alex Certify Win | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಹಾವು ಹಿಡಿಯುವವರಿಗೆ ಪದ್ಮಶ್ರೀ: ಜಾಲತಾಣದ ತುಂಬ ಶ್ಲಾಘನೆಗಳ ಸುರಿಮಳೆ

74ನೇ ಗಣರಾಜ್ಯೋತ್ಸವದಂದು ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಇದರಲ್ಲಿ ಮಾಸಿ ಸದಯ್ಯನ್ ಮತ್ತು ವಡಿವೇಲ್ ಗೋಪಾಲ್ ಕೂಡ ಇದ್ದಾರೆ. ತಮಿಳುನಾಡಿನ ಇರುಲಾ ಬುಡಕಟ್ಟು ಜನಾಂಗದ ಈ ಇಬ್ಬರು ಹಾವು Read more…

ಟಿಕೆಟ್ ಕೊಟ್ಟರೆ ಸ್ಪರ್ಧೆ, ಇಲ್ಲದಿದ್ರೆ ಪಕ್ಷ ಸಂಘಟನೆ: ಆರಗ ಜ್ಞಾನೇಂದ್ರ

ಬೆಂಗಳೂರು: 5 ಬಾರಿ ಸೋತಿದ್ದೇನೆ, 4 ಬಾರಿ ಗೆದ್ದಿದ್ದೇನೆ. ಟಿಕೆಟ್ ಕೊಟ್ಟರೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಕೊಡದಿದ್ದರೆ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ Read more…

ʼನಾಟು ನಾಟುʼ ಹಾಡಿಗೆ ಲಾರೆಲ್ – ಹಾರ್ಡಿ ನೃತ್ಯ: ವಿಡಿಯೋ ವೈರಲ್​

ಗೋಲ್ಡನ್ ಗ್ಲೋಬ್ ಅವಾರ್ಡ್ಸ್‌ನಲ್ಲಿ ಬ್ಲಾಕ್‌ಬಸ್ಟರ್ ಆರ್‌ಆರ್‌ಆರ್‌ನ ಐತಿಹಾಸಿಕ ಗೆಲುವನ್ನು ಆಚರಿಸಲು ನಟ ಪ್ರಕಾಶ್ ರಾಜ್ ಬ್ರಿಟಿಷ್-ಅಮೆರಿಕನ್ ಹಾಸ್ಯ ಜೋಡಿ ಲಾರೆಲ್ ಮತ್ತು ಹಾರ್ಡಿ ಅವರ ವಿಡಿಯೋ ಹಂಚಿಕೊಂಡಿದ್ದಾರೆ. ಚಿತ್ರದ Read more…

3 ನೇ ಏಕದಿನ ಪಂದ್ಯವನ್ನೂ ಗೆಲ್ಲಲು ರಣತಂತ್ರ: ಸರಣಿ ಕ್ಲೀನ್ ಸ್ವೀಪ್ ತವಕದಲ್ಲಿ ಭಾರತ

ತಿರುವನಂತಪುರ: ಕೇರಳದ ತಿರುವನಂತಪುರಂನ ಗ್ರೀನ್ ಫೀಲ್ಡ್ ಇಂಟರ್ ನ್ಯಾಷನಲ್ ಕ್ರೀಡಾಂಗಣದಲ್ಲಿ ಇಂದು ಭಾರತ -ಶ್ರೀಲಂಕಾ ನಡುವಿನ ಏಕದಿನ ಸರಣಿಯ ಕೊನೆಯ ಪಂದ್ಯ ನಡೆಯಲಿದೆ. ಈಗಾಗಲೇ 2-0 ಯಿಂದ ಸರಣಿಯಲ್ಲಿ Read more…

ಕೆ.ಎಲ್. ರಾಹುಲ್ ಭರ್ಜರಿ ಬ್ಯಾಟಿಂಗ್: ಏಕದಿನ ಸರಣಿಯಲ್ಲೂ ಲಂಕಾ ದಹನ

ಕೊಲ್ಕೊತ್ತಾ: ಮೊಹಮ್ಮದ್ ಸಿರಾಜ್ ಮತ್ತು ಕುಲದೀಪ್ ಯಾದವ್ ಅವರ ಭರ್ಜರಿ ಬೌಲಿಂಗ್ ನಂತರ ಕೆ.ಎಲ್. ರಾಹುಲ್ ಅರ್ಧಶತಕದ ನೆರವಿನಿಂದ ಭಾರತ ಗುರುವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾವನ್ನು Read more…

ಫಿಫಾ‌ ವಿಶ್ವಕಪ್​ ವಿಜೇತ ತಂಡವನ್ನು ಮೊದಲೇ ಊಹಿಸಿದ್ದ ಮಾರ್ಬಲ್​ ಪರೀಕ್ಷೆ: ವಿಡಿಯೋ ವೈರಲ್…!

