alex Certify water | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ʼಯೋಗʼ ಮಾಡುವ ಮುನ್ನ ನೀರು ಕುಡಿಯಬಾರದಾ…..? ಇಲ್ಲಿದೆ ಉತ್ತರ

ಯೋಗ ಮಾಡುವಾಗ ನೀರು ಕುಡಿಯಬಾರದು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಆದರೆ ಅದರ ಹಿಂದಿರುವ ವೈಜ್ಞಾನಿಕ ಕಾರಣವೇನು ಗೊತ್ತೇ…? ಯೋಗ ಮಾಡುವ ಅತ್ಯುತ್ತಮ ಸಮಯ ಎಂದರೆ ಮುಂಜಾನೆ. ಎದ್ದಾಕ್ಷಣ Read more…

ಸಿಕ್ಕಾಪಟ್ಟೆ ತಿಂದು ಹೊಟ್ಟೆಯುಬ್ಬರವೇ….? ಅದಕ್ಕೆ ಇಲ್ಲಿದೆ ಪರಿಹಾರ….!

ಪಾರ್ಟಿ ಫಂಕ್ಷನ್ ಗಳಲ್ಲಿ ಊಟ ಮಾಡಿದ ಬಳಿಕ ದೇಹದಲ್ಲಿ ಆಹಾರವು ಜೀರ್ಣವಾಗದೆ ಇದ್ದಾಗ ಹೊಟ್ಟೆನೋವು, ಹೊಟ್ಟೆ ಉಬ್ಬರ ಅಥವಾ ಗ್ಯಾಸ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದನ್ನು ಪರಿಹರಿಸುವ ಮನೆಮದ್ದುಗಳ ಬಗ್ಗೆ Read more…

ಇಲ್ಲಿದೆ ಆರೋಗ್ಯಕರ ʼಬೆಳ್ಳುಳ್ಳಿʼ ಟೀ ಮಾಡುವ ವಿಧಾನ

ತೂಕ ಇಳಿಸಲು ಬೆಳ್ಳುಳ್ಳಿ ಟೀ ಕುಡಿಯಬೇಕು. ಇದನ್ನು ತಯಾರಿಸುವುದು ಹೇಗೆಂದು ತಿಳಿಯೋಣ. ಬೇಕಾಗುವ ಸಾಮಗ್ರಿಗಳು 3-4 ಬೆಳ್ಳುಳ್ಳಿ ಎಸಳು, ಒಂದು ಲೋಟ ನೀರು, ಒಂದು ತುಂಡು ಶುಂಠಿ, ಜೇನುತುಪ್ಪ, Read more…

ಕೊಲೆಸ್ಟ್ರಾಲ್ ಮಟ್ಟವನ್ನು ಸರಿಯಾಗಿಸಲು ʼಒಣ ದ್ರಾಕ್ಷಿʼ ಹೀಗೆ ಉಪಯೋಗಿಸಿ

ಒಣ ದ್ರಾಕ್ಷಿಯನ್ನು ಎಲ್ಲರೂ ಇಷ್ಟಪಡ್ತಾರೆ. ಈ ದ್ರಾಕ್ಷಿ ಬಾಯಿಗೆ ರುಚಿಯೊಂದೇ ಅಲ್ಲ ಆರೋಗ್ಯಕರ. ಒಣ ದ್ರಾಕ್ಷಿಯನ್ನು ನೀರಿನಲ್ಲಿ ಕುದಿಸಿ ಆ ನೀರನ್ನು ರಾತ್ರಿ ಪೂರ್ತಿ ಹಾಗೆ ಇಟ್ಟು ಬೆಳಗ್ಗೆ Read more…

