alex Certify water | Kannada Dunia | Kannada News | Karnataka News | India News - Part 23
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿದೆ ಜಗತ್ತಿನ ಅತಿ ಸ್ವಚ್ಛ ನದಿ; ಜಲಶಕ್ತಿ ಸಚಿವಾಲಯ ಟ್ವೀಟ್‌ ಮಾಡಿದ ಫೋಟೋಗೆ ನೆಟ್ಟಿಗರು ಫಿದಾ

ಅಂತರ್ಜಾಲದಲ್ಲಿ ಬಹಳ ದಿನಗಳಿಂದಲೂ ನೆಟ್ಟಿಗರಿಂದ ’ಅಬ್ಬಾ’ ಎನಿಸಿಕೊಳ್ಳುತ್ತಾ ಬಂದಿರುವ ಮೇಘಾಲಯದ ಅಮ್ಗಾಟ್‌ ನದಿಯ ಚಿತ್ರವೊಂದು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ದೇಶದ ಇತರೆ ಯಾವ ನದಿಯಲ್ಲೂ ಸಿಗದ ಪರಿಶುದ್ಧ ಅನುಭವಕ್ಕಾಗಿ Read more…

ಇಡ್ಲಿ-ದೋಸೆಗೆ ಸಾಥ್ ನೀಡುತ್ತೆ ʼಕಡಲೆಬೇಳೆʼ ಚಟ್ನಿ

ಇಡ್ಲಿ ದೋಸೆ ಮಾಡಿದಾಗ ಒಮ್ಮೆ ಈ ರೀತಿಯಾಗಿ ಕಡಲೆಬೇಳೆ ಚಟ್ನಿಯನ್ನು ಮಾಡಿ. ಇದು ತಿನ್ನಲು ಚೆನ್ನಾಗಿರುತ್ತದೆ. ಮಾಡುವುದಕ್ಕೂ ಸುಲಭವಿದೆ. ಒಮ್ಮೆ ಮನೆಯಲ್ಲಿ ಮಾಡಿ ನೋಡಿ. 3 ಟೇಬಲ್ ಸ್ಪೂನ್ Read more…

ʼಮೆಣಸಿನಕಾಯಿʼ ಬಜ್ಜಿ ಈ ರೀತಿ ಮಾಡಿ ನೋಡಿ

ಸಂಜೆ ವೇಳೆ ಟೀ ಕುಡಿಯುವಾಗ ಏನಾದರೂ ಬಿಸಿಬಿಸಿಯಾಗಿರುವ ಬಜ್ಜಿ ಬೋಂಡವಿದ್ರೆ ಸವಿಯಬಹುದು ಎಂಬ ಆಸೆ ಎಲ್ಲರಲ್ಲೂ ಇರುತ್ತದೆ. ಹಾಗಾಗಿ ರುಚಿಕರವಾಗಿ ಮೆಣಸಿನಕಾಯಿ ಬಜ್ಜಿ ಮಾಡುವ ವಿಧಾನ ಇಲ್ಲಿದೆ ನೋಡಿ. Read more…

ಲಸಿಕೆ ಪಡೆಯದವರಿಗೆ ಶಾಕ್: ನೀರು, ವಿದ್ಯುತ್ ಸಂಪರ್ಕ ಸ್ಥಗಿತ

ತುಮಕೂರು: ತುಮಕೂರು ಜಿಲ್ಲೆ ಪಾವಗಡದದ ಕನುಮಲಚೆರವು ಬಡಾವಣೆಯಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳದವರ ಮನೆಗೆ ವಿದ್ಯುತ್ ಸಂಪರ್ಕ ಮತ್ತು ನೀರಿನ ಸೌಲಭ್ಯ ಕಡಿತಗೊಳಿಸಲಾಗಿದೆ. ಬಡಾವಣೆಯಲ್ಲಿ ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. Read more…