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಆಗಾಗ್ಗೆ ಚಮತ್ಕಾರಿ ಮತ್ತು ತಿಳಿವಳಿಕೆ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾರೆ, ಇದು ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನವನ್ನು ಸೆಳೆಯುತ್ತದೆ. ಇತ್ತೀಚಿಗೆ ಮುಕ್ತಾಯಗೊಂಡ ಫಿಫಾ ವಿಶ್ವಕಪ್ ಫುಟ್​ಬಾಲ್​ನ ಫೈನಲ್ Read more…

ಲಿಯೋನೆಲ್ ಮೆಸ್ಸಿ ಬಾಲಕನಾಗಿದ್ದಾಗ ನೀಡಿದ್ದ ಮೊದಲ ಸಂದರ್ಶನ ವೈರಲ್

ಕತಾರ್​: ಫಿಫಾ ವಿಶ್ವಕಪ್ 2022 ಫೈನಲ್‌ನಲ್ಲಿ ಲಿಯೋನೆಲ್ ಮೆಸ್ಸಿ ಭರ್ಜರಿಯಾಗಿ ಆಟವಾಡಿ ಅರ್ಜೆಂಟೀನಾಕ್ಕೆ ಜಯ ತಂದುಕೊಟ್ಟರು. ಮೆಸ್ಸಿ ಎರಡನೇ ಬಾರಿಗೆ ಫಿಫಾ ವಿಶ್ವಕಪ್ ಗೋಲ್ಡನ್ ಬಾಲ್ ಅನ್ನು ಗೆದ್ದರು. Read more…

ನನಸಾದ ಮೆಸ್ಸಿ ಕನಸು: ರಣರೋಚಕ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ಎದುರು ಗೆದ್ದ ಅರ್ಜೆಂಟೀನಾ

ಲುಸೈಲ್: ಮೂರನೇ ಬಾರಿಗೆ ಅರ್ಜೆಂಟೀನಾ ತಂಡ ವಿಶ್ವಕಪ್ ಗೆದ್ದಿದೆ. ರಣರೋಚಕ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ತಂಡ ಗೆದ್ದು ಬೀಗಿದೆ. ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡದ ವಿರುದ್ಧ ಗೆಲುವು ಸಾಧಿಸಿದೆ. Read more…

ವಿವೋ ಪ್ರೋ ಕಬ್ಬಡಿ ಈ ಬಾರಿಯ ಚಾಂಪಿಯನ್ ಆದ ʼಜೈಪುರ್ ಪಿಂಕ್ ಪ್ಯಾಂಥರ್ಸ್ʼ

ನಿನ್ನೆ ನಡೆದ ವಿವೋ ಪ್ರೋ ಕಬ್ಬಡಿಯ ಫೈನಲ್ ಪಂದ್ಯದಲ್ಲಿ ಪುಣೇರಿ ಪಲ್ಟಾನ್ ವಿರುದ್ಧ ಅಭಿಷೇಕ್ ಬಚ್ಚನ್ ಮಾಲೀಕತ್ವದ ಜೈಪೂರ್ ಪಿಂಕ್ ಪ್ಯಾಂಥರ್ಸ್ ಭರ್ಜರಿ ಜಯ ಸಾಧಿಸುವ ಮೂಲಕ ಸೀಸನ್ Read more…

ಇಶಾನ್ ಕಿಶನ್ 210, ಕೊಹ್ಲಿ 113 ರನ್: ಕ್ಲೀನ್ ಸ್ವೀಪ್ ಮುಖಭಂಗ ತಪ್ಪಿಸಿಕೊಂಡ ಭಾರತ: ಕೊನೆಗೂ ಬಾಂಗ್ಲಾ ವಿರುದ್ಧ ಭರ್ಜರಿ ಗೆಲುವು

