alex Certify wedding | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಮೆರವಣಿಗೆಗೆ ನಿಮಿಷಗಳಿದ್ದಾಗ ಬಂದ ಕೋವಿಡ್ ವರದಿ: ಕ್ವಾರಂಟೈನ್ ಕೇಂದ್ರಕ್ಕೆ ಮದುಮಗ

ಮದುವೆಯ ಸಿರಿಯಲ್ಲಿದ್ದ ಮದುಮಗನೊಬ್ಬ ಇನ್ನೇನು ಪಲ್ಲಂಗವನ್ನೇರುವ ಕೆಲವೇ ಕ್ಷಣಗಳ ಮುನ್ನ ಕೋವಿಡ್-19ಗೆ ಪಾಸಿಟಿವ್‌ ಇರುವ ಸುದ್ದಿ ತಿಳಿದ ಕೂಡಲೇ ಎಲ್ಲಾ ಕಾರ್ಯಕ್ರಮವೂ ರದ್ದಾದ ಘಟನೆ ಉತ್ತರ ಪ್ರದೇಶದ ಹಮೀರ್ಪುರ Read more…

ಕೋವಿಡ್ ನಿರ್ಬಂಧ ತಪ್ಪಿಸಲು 2 ರಾಜ್ಯಗಳ ಸಂಪರ್ಕಿಸುವ ಸೇತುವೆ ಮೇಲೆ ಮದುವೆ ಮಾಡಿಕೊಂಡ ನವಜೋಡಿ

ಜುಗಾಡ್‌ ವಿವಾಹಗಳು ಸದ್ಯದ ಮಟ್ಟಿಗೆ ದೊಡ್ಡ ಥೀಮ್ ಆಗಿಬಿಟ್ಟಿವೆ. ಕಳೆದ ಒಂದು ವರ್ಷದಿಂದ ಕೋವಿಡ್-19 ಸಾಂಕ್ರಮಿಕದ ಕಾರಣದಿಂದ ಸಾಂಪ್ರದಾಯಿಕ ಮದುವೆಗಳು ನಡೆಯುವ ರೀತಿಯೇ ಬದಲಾಗಿಬಿಟ್ಟಿವೆ. ಕ್ವಾರಂಟೈನ್ ಹಾಗೂ ಸಾಮಾಜಿಕ Read more…

ಮದುವೆ ದಿನ ಸ್ನೇಹಿತೆ ಮುಂದೆ ವಿಚಿತ್ರ ಷರತ್ತು ವಿಧಿಸಿದ ವಧು..!

ಸ್ನೇಹಿತೆಯ ಮದುವೆಯಲ್ಲಿ ಸಖತ್​ ಆಗಿ ರೆಡಿಯಾಗಬೇಕು ಅನ್ನೋ ಆಸೆ ಬಹುತೇಕ ಎಲ್ಲಾ ಯುವತಿಯರಿಗೂ ಇರುತ್ತೆ. ಆದರೆ ನಿಮ್ಮ ಆ ಸ್ನೇಹಿತೆಯೇ ನನ್ನ ಮದುವೆಯಲ್ಲಿ ನೀನು ಸುಂದರವಾಗಿ ಕಾಣಿಸಬಾರದು ಎಂದು Read more…

ತನ್ನ ಮದುವೆಯಲ್ಲಿ ಸ್ವತಃ ವಾದ್ಯ ನುಡಿಸಿದ ವರ..! ವೈರಲ್​ ಆಯ್ತು ವಿಡಿಯೋ

ಮದುವೆ ಮನೆಯಲ್ಲಿ ವಾದ್ಯದ ಸಪ್ಪಳ ಕೇಳಿಲ್ಲ ಅಂದರೆ ವಿವಾಹ ಕಾರ್ಯಕ್ರಮಕ್ಕೊಂದು ಶೋಭೆ ಇರೋದಿಲ್ಲ. ಆದರೆ ದೇಶದಲ್ಲಿ ಕೊರೊನಾ ಕೇಸ್​ ದಿನದಿಂದ ದಿನಕ್ಕೆ ಏರಿಕೆ ಕಾಣ್ತಿರೋದ್ರಿಂದ ಎಲ್ಲರಿಗೂ ಮೊದಲಿನ ಹಾಗೆ Read more…

