alex Certify wedding | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ದಂಗಾಗಿಸುವಂತಿದೆ ಭಾರತದ ಅತಿ ದುಬಾರಿ ಜೋಡಿ ವಿವಾಹಕ್ಕಾದ ವೆಚ್ಚ…!

ಭಾರತದಲ್ಲಿ ನಡೆದ ಅತ್ಯಂತ ದುಬಾರಿ ಮದುವೆಯೆಂದರೆ ಅದು 2018ರಲ್ಲಿ ನಡೆದ ಇಶಾ ಅಂಬಾನಿ ಮತ್ತು ಆನಂದ್ ಪಿರಮಾಲ್ ಅವರದ್ದು. ಬರೋಬ್ಬರಿ 700 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅವರ ಅದ್ಧೂರಿ Read more…

Viral Video | ಸಹಾಯಕನ ಮದುವೆಗೆ ದಿಢೀರ್​ ಭೇಟಿ ಕೊಟ್ಟು ಸಪ್ರೈಸ್​ ನೀಡಿದ ನಟ ಧನುಷ್

ಖ್ಯಾತ ತಮಿಳು ನಟ ಧನುಷ್​ ತಮ್ಮ ಅಸಿಸ್ಟಂಟ್​ ಮದುವೆಗೆ ಸಪ್ರೈಸ್​ ವಿಸಿಟ್​ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ. ತನ್ನ ಮದುವೆಗೆ ಧನುಷ್​ ಆಗಮಿಸಿದ್ದನ್ನು ಕಂಡು ವರ ಆನಂದ್​ ಸಂತೋಷಕ್ಕೆ ಪಾರವೇ Read more…

ಮದುವೆ ಮನೆಯಲ್ಲಿ ವಧು ಮುಖಕ್ಕೆ ಕೇಕ್​ ಮೆತ್ತಿದ ವರ; ಮುನಿಸಿಕೊಂಡ ಯುವತಿಯಿಂದ ವಿವಾಹ ಕ್ಯಾನ್ಸಲ್

ಕ್ರಿಶ್ಚಿಯನ್​ ಸಂಪ್ರದಾಯದಲ್ಲಿ ಮದುವೆಯಾಗುತ್ತಿದ್ದಂತೆಯೇ ಕೇಕ್​ ಕಟ್​ ಮಾಡುವ ಕ್ರಮವಿದೆ. ಆದರೆ ಎಲ್ಲಾ ವಧು‌ – ವರರು ಈ ಕೇಕ್​ನ್ನು ತಿನ್ನೋದಕ್ಕೆ ಬಳಕೆ ಮಾಡೋದಿಲ್ಲ. ಅನೇಕರು ಇದನ್ನು ಪರಸ್ಪರ ಮುಖಕ್ಕೆ Read more…

ಇಲ್ಲಿದೆ ನೋಡಿ ನಟಿಯರೊಂದಿಗೆ ಮದುವೆಯಾದ ಕ್ರಿಕೆಟಿಗರ ಪಟ್ಟಿ…!

ಕ್ರಿಕೆಟ್ ಮತ್ತು ಬಾಲಿವುಡ್ ಗೆ ಎಲ್ಲಿಲ್ಲದ ನಂಟು. ಇವೆರಡೂ ಕಡೆಯ ದಿಗ್ಗಜರು ಯಾವಾಗಲೂ ಸಾರ್ವಜನಿಕ ಗಮನವನ್ನು ಸೆಳೆಯುತ್ತಿರುತ್ತಾರೆ. ಹಲವಾರು ಮಂದಿ ಭಾರತೀಯ ಕ್ರಿಕೆಟಿಗರು ಬಾಲಿವುಡ್ ಮಂದಿಯ ಪ್ರೀತಿಯಲ್ಲಿ ಬಿದ್ದು Read more…

ಮದುವೆ ದಿನ ಸೌಂದರ್ಯವರ್ಧಿಸಿಕೊಂಡು ಆಕರ್ಷಕವಾಗಿ ಕಾಣಲು ಮಾಡಿ ಈ ಕೆಲಸ

ಮದುವೆ ದಿನ ಎಲ್ಲರೂ ಆಕರ್ಷಕವಾಗಿ ಕಾಣಲು ಬಯಸ್ತಾರೆ. ಸುಂದರವಾಗಿ ಕಾಣಲು ಬಟ್ಟೆಯೊಂದೇ ಅಲ್ಲ ಚರ್ಮದ ಹೊಳಪೂ ಮಹತ್ವ ಪಡೆಯುತ್ತದೆ. ಇದು ತಿಳಿದಿರುವವರು ಮದುವೆಗೆ 5-10 ದಿನ ಬಾಕಿ ಇರುವಾಗ Read more…

ಮದುವೆ ಮನೆಗೆ ಬಂದ ಅನಿರೀಕ್ಷಿತ ಅತಿಥಿ ಕಂಡು ದಂಗಾದ ವಧು-ವರ….!