ಪ್ಲಾಸ್ಟಿಕ್ ಬಾಟಲಿ ಮೇಲೆ ಎಕ್ಸ್‌ ಪೈರಿ ಡೇಟ್‌ ಮುದ್ರಿಸುವುದರ ಹಿಂದಿದೆ ಈ ಕಾರಣ

ಯಾವುದೇ ಸಮಾರಂಭಗಳಲ್ಲೂ ಈಗೆಲ್ಲಾ ನೀರನ್ನು ಕೊಡಲು ಪ್ಲಾಸ್ಟಿಕ್ ಬಾಟಲಿಗಳನ್ನೇ ನೆಚ್ಚಿಕೊಳ್ಳಲಾಗುತ್ತಿದೆ. ಪ್ಲಾಸ್ಟಿಕ್ ಬಾಟಲಿಯಲ್ಲಿ ಸಿಗುವ ನೀರು ಶುದ್ಧವಾಗಿರುವುದೆಂದು ಬಹುತೇಕ ಮಂದಿ ನಂಬಿಕೊಂಡಿದ್ದಾರೆ. ಆದರೆ ಇದೇ ನೀರಿನ ಬಾಟಲಿಗಳ ಮೇಲೆ Read more…

ಈ ವಸ್ತುಗಳನ್ನು ಅಪ್ಪಿತಪ್ಪಿಯೂ ನೀರಿನಿಂದ ಸ್ವಚ್ಛಗೊಳಿಸಬೇಡಿ

ಮನೆಯನ್ನು ಹಾಗೂ ಯಾವುದೇ ವಸ್ತುಗಳನ್ನು ಸ್ವಚ್ಛಗೊಳಿಸಲು ನಾವು ನೀರನ್ನು ಬಳಸುತ್ತೇವೆ. ಆದರೆ ಕೆಲವೊಂದು ವಸ್ತುಗಳನ್ನು ಸ್ವಚ್ಛಗೊಳಿಸುವಾಗ ನೀರನ್ನು ಬಳಸಬಾರದು. ಇದರಿಂದ ಆ ವಸ್ತುಗಳು ಹಾಳಾಗುತ್ತವೆ. ಹಾಗಾಗಿ ಆ ವಸ್ತುಗಳು Read more…

ಲಿಂಗನಮಕ್ಕಿ ಜಲಾಶಯದ 3 ಗೇಟ್ ಗಳಿಂದ ಶರಾವತಿ ನದಿಗೆ ನೀರು: ಮೈದುಂಬಿದ ಜೋಗ ಜಲಪಾತ

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ನದಿ ಕಣಿವೆಯ ಲಿಂಗನಮಕ್ಕಿ ಜಲಾಶಯದಿಂದ ಗುರುವಾರ ನೀರು ಬಿಡುಗಡೆ ಮಾಡಲಾಗಿದೆ‌. ಸುಮಾರು 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು 3 Read more…

ನಿಮಿಷದಲ್ಲಿ ನೀರಿನ ಟ್ಯಾಂಕ್ ಸ್ವಚ್ಛವಾಗುತ್ತೆ; ಇಲ್ಲಿದೆ ಟಿಪ್ಸ್

  ನೀರಿನ ಟ್ಯಾಂಕ್ ನಲ್ಲಿ ಬ್ಯಾಕ್ಟೀರಿಯಾ ಹಾಗೂ ವೈರಸ್ ಗಳು ವೇಗವಾಗಿ ಬೆಳೆಯುತ್ತವೆ. ನೀರಿನಲ್ಲಿರುವ ಬ್ಯಾಕ್ಟೀರಿಯಾ ಕರುಳಿನ ಕಾಯಿಲೆಗೆ ಕಾರಣವಾಗುತ್ತದೆ. ಕಾಲಕಾಲಕ್ಕೆ ನೀರಿನ ಟ್ಯಾಂಕ್ ಸ್ವಚ್ಛಗೊಳಿಸಬೇಕು. ಆದ್ರೆ ನೀರಿನ Read more…

