alex Certify Wins | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ದಕ್ಷಿಣ ಆಫ್ರಿಕಾದ ವಿರುದ್ಧ ಭಾರತ ಸೋತರೂ ಮನಗೆದ್ದ ವಿಮಾನದ ಪೈಲೆಟ್​: ಹೀಗೊಂದು ಸ್ಕೋರ್​ ಬೋರ್ಡ್​

ಕಳೆದ ಭಾನುವಾರ ಆಸ್ಟ್ರೇಲಿಯಾದಲ್ಲಿ ನಡೆದ ಟಿ-20 ಪಂದ್ಯದಲ್ಲಿ ಭಾರತದ ವಿರುದ್ಧದ ಪ್ರಮುಖ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 5 ವಿಕೆಟ್‌ಗಳ ಜಯ ಸಾಧಿಸಿತು. ಐಡೆನ್ ಮಾಕ್ರಮ್ ಮತ್ತು ಡೇವಿಡ್ ಮಿಲ್ಲರ್ Read more…

ಸಾಧನೆಗೆ ಅಡ್ಡ ಬಾರದ ಅಂಗವೈಕಲ್ಯ; ಯುವಕನ ಚೆಂಡೆಸೆತಕ್ಕೆ ಭಾವುಕರಾದ ನೆಟ್ಟಿಗರು

ಸಾಮಾಜಿಕ ಜಾಲತಾಣ ಎನ್ನುವುದು ಕೇವಲ ಮನರಂಜನೆ ಮಾತ್ರವಲ್ಲ, ಕೆಲವೊಮ್ಮೆ ಭಾವನಾತ್ಮಕ ಸಂದೇಶವನ್ನೂ ಸಾರುತ್ತದೆ. ಒಂದು ಕಲೆಯ ಬಗ್ಗೆ ಸಮರ್ಪಣಾಭಾವ ಹೊಂದಿದ್ದರೆ ಮತ್ತು ಪ್ರಾಮಾಣಿಕವಾಗಿದ್ದರೆ ಏನು ಬೇಕಾದರೂ ಸಾಧ್ಯ ಎಂದು Read more…

ಬೃಹತ್ ‘ಮಹಾರಾಜ ಥಾಲಿ’ ತಿಂದು 10,000 ರೂ ಗೆದ್ದ 18ರ ಯುವಕ

ಮಣಿಪುರದ 18 ವರ್ಷದ ನಿಕೋಲಸ್ ಕಿಪ್‌ಜೆನ್ ಕಳೆದ ವಾರ ಗುವಾಹಟಿಯ ಶಾಪಿಂಗ್ ಮಾಲ್‌ಗೆ ಭೇಟಿ ನೀಡಿದ್ದು, ಈ ವೇಳೆಗೆ ಅನಿರೀಕ್ಷಿತವಾಗಿ ಎದುರಾದ ಊಟದ ಸ್ಪರ್ಧೆಯಲ್ಲು ಪಾಲ್ಗೊಂಡು ವಿಜಯದ ನಗೆ Read more…

ನಿದ್ರೆ ಮಾಡುವ ಸ್ಪರ್ಧೆಯಲ್ಲಿ 350 ಯುರೋ ಗೆದ್ದ ಭೂಪ….!

ನಮ್ಮ ನಡುವೆ ಚಿತ್ರ ವಿಚಿತ್ರ ಸ್ಪರ್ಧೆಗಳು ನಡೆಯುತ್ತಿರುತ್ತದೆ. ಆದರೆ, ಮಲಗುವ ಸ್ಪರ್ಧೆ ಬಗ್ಗೆ ಕೇಳಿದ್ದೀರಾ? ಯೂರೋಪ್​ನ ಪ್ರತಿ ವರ್ಷ ಮಾಂಟೆನೆಗ್ರೊದಲ್ಲಿ ಈ ವಿಚಿತ್ರ ಸ್ಪರ್ಧೆ ನಡೆಸಲಾಗುತ್ತದೆ. ಈ ಬಾರಿ Read more…

ದೋಷ ಕಂಡುಕೊಂಡು ಲಾಟರಿಯಲ್ಲಿ ಬರೋಬ್ಬರಿ 2.6 ಕೋಟಿ ರೂ. ಗೆದ್ದ ದಂಪತಿ…!