ಥಟ್ಟಂತ ರೆಡಿಯಾಗುತ್ತೆ ಬಾಳೆಕಾಯಿ ಪಲ್ಯ

ಕೆಲವರಿಗೆ ರಸಂ, ಸಾಂಬಾರು ಇದ್ದರೂ ಪಲ್ಯ ಬೇಕೇ ಬೇಕು. ಅಂತಹವರಿಗೆ ಇಲ್ಲಿ ಫಟಾಪಟ್ ಆಗಿ ಬಾಳೆಕಾಯಿಯ ಪಲ್ಯ ಮಾಡುವ ವಿಧಾನ ಇದೆ. ಒಮ್ಮೆ ಟ್ರೈ ಮಾಡಿ ನೋಡಿ. ಬೇಕಾಗುವ Read more…

ಭಾರಿ ಮಳೆಗೆ ಬೆಂಗಳೂರು ತತ್ತರ: ಜನಜೀವನ ಅಸ್ತವ್ಯಸ್ತ

ಬೆಂಗಳೂರು: ಬೆಂಗಳೂರಿನಲ್ಲಿ ಗುರುವಾರ ರಾತ್ರಿ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಮನೆಯಿಂದ ನೀರು ಹೊರ ಹಾಕುವಲ್ಲಿ ಜನ ಹೈರಾಣಾಗಿದ್ದಾರೆ. ಮಲ್ಲೇಶ್ವರದ Read more…

ಹಬ್ಬಕ್ಕೆ ಮಾಡಿ ಸವಿಯಿರಿ ʼಖರ್ಜೂರʼದ ಹೋಳಿಗೆ

ಬೇಳೆ ಹೋಳಿಗೆ, ಕಾಯಿ ಹೋಳಿಗೆ ಮಾಡಿಕೊಂಡು ಆಗಾಗ ತಿನ್ನುತ್ತಿರುತ್ತೇವೆ. ಖರ್ಜೂರದಿಂದಲೂ ರುಚಿಕರವಾದ ಹೋಳಿಗೆ ಮಾಡಿಕೊಂಡು ಸವಿಯಬಹುದು. ಇದಕ್ಕೆ ಬೆಲ್ಲ ಕೂಡ ಬೇಕಾಗಿಲ್ಲ. ಹಬ್ಬಹರಿದಿನಗಳು ಬಂದಾಗ ರುಚಿಕರವಾದ ಈ ಹೋಳಿಗೆ Read more…

ಇಲ್ಲಿದೆ ʼಸಿಹಿ ಗೆಣಸಿನʼ ಸೂಪ್ ಮಾಡುವ ವಿಧಾನ

ಬಿಸಿ ಬಿಸಿ ಸೂಪ್ ಕುಡಿಯುತ್ತಿದ್ದರೆ ಅದರ ಮಜಾವೇ ಬೇರೆ. ಅದರಲ್ಲೂ ಸಿಹಿಗೆಣಸಿನಲ್ಲಿ ನಾರಿನಾಂಶ ಹೇರಳವಾಗಿದೆ. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಬೇಕಾಗುವ ಸಾಮಾಗ್ರಿಗಳು: ಸಿಹಿ ಗೆಣಸು-1, ಬೆಣ್ಣೆ-1 ಟೀ Read more…

ಇಲ್ಲಿದೆ ಬಾಳೆ ದಿಂಡಿನ ಪಲ್ಯ ಮಾಡುವ ವಿಧಾನ

ಬಾಳೆದಿಂಡಿನ ಸೇವನೆಯಿಂದ ದೇಹಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಕಿಡ್ನಿ ಕಲ್ಲು ನಿವಾರಣೆಗೆ ಇದು ತುಂಬಾ ಒಳ್ಳೆಯದು. ಇದರ ಸಾಂಬಾರು, ಪಲ್ಯ ಮಾಡಿಕೊಂಡು ಸವಿಯುವುದರಿಂದ ಸಾಕಷ್ಟು ಒಳ್ಳೆಯದು. ಮೊದಲಿಗೆ ಬಾಳೆದಿಂಡಿನ ಮೇಲಿನ Read more…