ಅಪ್ಪ-ಮಗಳ ನೃತ್ಯಕ್ಕೆ ಜಾಯಿನ್ ಆದ ಮದುಮಗ

ಅಪ್ಪ-ಮಗಳ ನೃತ್ಯದ ಸಂಪ್ರದಾಯ ಪಾಶ್ಚಾತ್ಯ ಜಗತ್ತಿನಲ್ಲಿ ಬಹಳ ಸಂಭ್ರಮದಿಂದ ಆಚರಿಸಲ್ಪಡುವ ವಿಷಯವಾಗಿದೆ. ತಮ್ಮ ಇಚ್ಛೆಯ ಹಾಡೊಂದನ್ನು ಆಯ್ದುಕೊಂಡು ಅಪ್ಪ-ಮಗಳು ಜೊತೆಯಾಗಿ ಹೆಜ್ಜೆ ಹಾಕುತ್ತಾರೆ. ಆದರೆ ಸಾರಾ ಲಾರ್ಸೆನ್ ಹೆಸರಿನ Read more…

ಕೋವಿಡ್‌ ಕರ್ತವ್ಯಕ್ಕಾಗಿ ಮಗಳ ಮದುವೆಯನ್ನೇ ಮುಂದೂಡಿದ ಪೊಲೀಸ್

ದೇಶಾದ್ಯಂತ ಕೋವಿಡ್ ಹಬ್ಬುವುದನ್ನು ನಿಯಂತ್ರಿಸಲು ಆರೋಗ್ಯ ಕಾರ್ಯಕರ್ತರು ಹಾಗೂ ಕಾನೂನು ಪಾಲನಾ ಪಡೆಗಳು ಹಗಲಿರುಳು ದಣಿವರಿಯದೇ ಶ್ರಮಿಸುತ್ತಿವೆ. ಜನಸಾಮಾನ್ಯರ ಸುರಕ್ಷತೆಗೆಂದು ಖುದ್ದು ತಮ್ಮ ಆರೋಗ್ಯವನ್ನೇ ಪಣಕ್ಕಿಟ್ಟಿರುವ ಈ ಮಂದಿಯ Read more…

ಮದುವೆ ದಿನದಂದೇ ವಿಚಿತ್ರ ಕಾಟ ಕೊಟ್ಟ ವರನ ಸಹೋದರಿ..!

ಮದುವೆ ದಿನ ತಾನು ಎಲ್ಲರಿಗಿಂತ ಚೆನ್ನಾಗಿ ಕಾಣಬೇಕು ಎಂಬ ಹೆಬ್ಬಯಕೆ ಯಾವ ವಧುವಿಗೆ ಇರೋದಿಲ್ಲ ಹೇಳಿ. ಮದುವೆಗೆ ಬಂದ ಅತಿಥಿಗಳೆಲ್ಲ ಮಧುಮಗಳ ಸೌಂದರ್ಯವನ್ನ ಹೊಗಳಿಬಿಟ್ಟರೆ ಆಕೆಯ ಸಂತಸಕ್ಕೆ ಪಾರವೇ Read more…

10 ಕ್ಕಿಂತ ಕಡಿಮೆ ಅತಿಥಿಗಳ ಸಮ್ಮುಖದಲ್ಲಿ ವಿವಾಹವಾಗುವವರಿಗೆ ‌ʼಬಂಪರ್ʼ‌ ಆಫರ್

ಕೋವಿಡ್ ಸಂದರ್ಭದಲ್ಲಿ ಜನರು ಗುಂಪು ಸೇರುವುದು ತಪ್ಪಿಸಲು ದೇಶಾದ್ಯಂತ ರಾಜ್ಯ ಸರ್ಕಾರಗಳು ಹರಸಾಹಸಪಡುತ್ತಿವೆ. ಕಠಿಣ ನಿಮಯ ಜಾರಿ ಮಾಡುತ್ತಿವೆ. ಪರಿಸ್ಥಿತಿ ಹೀಗಿರುವಾಗ ಮಧ್ಯಪ್ರದೇಶದ ಬಿಂದ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ Read more…