ಲಾಟರಿಯಲ್ಲಿ ಹಣವನ್ನು ಗೆಲ್ಲುವುದು ಅನೇಕರು ಕನಸು ಕಾಣುವ ವಿಷಯ, ನಮ್ಮಲ್ಲಿ ಹೆಚ್ಚಿನವರು ಹಣ ಗೆದ್ದರೆ ಏನು ಮಾಡುತ್ತೇವೆ ಎಂಬುದರ ಪಟ್ಟಿಗಳನ್ನು ಹೊಂದಿರುತ್ತೇವೆ, ಆದರೆ ಈ ದಂಪತಿಗಳು ಆ ಕನಸುಗಳನ್ನು Read more…

BREAKING NEWS: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಮತ್ತೆರಡು ಪದಕ: ಬಾಕ್ಸಿಂಗ್ ನಲ್ಲಿ ಚಿನ್ನ, ಹಾಕಿಯಲ್ಲಿ ಕಂಚು

ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಮಹಿಳೆಯರ ಕನಿಷ್ಠ ತೂಕ ವಿಭಾಗದಲ್ಲಿ ಭಾರತೀಯ ಬಾಕ್ಸರ್ ನಿತು ಗಂಗಾಸ್ ಚಿನ್ನ ಗೆದ್ದಿದ್ದಾರೆ. ಭಾರತ ಮಹಿಳಾ ಹಾಕಿ ತಂಡ ನ್ಯೂಜಿಲೆಂಡ್ ತಂಡವನ್ನು ಶೂಟೌಟ್‌ Read more…

BREAKING: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ: ಲಾನ್ ಬೌಲ್ಸ್ ನಲ್ಲಿ ಐತಿಹಾಸಿಕ ಜಯದೊಂದಿಗೆ ಮಹಿಳಾ ತಂಡಕ್ಕೆ ಸ್ವರ್ಣ

ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಲಾನ್ ಬೌಲ್ಸ್‌ ಫೈನಲ್ ಪಂದ್ಯದಲ್ಲಿ ಭಾರತ ಮಹಿಳಾ ಫೋರ್ಸ್ ತಂಡ ದಕ್ಷಿಣ ಆಫ್ರಿಕಾವನ್ನು 17-10 ರಿಂದ ಸೋಲಿಸುವ ಮೂಲಕ Read more…

ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ 6ನೇ ಪದಕ: ಭಾರತಕ್ಕೆ ಮತ್ತೊಂದು ಚಿನ್ನ ತಂದ ಅಚಿಂತಾ ಶೆಯುಲಿ

ಬರ್ಮಿಂಗ್ ಹ್ಯಾಂನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ ನ ವೇಟ್‌ ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಪುರುಷರ 73 ಕೆಜಿ ವಿಭಾಗದಲ್ಲಿ ಅಚಿಂತಾ ಶೆಯುಲಿ ಚಿನ್ನದ ಪದಕ ಗಳಿಸಿದ್ದಾರೆ. ಇದರೊಂದಿಗೆ ಕಾಮನ್ವೆಲ್ತ್ Read more…