ಮದುವೆ ಮನೆ ಅಂದರೆ ಸಾಕು ಅಲ್ಲಿ ಅತಿಥಿಗಳು ಇರುವುದು ಸರ್ವೇ ಸಾಮಾನ್ಯ. ಅದರಲ್ಲೂ ಅತಿಥಿಗಳ ಸಂಖ್ಯೆ ಹೆಚ್ಚಾಗಿದ್ದಷ್ಟು ಮದುವೆ ಮನೆಗೆ ಕಳೆ ಇನ್ನಷ್ಟು ಹೆಚ್ಚಾಗಿರುತ್ತೆ. ಇನ್ನೂ ಮದುವೆಗೆ ಬಂದ Read more…

10 ವರ್ಷದ ಬಾಲಕಿಗೆ ಮದುವೆ ಮಾಡಿದ ಪೋಷಕರು: ಮನಕಲಕುತ್ತೆ ಇದರ ಹಿಂದಿನ ಕಾರಣ…!

10 ವರ್ಷದ ಬಾಲಕಿಯೊಬ್ಬಳು ಕ್ಯಾನ್ಸರ್‌ನಿಂದ ಸಾಯುವ ಕೆಲವು ದಿನಗಳ ಮೊದಲು ಆಕೆಯ ಮದುವೆ ಆಗುವ ಕನಸನ್ನು ಪೋಷಕರು ನನಸಾಗಿಸಿದ್ದಾರೆ. ಅಮೆರಿಕದ ನಾರ್ತ್ ಕೆರೊಲಿನಾದಲ್ಲಿ ಈ ಹೃದಯಸ್ಪರ್ಶಿ ಘಟನೆ ನಡೆದಿದೆ. Read more…

`I will marry Rahul Gandhi’ : ನಾನು ರಾಹುಲ್ ಗಾಂಧಿಯನ್ನು ಮದುವೆಯಾಗುತ್ತೇನೆ..!ಬಾಲಿವುಡ್ ನಟಿಯಿಂದ ಬಿಗ್ ಆಫರ್

ನವದೆಹಲಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ನಾನು ಮದುವೆಯಾಗಲು ಸಿದ್ದಳಿದ್ದೇನೆ. ಆದರೆ ಮದುವೆಯಾದ್ರೆ ನಾನು ನನ್ನ ಉಪನಾಮೆಯನ್ನು ಬದಲಾಯಿಸುವುದಿಲ್ಲ ಎಂದು ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ Read more…

ನಿಮ್ಮನ್ನು ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಈ ಮದುವೆ ವಿಡಿಯೋ…!

ಭಾರತೀಯ ವಿವಾಹ ಸಮಾರಂಭದಲ್ಲಿ ಗೊಂದಲಗಳಿಲ್ಲದೆ ಯಾವುದೇ ವಿವಾಹ ಕಾರ್ಯಕ್ರಮಗಳು ಪೂರ್ಣವಾಗೋದಿಲ್ಲ ಎಂದೆನಿಸುತ್ತದೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಉತ್ತರ ಭಾರತದ ವಿವಾಹದ ವಿಡಿಯೋಗಳು ಹೆಚ್ಚು ವೈರಲ್ ಆಗುತ್ತಿರುತ್ತವೆ. ಹಾರ ಬದಲಿಸುವಾಗ Read more…

Viral Video: ಬೋಳು ತಲೆಯ ವಿಷಯ ಮುಚ್ಚಿಟ್ಟು ವಿವಾಹಕ್ಕೆ ಸಿದ್ಧನಾದ ವರ; ʼವಿಗ್‌ʼ ಧರಿಸಿರುವುದು ಗೊತ್ತಾಗುತ್ತಿದ್ದಂತೆ ಹಿಗ್ಗಾಮುಗ್ಗಾ ಗೂಸಾ…!

