alex Certify woman | Kannada Dunia | Kannada News | Karnataka News | India News - Part 22
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವಿಮಾನದಲ್ಲಿ ವೃದ್ಧೆ ಮೇಲೆ ಮೂತ್ರ ವಿಸರ್ಜನೆ; ಬೆಂಗಳೂರಿನಲ್ಲಿ ಅರೆಸ್ಟ್- 14 ದಿನ ಜೈಲು

ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ವೃದ್ಧೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪದಲ್ಲಿ ಬಂಧಿತನಾಗಿರುವ ಶಂಕರ್ ಮಿಶ್ರಾನನ್ನು ದೆಹಲಿ ಕೋರ್ಟ್​ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಶಂಕರ್ Read more…

ನಾಯಿಯಂತೆ ಉಸಿರಾಡುತ್ತಿದ್ದ ಬೆಕ್ಕಿನ ಚಿಕಿತ್ಸೆಗೆ ಖರ್ಚಾಗಿದ್ದು 7 ಲಕ್ಷ ರೂಪಾಯಿ….!

ಪ್ರಾಣಿಗಳನ್ನು ಮಕ್ಕಳಂತೆ ಸಾಕುವವರು ಮಕ್ಕಳಂತೆಯೇ ಅವುಗಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಹೊಂದುತ್ತಾರೆ. ಅಂಥದ್ದೇ ಒಂದು ಕಾಳಜಿಯ ಕುರಿತು ಇಲ್ಲಿ ಹೇಳುತ್ತಿದ್ದೇವೆ. ಲೇಕರ್ ಎಂಬ ಮಹಿಳೆ ತಮ್ಮ ಅಬಿಗೈಲ್ Read more…

ಮರಳಿನ ಮೂಲಕ ಜೀವನ ಸ್ಫೂರ್ತಿ ತುಂಬಲು ಉದ್ಯೋಗ ತೊರೆದ ಮಹಿಳೆ

ಚೀನಾದ ಮಹಿಳೆಯೊಬ್ಬಳು ಜನರಿಗೆ ಮರಳಿನ ಮೂಲಕ ಸಕಾರಾತ್ಮಕ ಸಂದೇಶಗಳನ್ನು ಸಾರುವ ಸಲುವಾಗಿ ಉದ್ಯೋಗ ತೊರೆದು ಸುದ್ದಿಯಾಗಿದ್ದಾಳೆ. ಮಹಿಳೆ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ. ಬೀಚ್‌ನಲ್ಲಿ ಸ್ಫೂರ್ತಿದಾಯಕ Read more…

ವಿಮಾನದಲ್ಲಿ ಮಹಿಳೆ ಮೇಲೆಯೇ ಮೂತ್ರ ವಿಸರ್ಜನೆ ಮಾಡಿದ ಕುಡುಕ

ಏರ್ ಇಂಡಿಯಾ ಬ್ಯುಸಿನೆಸ್ ಕ್ಲಾಸ್‌ ನಲ್ಲಿ ಮಹಿಳೆಯ ಮೇಲೆ ಕುಡುಕ ವ್ಯಕ್ತಿ ಮೂತ್ರ ವಿಸರ್ಜನೆ ಮಾಡಿದ್ದಾನೆ, ಆತನನ್ನು ‘ನೋ-ಫ್ಲೈ’ ಪಟ್ಟಿಗೆ ಸೇರಿಸಲು ಏರ್‌ಲೈನ್ ಆಗ್ರಹಿಸಿದೆ. ವಿಮಾನದಲ್ಲಿ ದುರ್ನಡತೆಯ ಪ್ರಕರಣ Read more…

Video: ಜಿಮ್​ನಿಂದ ಮರಳುತ್ತಿದ್ದ ಮಹಿಳೆ ಅಪಹರಣಕ್ಕೆ ಯತ್ನ: ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಯಮುನಾನಗರ (ಹರಿಯಾಣ): ಹರಿಯಾಣದ ಯಮುನಾ ನಗರದಲ್ಲಿ ಮಹಿಳೆಯೊಬ್ಬಳನ್ನು ಕಾರಿನಿಂದ ಅಪಹರಿಸಿಕೊಂಡು ಹೋಗಲು ಪ್ರಯತ್ನಿಸಿರುವ ಭಯಾನಕ ಘಟನೆ ನಡೆದಿದ್ದು, ಇದರ ಸಂಪೂರ್ಣ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಜಿಮ್​ಗೆ ಹೋಗಿ Read more…