ಭಾರತದ 15 ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆ: ಬಿಜೆಪಿ ಅಭಿನಂದನೆ

ನವದೆಹಲಿ: ಭಾರತದ 15 ನೇ ರಾಷ್ಟ್ರಪತಿಯಾಗಿ ಎನ್.ಡಿ.ಎ. ಅಭ್ಯರ್ಥಿ ದ್ರೌಪದಿ ಮುರ್ಮು ಆಯ್ಕೆಯಾಗಿದ್ದಾರೆ. ಅವರು ರಾಷ್ಟ್ರಪತಿ ಹುದ್ದೆಗೇರಿದ ಪ್ರಥಮ ಆದಿವಾಸಿ ಮಹಿಳೆಯಾಗಿದ್ದಾರೆ ರಾಷ್ಟ್ರಪತಿ ಚುನಾವಣೆಯಲ್ಲಿ ವಿಪಕ್ಷಗಳ ಅಭ್ಯರ್ಥಿ ಯಶವಂತ್ Read more…

BREAKING: ಚೀನಾದ ವಾಂಗ್ ಝಿ ಯಿ ಸೋಲಿಸಿದ ಪಿ.ವಿ. ಸಿಂಧು ಸಿಂಗಾಪುರ ಓಪನ್ ಚಾಂಪಿಯನ್

ಸಿಂಗಾಪುರ ಓಪನ್ 2022 ರ ಮಹಿಳಾ ಸಿಂಗಲ್ಸ್ ಫೈನಲ್ ಹಣಾಹಣಿಯಲ್ಲಿ ಚೀನಾದ ವಾಂಗ್ ಝಿ ಯಿ ವಿರುದ್ಧ ಡಬಲ್ ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧು ಕಮಾಂಡಿಂಗ್ ಗೆಲುವು Read more…

ಅದೃಷ್ಟ ಅಂದ್ರೆ ಇದೇ ಅಲ್ವಾ….? ತಪ್ಪು ಬಟನ್ ಒತ್ತಿದರೂ ಅರಸಿ ಬಂತು 75 ಕೋಟಿ ರೂಪಾಯಿ

ಲಾಟರಿ ಮಷೀನ್‌‌ನಲ್ಲಿ ಆಕಸ್ಮಿಕವಾಗಿ ತಪ್ಪು ಬಟನ್ ಒತ್ತಿದ ನಂತರವೂ ಕ್ಯಾಲಿಫೋರ್ನಿಯಾ ಮಹಿಳೆ 75 ಕೋಟಿ ರೂ. ಗೆದ್ದಿದ್ದಾರೆ ಅದೃಷ್ಟ ಹೇಗೇಗೋ ಒಲಿದು ಬರುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ. ಕ್ಯಾಲಿಫೋರ್ನಿಯಾ Read more…

ಇತಿಹಾಸ ನಿರ್ಮಿಸಿದ ಕಿವುಡ ನಟ ಟ್ರಾಯ್ ಕೋಟ್ಸೂರ್: ಆಸ್ಕರ್ ಪ್ರಶಸ್ತಿ ಮುಡಿಗೇರಿಸಿಕೊಂಡ ‘CODA’, ‘ಎನ್ಕಾಂಟೊ’

ಲಾಸ್ ಏಂಜಲೀಸ್: ‘CODA’ ಆಸ್ಕರ್ ಅತ್ಯುತ್ತಮ ಚಿತ್ರ ಪ್ರಶಸ್ತಿ ಗೆದ್ದಿದೆ. 94 ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ‘CODA’ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ವಿಭಾಗದಲ್ಲಿ ನಾಮನಿರ್ದೇಶನಗೊಂಡ ಇತರ Read more…

ಪೇಂಟರ್ ಗೆ ಖುಲಾಯಿಸಿದ ಅದೃಷ್ಟ: 500 ರೂ. ಚೇಂಜ್ ಗಾಗಿ ಖರೀದಿಸಿದ ಲಾಟರಿಯಲ್ಲಿ ಜಾಕ್ ಪಾಟ್, 12 ಕೋಟಿ ರೂ. ಬಹುಮಾನ