ಇತ್ತೀಚೆಗೆ ಯುವಕರಿಗೆ ಹೆಣ್ಣು ಸಿಗೋದು ಕಷ್ಟವಾಗಿದೆ. ಅದರಲ್ಲೂ ಗಂಡಿಗೆ ತಲೆಗೂದಲು ಇಲ್ಲಾಂದ್ರೆ ಹುಡುಗಿಯರು ಸುತರಾಂ ಮದುವೆಯಾಗಲು ಒಪ್ಪೋದೇ ಇಲ್ಲ. ಹೀಗಾಗಿ ಕೆಲವರು ಸುಳ್ಳು ಹೇಳಿ ಮದುವೆಯಾಗುತ್ತಾರೆ. ನಂತರ ಇಲ್ಲದ Read more…

ಭೀಕರ ರಸ್ತೆ ಅಪಘಾತ : ಸರ್ಕಾರಿ ಬಸ್ ಕಾಲುವೆಗೆ ಬಿದ್ದು 7 ಮಂದಿ ಸ್ಥಳದಲ್ಲೇ ಸಾವು

ಆಂಧ್ರಪ್ರದೇಶ :ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ದರ್ಶಿ ಬಳಿ ನಾಗಾರ್ಜುನ ಸಾಗರ್ ಕಾಲುವೆಗೆ ಮದುವೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಏಳು ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ. ಎಪಿಎಸ್ಆರ್ಟಿಸಿಗೆ Read more…

ಮದುವೆ ದಿನ ಮಧುಮಗಳು ಮುಟ್ಟಾದ್ರೆ ಅನುಸರಿಸಿ ಈ ʼಉಪಾಯʼ

ಮುಟ್ಟು ಪ್ರತಿಯೊಬ್ಬ ಮಹಿಳೆಗೆ ಪ್ರತಿ ತಿಂಗಳು ಕಾಡುವ ಸಮಸ್ಯೆ. ಕೆಲವರು ತೀವ್ರ ನೋವು ಅನುಭವಿಸ್ತಾರೆ. ಸಾಮಾನ್ಯ ದಿನಗಳಲ್ಲಿ ಈ ನೋವನ್ನು ಹೇಗೋ ಸಹಿಸಬಹುದು. ಆದ್ರೆ ಮದುವೆ ದಿನ ಮುಟ್ಟು Read more…

ಮದುವೆ ಸಮಾರಂಭದ ವೇದಿಕೆಯಲ್ಲೇ ವಿದ್ಯುತ್ ಸ್ಪರ್ಶದಿಂದ ಬಾಲಕಿ ಸಾವು

ಬಿಹಾರದ ಅರಾ ಜಿಲ್ಲೆಯಲ್ಲಿ ಮದುವೆ ಸಮಾರಂಭದ ವೇದಿಕೆಯ ಮೇಲೆ ಆಟವಾಡುತ್ತಿದ್ದ ಆರು ವರ್ಷದ ಬಾಲಕಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾಳೆ. ಮೃತ ನೈನಾ ಕುಮಾರಿ ಕುಟುಂಬದವರು ಡೆಕೊರೇಟರ್ ನಿರ್ಲಕ್ಷ್ಯದಿಂದ ಘಟನೆ Read more…

ಬಡ ಹೆಣ್ಣುಮಕ್ಕಳ ಮದುವೆಗಾಗಿ ಡ್ರೆಸ್ ಬ್ಯಾಂಕ್; ಟ್ಯಾಕ್ಸಿ ಚಾಲಕನಿಂದ ಹೀಗೊಂದು ಮಹತ್ವದ ಕಾರ್ಯ

ಮದುವೆ ಸಮಾರಂಭದಲ್ಲಿ ಕನಸಿನ ಉಡುಗೆಗಳನ್ನು ಧರಿಸಿ ಮಿಂಚಬೇಕೆಂಬುದು ಎಲ್ಲರಿಗೂ ಇರುವ ಸಾಮಾನ್ಯವಾದ ಆಸೆಗಳಲ್ಲಿ ಒಂದು. ಆದರೆ ಎಲ್ಲರಿಗೂ ಇದನ್ನು ನನಸಾಗಿಸುವ ಆರ್ಥಿಕ ಚೈತನ್ಯ ಇರುವುದಿಲ್ಲ. ಕೇರಳದ ಮಲಪ್ಪುರಂ ನಿವಾಸಿಯೊಬ್ಬರು Read more…

ಮದುವೆಗೆ ಹೋಗಲಾರದೇ ಪರದಾಡಿದ ವಧು; ಸಹಾಯಕ್ಕೆ ಬಂದ ಪೊಲೀಸರು….!