ಪಿಪಿಇ ಕಿಟ್​ ಧರಿಸಿಯೇ ಸಪ್ತಪದಿ ತುಳಿದ ಜೋಡಿ: ವಿಡಿಯೋ ವೈರಲ್​

ವರನಿಗೆ ಕೊರೊನಾ ಪಾಸಿಟಿವ್​ ಬಂದ ಹಿನ್ನೆಲೆ ವಧು ವರರಿಬ್ಬರು ಪಿಪಿಇ ಕಿಟ್​ ಧರಿಸಿಯೇ ಸಪ್ತಪದಿ ತುಳಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ವಧು, Read more…

ವರನಿಗೆ ಕೊರೋನಾ, ಪಿಪಿಇ ಕಿಟ್ ಧರಿಸಿ ಬಂದ ವಧು – ಕೋವಿಡ್ ಆಸ್ಪತ್ರೆಯಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ

ಕೇರಳದ ಅಲಪ್ಪುಜ ಜಿಲ್ಲೆಯ ಶರತ್ ಮತ್ತು ಅಭಿರಾಮಿ ಅವರು ತಿರುವನಂತಪುರಂನ ಕೋವಿಡ್ ಆಸ್ಪತ್ರೆಯಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಿರುವನಂತಪುರದ ಕೋವಿಡ್ ಆಸ್ಪತ್ರೆಯಲ್ಲಿ ಆಸ್ಪತ್ರೆ ಸಿಬ್ಬಂದಿ ಸಮ್ಮುಖದಲ್ಲೇ ಶರತ್ ಮತ್ತು Read more…

ಬೇರೆ ಮದುವೆ ಮನೆಗೆ ಬಂದ ವರ….! ವಧುವಿಗೆ ಉಂಗುರ ತೊಡಿಸುವ ವೇಳೆ ಗೊತ್ತಾಯ್ತು ಸತ್ಯ

ಮದುವೆ ವಧು-ವರರಿಗೆ ಮಾತ್ರವಲ್ಲ ಎರಡು ಕುಟುಂಬಕ್ಕೆ ಸಂತೋಷದ ಸಂಗತಿ. ಮದುವೆ ಸಮಾರಂಭದಲ್ಲಿ ಸಣ್ಣಪುಟ್ಟ ತಪ್ಪುಗಳಾಗುವುದು ಸಹಜ. ಆದ್ರೆ ಬೇರೆ ಮದುವೆ ಮನೆಗೆ ತಲುಪಿದ ವರ ಅಪರಿಚಿತ ವಧುವನ್ನು ಮದುವೆಯಾಗಲು Read more…

SHOCKING: ಮದುವೆ ಸಮಾರಂಭದಲ್ಲಿ ನೃತ್ಯ ಮಾಡಲು ಹೋದ ಯುವಕನ ಖಾಸಗಿ ಅಂಗ ಕತ್ತರಿಸಿದ ನಪುಂಸಕರು

ಆಗ್ರಾ: ಉತ್ತರಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ 24 ವರ್ಷದ ಯುವಕನ ಖಾಸಗಿ ಅಂಗವನ್ನು ಇಬ್ಬರು ನಪುಂಸಕರು ಕತ್ತರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಯುವಕನ ಸಹೋದರಿ ಆಗ್ರಾದ ದೆಹಲಿ ಗೇಟ್ ಪೋಲಿಸ್ Read more…

ಮದುವೆಗೆ ಕೆಲ ನಿಮಿಷದ ಹಿಂದೆ ವರನಿಗೆ ಗೊತ್ತಾಯ್ತು ಈ ವಿಷ್ಯ…..!