ಕೊಚ್ಚಿ: ಕೊಟ್ಟಾಯಂನ ಕುಡಯಂಪಾಡಿ ನಿವಾಸಿ ಸದಾನಂದನ್‌ಗೆ ಹೊಸ ವರ್ಷ ಅದೃಷ್ಟ ತಂದಿದ್ದು, ಲಾಟರಿಯಲ್ಲಿ ಬರೋಬ್ಬರಿ 12 ಕೋಟಿ ರೂ. ಗೆದ್ದಿದ್ದಾರೆ. ಬಹುಮಾನದ ಹಣದಲ್ಲಿ ನನ್ನ ಮಕ್ಕಳ ಭವಿಷ್ಯವನ್ನು ನಾನು Read more…

ಮೊದಲ ಪಂದ್ಯದಲ್ಲೇ ಇತಿಹಾಸ ನಿರ್ಮಿಸಿದ ರೋಹಿತ್ ಪಡೆ: ಆಸ್ಟ್ರೇಲಿಯಾ ಹಿಂದಿಕ್ಕಿದ ಟೀಂ ಇಂಡಿಯಾ

ನ್ಯೂಜಿಲೆಂಡ್ ವಿರುದ್ಧ ನಡೆದ ಟಿ-20 ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಗೆಲುವು ಸಾಧಿಸಿದ ಟೀಂ ಇಂಡಿಯಾ ಇತಿಹಾಸ ನಿರ್ಮಿಸಿದೆ. ಜೈಪುರದಲ್ಲಿ Read more…

BIG NEWS: ಅಮೆರಿಕ ಓಪನ್; ನಂ. 1 ಶ್ರೇಯಾಂಕದ ಜೊಕೊವಿಚ್ ಗೆ ಬಿಗ್ ಶಾಕ್, ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿದ ಮೆಡ್ವೆಡೇವ್

ನ್ಯೂಯಾರ್ಕ್: ಅಮೆರಿಕ ಓಪನ್ ಪುರುಷರ ಸಿಂಗಲ್ಸ್ ಫೈನಲ್ ನಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಚ್ ಪರಾಭವಗೊಂಡಿದ್ದಾರೆ. ರಷ್ಯಾದ ಡೇನಿಯಲ್ ಮೆಡ್ವೆಡೇವ್ ಚೊಚ್ಚಲ ಗ್ರಾನ್ ಸ್ಲಾಮ್ ಕಿರೀಟಕ್ಕೆ ಮುತ್ತಿಕ್ಕಿದ್ದಾರೆ. ಪುರುಷರ ಸಿಂಗಲ್ಸ್ Read more…

ಪ್ಯಾರಾಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಕನ್ನಡಿಗ ಐಎಎಸ್ ಅಧಿಕಾರಿಗೆ ಮೋದಿ ಅಭಿನಂದನೆ

ಟೊಕಿಯೋ ಪ್ಯಾರಾಲಂಪಿಕ್ಸ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗಳಿಸಿದ ಕನ್ನಡಿಗ ಶಿವಮೊಗ್ಗದ ಸುಹಾಸ್ ಯತಿರಾಜ್ ಅವರಿಗೆ ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ. ಪ್ರಸ್ತುತ ಉತ್ತರ ಪ್ರದೇಶದ ಗೌತಮಬುದ್ಧ ನಗರದ ಜಿಲ್ಲಾಧಿಕಾರಿಯಾಗಿ Read more…

BREAKING: Tokyo Paralympics; ಭಾರತಕ್ಕೆ ಮತ್ತೊಂದು ಚಿನ್ನ – ಷಟ್ಲರ್ ಕೃಷ್ಣ ನಗರ್ ಗೆ ಚಿನ್ನದ ಪದಕ

ಟೋಕಿಯೊ ಪ್ಯಾರಾಲಿಂಪಿಕ್ಸ್ ನ ಪುರುಷರ ಸಿಂಗಲ್ಸ್ ಎಸ್‌ಹೆಚ್ 6 ವಿಭಾಗದಲ್ಲಿ ಷಟ್ಲರ್ ಕೃಷ್ಣ ನಗರ್ ಅವರು ಚಿನ್ನದ ಪದಕ ಗಳಿಸಿದ್ದಾರೆ. ಭಾರತದ ಸುಹಾಸ್ ಎಲ್. ಯತಿರಾಜ್ ಪುರುಷರ ಸಿಂಗಲ್ಸ್ Read more…