ಎರಡು ಡ್ಯಾಂಗಳಿಂದ 1,44,468 ಕ್ಯೂಸೆಕ್ ನೀರು ಹೊರಕ್ಕೆ: ಅಪಾಯ ಮಟ್ಟಕ್ಕೇರಿದ ತುಂಗಾ ಭದ್ರಾ

ದಾವಣಗೆರೆ: ಮಲೆನಾಡಿನ ಭಾಗದಲ್ಲಿ ಸಾಕಷ್ಟು ಮಳೆಯಾಗುತ್ತಿರುವುದರಿಂದ ಭದ್ರಾ ಜಲಾಶಯ ಭರ್ತಿಯಾಗಿದೆ. ತುಂಗಾ ನದಿಯಿಂದಲೂ ಎಲ್ಲಾ ಕ್ರೆಸ್ಟ್ ಗೇಟ್‌ಗಳ ಮೂಲಕ ನೀರನ್ನು ನದಿಗೆ ಹೊರಬಿಡಲಾಗುತ್ತಿದ್ದು, ತುಂಗಭದ್ರಾ ನದಿಯಲ್ಲಿ 1,44,468 ಕ್ಯೂಸೆಕ್ Read more…

ಲಾವಂಚದ ಬೇರಿನ ಈ ಉಪಯೋಗ ಗೊತ್ತಾ…..?

ಲಾವಂಚದ ಬೇರಿನ ಉಪಯೋಗಗಳ ಬಗ್ಗೆ ನಿಮಗೆಲ್ಲಾ ತಿಳಿದೇ ಇದೆ. ಇದನ್ನು ಬಿಸಿನೀರಿಗೆ ಹಾಕಿ ಕುದಿಸಿ ತಣಿಸಿ ಕುಡಿಯುವುದರಿಂದ ಹಲವು ಆರೋಗ್ಯದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಅದರ ಹೊರತಾಗಿ ಅದನ್ನು ನಿಮ್ಮ Read more…

ಹೊಟ್ಟೆ ʼಸ್ಲಿಮ್ʼ ಆಗಬೇಕೆಂದರೆ ಹೀಗೆ ಮಾಡಿ

ಒಂದು ಪಾತ್ರೆಯಲ್ಲಿ ಒಂದು ಲೋಟದಷ್ಟು ನೀರನ್ನು ಕುದಿಸಿ, ಅರ್ಧ ಚಮಚದಷ್ಟು ಕೊತ್ತಂಬರಿ ಬೀಜ ಹಾಕಿ ಚೆನ್ನಾಗಿ ಕುದಿಸಿ ಬೆಳಿಗ್ಗೆ ಕುಡಿಯಿರಿ. ಇದರಲ್ಲಿ ಪೊಟ್ಯಾಷಿಯಂ, ಐರನ್, ಮ್ಯಾಗ್ನಿಶಿಯಮ್, ಕ್ಯಾಲ್ಸಿಯಂ ಹಾಗೇನೇ Read more…

ಭದ್ರಾ ಡ್ಯಾಂ ಭರ್ತಿಗೆ ಕೆಲವೇ ಅಡಿ ಬಾಕಿ: ತುಂಗಭದ್ರಾ ನದಿ ಪಾತ್ರದ ಜನ ಎಚ್ಚರಿಕೆಯಿಂದಿರಲು ಸೂಚನೆ

ದಾವಣಗೆರೆ: ತುಂಗಭದ್ರಾ ನದಿಯಲ್ಲಿ 75 ಸಾವಿರ ಕ್ಯೂಸೆಕ್ ಗಿಂತಲೂ ಅಧಿಕ ನೀರು ಹರಿಯುತ್ತಿದ್ದು, ಭದ್ರಾ ಜಲಾಶಯ ಭರ್ತಿಗೆ ಕೆಲವೇ ಅಡಿಗಳು ಬಾಕಿ ಇರುವುದರಿಂದ ಯಾವುದೇ ಕ್ಷಣದಲ್ಲಿ ನದಿಯಲ್ಲಿನ ನೀರಿನ Read more…