ಚಟ್ಟೋಗ್ರಾಂ: ಆತಿಥೇಯ ಬಾಂಗ್ಲಾದೇಶದ ವಿರುದ್ಧ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಕ್ಲೀನ್ ಸ್ವೀಪ್ ಮುಖಭಂಗ ತಪ್ಪಿಸಿಕೊಂಡ ಭಾರತ ಭರ್ಜರಿ ಜಯಗಳಿಸಿದೆ. ಬಾಂಗ್ಲಾ ತಂಡ 2 -1 ಅಂತರದಿಂದ Read more…

BIG NEWS: 6 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿಗೆ 2 ರಲ್ಲಿ ಗೆಲುವು

ನವದೆಹಲಿ: ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಚುನಾವಣಾ ಫಲಿತಾಂಶ ಗುರುವಾರ ಹೊರಬಿದ್ದಿದೆ. ಗುಜರಾತ್ ನಲ್ಲಿ ಐತಿಹಾಸಿಕ ದಾಖಲೆ ಮಾಡಿರುವ ಬಿಜೆಪಿ, ಹಿಮಾಚಲ ಪ್ರದೇಶದಲ್ಲಿ ಹೀನಾಯವಾಗಿ ಸೋಲುಂಡಿದೆ. ವಿವಿಧ ರಾಜ್ಯಗಳ Read more…

BIG NEWS: ಹಿಮಾಚಲ ಪ್ರದೇಶ; ಸಿಎಂ ಜೈರಾಮ್ ಠಾಕೂರ್ ಜಯಭೇರಿ

ಶಿಮ್ಲಾ: ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣಾ ಮತ ಎಣಿಕೆ ಚುರುಕುಗೊಂಡಿದ್ದು, ಬಿಜೆಪಿ ಮುನ್ನಡೆ ಸಾಧಿಸಿದೆ. ಸಿಎಂ ಜೈರಾಮ್ ಠಾಕೂರ್ ಜಯಭೇರಿ ಬಾರಿಸಿದ್ದಾರೆ. ಸೆರಾಜ್ ವಿಧಾನಸಭಾ ಕ್ಷೇತ್ರ ದಿಂದ ಸ್ಪರ್ಧಿಸಿದ್ದ Read more…

BREAKING NEWS: ಎರಡನೇ ಪಂದ್ಯದಲ್ಲೂ ಭಾರತಕ್ಕೆ ಮುಖಭಂಗ: ಏಕದಿನ ಸರಣಿ ಗೆದ್ದ ಬಾಂಗ್ಲಾ

ಢಾಕಾ: ಮೊದಲ ಪಂದ್ಯದಲ್ಲಿ ಅನಿರೀಕ್ಷಿತ ಆಘಾತ ಅನುಭವಿಸಿದ್ದ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಎರಡನೇ ಪಂದ್ಯದಲ್ಲಿಯೂ ಸೋಲು ಕಂಡಿದೆ. 5 ರನ್ ಗಳಿಂದ ಬಾಂಗ್ಲಾದೇಶ ಎರಡನೇ ಪಂದ್ಯವನ್ನು Read more…

ನಿಜವಾಯ್ತು ಸಮೀಕ್ಷೆ: 15 ವರ್ಷದಿಂದ ಅಧಿಕಾರದಲ್ಲಿದ್ದ ಬಿಜೆಪಿಗೆ ಮುಖಭಂಗ

ನವದೆಹಲಿ: ದೆಹಲಿ ಮಹಾನಗರ ಪಾಲಿಕೆಯಲ್ಲಿ ಕಳೆದ 15 ವರ್ಷಗಳಿಂದ ಅಧಿಕಾರದಲ್ಲಿದ್ದ ಬಿಜೆಪಿಗೆ ಮುಖಂಭಂಗವಾಗಿದೆ. ಆಮ್ ಆದ್ಮಿ ಪಕ್ಷ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 134 ಸ್ಥಾನ ಗಳಿಸಿ ಅಧಿಕಾರ Read more…

ವೇದಿಕೆ ಮೇಲೆ ನರ್ತಿಸುತ್ತಾ ಗಾಳಿಯಲ್ಲಿ ತೇಲಾಡಿದ ನರ್ತಕಿಯರು: ಕುತೂಹಲದ ನೃತ್ಯವಿದು

ನೃತ್ಯದಲ್ಲಿ ಎಷ್ಟೊಂದು ಬಗೆಗಳಿವೆ. ಇದರ ಹೊರತಾಗಿಯೂ ಅಸಾಮಾನ್ಯ ಎನ್ನುವ ನೃತ್ಯ ಪ್ರದರ್ಶನಗಳು ಅಲ್ಲಲ್ಲಿ ನಡೆಯುತ್ತಲೇ ಇರುತ್ತವೆ. ಅಂಥದ್ದೇ ಒಂದು ನೃತ್ಯ ಇದೀಗ ವೈರಲ್​ ಆಗಿದೆ. ಮಹಿಳೆಯರು ವೇದಿಕೆಯ ಮೇಲೆ Read more…