ಪಕ್ಕದ ಮನೆಯವರ ಗದ್ದಲ ನಿಲ್ಲಿಸಲು ಹೀಗೊಂದು ಪ್ಲಾನ್‌: ಸುದ್ದಿ ವೈರಲ್

31 ವರ್ಷ ವಯಸ್ಸಿನ ನವವಿವಾಹಿತ ಮಹಿಳೆ ತನ್ನ ನೆರೆಮನೆಯ ಗದ್ದಲದಿಂದ ರೋಸಿ ಹೋಗಿದ್ದಳು. ಈಕೆ ಮೃದುವಾಗಿ ಮಾತನಾಡುವಂತೆ ನೆರೆ ಮನೆಯವರಿಗೆ ಕೇಳಿಕೊಂಡರೂ ಪ್ರಯೋಜನ ಆಗಲಿಲ್ಲ. ತನ್ನ ಪತಿಯೊಂದಿಗೆ ಈ Read more…

ಗರ್ಭ ಧರಿಸಿದ್ದಕ್ಕೆ ಕೆಲಸದಿಂದ ವಜಾ: ಮಹಿಳೆಗೆ 15 ಲಕ್ಷ ರೂ. ಪರಿಹಾರಕ್ಕೆ ಆದೇಶ

ಸಂಸ್ಥೆಯೊಂದರ ಆಡಳಿತ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರನ್ನು ತಕ್ಷಣದಿಂದಲೇ ಕೆಲಸದಿಂದ ವಜಾ ಮಾಡಿದ ಕಾರಣ, ಅವರಿಗೆ 15 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಅಮೆರಿಕದ ಉದ್ಯೋಗ ನ್ಯಾಯಮಂಡಳಿ ಆದೇಶಿಸಿದೆ. Read more…

‘ಪಠಾಣ್’​ ಚಿತ್ರದ ಹಾಡಿಗೆ ಮಹಿಳೆ ನೃತ್ಯ: ನೆಟ್ಟಿಗರು ಫಿದಾ

ಶಾರುಖ್ ಖಾನ್ ಅವರ ಬಹು ನಿರೀಕ್ಷಿತ ಚಿತ್ರ ಪಠಾಣ್​ ಚಿತ್ರದ ಜೂಮ್ ಜೋ ಪಠಾನ್ ಹಾಡಿಗೆ ಮಹಿಳೆಯೊಬ್ಬರು ನೃತ್ಯ ಮಾಡಿದ್ದು ಅದೀಗ ಭಾರಿ ವೈರಲ್ ಆಗುತ್ತಿದೆ. ಈ ನೃತ್ಯ Read more…

ಚಳಿಗೆ ಫ್ರೀಜ್​ ಆದ ಟೆಸ್ಲಾ ಕಾರಿನ ಬಾಗಿಲು: ದಂಪತಿ ಪರದಾಟ

ತಣ್ಣನೆಯ ಹವಾಮಾನದ ಹೊರಗೆ ಹೋಗುವ ಬದಲು ಕಾರಿನಲ್ಲಿ ಕುಳಿತುಕೊಳ್ಳುವುದೇ ಬೆಸ್ಟ್​ ಎಂದು ಹಲವರು ಎಂದುಕೊಳ್ಳುತ್ತಾರೆ. ಇಲ್ಲೊಂದು ಘಟನೆಯಲ್ಲಿ ಟೆಸ್ಲಾ ಕಾರಿನ ಮಾಲೀಕರು ಕಾರಿನಲ್ಲಿ ಕುಳಿತುಕೊಳ್ಳಲು ಹೋಗಿ ಪೇಚಿಗೆ ಸಿಲುಕಿದರು. Read more…