ಬೆಳಗಾವಿ ಜಿಲ್ಲೆಯಲ್ಲಿ 7 ನದಿಗಳಿಂದ ಭಾರಿ ಪ್ರವಾಹ: 80 ಗ್ರಾಮಗಳ ಸಂಪರ್ಕ ಕಡಿತ

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ 7 ನದಿಗಳಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. 40 ಗ್ರಾಮಗಳಲ್ಲಿ ನದಿಗಳ ಪ್ರವಾಹದಿಂದಾಗಿ ಜನರು ಅತಂತ್ರಕ್ಕೆ ಸಿಲುಕಿದ್ದಾರೆ. 1,000ಕ್ಕೂ ಹೆಚ್ಚು ಕುಟುಂಬಗಳು ಪ್ರವಾಹಕ್ಕೆ ಸಿಲುಕಿ ಬೀದಿಗೆ Read more…

ಒಳಹರಿವು ಹೆಚ್ಚಿದ ಹಿನ್ನಲೆ ಭದ್ರಾ ಜಲಾಶಯದಿಂದ ಯಾವುದೇ ಕ್ಷಣ ನೀರು ಹೊರಕ್ಕೆ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನಲ್ಲಿರುವ ಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳವಾದ ಹಿನ್ನೆಲೆಯಲ್ಲಿ ಅಲರ್ಟ್ ನೀಡಲಾಗಿದೆ. ಯಾವುದೇ ಸಂದರ್ಭದಲ್ಲಿ ಡ್ಯಾಂ ನಿಂದ ನೀರು ಬಿಡುವ ಸಾಧ್ಯತೆ ಇದೆ. ಎಚ್ಚರದಿಂದ Read more…

ಗಂಟಲು ನೋವಿಗೂ ಇದೆ ʼಮನೆ ಮದ್ದುʼ

ಗಂಟಲಿನಲ್ಲಿ ಕಾಣಿಸಿಕೊಳ್ಳುವ ತುರಿಕೆ ವಿಪರೀತ ಕಿರಿಕಿರಿ ಉಂಟುಮಾಡುತ್ತದೆ. ಕೆಲವೊಮ್ಮೆ ಇದು ವಿಪರೀತ ಕೆಮ್ಮಿಗೆ ಕಾರಣವಾಗಿ ನಿಮ್ಮ ನಿದ್ದೆಯನ್ನು ಕಸಿಯಬಹುದು. ಅದನ್ನು ತಪ್ಪಿಸಲು ಈ ಮನೆಮದ್ದುಗಳನ್ನು ಪ್ರಯತ್ನಿಸಿ. ಬೆಚ್ಚಗಿನ ನೀರಿಗೆ Read more…

ಮೈಗ್ರೇನ್ ಸಮಸ್ಯೆ ನಿಮ್ಮ ಹತ್ತಿರ ಸುಳಿಯದಂತಿರಲು ಹೀಗೆ ಮಾಡಿ

ಮೈಗ್ರೇನ್ ಸಮಸ್ಯೆ ಒಮ್ಮೆ ಕಾಣಿಸಿಕೊಂಡರೆ ನಿಮ್ಮ ದಿನವಿಡೀ ಹಾಳು. ಈ ಅರ್ಧ ತಲೆನೋವಿಗೆ ಪ್ರತಿಬಾರಿ ಮಾತ್ರೆ ತಿನ್ನುವ ಬದಲು ನಿತ್ಯ ಕೆಲವು ಚಟುವಟಿಕೆಗಳನ್ನು ಮಾಡುವ ಮೂಲಕ ತಲೆನೋವು ಬರದಂತೆಯೂ Read more…

BEWARE | ನಕಲಿ ‘Bissilleri’ ವಾಟರ್ ಬಾಟಲ್ ನೀರು ಕುಡಿದ ಯುವಕ ICU ಗೆ ದಾಖಲು

ಗ್ವಾಲಿಯರ್(ಮಧ್ಯಪ್ರದೇಶ): ಗ್ವಾಲಿಯರ್‌ನಲ್ಲಿ ‘ಬಿಸಿಲ್ಲೇರಿ’ ಎಂದು ಲೇಬಲ್ ಮಾಡಿದ ಪ್ಯಾಕೇಜ್ ನೀರಿನ ಬಾಟಲಿಯ ನೀರನ್ನು ಕುಡಿದ ತಕ್ಷಣ ವ್ಯಕ್ತಿಯ ಆರೋಗ್ಯ ಹದಗೆಟ್ಟಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಸ್ಲೇರಿ ಎಂದು ಕನ್ಫ್ಯೂಸ್ ಮಾಡಿಕೊಂಡು Read more…