ಏಟಿಗೆ ತಿರುಗೇಟು: ಇಂಗ್ಲೆಂಡ್​ ವಿರುದ್ಧ ಪಾಕಿಸ್ತಾನಕ್ಕೆ ಹೀನಾಯ ಸೋಲು- ಜಾಲತಾಣದಲ್ಲಿ ಶುರುವಾಯ್ತು ಭಾರಿ ಟ್ರೋಲ್​

ಮೆಲ್ಬೋರ್ನ್​: ಮೆಲ್ಬೋರ್ನ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಇಂಗ್ಲೆಂಡ್ ತಂಡ ಪಾಕಿಸ್ತಾನವನ್ನು ಸೋಲಿಸಿ ವಿಶ್ವ ಚಾಂಪಿಯನ್ ಆಯಿತು. 138 ರನ್‌ಗಳ ಗುರಿಯೊಂದಿಗೆ ಕಣಕ್ಕೆ ಇಳಿದ ಇಂಗ್ಲೆಂಡ್ 19 ಓವರ್‌ಗಳಲ್ಲಿ Read more…

ಅದೃಷ್ಟ ಅಂದ್ರೆ ಇದೇ ಅಲ್ವಾ ? ಲಾಟರಿಯ ಒಂದೇ ಡ್ರಾನಲ್ಲಿ ಅಪ್ಪ, ಮಕ್ಕಳಿಗೆ ಬಂಪರ್​ ಬಹುಮಾನ​…!

ಮೇರಿಲ್ಯಾಂಡ್​: ಲಾಟರಿ ಹಲವರ ಪಾಲಿಗೆ ದುರದೃಷ್ಟ ತಂದರೆ, ಕೆಲವರ ಪಾಲಿಗೆ ಅದೃಷ್ಟ ತರುತ್ತದೆ. ಮೇರಿಲ್ಯಾಂಡ್‌ನ ಅಮೆರಿಕದ ಕುಟುಂಬವೊಂದು ಎಲ್ಲರೂ ಹೊಟ್ಟೆಕಿಚ್ಚು ಪಡುವಷ್ಟರ ಮಟ್ಟಿಗೆ ಅದೃಷ್ಟವಂತರಾಗಿದ್ದಾರೆ! ಒಂದೇ ಕುಟುಂಬದ ಮೂವರು Read more…

ಸಮೋಸಾ ತಿನ್ನಿ, 51 ಸಾವಿರ ರೂ. ಗೆಲ್ಲಿ…! ಯಾರಿಗುಂಟು, ಯಾರಿಗಿಲ್ಲ ಈ ಅದೃಷ್ಟ

ಮೀರತ್​ (ಉತ್ತರ ಪ್ರದೇಶ): ಸಮೋಸಾ ಎಂದರೆ ಇಷ್ಟ ಪಡದವರೇ ಇಲ್ಲ ಎನ್ನಬಹುದೇನೋ. ಇದರ ಹೆಸರು ಕೇಳಿದರೇನೇ ಬಾಯಲ್ಲಿ ನೀರು ಬರುತ್ತದೆ. ಇಂಥ ಸಮೋಸಾವನ್ನು ತಿಂದರೆ ನೀವು ದುಡ್ಡು ಕೊಡಬೇಕಾಗಿಲ್ಲ, Read more…

ರೋಹಿತ್ ಶರ್ಮಾ ನಾಯಕತ್ವದಲ್ಲಿ ಸತತ 9 ನೇ ಸರಣಿ ಜಯಿಸಿದ ಟೀಂ ಇಂಡಿಯಾ

ಹೈದರಾಬಾದ್: ರೋಹಿತ್ ಶರ್ಮಾ ಪೂರ್ಣ ಪ್ರಮಾಣದ ನಾಯಕರಾದ ನಂತರ ದ್ವಿಪಕ್ಷೀಯ ಸರಣಿಗಳಲ್ಲಿ ಭಾರತ ಗೆಲುವಿನ ಓಟ ಮುಂದುವರೆಸಿದ್ದು, ರೋಹಿತ್ ಶರ್ಮಾ ಸಾರಥ್ಯದಲ್ಲಿ ಸತತ 9ನೇ ಸರಣಿ ಗೆಲುವಿನ ಸಾಧನೆ Read more…