ಮದುವೆಯ ದಿನವನ್ನು ದಂಪತಿಗೆ ಅತ್ಯಂತ ವಿಶೇಷ ದಿನವೆಂದು ಪರಿಗಣಿಸಲಾಗುತ್ತದೆ. ಆದರೆ ಈ ದಿನ ಏನಾದರೂ ಎಡವಟ್ಟು ಆದರೆ ಮಾತ್ರ ಜೀವನ ಪರ್ಯಂತ ನೆನಪಿನಲ್ಲಿ ಉಳಿಯುತ್ತದೆ. ಅಂಥದ್ದೇ ಒಂದು ಎಡವಟ್ಟಿನ Read more…

Viral Video | ನೆಟ್ಟಿಗರ ಮನಗೆಲ್ಲುತ್ತಿದೆ ಹೆತ್ತವರ ಮದುವೆ ವಿಡಿಯೋ ನೋಡಿದ ಪುಟಾಣಿ ಮುಖಭಾವ

ಸಾಮಾನ್ಯವಾಗಿ ಮಕ್ಕಳಿಗೆ ತಂತಮ್ಮ ಹೆತ್ತವರು ಮದುವೆಯಾದಾಗ ತಾವು ಭೂಮಿಗೆ ಬಂದೇ ಇರಲಿಲ್ಲ ಎಂಬ ಅರಿವು ಇಲ್ಲದೇ, “ಅಪ್ಪ – ಅಮ್ಮ ನಿಮ್ಮ ಮದುವೆ ಫೋಟೋದಲ್ಲಿ ನಾನೆಲ್ಲಿದೀನಿ ತೋರಿಸು,” ಎಂದು Read more…

ದೇಸೀ ವರನಾಗಿ ಕುದುರೆಯೇರಿ ಬಂದ ಎಲಾನ್ ಮಸ್ಕ್; AI ಮಾಡಿದೆ ಚಮತ್ಕಾರ

ಜಗತ್ತಿನೆಲ್ಲೆಡೆ ಭಾರೀ ಸದ್ದು ಮಾಡುತ್ತಿರುವ ಕೃತಕ ಬುದ್ಧಿಮತ್ತೆ (ಎಐ) ಜನರಲ್ಲಿರುವ ಕ್ರಿಯಾಶೀಲತೆಯನ್ನು ಬೇರೆಯದೇ ಮಟ್ಟಕ್ಕೆ ಕೊಂಡೊಯ್ದಿದೆ. ಇತ್ತೀಚೆಗೆ ಎಐ ಆಧರಿತ ಚಿತ್ರ ಬಿಡಿಸುವ ಅಪ್ಲಿಕೇಶನ್‌ಗಳೂ ಬಂದಿದ್ದು, ನಮ್ಮ ಮನದಲ್ಲಿರುವ Read more…

ಮದುವೆ ದಿನ ಓಡಿ ಹೋದ ವರನನ್ನು ಬೆನ್ನಟ್ಟಿ ಹಿಡಿದು ತಂದು ಮದುವೆಯಾದ ವಧು…!

ಪ್ರೀತಿ ಮಾಡುವಾಗ ಎಲ್ಲವೂ ಚೆನ್ನಾಗಿರುತ್ತದೆ. ಆದರೆ ಮದುವೆ ಎಂಬ ಮಾತು ಬಂದಾಗ ಕೆಲವರು ಒಪ್ಪದೇ ಇರುವುದನ್ನು ನೀವು ನೋಡಿರಬಹುದು. ಪ್ರೀತಿ ಮಾಡಿ ಮೋಸ ಮಾಡುವವರು ಅನೇಕರಿದ್ದಾರೆ. ಹಾಗೆಯೇ ಇಲ್ಲೊಬ್ಬ Read more…

‘ಡೈವೋರ್ಸ್’ ಸಿಕ್ಕ ಖುಷಿಗೆ ಫೋಟೋ ಶೂಟ್ ಮಾಡಿಸಿದ ನಟಿ…..!