ಚೀನಾದಲ್ಲಿ ಮದುವೆ ಸಂದರ್ಭದಲ್ಲಿ ನಡೆದ ಘಟನೆಯೊಂದು ಈಗ ಸುದ್ದಿಯಲ್ಲಿದೆ. ಮದುವೆಗೆ ಕೆಲ ನಿಮಿಷದ ಮೊದಲು ವಧು ತನ್ನ ಸಹೋದರಿ ಎಂಬ ಸಂಗತಿ ವರನಿಗೆ ಗೊತ್ತಾಗಿದೆ. ವಧುವನ್ನು ಹಿಡಿದುಕೊಂಡ ವರನ Read more…

ಅಮೆರಿಕಾದಲ್ಲೊಂದು ವಿಶಿಷ್ಟ ವರ್ಚುವಲ್ ಮದುವೆ

ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗುತ್ತವೆ ಎಂಬುದು ಹಳೆಯ ಮಾತು. ಇಂದಿನ ಡಿಜಿಟಲ್ ಯುಗದಲ್ಲಿ ಮದುವೆಗಳು ವಿಡಿಯೋ ಕಾನ್ಫರೆನ್ಸ್ ಕರೆಯ ಮೂಲಕವೂ ಆಗಿಬಿಡುತ್ತವೆ. ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ನವಜೋಡಿಯೊಂದು Read more…

ಮದುವೆ ಮಂಟಪಕ್ಕೆ ಏಕಾಏಕಿ ಭೇಟಿ ನೀಡಿದ ಮಾಜಿ ಪ್ರಿಯತಮ….! ಮುಂದೆ ನಡೆದ ಘಟನೆಯೇ ರೋಚಕ

ಮದುವೆ ಫಿಕ್ಸ್ ಆಯ್ತು ಅಂದರೆ ಸಾಕು ಸಾಮಾನ್ಯವಾಗಿ ಎಲ್ಲರೂ ತಮ್ಮ ಹಿಂದಿನ ಪ್ರೇಮ ಕತೆಗಳನ್ನ ಮುಚ್ಚಿಡೋಕೆ ಪ್ಲಾನ್​ ಮಾಡ್ತಾರೆ. ಮುಂದೆ ಇದು ವೈವಾಹಿಕ ಜೀವನಕ್ಕೆ ಯಾವುದೇ ಅಡಚಣೆ ಉಂಟಾಗಬಹುದು Read more…

ನೆಟ್ಟಿಗರ ಗಮನ ಸೆಳೆದ ಪರಿಸರ ಸ್ನೇಹಿ ಮದುವೆ

ಅದ್ಧೂರಿ ಮದುವೆ ಕಾರ್ಯಕ್ರಮಗಳು ಭಾರತೀಯರಿಗೆ ಹೊಸತೇನಲ್ಲ. ವಿಜೃಂಭಣೆಯಿಂದ ಮದುವೆ ಮಾಡುವ ಮೂಲಕ ತಮ್ಮ ಲೆವೆಲ್​ ಏನು ಅಂತಾ ತೋರಿಸುವ ಪದ್ಧತಿ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ಈ ಮಾತಿಗೆ Read more…

ಅಬ್ಬರದ ಸಂಗೀತಕ್ಕೆ ವರನ ನೃತ್ಯ: ಮದುವೆ ಸಮಾರಂಭದಲ್ಲಿ ನಡೀತು ಹೈಡ್ರಾಮಾ

ಮದುವೆ ಮನೆಯಲ್ಲಿ ಜೋರಾಗಿ ಸಂಗೀತ ನುಡಿಸಿದ ಕಾರಣಕ್ಕೆ ಎರಡು ಮದುವೆಗಳನ್ನ ನಡೆಸಲು ಮೌಲ್ವಿ ನಿರಾಕರಿಸಿದ ಘಟನೆ ಉತ್ತರ ಪ್ರದೇಶದ ಕೈರಾನಾ ಎಂಬಲ್ಲಿ ನಡೆದಿದೆ. ಭಾನುವಾರ ಸಂಜೆ ಸುಮಾರಿಗೆ ಈ Read more…

ಮದುವೆಯಾದ ದಿನವೇ ಚಿನ್ನಾಭರಣ ಸಮೇತ ವಧು ಎಸ್ಕೇಪ್..​..!