BREAKING NEWS: ಪ್ಯಾರಾಲಂಪಿಕ್ಸ್ ನಲ್ಲಿ ಶಿವಮೊಗ್ಗದ IAS ಅಧಿಕಾರಿಗೆ ಬೆಳ್ಳಿ ಪದಕ

ಟೋಕಿಯೊ ಪ್ಯಾರಾಲಿಂಪಿಕ್ಸ್ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಎಸ್‌ಎಲ್4 ವಿಭಾಗದಲ್ಲಿ ಫೈನಲ್‌ಗೆ ಪ್ರವೇಶಿಸಿದ್ದ ಭಾರತದ ಸುಹಾಸ್ ಎಲ್. ಯತಿರಾಜ್, ಚಿನ್ನದ ಪದಕ ಗೆಲ್ಲುವ ಗುರಿ ಮಿಸ್ ಆಗಿದ್ದು, ಬೆಳ್ಳಿ ಪದಕ Read more…

ಮುಂದುವರೆದ ಪದಕ ಬೇಟೆ: ಟೊಕಿಯೋ ಪ್ಯಾರಾಲಂಪಿಕ್ಸ್ ನಲ್ಲಿ ಭಾರತಕ್ಕೆ 17 ನೇ ಪದಕ

ಟೋಕಿಯೊ ಪ್ಯಾರಾಲಿಂಪಿಕ್ಸ್‌ ನಲ್ಲಿ ಶನಿವಾರ ನಡೆದ ಬ್ಯಾಡ್ಮಿಂಟನ್ ಸಿಂಗಲ್ಸ್ ಎಸ್‌ಎಲ್ 3 ಸ್ಪರ್ಧೆಯಲ್ಲಿ ಪ್ರಮೋದ್ ಭಗತ್ ಐತಿಹಾಸಿಕ ಸಾಧನೆಯೊಂದಿಗೆ ಚಿನ್ನದ ಪದಕ ಗೆದ್ದರು. 33 ವರ್ಷದ ಹಾಲಿ ವಿಶ್ವ Read more…

BIG BREAKING: ಭಾರತಕ್ಕೆ ಭರ್ಜರಿ ಸುದ್ದಿ: ಪ್ಯಾರಾಲಿಂಪಿಕ್ಸ್ ನಲ್ಲಿ 11 ನೇ ಪದಕ – ಬೆಳ್ಳಿ ಗೆದ್ದ ಪ್ರವೀಣ್ ಕುಮಾರ್

ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ 11 ನೇ ಪದಕ ಬಂದಿದೆ. ಹೈ ಜಂಪರ್ ಪ್ರವೀಣ್ ಕುಮಾರ್ ಬೆಳ್ಳಿ ಪದಕ ಗೆದ್ದಿದ್ದಾರೆ. ಪುರುಷರ ಹೈ ಜಂಪ್ ಟಿ 64 ಫೈನಲ್‌ನಲ್ಲಿ Read more…

30 ವರ್ಷ ಒಂದೇ ನಂಬರ್ ಲಾಟರಿ ಟಿಕೆಟ್ ಖರೀದಿಸುತ್ತಿದ್ದವನಿಗೆ ಕೊನೆಗೂ ಒಲಿದ ಅದೃಷ್ಟ

ಅದೃಷ್ಟ ಇದ್ರೆ ಮಾತ್ರ ಲಾಟರಿ ಹೊಡೆಯೋಕೆ ಸಾಧ್ಯ. ಕೆಲವರು ಅದೃಷ್ಟ ಪರೀಕ್ಷೆ ಹೆಸರಿನಲ್ಲಿ ಕೈನಲ್ಲಿರುವ ಹಣವನ್ನೆಲ್ಲ ಕಳೆದುಕೊಳ್ತಾರೆ. ಲಾಟರಿ ಹೊಡೆದ್ರೆ ಮಾತ್ರ, ಬಡವ ಕೂಡ ರಾತ್ರೋರಾತ್ರಿ ಶ್ರೀಮಂತನಾಗ್ತಾನೆ. ಕೆಲವರು, Read more…