ಟಿ20 ಕ್ರಿಕೆಟ್ ನಲ್ಲಿ ದಾಖಲೆಯೊಂದಿಗೆ ಇತಿಹಾಸ ನಿರ್ಮಿಸಿದ ರೋಹಿತ್ ಶರ್ಮಾ

ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಭಾರತ ಮತ್ತು ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಭಾರತ 6 ವಿಕೆಟ್ ಗಳ ಭರ್ಜರಿ ಜಯಗಳಿಸಿದೆ. Read more…

BIG BREAKING: ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್, ಪಾಕಿಸ್ತಾನಕ್ಕೆ 182 ರನ್ ಗುರಿ

ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಸೂಪರ್ 4 ಹಂತದ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಮುಖಿಯಾಗಿವೆ. ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದ Read more…

ಇಂದು ಏಷ್ಯಾ ಕಪ್ ಹೈವೋಲ್ಟೇಜ್ ಮ್ಯಾಚ್: ಮತ್ತೆ ಪಾಕ್ ಬಗ್ಗು ಬಡಿಯಲು ಭಾರತ ಸಜ್ಜು

ದುಬೈ: ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಇಂದು ಸೂಪರ್ ಫೋರ್ ಪಂದ್ಯ ನಡೆಯಲಿದೆ. ಎರಡನೇ ಬಾರಿಗೆ ಪಾಕಿಸ್ತಾನ ತಂಡವನ್ನು ಬಗ್ಗು ಬಡಿಯಲು ಭಾರತ ಸಜ್ಜಾಗಿದೆ. ಸೂಪರ್ ಫೋರ್ Read more…

ಪಾಕಿಸ್ತಾನ ವಿರುದ್ಧ ಸೇಡು ತೀರಿಸಿಕೊಂಡ ಭಾರತಕ್ಕೆ ರೋಚಕ ಜಯ: ರೋಹಿತ್ ಶರ್ಮಾ ದಾಖಲೆ

ದುಬೈ: ಏಷ್ಯಾಕಪ್ ಟಿ20 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ 5 ವಿಕೆಟ್ ಜಯಗಳಿಸಿದೆ. ಈ ಮೂಲಕ ಟಿ20 ವಿಶ್ವಕಪ್ ಸೋಲಿನ ಸೇಡು ತೀರಿಸಿಕೊಂಡಿದೆ. ಆಲ್ ರೌಂಡ್ ಆಟವಾಡಿದ ಹಾರ್ದಿಕ Read more…

ಶ್ರೇಯಸ್ ಭರ್ಜರಿ ಬ್ಯಾಟಿಂಗ್: ಎಲ್ಲಾ ವಿಕೆಟ್ ಪಡೆದ ಸ್ಪಿನ್ನರ್ಸ್: ಕೊನೆ ಪಂದ್ಯದಲ್ಲೂ ವಿಂಡೀಸ್ ಬಗ್ಗುಬಡಿದ ಟೀಂ ಇಂಡಿಯಾಗೆ 88 ರನ್ ಗೆಲುವು

ಲಾಡರ್‌ಹಿಲ್: ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿ ಕೊನೆ ಪಂದ್ಯವನ್ನು 88 ರನ್‌ ಗಳಿಂದ ಗೆದ್ದ ಟೀಂ ಇಂಡಿಯಾ 4-1 ಅಂತರದಿಂದ ಸರಣಿ ಜಯಿಸಿದೆ. ಶ್ರೇಯಸ್ ಅಯ್ಯರ್ 64 Read more…

BIG BREAKING: CommonwealthGames; ಮುಂದುವರೆದ ಪದಕ ಬೇಟೆ, ಭಾರತಕ್ಕೆ ಮತ್ತೊಂದು ಚಿನ್ನ ತಂದ ಬಾಕ್ಸರ್ ನಿಖತ್ ಜರೀನ್