ಮದುವೆಯಾಗಿ ಕೇವಲ ಐದೇ ಗಂಟೆಗಳಲ್ಲಿ ಪತ್ನಿ ನಾಪತ್ತೆಯಾದ್ದ ವಿಚಿತ್ರ ಘಟನೆ ಉತ್ತರ ಪ್ರದೇಶ ಪೋವಾಯನ್​ ಏರಿಯಾದಲ್ಲಿ ನಡೆದಿದೆ. ಚಿನ್ನ ಹಾಗೂ ನಗದಿನ ಸಮೇತ ವಧು ಮನೆಯಿಂದ ಎಸ್ಕೇಪ್​ ಆಗಿದ್ದಾಳೆ. Read more…

ಕಸದ ಜತೆ ಹೋಗಿದ್ರೂ ಮರಳಿ ಸಿಕ್ಕಿತು ಮದುವೆ ಉಂಗುರ……!

ಲಂಡನ್: ಕಸದ ಜತೆ ಹೋಗಿದ್ದ ಮದುವೆ ಉಂಗುರವನ್ನು ನಗರಾಡಳಿತ ಕಾರ್ಮಿಕರು ಹುಡುಕಿ ಕೊಡುವ ಮೂಲಕ ಯುನೈಟೆಡ್ ಕಿಂಗ್ಡಮ್ ನ ವ್ಯಕ್ತಿಯೊಬ್ಬರ ಸಂತಸ ವೃದ್ಧಿಸಿದ್ದಾರೆ. ಯುಕೆಯ ಉತ್ತರ ಶೀಲ್ಡ್ಸ್ ನ Read more…

ಮದುವೆ ಸಂಭ್ರಮದ ಹಳೆ ಫೋಟೋ ಹಂಚಿಕೊಂಡ ಪ್ರಿಯಾಂಕಾ

ಸಾಮಾಜಿಕ ಜಾಲತಾಣಗಳಲ್ಲಿ ಈ ಥ್ರೋಬ್ಯಾಕ್ ಚಿತ್ರಗಳ ಹವಾ ಸಖತ್ತಾಗೇ ಇದೆ. ತಂತಮ್ಮ ಜೀವನದ ಸ್ಮರಣೀಯ ಕ್ಷಣಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಾರೆ ನೆಟ್ಟಿಗರು. ಕಾಂಗ್ರೆಸ್ ಕಾಯದರ್ಶಿ ಪ್ರಿಯಾಂಕಾ ವಾದ್ರಾ 24 ವರ್ಷಗಳ Read more…

ಪ್ರೇಮಿಗಳ ದಿನದಂದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಐಶ್ವರ್ಯ-ಅಮರ್ಥ್ಯ ಹೆಗ್ಡೆ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯ ಹಾಗೂ ಕೆಫೆ ಕಾಫಿ ಡೇ ಮುಖ್ಯಸ್ಥ ದಿ.ಸಿದ್ಧಾರ್ಥ ಹೆಗ್ಡೆ ಪುತ್ರ ಅಮರ್ಥ್ಯ ಹೆಗ್ಡೆ ಪ್ರೇಮಿಗಳ ದಿನದಂದೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. Read more…

