ Read more…

BIG NEWS: ಮಾಜಿ ಸಚಿವರ ಅಪಹರಣದ ಹಿಂದೆ ಮಹಿಳೆಯ ನೆರಳು…?

ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣದ ಬಗ್ಗೆ ಹಲವಾರು ಅನುಮಾನಗಳು ವ್ಯಕ್ತವಾಗಿದ್ದು, ಇದೀಗ ಹೊಸದೊಂದು ಚರ್ಚೆಯನ್ನು ಹುಟ್ಟು ಹಾಕಿದೆ. ನವೆಂಬರ್ 25ರಂದು ಕೋಲಾರದಲ್ಲಿ ಅಪಹರಣಕ್ಕೀಡಾಗಿದ್ದ ಮಾಜಿ Read more…

ಸೂಪರ್​ ಮಾರ್ಕೆಟ್​ಗೆ ನುಗ್ಗಿ ಮದ್ಯದ ಬಾಟಲಿ ಪುಡಿ ಪುಡಿ ಮಾಡಿದ ಮಹಿಳೆ..!

ಇಂಗ್ಲೆಂಡ್​ನ ಸೂಪರ್​​ ಮಾರ್ಕೆಟ್​​ ಒಂದಕ್ಕೆ ನುಗ್ಗಿದ ಮಹಿಳೆ ಸಾವಿರಾರು ಪೌಂಡ್​ ಮೌಲ್ಯದ ಮದ್ಯದ ಬಾಟಲಿಗಳನ್ನ ಒಡೆದು ಹಾಕಿದ್ದಾಳೆ. ಹರ್ಟ್​ ಫೋರ್ಡ್​ ಶೇರ್​ ಕೌಂಟಿಯ ಸ್ಟೀವನೇಜ್​ ಪಟ್ಟಣದಲ್ಲಿ ಬುಧವಾರ ಮಧ್ಯಾಹ್ನ Read more…

ಬೆಳ್ಳಂ ಬೆಳಗ್ಗೆ ಬೀಚ್​ ಬಳಿ ವಾಕ್​ ಹೋದವರಿಗೆ ಕಾದಿತ್ತು ಶಾಕ್​..!

ಬೀಚ್​​ನಲ್ಲಿ ಇದ್ದ ಮನುಷ್ಯನ ಆಕೃತಿ ಕಂಡು ನಿಜವಾದ ಶವ ಎಂದು ಭಾವಿಸಿದ ಫ್ಲೋರಿಡಾದ ಮಹಿಳೆ ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದಾರೆ. ಆದರೆ ಬಳಿಕ ಇದೊಂದು ಮನುಷ್ಯನ ರೂಪದಲ್ಲಿರುವ ಗೊಂಬೆ Read more…

ಮಹಿಳೆಯರ ಕುರಿತ ಪದಗಳ ವಿಶ್ಲೇಷಣೆ ಬದಲಿಸಿದ ಆಕ್ಸ್‌ಫರ್ಡ್ ಶಬ್ದಕೋಶ

ಮಹಿಳೆಯರ ಬಗ್ಗೆ ಏನೇ ಮಾತನಾಡಿದರೂ, ಬರೆದರೂ ಸಹ ವಿವಾದವಾಗುವ ಸಾಧ್ಯತೆಗಳು ಯಾವಾಗಲೂ ಇದ್ದೇ ಇರುತ್ತದೆ. ಇದೀಗ ಆಕ್ಸ್‌ಫರ್ಡ್ ವಿವಿ ತನ್ನ ಪದಕೋಶದಲ್ಲಿ ಇರುವ ’ಬಿಚ್‌, ಬಿಂಟ್ ಹಾಗೂ ವೆಂಚ್‌’ Read more…

ಪೋಷಕರಿಂದಲೇ ಕಿರುಕುಳಕ್ಕೊಳಗಾಗಿದ್ದ ಯುವತಿಯನ್ನು ಪ್ರಿಯಕರನೊಂದಿಗೆ ಸೇರಿಸಿದ ಮಹಿಳಾ ಆಯೋಗ

ನವದೆಹಲಿ: ತಮ್ಮ ಪಾಲಕರಿಂದಲೇ ಸಂಕಷ್ಟಕ್ಕೆ ಸಿಲುಕಿದ್ದ ಬಿಹಾರದ ಯುವತಿಯನ್ನು ದೆಹಲಿ ಮಹಿಳಾ ಆಯೋಗವು ತಮ್ಮ ಭೌಗೋಳಿಕ ವ್ಯಾಪ್ತಿ ಮೀರಿ ಕಾರ್ಯನಿರ್ವಹಣೆ ಮಾಡುವ ಮೂಲಕ ರಕ್ಷಿಸಿದೆ. ದೆಹಲಿಯಲ್ಲಿ ಸುಶೀಲಾ(ಹೆಸರು ಬದಲಿಸಲಾಗಿದೆ) Read more…

ಗೌರವ ಇದ್ದ ಮಹಿಳೆ ಅತ್ಯಾಚಾರದ ಬಳಿಕ ಆತ್ಮಹತ್ಯೆ ಮಾಡಿಕೊಳ್ತಾಳೆ: ಕೇರಳ ಕಾಂಗ್ರೆಸ್ ಅಧ್ಯಕ್ಷರ ವಿವಾದಿತ ಹೇಳಿಕೆ

ತಿರುವನಂತಪುರ: ಗೌರವ ಇದ್ದರೆ ರೇಪ್ ಆದ ನಂತರ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ ಎಂದು ಕೇರಳ ಕಾಂಗ್ರೆಸ್ ಅಧ್ಯಕ್ಷ ಮಲ್ಲಪಲ್ಲಿ ರಾಮಚಂದ್ರನ್ ವಿವಾದಿತ ಹೇಳಿಕೆ ನೀಡಿದ್ದಾರೆ. ಆತ್ಮಗೌರವ ಇರುವ ಮಹಿಳೆಯರು Read more…

ಮಹಿಳೆಯರಿಗೆ ಸರ್ಕಾರದಿಂದ ಗುಡ್ ನ್ಯೂಸ್: ರಾತ್ರಿ ಪಾಳಿಗೂ ಅವಕಾಶ – ಮೂಲಸೌಕರ್ಯ, ಭದ್ರತೆ ಕಡ್ಡಾಯ

ಬೆಂಗಳೂರು: ರಾಜ್ಯಾದ್ಯಂತ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ರಾತ್ರಿ ಪಾಳಿಯಲ್ಲಿ ಉದ್ಯೋಗ ನಿರ್ವಹಿಸಲು ಅವಕಾಶ ನೀಡಲಾಗಿದೆ. ವಾಣಿಜ್ಯ ಮಳಿಗೆ, ಅಂಗಡಿಗಳಲ್ಲಿ ಮಹಿಳೆಯರು ರಾತ್ರಿ ಪಾಳಿ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...