ವ್ಯಾಯಾಮವಿಲ್ಲದೆ ʼದೇಹ ತೂಕʼ ಇಳಿಸಲು ಇಲ್ಲಿದೆ ಟಿಪ್ಸ್

ದೇಹತೂಕ ಇಳಿಸಬೇಕೆಂದು ವ್ಯಾಯಾಮ ಮಾಡಿ ಮಾಡಿ ರೋಸಿ ಹೋಗಿದ್ದೀರಾ, ಇಷ್ಟು ಮಾಡಿದರೂ ನಿಮಗೆ ನಿರೀಕ್ಷಿತ ಫಲಿತಾಂಶ ದೊರೆತಿಲ್ಲವೇ. ಹಾಗಿದ್ದರೆ ಇಲ್ಲಿ ಕೇಳಿ. ಸೂಪರ್ ಹೀರೋ: ದೆಹಲಿಯ ‘ಮಟ್ಕಾ ಮ್ಯಾನ್’ಗೆ Read more…

ಫಟಾಫಟ್ ಮಾಡಿ ಸವಿಯಿರಿ ʼಬಟರ್ ಚಿಕನ್ʼ

ಬಟರ್ ಚಿಕನ್ ಮಾಡಿಕೊಂಡು ತಿನ್ನಬೇಕು ಅನಿಸುತ್ತೆ. ಆದರೆ ಅದನ್ನು ಮಾಡುವುದಕ್ಕ ತುಂಬಾ ಸಮಯ ಬೇಕು ಎಂದು ಸುಮ್ಮನಾಗುತ್ತೇವೆ. ಇಲ್ಲಿ ಸುಲಭವಾಗಿ ಬಟರ್ ಚಿಕನ್ ಮಾಡುವ ವಿಧಾನವಿದೆ ಟ್ರೈ ಮಾಡಿ Read more…

ಇಬ್ಬರ ಜೀವ ತೆಗೆದ ಕಲುಷಿತ ನೀರು

ವಿಜಯಪುರ: ಕಲುಷಿತ ನೀರು ಸೇವಿಸಿ ಇಬ್ಬರು ಸಾವನ್ನಪ್ಪಿದ್ದಾರೆ. ನಾಲ್ವರು ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಗ್ರಾಮ ಪಂಚಾಯಿತಿಯ ಗ್ರಾಮದಲ್ಲಿ ಘಟನೆ ನಡೆದಿದೆ. ಕುಡಿಯುವ Read more…

ಎಚ್ಚರ…! ಜೀವ ತೆಗೆಯಬಹುದು ಈಜುಕೊಳದ ಅಪಾಯಕಾರಿ ನೀರು….!!

ಈಜುಕೊಳದಲ್ಲಿ ಸ್ನಾನ ಮಾಡುವ ಅಭ್ಯಾಸ ನಿಮಗಿದ್ದರೆ ಅವಶ್ಯವಾಗಿ ಈ ವಿಷಯ ತಿಳಿದುಕೊಳ್ಳಿ. ಭಾರತೀಯ ವೈದ್ಯಕೀಯ ಸಂಸ್ಥೆ ಪ್ರಕಾರ ಈಜುಕೊಳದ ನೀರು ಜೀವ ತೆಗೆಯುವಷ್ಟು ಅಪಾಯಕಾರಿಯಂತೆ. ಭಾರತೀಯ ವೈದ್ಯಕೀಯ ಸಂಸ್ಥೆ Read more…

ರಾತ್ರಿ ಸುರಿದ ಭಾರಿ ಮಳೆಗೆ ತತ್ತರಿಸಿದ ಬೆಂಗಳೂರು, ಜನಜೀವನ ಅಸ್ತವ್ಯಸ್ತ

ಬೆಂಗಳೂರು: ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ಬೆಂಗಳೂರಿನಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಅನೇಕ ಕಡೆ ಮನೆ, ಅಂಗಡಿಗಳಿಗೆ ನೀರು ನುಗ್ಗಿದೆ. ಹಲವೆಡೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ Read more…