ಮದುವೆ ಮನೆಯಲ್ಲಿ ಕ್ರಿಕೆಟ್ ಪಂದ್ಯದ ನೇರ ಪ್ರಸಾರ

ಭಾರತೀಯರ ಪಾಲಿಗೆ ಕ್ರಿಕೆಟ್ ನೋಡುವುದು ಒಂದು ಧರ್ಮ ಎನ್ನುವಂತಾಗಿದ್ದು, ಕುಟಂಬದ ಧಾರ್ಮಿಕ ಕಾರ್ಯಕ್ರಮಕ್ಕಿಂತ ದೊಡ್ಡದು ಎನಿಸಿದೆ. ಕ್ರಿಕೆಟ್ ಪಂದ್ಯ ಇದ್ದ ದಿನವೇ ಸಂಬಂಧಿಕರ ಮನೆಯಲ್ಲಿ ಅಪರೂಪದ ಕಾರ್ಯಕ್ರಮ ಏನಾದರೂ Read more…

ನೆಚ್ಚಿನ ನಟನ ವಿವಾಹದಂದು ವಿಶೇಷ ಉಡುಗೊರೆ ತಂದ ಅಭಿಮಾನಿ

ಬಾಲಿವುಡ್ ನಟ ವರುಣ್ ಧವನ್ ಕಳೆದ ಭಾನುವಾರ ನತಾಶ ಜೊತೆ ವೈವಾಹಿಕ‌ ಜೀವನಕ್ಕೆ ಕಾಲಿಟ್ಟರು. ಈ ವೇಳೆ ಅವರ ಅಭಿಮಾನಿಯೊಬ್ಬ ವಿಶೇಷ ಉಡುಗೊರೆ ನೀಡಲು ಪ್ರಯತ್ನಿಸಿದ್ದಾನೆ. ಶುಭಮ್ ಎಂಬ Read more…

ಶಾಕಿಂಗ್…! ಗಿಫ್ಟ್ ಕಾರಣಕ್ಕೆ ಮದುವೆ ಮುರಿದುಕೊಂಡ ವಧು

ಮದುವೆ ಸಮಾರಂಭಗಳಲ್ಲಿ ಉಡುಗೊರೆ ನೀಡುವುದು ಸಾಮಾನ್ಯ ಸಂಗತಿ. ಸ್ನೇಹಿತರು, ಸಂಬಂಧಿಕರು ವಧು-ವರರಿಗೆ ಉಡುಗೊರೆ ನೀಡಿ ಶುಭ ಹಾರೈಸುತ್ತಾರೆ. ಆದ್ರೆ ಇದೇ ಉಡುಗೊರೆ ಮದುವೆ ಮುರಿಯಲು ಕಾರಣವಾಗಿದೆ. ಘಟನೆ ನಡೆದಿರೋದು Read more…

ತೃತೀಯ ಲಿಂಗಿಗಳಿಗೆ ಕೇರಳ ಸರ್ಕಾರದಿಂದ ಬಂಪರ್‌ ಕೊಡುಗೆ

ತೃತೀಯ ಲಿಂಗಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಕೇರಳದ ಪಿಣರಾಯಿ ವಿಜಯನ್ ಸರ್ಕಾರವು ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ತೃತೀಯ ಲಿಂಗಿ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ‌ಅನ್ನು ವಿಸ್ತರಿಸುವುದು, ಕಾನೂನು Read more…

ವಿವಾಹ ವಾರ್ಷಿಕೋತ್ಸವಕ್ಕೆ ಮಡದಿಗಾಗಿ ಚಂದ್ರನ ಮೇಲೆ ಜಾಗ ಖರೀದಿ…!

ತಮ್ಮ ಪ್ರೀತಿಪಾತ್ರರಿಗಾಗಿ ಏನು ಬೇಕಾದರೂ ಮಾಡಲು ಸಿದ್ಧ ಎನ್ನುವ ಮಟ್ಟಿಗೆ ಜನರು ಹೋಗುತ್ತಾರೆ ಎಂಬುದಕ್ಕೆ ದಿನೇ ದಿನೇ ಬಹಳಷ್ಟು ರೀತಿಯ ನಿದರ್ಶನಗಳು ಕೇಳಿ ಬರುತ್ತಿವೆ. ಅದರಲ್ಲೂ ಜೀವನ ಸಂಗಾತಿಗಳ Read more…

ಮದುವೆಯಾದ ಮೂರೇ ತಿಂಗಳಿಗೆ ಮಗಳ ಗಂಡನನ್ನೇ ಕೊಲೆಗೈದ ಪಾಪಿ ತಂದೆ…!