ಮನೆಗೆಲಸದ ಯುವತಿ ಮೇಲೆ ಮಾಲೀಕಳಿಂದ ಹಲ್ಲೆ: ಭಯಾನಕ ವಿಡಿಯೋ ವೈರಲ್‌

ನೊಯ್ಡಾ: ಸುಮಾರು 20 ವರ್ಷದ ಮನೆಗೆಲಸದ ಮಹಿಳೆಯನ್ನು ಆಕೆಯ ಮಾಲೀಕರು ಥಳಿಸಿರುವ ಭಯಾನಕ ವಿಡಿಯೋ ವೈರಲ್‌ ಆಗಿದೆ. ನೋಯ್ಡಾದ ಕ್ಲಿಯೋ ಕೌಂಟಿ ಸೊಸೈಟಿಯ ಸೆಕ್ಟರ್ 120 ರಲ್ಲಿ ಈ Read more…

ರೈಲಿನಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಇಲ್ಲಿದೆ ಗುಡ್‌ ನ್ಯೂಸ್‌

ರೈಲಿನಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಮಹತ್ವದ ಮಾಹಿತಿಯಿದೆ. ರೈಲ್ವೆ ಇಲಾಖೆಯು ಹೊಸ ಮಾರ್ಗಸೂಚಿಯನ್ನು ಹೊರಡಿಸಿದ್ದು, ಇದರಿಂದ ಮಹಿಳಾ ಪ್ರಯಾಣಿಕರಿಗೆ ಹೆಚ್ಚಿನ ಲಾಭವಾಗಲಿದೆ. ಹಿರಿಯ ನಾಗರಿಕರು ಸೇರಿದಂತೆ ಹಲವು ವರ್ಗಗಳಿಗೆ ಹೊಸ Read more…

ಪ್ರವಾಸದ ಮೋಜು ಮಾಡುತ್ತಿದ್ದ ಗೆಳೆಯ: ಅವನ ಪರವಾಗಿ ಪರೀಕ್ಷೆ ಬರೆದು ಸಿಕ್ಕಿಬಿದ್ದ ಗೆಳತಿ…!

ಅಹಮದಾಬಾದ್‌ (ಗುಜರಾತ್): ಉತ್ತರಾಖಂಡ ಪ್ರವಾಸದಲ್ಲಿದ್ದ ಗೆಳೆಯನ ಪರವಾಗಿ ಪರೀಕ್ಷೆ ಬರೆದ ಸ್ನೇಹಿತೆಯೊಬ್ಬಳು ಸಿಕ್ಕಿಬಿದ್ದಿರುವ ಘಟನೆ ನಡೆದಿದೆ. ಗುಜರಾತ್‌ನಲ್ಲಿ ಈ ಘಟನೆ ನಡೆದಿದೆ. ಪ್ರವಾಸದ ಮೋಜಿನಲ್ಲಿದ್ದ ಸ್ನೇಹಿತನ ಪರವಾಗಿ ಮೂರನೇ Read more…

BIG NEWS: ಹಾಡಹಗಲೇ ಮನೆಗೆ ನುಗ್ಗಿದ ದುಷ್ಕರ್ಮಿಗಳು; ಮಹಿಳೆಯ ಕತ್ತು ಸೀಳಿ ಕೊಲೆಗೈದು ಪರಾರಿ

ಹಾಸನ: ಮಹಿಳೆಯ ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈದಿರುವ ದುಷ್ಕರ್ಮಿಗಳು ಬಳಿಕ ಪರಾರಿಯಾಗಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸಿಪುರ ತಾಲೂಕಿನ ಗಂಗೂರು ಗ್ರಾಮದಲ್ಲಿ ನಡೆದಿದೆ. 58 ವರ್ಷದ ಪಾರ್ವತಮ್ಮ ಕೊಲೆಯಾದ Read more…