ಭದ್ರಾ ಜಲಾಶಯಕ್ಕೆ ಭಾರಿ ಒಳಹರಿವು: ಒಂದೇ ದಿನ 5 ಅಡಿ ನೀರು

ಶಿವಮೊಗ್ಗ: ಭದ್ರಾ ಜಲಾನಯನ ಪ್ರದೇಶ ವ್ಯಾಪ್ತಿಯ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಭದ್ರಾ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಭಾರಿ Read more…

ರೈತರಿಂದ ಅಕ್ರಮವಾಗಿ ಕಾಲುವೆಗಳಲ್ಲಿ ಪಂಪ್ಸೆಟ್ ಅಳವಡಿಕೆ ತಡೆಗೆ ಹೊಸ ಕಾನೂನು

ಬೆಂಗಳೂರು: ರೈತರು ಅಕ್ರಮವಾಗಿ ಕಾಲುವೆಗಳಲ್ಲಿ ಪಂಪ್ ಸೆಟ್ ಅಳವಡಿಸಿ ನೀರು ಎತ್ತುತ್ತಿರುವುದರಿಂದ ಕೊನೆಯ ಭಾಗದ ಹಳ್ಳಿಗಳಿಗೆ ನೀರು ತಲುಪುತ್ತಿಲ್ಲ. ಇದನ್ನು ತಡೆಯಲು ಪ್ರಸಕ್ತ ಅಧಿವೇಶನದಲ್ಲಿ ಅಗತ್ಯವಾದ ಮಸೂದೆ ಮಂಡಿಸುವುದಾಗಿ Read more…

ಇಲ್ಲಿವೆ ನೋಡಿ ತ್ವಚೆ ‘ಆರೈಕೆ’ಗೆ ಒಂದಷ್ಟು ಟಿಪ್ಸ್

ಮಳೆಯ ಜತೆಗೆ ಹಿಮಗಾಳಿಯೂ ಸೇರಿಕೊಂಡು ತ್ವಚೆಯ ಮೇಲೆ ಪರಿಣಾಮ ಬೀರುತ್ತದೆ. ಇಂಥ ಸಂದರ್ಭದಲ್ಲಿ ನಿಮ್ಮ ತ್ವಚೆಯನ್ನು ಹೇಗೆ ಕಾಪಾಡಿಕೊಳ್ಳಬಹುದು ಗೊತ್ತೇ…? ಹೊರಗೆ ಮಳೆಯ ಜತೆಗೆ ಒಂದು ರೀತಿಯ ಚಳಿ Read more…

ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಸರ್ವಪಕ್ಷ ನಾಯಕರ ಸಲಹೆ

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸದಂತೆ ಸರ್ವ ಪಕ್ಷಗಳ ಸಭೆಯಲ್ಲಿ ರಾಜ್ಯ ಸರ್ಕಾರಕ್ಕೆ ನಾಯಕರು ಸಲಹೆ ನೀಡಿದ್ದಾರೆ. ವಿಪಕ್ಷ ನಾಯಕರು ಹಾಗೂ ಸಚಿವರು ನೀರು ಹರಿಸದಂತೆ ಸರ್ಕಾರಕ್ಕೆ Read more…

ಸಹಜ ಹೆರಿಗೆ ಆಗಬೇಕೆಂಬ ಬಯಕೆ ಇದ್ದರೆ ಇಲ್ಲಿದೆ ಒಂದಿಷ್ಟು ಟಿಪ್ಸ್

ನಾರ್ಮಲ್ ಡೆಲಿವರಿ ಆಗಬೇಕು ಎಂಬುದು ನಿಮ್ಮ ಬಯಕೆಯಾಗಿದ್ದರೆ ಇಲ್ಲಿ ಕೇಳಿ. ನಿಮಗಾಗಿ ಒಂದಿಷ್ಟು ಟಿಪ್ಸ್ ಇಲ್ಲಿದೆ. ನಿಯಮಿತವಾಗಿ ವ್ಯಾಯಾಮ ಮಾಡಿ. ಒಂದೆಡೆ ಕುಳಿತುಕೊಳ್ಳುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ Read more…

ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿದ ನೀರು ಯಾಕೆ ಆರೋಗ್ಯಕ್ಕೆ ಉತ್ತಮ……?