ಇತ್ತೀಚಿನ ದಿನಗಳಲ್ಲಿ ಯಾವ ಕಾರ್ಯಕ್ರಮವಾದರೂ ಸರಿ, ಮಿಕ್ಕಿದ್ದೆಲ್ಲಾ ಏನೇ ಇಲ್ಲದೇ ಇದ್ದರೂ ಫೋಟೋ ಶೂಟ್ ಇರಲೇ ಬೇಕು ಎನ್ನುವ ಮನಃಸ್ಥಿತಿ ಜನರದ್ದು. ಮದುವೆ, ಹುಟ್ಟುಹಬ್ಬ, ಗೃಹ ಪ್ರವೇಶಗಳಲ್ಲದೇ, ಪ್ರೀವೆಡ್ಡಿಂಗ್, Read more…

ಬಿಸಿ ಸಾರಿನ ಕಡಾಯಿಗೆ ಬಿದ್ದು ಯುವಕ ಸಾವು; ಅರೆಕಾಲಿಕ ಉದ್ಯೋಗಿಯಾಗಿ ಅಡುಗೆ ಕೆಲಸಕ್ಕೆ ಬಂದಿದ್ದ ನತದೃಷ್ಟ ವಿದ್ಯಾರ್ಥಿ

ಆಘಾತಕಾರಿ ಸುದ್ದಿಯೊಂದರಲ್ಲಿ, ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯಲ್ಲಿ ಆಕಸ್ಮಿಕವಾಗಿ ಬಿಸಿಯಾದ ಸಾರಿನ ಕಡಾಯಿಗೆ ಬಿದ್ದು 21 ವರ್ಷದ ಯುವಕ ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದಾನೆ. ಸಂತ್ರಸ್ತ ಕಾಲೇಜು ವಿದ್ಯಾರ್ಥಿಯಾಗಿದ್ದು, ಅಡುಗೆ ಸಂಸ್ಥೆಯಲ್ಲಿ Read more…

ಜೈಲು ಶಿಕ್ಷೆಗೆ ಗುರಿಯಾಗಿದ್ದವನಿಗೆ ಮದುವೆ, ಹನಿಮೂನ್ ಗೆ ಪೆರೋಲ್ ವಿಸ್ತರಣೆ

ಬೆಂಗಳೂರು: ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯೊಬ್ಬ ಜ್ಯೋತಿಷಿ ಸಲಹೆ ಮುಂದಿಟ್ಟುಕೊಂಡು ಮದುವೆ ಮತ್ತು ಹನಿಮೂನ್ ಗೆ 60 ದಿನಗಳ ಕಾಲ ಪೆರೋಲ್ ವಿಸ್ತರಣೆ ಪಡೆದುಕೊಂಡಿದ್ದಾನೆ. ಹೈಕೋರ್ಟ್ Read more…

Viral Video | ಮದುವೆ ಶಾಸ್ತ್ರಕ್ಕೆ ’ಮನಿ ಹೀಸ್ಟ್‌’ ಟ್ವಿಸ್ಟ್ ಕೊಟ್ಟ ವಧು ಸಹೋದರ

ದೇಸೀ ಮದುವೆಗಳಲ್ಲಿ ಪ್ರತಿಯೊಂದು ಶಾಸ್ತ್ರದ ವೇಳೆಯೋ ಮೋಜಿಗೇನೂ ಕಮ್ಮಿ ಇಲ್ಲ. ಮದುಮಗನ ಪಾದರಕ್ಷೆಗಳನ್ನು ಬಚ್ಚಿಟ್ಟು ದುಡ್ಡು ಕೊಟ್ಟರೆ ಮಾತ್ರ ಅವುಗಳನ್ನು ಮರಳಿ ಕೊಡುವುದಾಗಿ ಮದುಮಗಳ ಸಹೋದರಿಯರು ಆಟವಾಡಿಸುವ ’ಝೂತಾ Read more…