ಮಕ್ಕಳು ಎಲ್ಲೋ ಹೋದರು ಎಂದು ವಿಮಾನಯಾನ ಸಿಬ್ಬಂದಿ ಮೇಲೆ ಮಹಿಳೆ ಹಲ್ಲೆ: ವಿಡಿಯೋ ವೈರಲ್

ಈಗೀಗ ವಿಮಾನಗಳಲ್ಲಿ, ಉದ್ಯೋಗಿಗಳ ವಿರುದ್ಧ ಹಿಂಸಾಚಾರದ ಪ್ರಕರಣಗಳ ಹೆಚ್ಚಳಕ್ಕೆ ಸಾಕ್ಷಿಯಾಗಿದೆ. ಪ್ರಯಾಣಿಕರ ಹಿಂಸಾತ್ಮಕ ಕೃತ್ಯಗಳು ಬೆಳಕಿಗೆ ಬರುತ್ತಿವೆ. ಅಂಥದ್ದೇ ಒಂದು ಘಟನೆ ಮಿಯಾಮಿ ಅಂತರಾಷ್ಟ್ರೀಯ ಅಮೇರಿಕನ್ ಏರ್​ಲೈನ್ಸ್​ನಲ್ಲಿ ನಡೆದಿದೆ. Read more…

ಫೋಟೋ ಎಡಿಟ್​ಗೆ ಯುವತಿ ಚಾಲೆಂಜ್​: ನಗು ತರಿಸುತ್ತೆ ಬಳಕೆದಾರರ ಪ್ರತಿಕ್ರಿಯೆ

ಸಾಮಾಜಿಕ ಜಾಲತಾಣದಲ್ಲಿ ಚಿತ್ರ ವಿಚಿತ್ರ ಎನ್ನಿಸುವ ಘಟನೆಗಳು ಟ್ರೆಂಡ್​ ಆಗಿಬಿಡುತ್ತವೆ. ಸದ್ಯ ಯಾವುದಾದರೂ ಫೋಟೋ ಒಂದನ್ನು ಹಾಕಿ ಅದನ್ನು ಸ್ವಲ್ಪ ಚೇಂಜ್​ ಮಾಡುವಂತೆ ಕೇಳುವ ಟ್ರೆಂಡ್​ ಶುರುವಾಗಿದೆ. ಹೀಗೆ Read more…

ಬಾಲಕಿಗೆ ತಾಯಿ ಹೊಡೆಯುತ್ತಿದ್ದಾಳೆಂದು ರಕ್ಷಣೆಗೆ ಧಾವಿಸಿದ ನಾಯಿ; ಕ್ಯೂಟ್​ ವಿಡಿಯೋ ವೈರಲ್​

ನಾಯಿಗಳು ಅತ್ಯಂತ ಪ್ರೀತಿಯ ಜೀವಿಗಳು. ಅವುಗಳು ತಮ್ಮ ಮಾಲೀಕರು ಮತ್ತು ಅವರು ಪ್ರೀತಿಸುವ ಜನರನ್ನು ರಕ್ಷಿಸುತ್ತವೆ. ಸಾಕು ನಾಯಿಯೊಂದು ಪುಟ್ಟ ಹುಡುಗಿಯ ಮೇಲಿನ ಪ್ರೀತಿಯನ್ನು ಪ್ರದರ್ಶಿಸುವ ವಿಡಿಯೋವೊಂದು ಜಾಲತಾಣದಲ್ಲಿ Read more…

ಕತಾರ್​ಗೆ ಒಂಟಿಯಾಗಿ ಕಾರಿನಲ್ಲಿ ಹೋದ ಕೇರಳ ಮಹಿಳೆ: ಆನಂದ್​ ಮಹೀಂದ್ರಾ ಶ್ಲಾಘನೆ

ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಫಿಫಾ ವಿಶ್ವಕಪ್​ನ ಕೆಲವೊಂದು ರೋಚಕ ಕ್ಷಣಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಇದೀಗ ವಿಶ್ವಕಪ್ 2022 ವೀಕ್ಷಿಸಲು ಕತಾರ್‌ಗೆ ಕೇರಳದಿಂದ ಒಬ್ಬಂಟಿಯಾಗಿ ಕಾರಿನ Read more…

1943 ರಲ್ಲಿ ನಡೆದಿದ್ದ 10 ಸಾವಿರ ಮಂದಿ ಹತ್ಯೆಗೆ ಸಂಬಂಧಿಸಿದಂತೆ 97 ವರ್ಷದ ವೃದ್ಧೆಗೆ ಶಿಕ್ಷೆ….!