ಕೆಲವರು ಇಂದಿಗೂ ತಾಮ್ರದ ಪಾತ್ರೆಯಲ್ಲಿ ನೀರು ಸಂಗ್ರಹಿಸಿಟ್ಟು ಅದನ್ನೇ ಸೇವಿಸುವುದನ್ನು ಕಂಡಿರಬಹುದು. ಇದಕ್ಕೆ ಮುಖ್ಯ ಕಾರಣಗಳೇನು ಗೊತ್ತೇ..? ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿಟ್ಟ ನೀರು ಪರಿಶುದ್ಧ ಎನ್ನಲಾಗಿದೆ. ಈ ನೀರು Read more…

ಗಡಸು ನೀರಿನಿಂದಾಗುವ ಸಮಸ್ಯೆ ನಿವಾರಿಸಲು ಫಾಲೋ ಮಾಡಿ ಈ ಟಿಪ್ಸ್

ನೀರು ಗಡಸಾಗಿದ್ದರೆ ಅದನ್ನು ಸೇವಿಸಿದರೆ ಅನಾರೋಗ್ಯಕ್ಕೊಳಗಾಗುತ್ತಾರೆ. ಅಲ್ಲದೇ ಇದು ಚರ್ಮ ಮತ್ತು ಕೂದಲಿನ ಸಮಸ್ಯೆಗೂ ಕಾರಣವಾಗುತ್ತದೆ. ಈ ನೀರಿನ ಸಮಸ್ಯೆಯನ್ನು ನಿವಾರಿಸಲು ಈ ಟಿಪ್ಸ್ ಫಾಲೋ ಮಾಡಿ. * Read more…

ಆನೆ ಒಂದು ಬಾರಿಗೆ ಎಷ್ಟು ಲೀಟರ್ ‘ನೀರು’ ಕುಡಿಯುತ್ತದೆ ಗೊತ್ತಾ…..?

ವಿಶ್ವದಲ್ಲಿ ಅತ್ಯಂತ ದೊಡ್ಡ ಪ್ರಾಣಿ ಆನೆ. ಈ ಪ್ರಾಣಿಗಳಲ್ಲಿ ಏಷ್ಯಾ ಆನೆಗಳು ಹಾಗೂ ಆಫ್ರಿಕಾದ ಆನೆಗಳು ಎನ್ನುವ ಎರಡು ವಿಧಗಳಿವೆ. ಆಫ್ರಿಕಾದ ಆನೆಗಳಲ್ಲಿ ಫಾರೆಸ್ಟ್ ಎಲಿಫೆಂಟ್ ಹಾಗೂ ಬುಷ್ Read more…

ಬೆಳಿಗ್ಗೆ ಮಾತ್ರವಲ್ಲ ರಾತ್ರಿಯೂ ಬಿಸಿ ನೀರು ಸೇವನೆ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ

ಬಿಸಿ ನೀರು ಸೇವನೆ ಆರೋಗ್ಯಕ್ಕೆ ಉತ್ತಮ. ಇದು ಬಹುತೇಕರಿಗೆ ಗೊತ್ತು. ಕೊರೊನಾ ನಂತ್ರ ಬಹುತೇಕ ಎಲ್ಲರೂ ಬಿಸಿ ನೀರು ಸೇವನೆಗೆ ಆದ್ಯತೆ ನೀಡ್ತಿದ್ದಾರೆ. ಚಳಿಗಾಲದಲ್ಲಿ ಮಾತ್ರವಲ್ಲ ಎಲ್ಲ ಋತುವಿನಲ್ಲೂ Read more…