27 ವರ್ಷದ ವ್ಯಕ್ತಿಯ ಮೇಲೆ ಆತನ ಮಾವನ ಮನೆಯವರೇ ದಾಳಿ ನಡೆಸಿ ಕೊಲೆ ಮಾಡಿದ ದಾರುಣ ಘಟನೆ ಕೇರಳದ ಪಾಲಕ್ಕಡ್​ ಜಿಲ್ಲೆಯಲ್ಲಿ ನಡೆದಿದೆ. ಕಳೆದ ಮೂರು ತಿಂಗಳ ಹಿಂದಷ್ಟೇ Read more…

ಡ್ರೈವ್‌-ಥ್ರೂ ಮೂಲಕ 10,000 ಅತಿಥಿಗಳ ಸಮ್ಮುಖದಲ್ಲಿ ಗೃಹಸ್ಥಾಶ್ರಮ ಪ್ರವೇಶಿಸಿದ ಮಲೇಷ್ಯಾ ಜೋಡಿ

ಕೋವಿಡ್-19 ಕಾಟದಿಂದಾಗ ಅನೇಕ ಜೋಡಿಗಳು ತಮ್ಮ ಮದುವೆಯನ್ನು ಪೋಸ್ಟ್‌ಪೋನ್ ಮಾಡುವ ಅಥವಾ ಸೀಮಿತ ಅತಿಥಿಗಳ ಸಮ್ಮುಖದಲ್ಲ ಮಾಡಿಕೊಳ್ಳುವ ಬಗ್ಗೆ ಚಿಂತಿಸುತ್ತಿದ್ದಾರೆ. ಆದರೆ ಮಲೇಷ್ಯಾದ ಜೋಡಿಯೊಂದು ಕೋವಿಡ್-19 ನಿರ್ಬಂಧಗಳ ನಡುವೆಯೇ Read more…

ಮದುವೆಗೆ ಹೋದ 28 ಜನರಿಗೆ ಬಂತು ಕೊರೊ‌ನಾ…!

ಡೆಹರಾಡೂನ್: ಮದುವೆ ಸಮಾರಂಭವೊಂದರಿಂದ 28 ಕ್ಕೂ ಹೆಚ್ಚು ಜನರಲ್ಲಿ‌ ಕೋವಿಡ್ ಕಾಣಿಸಿಕೊಂಡಿದ್ದು, ಉತ್ತರಾಖಂಡದಲ್ಲಿ ಕೋವಿಡ್ 19 ಎರಡನೇ ಅಲೆಯ ಆತಂಕ ಹುಟ್ಟಿಸಿದೆ. ಉತ್ತರಾಖಂಡ ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿರುವ ಡೊಯ್ವಾಲಾ ಎಂಬ Read more…

ಆಸ್ಪತ್ರೆಯಲ್ಲಿ ನಡೆದಿದೆ ಒಂದು ಅಪರೂಪದ ಮದುವೆ…!

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಇತ್ತೀಚೆಗೆ ಗೃಹಸ್ಥಾಶ್ರಮ ಪ್ರವೇಶಿಸಿದ ಜೋಡಿಯೊಂದು ಸಾಕಷ್ಟು ಸುದ್ದಿಯಲ್ಲಿದೆ. ಮದುವೆಗೆ ನಿಗದಿಯಾಗಿದ್ದ ವೇಳೆಗಿಂತ ಕೆಲವೇ ಕ್ಷಣಗಳ ಮುಂಚೆ ಸಂಭವಿಸಿದ ಅಪಘಾತದಲ್ಲಿ ಮದುಮಗಳು ಆರತಿಗೆ ಗಂಭೀರ ಗಾಯಗಳಾಗಿವೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...