ನಾಜಿ ಕಾನ್ಸಂಟ್ರೇಶನ್ ಕ್ಯಾಂಪ್ ಕಾರ್ಯದರ್ಶಿಯಾಗಿ ಕೆಲಸ ಮಾಡಿದ 97 ವರ್ಷದ ಮಹಿಳೆಗೆ 10,505 ಜನರ ಹತ್ಯೆಗೆ ಸಹಾಯ ಮತ್ತು ಐದು ಜನರ ಹತ್ಯೆಗೆ ಯತ್ನಕ್ಕಾಗಿ ಎರಡು ವರ್ಷಗಳ ಅಮಾನತು Read more…

ಕಲಿಕೆಗೆ ವಯಸ್ಸಿನ ಹಂಗಿಲ್ಲ; ಮೂರು ಸ್ನಾತಕೋತ್ತರ ಪದವಿ ಪಡೆದ 70ರ ವೃದ್ದೆ

ಕಾಲ ಬದಲಾಗುತ್ತಿದ್ದು, ಹಿರಿಯರೂ ಪ್ರತಿಷ್ಠಿತ ಶೈಕ್ಷಣಿಕ ಪದವಿಗಳನ್ನು ಪಡೆದು ಮಾದರಿಯಾಗಿದ್ದಾರೆ. ವಿಯೆಟ್ನಾಂನ ಡಾಂಗ್ ಥಾಪ್ ಪ್ರಾಂತ್ಯದ ಕಾವೊ ಲಾನ್ಹ್ ಸಿಟಿಯ ಟಿನ್ ಥೋಯ್ ಕಮ್ಯೂನ್‌ನಲ್ಲಿ ನಿವೃತ್ತ ಶಿಕ್ಷಕಿ ಹುಯ್ನ್ Read more…

ಮೈದುನನ ಜೀವ ಕಾಪಾಡಲು ಕಿಡ್ನಿ ದಾನ ಮಾಡಿದ ಅತ್ತಿಗೆ

“ಅಗತ್ಯವಿರುವಾಗ ಸಹಾಯ ಮಾಡಿದವರೇ ನಿಜವಾದ ಸ್ನೇಹಿತರು ಎಂಬ ನಾಣ್ಣುಡಿ ಇದೆ. ಆ ವಿಷಯ 57 ವರ್ಷದ ಜಾಫಾ ಶಂಶುದ್ದೀನ್ ಎಂಬ ವ್ಯಕ್ತಿಗೆ ಇದು ನಿಜವಾಗಿದೆ. ಇವರ ಅತ್ತಿಗೆ ತಮ್ಮ Read more…

ಮದ್ವೆಯಾಗಲು ಇಚ್ಛಿಸದಾಕೆ ಜನರ ಬಾಯಿ ಮುಚ್ಚಿಸಲು ಮಾಡಿದ್ದೇನು ಕೇಳಿದ್ರೆ ಶಾಕ್​ ಆಗೋದು ಗ್ಯಾರೆಂಟಿ

ಜೈಪುರ: ರಾಜಸ್ತಾನದಲ್ಲಿ ನಡೆದ ಮದುವೆಯೊಂದು ವಿಚಿತ್ರ ಕಾರಣಕ್ಕೆ ಚರ್ಚೆಗೆ ಗ್ರಾಸವಾಗಿದೆ. ಪೂಜಾ ಸಿಂಗ್ ಎಂಬ 30 ವರ್ಷದ ಮಹಿಳೆಯ ಮದುವೆ ಇದಾಗಿದೆ. ಗಣೇಶ ಪೂಜೆಯಂತಹ ಎಲ್ಲಾ ಸಾಮಾನ್ಯ ಆಚರಣೆಗಳು Read more…

ಅತಿ ದೊಡ್ಡ ಬಾಯಿ ಎಂಬ ಪಟ್ಟ ಪಡೆದುಕೊಂಡ ಮಹಿಳೆ ಈಗ ಗಿನ್ನೆಸ್​ ದಾಖಲೆ ಪುಟಗಳಲ್ಲಿ…..!

