Tag: water

ನೀರಿನ ಬಕೆಟ್ ಗೆ ಬಿದ್ದು ಸಾವನ್ನಪ್ಪಿದ ಮಗು

ನೀರಿನ ಬಕೆಟ್ ಗೆ ಬಿದ್ದು ಒಂದು ವರ್ಷದ ಮಗು ಸಾವನ್ನಪ್ಪಿರುವ ದಾರುಣ ಘಟನೆ ಶಿವಮೊಗ್ಗ ಜಿಲ್ಲೆ,…

ದುಡಿದ ಹಣ ಕೈನಲ್ಲಿ ಉಳಿಯದೆ ಖರ್ಚಾಗುತ್ತಿದ್ದರೆ ತಕ್ಷಣ ನೀಡಿ ಈ ಬಗ್ಗೆ ಗಮನ

ಮನೆ, ಮನೆಯಲ್ಲಿರುವ ಎಲ್ಲ ವಸ್ತುಗಳ ಬಗ್ಗೆ ಗಮನ ನೀಡುವುದು ಬಹಳ ಮುಖ್ಯ. ಮನೆಯ ನಿರ್ವಹಣೆ ಸರಿಯಿಲ್ಲವಾದಲ್ಲಿ…

ಕಲುಷಿತ ನೀರು ಸೇವನೆ: ಇಬ್ಬರು ಮಹಿಳೆಯರ ಸಾವು

ಕಲುಷಿತ ನೀರು ಸೇವಿಸಿ ಇಬ್ಬರು ಮಹಿಳೆಯರು ಮೃತಪಟ್ಟಿರುವ ಘಟನೆ ಯಾದಗಿರಿ ಜಿಲ್ಲೆ ಗುರುಮಠಕಲ್ ತಾಲೂಕಿನ ಅನಪುರದಲ್ಲಿ…

ಮಲಬದ್ಧತೆ ಸಮಸ್ಯೆಗೆ ಇಲ್ಲಿದೆ ʼಮನೆಮದ್ದುʼ

ದಿನ ಬೆಳಿಗ್ಗೆ ಒಂದು ಲೋಟ ಬಿಸಿ ನೀರು ಕುಡಿದು ಒಮ್ಮೆ ಟಾಯ್ಲೆಟ್ ಗೆ ಹೋಗಿ ಬಂದರೆ…

ಪುರಾಣದ ಪ್ರಕಾರ ಈ ರೀತಿ ನೀರು ಕುಡಿದ್ರೆ ದೋಷ ಕಾಡುತ್ತೆ

ಋಗ್ವೇದ ಸೇರಿದಂತೆ ಅನೇಕ ಪುರಾಣಗಳಲ್ಲಿ ನೀರಿನ ಬಳಕೆ ಬಗ್ಗೆ ವಿವರವಾಗಿ ಹೇಳಲಾಗಿದೆ. ಈ ಗ್ರಂಥಗಳ ಪ್ರಕಾರ…

ಈ ವಸ್ತು ಬೆರೆಸಿದ ಜಲ ಸೂರ್ಯನಿಗೆ ಅರ್ಪಿಸಿದ್ರೆ ನಿವಾರಣೆಯಾಗುತ್ತವೆ ಸಕಲ ಸಂಕಷ್ಟ

ಪ್ರತಿದಿನ ನಿಮಗೆ ದರ್ಶನ ನೀಡುವ ದೇವರೆಂದರೆ ಅದು ಇಡೀ ಜಗತ್ತಿಗೆ ಬೆಳಕು ನೀಡುವ ಸೂರ್ಯ ದೇವ.…

ಪ್ರತಿದಿನ ಸಾಕಷ್ಟು ನೀರು ಕುಡಿಯಿರಿ ರೋಗಗಳಿಂದ ಮುಕ್ತಿ ಪಡೆಯಿರಿ…..!

ಪ್ರತಿ ದಿನ ಬೆಳಿಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಗೆ ಬೆಚ್ಚಗಿನ ನೀರು ಕುಡಿಯುವುದರಿಂದ ಎಷ್ಟೆಲ್ಲಾ ಲಾಭಗಳನ್ನು ಪಡೆದುಕೊಳ್ಳಬಹುದು…

ಬಹಿರ್ದೆಸೆಗೆ ಹೋದಾಗಲೇ ದುರಂತ: ಹಳ್ಳದಲ್ಲಿ ಮುಳುಗಿ ಬಾಲಕರು ಸಾವು

ಬಳ್ಳಾರಿ: ಬಹಿರ್ದೆಸೆಗೆ ತೆರಳಿದ್ದ ಇಬ್ಬರು ಬಾಲಕರು ಹಳ್ಳದಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಗುತ್ತಿಗನೂರು ಸಮೀಪ ನಡೆದಿದೆ.…

ಸಿಂಧೂ ಜಲ ಒಪ್ಪಂದ ಉಲ್ಲಂಘನೆ, ಸದ್ಯದಲ್ಲೇ ಪಾಕಿಸ್ತಾನಕ್ಕೆ ನೀರು ಪೂರೈಕೆ ಬಂದ್‌: ನೋಟಿಸ್‌ ಜಾರಿ ಮಾಡಿದೆ ಭಾರತ ಸರ್ಕಾರ

1960ರ ಸಪ್ಟೆಂಬರ್‌ನಲ್ಲಿ ಕೈಗೊಂಡಿರುವ ಸಿಂಧೂ ಜಲ ಒಪ್ಪಂದ (IWT) ತಿದ್ದುಪಡಿಗಾಗಿ ಭಾರತ ಸರ್ಕಾರ ಪಾಕಿಸ್ತಾನಕ್ಕೆ ನೋಟಿಸ್…

ಭದ್ರಾ ಜಲಾಶಯದಿಂದ ಪ್ರತಿದಿನ 500 ಕ್ಯೂಸೆಕ್ ನೀರು ಬಿಡುಗಡೆ: ಸಾರ್ವಜನಿಕರು ಎಚ್ಚರಿಕೆಯಿಂದಿರಲು ಸೂಚನೆ

ಶಿವಮೊಗ್ಗ: ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ವಾರ್ಷಿಕ ಕಾರ್ಣಿಕೋತ್ಸವ…