125 ವರ್ಷಗಳ ನಂತ್ರ ಒಲಂಪಿಕ್ಸ್ ಅಥ್ಲೆಟಿಕ್ ನಲ್ಲಿ ಭಾರತಕ್ಕೆ ಚಿನ್ನ

125 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಮೊದಲ ಬಾರಿಗೆ, ಭಾರತ ಅಥ್ಲೆಟಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದೆ. ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ದೇಶಕ್ಕೆ ಚಿನ್ನ ತಂದುಕೊಟ್ಟಿದ್ದಾರೆ. 125 ವರ್ಷಗಳ Read more…

BREAKING: ‘ಕೋಪಾ’ ಫುಟ್ಬಾಲ್ ಟೂರ್ನಿ ಫೈನಲ್ ನಲ್ಲಿ ಬ್ರೆಜಿಲ್ ಬಗ್ಗುಬಡಿದ ಅರ್ಜೆಂಟೈನಾ, 28 ವರ್ಷಗಳ ಬಳಿಕ ಚಾಂಪಿಯನ್

ರಿಯೋ ಡಿ ಜನೈರೋ: ಕೋಪಾ ಅಮೆರಿಕ ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಅರ್ಜೆಂಟೈನಾ ಭರ್ಜರಿ ಗೆಲುವಿನೊಂದಿಗೆ ಚಾಂಪಿಯನ್ ಕಿರೀಟ ಧರಿಸಿದೆ. ಫೈನಲ್ ಪಂದ್ಯದಲ್ಲಿ ಬ್ರೆಜಿಲ್ ವಿರುದ್ಧ ಅರ್ಜೆಂಟೈನಾ 1 Read more…

Wimblendon BIG BREAKING: ವಿಂಬಲ್ಡನ್ ಫೈನಲ್, ಮೊದಲ ಪ್ರಶಸ್ತಿ ಗೆದ್ದ ಆಶ್ ಬಾರ್ಟಿ

ವಿಂಬಲ್ಡನ್: ಪ್ರತಿಷ್ಠಿತ 2021ರ ವಿಂಬಲ್ಡನ್ ಮಹಿಳಾ ಸಿಂಗಲ್ಸ್ ಟೆನಿಸ್ ಟೂರ್ನಿ ಫೈನಲ್ ನಲ್ಲಿ ಕರೋಲಿನಾ ಪ್ಲಿಸ್ಕೋವಾ ಅವರನ್ನು ಸೋಲಿಸಿದ ಆಶ್ ಬಾರ್ಟಿ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಆಶ್ ಭಾರ್ಟಿ Read more…

ಬಂಗಾಳ ಸೋಲಿನ ಬೆನ್ನಲ್ಲೇ ಬಿಜೆಪಿಗೆ ಮತ್ತೊಂದು ಶಾಕ್: ಮೋದಿ ಕ್ಷೇತ್ರದಲ್ಲೇ ಪಕ್ಷಕ್ಕೆ ಭಾರೀ ಮುಖಭಂಗ –ಪಂಚಾಯಿತಿ ಚುನಾವಣೆಯಲ್ಲಿ ಹಿನ್ನಡೆ

ಲಖ್ನೋ: ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡಿನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ ಬಿಜೆಪಿಗೆ ಉತ್ತರಪ್ರದೇಶದ ಪಂಚಾಯಿತಿ ಚುನಾವಣೆಯಲ್ಲಿಯೂ ಭಾರಿ ಮುಖಭಂಗವಾಗಿದೆ. ಪ್ರಧಾನಿ ಮೋದಿಯವರ ಕ್ಷೇತ್ರದಲ್ಲಿ ಪಕ್ಷ ಸೋಲು Read more…