ವೀಸಾ ಸಮಸ್ಯೆಗಾಗಿ ವಿಶಿಷ್ಟ ಶೈಲಿಯ ಪರಿಹಾರ ಕಂಡುಕೊಂಡ ಭಾರತೀಯ ಕುಟುಂಬ

ವೀಸಾ ಪ್ರಕ್ರಿಯೆ ವಿಳಂಬವು ಅಮೆರಿಕದಲ್ಲಿ ದೊಡ್ಡ ಸಮಸ್ಯೆಯಾಗಿದೆ. ಜನರು ತಮ್ಮ ಪ್ರೀತಿ ಪಾತ್ರರನ್ನು ಸೇರಲು ಕಷ್ಟವಾಗುತ್ತಿದೆ. ಪರಿಸ್ಥಿತಿಯು ಎಷ್ಟು ಭೀಕರವಾಗಿದೆಯೆಂದರೆ, ಕುಟುಂಬಗಳು ತಮ್ಮ ಪ್ರೀತಿಪಾತ್ರರು ಪ್ರಮುಖ ಕಾರ್ಯಕ್ರಮಗಳಿಗೆ ಹಾಜರಾಗುವುದನ್ನು Read more…

ವಿಡಿಯೋ: ಮದುಮಗಳೊಂದಿಗೆ ನಿಂತಿದ್ದ ಮದುಮಗನ ಮೇಲೆ ಬಿದ್ದ ಸ್ಪೀಕರ್‌

ಸಾಮಾಜಿಕ ಜಾಲತಾಣದಲ್ಲಿ ಏನೇನೆಲ್ಲಾ ವಿಡಿಯೋ ನೋಡುತ್ತೀರಿ ಎಂದು ಹೇಳಲು ಬರುವುದಿಲ್ಲ. ಮದುವೆ ಸಮಾರಂಭವೊಂದರಲ್ಲಿ ಮದುಮಗಳ ಜೊತೆಗೆ ನಿಂತಿದ್ದ ಮದುಮಗನ ಮೇಲೆ ಸ್ಪೀಕರ್‌ ಒಂದು ಬಿದ್ದ ವಿಡಿಯೋವೊಂದು ವೈರಲ್ ಆಗಿದೆ. Read more…

ಪಂಜಾಬಿ ಹಾಡಿಗೆ ದಕ್ಷಿಣ ಕೊರಿಯಾದ ವರನಿಂದ ಭರ್ಜರಿ ಡಾನ್ಸ್​: ವಿಡಿಯೋ ವೈರಲ್

ಭಾರತೀಯ ವಿವಾಹಗಳು ಒಂದು ದೊಡ್ಡ ಆಚರಣೆಯಾಗಿದೆ. ಈ ಆಚರಣೆಯ ಸಮಯದಲ್ಲಿ, ಢೋಲ್‌ನ ಬಡಿತಗಳು ಎಷ್ಟು ಶಕ್ತಿಯುತವಾಗಿರುತ್ತವೆ ಎಂದರೆ ಯಾರೊಬ್ಬರೂ ಅದಕ್ಕೆ ಕಾಲು ಅಲ್ಲಾಡಿಸದೇ ಇರಲು ಸಾಧ್ಯವಿಲ್ಲ. ಅಂಥದ್ದೇ ವಿಡಿಯೋ Read more…

Video: ಮದುವೆ ಮನೆಯಲ್ಲಿ ಮದುಮಗಳ ಗೆಳತಿಯರ ಚೇಷ್ಟೆ

ಮದುವೆ ಸಮಾರಂಭವೊಂದರಲ್ಲಿ ಮದುಮಗಳೊಂದಿಗಿದ್ದ ಆಕೆಯ ಸ್ನೇಹಿತೆಯರು ಆಕೆಯ ವಿವಾಹದ ವಸ್ತ್ರಗಳನ್ನು ಕತ್ತರಿಸುತ್ತಿರುವ ವಿಡಿಯೋವೊಂದು ವೈರಲ್‌ ಆಗಿದ್ದು, ನೆಟ್ಟಿಗರಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ರಿಸೆಪ್ಷನ್‌ ಸಮಾರಂಭದ ವೇಳೆ ಮದುವಣಗಿತ್ತಿಯೊಂದಿಗಿದ್ದವರು ತಾವು Read more…