ಕಾಮನ್‌ ವೆಲ್ತ್ ಗೇಮ್ಸ್ ನಲ್ಲಿ ಭಾರತದ ಸ್ಪರ್ಧಿಗಳ ಪದಕಗಳ ಬೇಟೆ ಮುಂದುವರೆದಿದ್ದು, ಬಾಕ್ಸರ್ ನಿಖತ್ ಜರೀನ್ ಚಿನ್ನದ ಪದಕ ಗಳಿಸಿದ್ದಾರೆ. ಅವರು 48-50 ಕೆಜಿ ಫ್ಲೈವೇಟ್ ವಿಭಾಗದಲ್ಲಿ ಉತ್ತರ Read more…

4ನೇ ಟಿ20 ಪಂದ್ಯ: ವಿಂಡೀಸ್ ವಿರುದ್ಧ 59 ರನ್ ಭರ್ಜರಿ ಗೆಲುವು, ಭಾರತಕ್ಕೆ ಸರಣಿ

ಫ್ಲೋರಿಡಾ: ಭಾರತ ತಂಡ ಸಂಘಟಿತ ಪ್ರದರ್ಶನ ನೀಡಿ ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಟಿ20 ಪಂದ್ಯವನ್ನು 59 ರನ್ ಗಳಿಂದ ಜಯಿಸಿದೆ. ಇದರೊಂದಿಗೆ 5 ಪಂದ್ಯಗಳ ಸರಣಿಯನ್ನು 3 Read more…

ಹುಡುಗಿ ಮನಗೆಲ್ಲಲು ಇಬ್ಬರು ಪುಟ್ಟ ಹುಡುಗರ ಪೈಪೋಟಿ; ಜಾಲತಾಣದಲ್ಲಿ ಧೂಳೆಬ್ಬಿಸಿದೆ ವಿಡಿಯೋ

ಇಬ್ಬರು ಪುಟ್ಟ ಹುಡುಗರು ಹುಡುಗಿಯೊಬ್ಬಳ‌ ಮನ ಗೆಲ್ಲಲು ಪ್ರಯತ್ನಿಸುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿದೆ. ಪುಟ್ಟ ಹುಡುಗರ ವಯಸ್ಸು ಮೂರ್ನಾಲ್ಕು ವರ್ಷದೊಳಗಿರಬಹುದು. ಅವರಿಬ್ಬರೂ ಮೈದಾನದಲ್ಲಿ ಆಟವಾಡುತ್ತಿರುವಾಗ ಅವರಿಗಿಂತ Read more…

ರೋಹಿತ್ ಭರ್ಜರಿ ಬ್ಯಾಟಿಂಗ್: ಮೊದಲ ಪಂದ್ಯದಲ್ಲೇ ಗೆಲುವಿನೊಂದಿಗೆ ಭಾರತ ಶುಭಾರಂಭ

ತರೌಬಾ: ಇಲ್ಲಿನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ 68 ರನ್ ಗಳ ಜಯ ದಾಖಲಿಸಿದೆ. ಇದರೊಂದಿಗೆ 5 ಪಂದ್ಯಗಳ Read more…

3 ನೇ ಪಂದ್ಯದಲ್ಲಿ 119 ರನ್ ಗಳಿಂದ ವಿಂಡೀಸ್ ಮಣಿಸಿದ ಭಾರತ: ಸರಣಿ ವೈಟ್ ವಾಶ್

ಬುಧವಾರ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು(ಡಕ್ವರ್ಥ್ ನಿಯಮದನ್ವಯ) 119 ರನ್‌ ಗಳಿಂದ ಸೋಲಿಸಿದ ಟೀಂ ಇಂಡಿಯಾ ಆತಿಥೇಯರ ವಿರುದ್ಧದ ಸರಣಿಯನ್ನು 3-0 Read more…

ಭರ್ಜರಿ ಜಯದೊಂದಿಗೆ ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಗೆದ್ದ ಭಾರತ

ಪೋರ್ಟ್ ಆಫ್ ಸ್ಪೇನ್: ಎರಡನೇ ಏಕದಿನ ಪಂದ್ಯದಲ್ಲಿ ಬೃಹತ್ ಮೊತ್ತವನ್ನು ಚೇಸ್ ಮಾಡುವುದರೊಂದಿಗೆ ಭರ್ಜರಿ ಜಯಗಳಿಸಿದ ಭಾರತ ಸರಣಿ ಜಯಿಸಿದೆ. ಪೋರ್ಟ್ ಆಫ್ ಸ್ಪೇನ್ ನ ಕ್ವೀನ್ಸ್ ಪಾರ್ಕ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...