ನಂಬಲಾಗದಷ್ಟು ದೊಡ್ಡ ಬಾಯಿ ಹೊಂದಿರುವ ಮಹಿಳೆಯೀಗ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪುಟ ಸೇರಿದ್ದಾಳೆ. ಈಕೆಯ ವಿಡಿಯೋ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದೆ. ಅಮೆರಿಕದ ಕನೆಕ್ಟಿಕಟ್‌ನ ಸಮಂತಾ ರಾಮ್ಸ್‌ಡೆಲ್ Read more…

ಲೇಡಿ ಸ್ಪೀಕರ್​ಗೆ ʼಮಿಸ್ಟರ್​ʼ ಎಂದು ಪದೇ ಪದೇ ಹೇಳಿ ಟ್ರೋಲ್​ಗೆ ಒಳಗಾದ ವಿಪಕ್ಷ ನಾಯಕ

ಆಸ್ಟ್ರೇಲಿಯಾದ ವಿರೋಧ ಪಕ್ಷದ ನಾಯಕ ಪೀಟರ್ ಡಟ್ಟನ್ ಅವರು ಇತ್ತೀಚಿನ ಸಂಸತ್ತಿನ ಅಧಿವೇಶನದಲ್ಲಿ ಡೆಪ್ಯೂಟಿ ಸ್ಪೀಕರ್ ಶರೋನ್ ಕ್ಲೇಡನ್ ಅವರನ್ನು ಪುರುಷರಂತೆ ಪರಿಗಣಿಸಿ ಸಂಬೋಧಿಸಿದ್ದು, ಭಾರಿ ಟ್ರೋಲ್​ಗೆ ಒಳಗಾಗಿದ್ದಾರೆ. Read more…

ಪುರುಷನ ವೇಷ ಧರಿಸಿ ಬಂದ ಮಹಿಳೆ ಮಾಡಿದ್ದೇನು ಗೊತ್ತಾ…?

ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ಪುರುಷನಂತೆ ವೇಷ ಧರಿಸಿ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಆರಂಭದಲ್ಲಿ ಮಹಿಳೆಯನ್ನು ಪುರುಷ ಎಂದು ತಪ್ಪಾಗಿ ಗುರುತಿಸಿದ್ದರು. ಅತ್ಯಾಚಾರದ ಸೆಕ್ಷನ್‌ಗಳ Read more…

ಅರ್ಧಕ್ಕೆ ಕಾಲೇಜು ತೊರೆದರೂ ತಿಂಗಳಿಗೆ 8 ಲಕ್ಷ ರೂ. ಗಳಿಸುತ್ತಾಳೆ ಈಕೆ…!

ಪ್ರತಿಯೊಬ್ಬರೂ ತಮ್ಮದೇ ಆದ ಪ್ರತಿಭೆ ಇರುತ್ತದೆ. ಕೆಲವರು ಕಷ್ಟಪಟ್ಟು ಅಧ್ಯಯನ ಮಾಡಬಹುದು ಮತ್ತು ಕ್ಷೇತ್ರದಲ್ಲಿ ಪರಿಣತ ಹೊಂದಿದರೆ, ಇನ್ನು ಕೆಲವರು ತಮ್ಮ ಕೌಶಲದಿಂದ ಮುಂದೆ ಬರುತ್ತಾರೆ. ತಮ್ಮ ಕೌಶಲದಿಂದ Read more…

ಸಪ್ನಾ ಚೌಧರಿ ಹಾಡಿಗೆ ಸೀರೆಯುಟ್ಟ ನಾರಿಯಿಂದ ಬೊಂಬಾಟ್​ ಡಾನ್ಸ್

ಬಿಗ್ ಬಾಸ್ ಖ್ಯಾತಿಯ ಮತ್ತು ಹರಿಯಾಣವಿ ಡ್ಯಾನ್ಸರ್ ಸಪ್ನಾ ಚೌಧರಿ ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ 5 ಮಿಲಿಯನ್​ಗೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಸಪ್ನಾ ಚೌಧರಿಯವರ ನೃತ್ಯ ಪ್ರದರ್ಶನಗಳಿಗೆ ಸಾಮಾನ್ಯವಾಗಿ Read more…

ತಲೆ ಕೆಳಕಾಗಿ ಮಾಡಿದ ಜಗ್ಲಿಂಗ್ ವಿಡಿಯೋ ವೈರಲ್ – ಅಬ್ಬಬ್ಬಾ…..! ಎಂದ ನೆಟ್ಟಿಗರು.

ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಪ್ರತಿಭೆ ಅಡಗಿರುತ್ತದೆ. ಪ್ರತಿಭೆಯ ಪ್ರದರ್ಶನಕ್ಕೆ ಈಗ ವೇದಿಕೆಗಾಗಿ ಕಾದು ಕೂರಬೇಕಿಲ್ಲ. ಯಾರ ಸಹಾಯವೂ ಇಲ್ಲದೆ ತಮ್ಮಲ್ಲಿ ಅಡಗಿರುವ ವಿಶಿಷ್ಟ ಪ್ರತಿಭೆಯನ್ನು ಸಮಾಜದ ಮುಂದಿಡಲು ಈಗ Read more…

ಮೈಯೆಲ್ಲಾ ಹರಡಿದ ಬಟ್ಟೆಯ ನೀಲಿ ಬಣ್ಣ: ಕ್ರಿಸ್​ಮಸ್​ ಪಾರ್ಟಿಯಲ್ಲಿ ಮಹಿಳೆ ಭಾರಿ ವೈರಲ್…!

ಮಹಿಳೆ ತನ್ನ ಕ್ರಿಸ್ಮಸ್ ಪಾರ್ಟಿಯಲ್ಲಿ ‘ಅನಾಹುತಕಾರಿ’ಯಾಗಿ ವೈರಲ್​ ಆಗಿರುವ ಘಟನೆ ನಡೆದಿದೆ. ಕ್ರಿಸ್​ಮಸ್ಗೆಂದು ಖರೀದಿ ಮಾಡಿದ ಬಟ್ಟೆಯ ಬಣ್ಣ ಬಿಟ್ಟುಕೊಂಡು ಮೈತುಂಬಾ ಹರಡಿ ಪಾರ್ಟಿಯಲ್ಲಿ ವಿಚಿತ್ರ ಸನ್ನಿವೇಶ ಎದುರಿಸಿದ್ದು, Read more…

ಮಹಿಳೆ ಜತೆ ಪೆಂಗ್ವಿನ್​ ಮಾತುಕತೆ: ಮುದ್ದುಮುದ್ದಾದ ವಿಡಿಯೋಗೆ ಜನರ ಮೆಚ್ಚುಗೆ

ಪ್ರಾಣಿ, ಪಕ್ಷಿಗಳು ಮತ್ತು ಮನುಷ್ಯರಿಗೆ ಅವಿನಾಭಾವ ಸಂಬಂಧ. ಅಂಥದ್ದೇ ಒಂದು ಭಾವನಾತ್ಮಕ ವಿಡಿಯೋ ಈಗ ವೈರಲ್​ ಆಗಿದೆ. ಇದು ಪೆಂಗ್ವಿನ್​ ಪಕ್ಷಿಯ ವಿಡಿಯೋ. ಪಾರ್ಕಿಂಗ್ ಸ್ಥಳದಲ್ಲಿ ವಯಸ್ಸಾದ ಮಹಿಳೆಯ Read more…

BIG NEWS: ಆತ್ಮಹತ್ಯೆಗೆ ಶರಣಾದ ಮಹಿಳಾ ಟೆಕ್ಕಿ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಹಿಳಾ ಟೆಕ್ಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಸವೇಶ್ವರ ನಗರದ ಮನೆಯಲ್ಲಿ ನಡೆದಿದೆ. 26 ವರ್ಷದ ಸ್ವಾತಿ ಆತ್ಮಹತ್ಯೆಗೆ ಶರಣಾದ ಮಹಿಳೆ. ಸ್ವಾತಿ ಗ್ಲೋಬಲ್ ವಿಲೇಜ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...