ನಿಮ್ಮ ಪಿರಿಯೆಡ್ಸ್ ಸರಿಯಾಗಿ ಆಗುತ್ತಿಲ್ಲ ಅಂದ್ರೆ ಫಾಲೋ ಮಾಡಿ ಈ ಟಿಪ್ಸ್

ಕೆಲವು ಹೆಣ್ಣು ಮಕ್ಕಳಿಗೆ ತಿಂಗಳಿಗೆ ಸರಿಯಾಗಿ ಮುಟ್ಟು ಆಗದೇ ಇರುವುದರಿಂದ ಅನೇಕ ಸಮ್ಯೆಗಳನ್ನು ಎದುರಿಸುತ್ತಾರೆ. ಕೆಲವರಿಗೆ 2ರಿಂದ 3 ತಿಂಗಳಾದರೂ ಸರಿಯಾಗಿ ಮುಟ್ಟಾಗದೇ ಇರುತ್ತದೆ. ಇದರಿಂದ ಮುಂದೆ ಗರ್ಭದಾರಣೆಗೂ Read more…

ತರಕಾರಿ ಸಾಂಬಾರು ಹೆಚ್ಚು ನೀರಾದರೆ ಅದನ್ನು ಈ ರೀತಿಯಲ್ಲಿ ಸರಿಪಡಿಸಿ

ಕೆಲವೊಮ್ಮೆ ಅಡುಗೆ ಮಾಡುವಾಗ ಕೆಲವು ತಪ್ಪುಗಳು ಸಂಭವಿಸುತ್ತದೆ. ಕೆಲವೊಮ್ಮೆ ಅಡುಗೆ ಮಾಡುವಾಗ ಉಪ್ಪು, ಹುಳಿ, ಖಾರ, ಸಿಹಿ ಹೆಚ್ಚಾಗುತ್ತದೆ. ಆದರೆ ತರಕಾರಿಗಳನ್ನು ಬಳಸಿ ಅಡುಗೆ ಮಾಡುವಾಗ, ತರಕಾರಿ ಬೇಯುತ್ತಿರುವಾಗ Read more…

ಉದುರು ಉದುರಾದ ಅನ್ನ ಮಾಡಬೇಕೆಂದರೆ ಈ ʼಟಿಪ್ಸ್ʼ ಫಾಲೋ ಮಾಡಿ

ಎಲ್ಲರಿಗೂ ಕುಕ್ಕರ್ ನಿಂದ ಮಾಡಿದ ಅನ್ನ ಇಷ್ಟವಾಗಲ್ಲ. ಇನ್ನು ಕುಕ್ಕರ್ ನಲ್ಲಿ ಮಾಡಿದ ಅನ್ನ ಬಿಸಿ ಬಿಸಿ ಇರುವಾಗಲೇ ತಿನ್ನುವುದಕ್ಕೆ ಚೆನ್ನಾಗಿರುತ್ತದೆ. ಇದು ತಣ್ಣಗಾದ ಮೇಲೆ ತಿನ್ನುವುದಕ್ಕೆ ಚೆನ್ನಾಗಿರುವುದಿಲ್ಲ. Read more…

ನೀರಿನ ಬಾಟಲಿ ಸ್ವಚ್ಛಗೊಳಿಸಲು ಬೆಸ್ಟ್ ಈ ವಿಧಾನ

ಮಕ್ಕಳು ಶಾಲೆಗೆ ಹೋಗುವಾಗ ಮತ್ತು ಕಚೇರಿ ಕೆಲಸಕ್ಕೆ ಹೋಗುವವರು ಕುಡಿಯುವ ನೀರನ್ನು ಬಾಟಲಿನಲ್ಲಿ ತುಂಬಿಸಿಕೊಂಡು ಹೋಗುತ್ತಾರೆ. ಆದರೆ ಈ ನೀರಿನ ಬಾಟಲಿಯನ್ನು ಪ್ರತಿದಿನ ಸ್ವಚ್ಛಗೊಳಿಸಿ. ಇಲ್ಲವಾದರೆ ಇದರಲ್ಲಿ ಬ್ಯಾಕ್ಟೀರಿಯಾಗಳು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...