ರೈತರ ಗೌರವಾರ್ಥ ಭತ್ತದ ಗದ್ದೆಯಲ್ಲಿ ಪ್ರೀವೆಡ್ಡಿಂಗ್ ಫೋಟೋ ಶೂಟ್‌ ಮಾಡಿಸಿದ ಯುವ ಜೋಡಿ

ಇತ್ತೀಚಿನ ದಿನಗಳಲ್ಲಿ ಪ್ರೀವೆಡ್ಡಿಂಗ್ ಫೋಟೋ ಶೂಟ್‌ಗಳು ಬಹಳ ರೊಮ್ಯಾಂಟಿಕ್ ಹಾಗೂ ಆವಿಷ್ಕಾರೀ ಥೀಂಗಳಲ್ಲಿ ಶೂಟ್ ಆಗುತ್ತಿವೆ. ಚಿತ್ರವಿಚಿತ್ರ ಥೀಂಗಳನ್ನು ಅರಸಿ ಹೊರಡುವ ಮದುಮಕ್ಕಳು ತಮ್ಮ ಪ್ರೀವೆಡ್ಡಿಂಗ್ ಫೋಟೋ ಶೂಟ್‌ನ Read more…

ತನ್ನದೇ ಮದುವೆಯಲ್ಲಿ ʼವೆಡ್ಡಿಂಗ್‌ ಫೋಟೋಗ್ರಾಫರ್‌ʼ ಮಾಡಿದ್ದೇನು ಗೊತ್ತಾ ? ನಗು ತರಿಸುತ್ತೆ ವಿಡಿಯೋ

ತಮ್ಮ ಮದುವೆ ಸಂದರ್ಭದ ಕ್ಷಣಗಳನ್ನು ಸ್ಮರಣೀಯವಾಗಿಸಲು ಜನರು ಅತ್ಯುತ್ತಮ ಫೋಟೋಗ್ರಾಫರ್‌ಗಳನ್ನು ಭೇಟಿಯಾಗುತ್ತಾರೆ. ಆದರೆ ನೀವು ಮದುವೆ ಛಾಯಾಗ್ರಾಹಕನನ್ನೇ ಮದುವೆಯಾದರೆ ಹೇಗೆ ? ಛಾಯಾಗ್ರಾಹಕ ಆಯನ್ ಸೇನ್ ತಮ್ಮ ಪ್ರಿಯತಮೆ Read more…

ಮಗಳ ಮದುವೆಯನ್ನು 55 ಕೋಟಿ ರೂ. ವೆಚ್ಚದಲ್ಲಿ ಮಾಡಿದ್ದರು ಈ ಉದ್ಯಮಿ….!

ಕೇರಳದ ಅತ್ಯಂತ ಶ್ರೀಮಂತ ವ್ಯಕ್ತಿ ರವಿ ಪಿಳ್ಳೈ ತಮ್ಮ ಮಗಳ ವಿವಾಹವನ್ನು ಅದ್ಧೂರಿಯಾಗಿ ಆಯೋಜಿಸಿದ್ದು, ಅದೀಗ ವೈರಲ್​ ಆಗಿದೆ. ಮಧ್ಯಪ್ರಾಚ್ಯದ ಅತ್ಯಂತ ಶಕ್ತಿಶಾಲಿ ಭಾರತೀಯರಲ್ಲಿ ಒಬ್ಬರಾಗಿರುವ ರವಿ ಪಿಳ್ಳೈ, Read more…

ಮಗನ ಮದುವೆಗೆ ಮಗಳ ಕಾಲೇಜು ನಿಧಿ ಬಳಕೆ; ಪಾಲಕರ ವಿರುದ್ದ ವಿದ್ಯಾಋಥಿನಿಯಿಂದ ಕೇಸ್

ತಮ್ಮ ಕಾಲೇಜು ನಿಧಿಯನ್ನು ಮಗನ ಮದುವೆಗೆ ಬಳಸಿದ ಪಾಲಕರ ವಿರುದ್ಧ ವಿದ್ಯಾರ್ಥಿನಿಯೊಬ್ಬಳು ಮೊಕದ್ದಮೆ ಹೂಡಿದ್ದಾಳೆ. ಈ ಕುರಿತು ರೆಡ್ಡಿಟ್‌ನಲ್ಲಿ ಆಕೆ ಬರೆದುಕೊಂಡಿದ್ದಾಳೆ. ನನ್ನ ದೊಡ್ಡಮ್ಮ ತನ್ನ ಮತ್ತು ಸಹೋದರಿಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...