27 ಶತಕ ಸಿಡಿಸಿದ ಯುವ ಕ್ರಿಕೆಟಿಗನಿಗೆ ಭರ್ಜರಿ ಗೆಲುವು: ಟಿಎಂಸಿ ಅಭ್ಯರ್ಥಿಯಾಗಿದ್ದ ಮನೋಜ್ ತಿವಾರಿ ಶಾಸಕ

ಕೊಲ್ಕೊತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಟಿಎಂಸಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಭರ್ಜರಿ ಜಯಗಳಿಸಿದ್ದಾರೆ. 36 ವರ್ಷದ ಮನೋಜ್ ತಿವಾರಿ ಶಿಬ್ Read more…

ಅಪರಾಧ ಪ್ರಕರಣಗಳನ್ನು ಸುಲಭವಾಗಿ ವರದಿ ಮಾಡಲು ನೆರವಾಗುತ್ತೆ ಈ ಅಪ್ಲಿಕೇಶನ್

ಆನ್‌ಲೈನ್ ಅಪರಾಧವನ್ನು ಸುಲಭವಾಗಿ ವರದಿ ಮಾಡಲು ಮಕ್ಕಳಿಗಾಗಿ ಮೊಬೈಲ್ ಅಪ್ಲಿಕೇಶನ್ ರಚಿಸಿದ್ದಕ್ಕಾಗಿ ಬಾಂಗ್ಲಾದೇಶದ ಹುಡುಗನೊಬ್ಬ ಪ್ರಶಸ್ತಿ ಗೆದ್ದಿದ್ದಾನೆ. ಹದಿಹರೆಯದವರಿಗೆ ಸೈಬರ್ ಬೆದರಿಕೆ ಮತ್ತು ಸೈಬರ್ ಅಪರಾಧಗಳನ್ನು ವರದಿ ಮಾಡಲು Read more…

ಮಿಲಿಯನ್ ಡಾಲರ್ ಗೆದ್ದ ಭಾರತೀಯ ಸಂಜಾತ

ಬರ್ಹೆನ್: ಭಾರತೀಯ ಮೂಲದ ವ್ಯಕ್ತಿಯೊಬ್ಬ ದುಬೈನಲ್ಲಿ ಭಾರಿ ದೊಡ್ಡ ಮೊತ್ತದ ಲಾಟರಿ ಗೆದ್ದು ಸುದ್ದಿಯಾಗಿದ್ದಾರೆ. ಬರ್ಹೆನ್ ನ ಖಾಸಗಿ ಕಂಪನಿಯಲ್ಲಿ ಸೇಲ್ಸ್ ಮೆನ್ ಆಗಿರುವ 33 ವರ್ಷದ ಸುನೀಲ Read more…

ಭಾರತಕ್ಕೆ ಬರುವಾಗಲೇ ಏರ್ಪೋರ್ಟ್‌ ನಲ್ಲಿ ಕಾದಿತ್ತು ʼಅದೃಷ್ಟʼ

ದುಬೈನಲ್ಲಿರುವ ಅಜ್ಮಾನ್ ಭಾರತೀಯ ಪ್ರೌಢಶಾಲೆಯ ಪ್ರಾಂಶುಪಾಲರಿಗೆ ವಿಮಾನ ನಿಲ್ದಾಣದಲ್ಲಿ 1ಮಿಲಿಯನ್ ಜಾಕ್ ಪಾಟ್ ಹೊಡೆದಿದೆ. ಭಾರತಕ್ಕೆ ಬರಲು ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದವರು ದುಬೈ ಡ್ಯೂಟಿ ಫ್ರೀ ರಾಫೆಲ್ ಡ್ರಾದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...