ಚಾಮುಂಡಿ ಬೆಟ್ಟದ ನಂದಿಬೆಟ್ಟ ಮಾರ್ಗದಲ್ಲಿ ಭೂಕುಸಿತ: ಮೈಸೂರು, ಮಂಡ್ಯದಲ್ಲಿ ಅವಾಂತರ ಸೃಷ್ಠಿಸಿದ ಮಳೆ, ಜನಜೀವನ ಅಸ್ತವ್ಯಸ್ತ

ಮೈಸೂರು: ಮೈಸೂರಿನಲ್ಲಿ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಚಾಮುಂಡಿಬೆಟ್ಟದ ನಂದಿ ಬೆಟ್ಟದ ಬಳಿ ಭೂಕುಸಿತ ಉಂಟಾಗಿದೆ. ನಂದಿ ಬೆಟ್ಟಕ್ಕೆ ಹೋಗುವ ಮಾರ್ಗದಲ್ಲಿ ಭೂಕುಸಿತವಾಗಿರುವುದರಿಂದ ವಾಹನ ಸಂಚಾರಕ್ಕೆ Read more…

ಆಟವಾಡುವಾಗಲೇ ಕಾದಿತ್ತು ದುರ್ವಿದಿ: ನೀರಿನ ತೊಟ್ಟಿಗೆ ಬಿದ್ದು ಬಾಲಕ ಸಾವು

ದಾವಣಗೆರೆ: ನಗರದ ಸರಸ್ವತಿಪುರದಲ್ಲಿ ನೀರಿನ ತೊಟ್ಟಿಗೆ ಬಿದ್ದು ಬಾಲಕ ಮೃತಪಟ್ಟ ಘಟನೆ ನಡೆದಿದೆ. ಆರು ವರ್ಷದ ಮೋಹಿತ್ ಮೃತಪಟ್ಟ ಬಾಲಕ ಎಂದು ಹೇಳಲಾಗಿದೆ. ಆಟವಾಡುತ್ತಿದ್ದ ಬಾಲಕ ನಿನ್ನೆ ಬೆಳಿಗ್ಗೆಯಿಂದ Read more…

ಥಟ್ಟಂತ ರೆಡಿಯಾಗುವ ಆರೋಗ್ಯಕರ ‘ಖರ್ಜೂರದ ಪಾಯಸ’

ಹಬ್ಬ ಹರಿದಿನಗಳು ಬಂದಾಗ, ಮನೆಗೆ ಯಾರಾದರೂ ಅತಿಥಿಗಳು ಬಂದಾಗ ಏನಾದರೊಂದು ಪಾಯಸ ಮಾಡುತ್ತೇವೆ. ಸ್ವಲ್ಪ ಸ್ಪೆಷಲ್ ಆಗಿ ಈ ಖರ್ಜೂರದ ಪಾಯಸ ಮಾಡಿ ಸವಿದು ನೋಡಿ. ಇದು ತುಂಬಾನೇ Read more…

ಬಾಯಲ್ಲಿ ನೀರೂರಿಸುವ ಚಾಕೋಲೆಟ್ ಗುಲಾಬ್ ಜಾಮೂನ್

ಗುಲಾಬ್ ಜಾಮೂನ್ ಎಂದರೆ ಎಲ್ಲರ ಬಾಯಲ್ಲಿ ನೀರು ಬರುತ್ತದೆ. ಇದರ ನಡುವೆ ಚಾಕೋಲೆಟ್ ತುಂಡು ಇಟ್ಟರೆ ಕೇಳಬೇಕಾ…? ನಾಲಗೆಗೆ ರಸದೌತಣವನ್ನೇ ಉಣಿಸಿಬಿಡುತ್ತದೆ ಈ ಜಾಮೂನ್. ಮರೆಯದೇ ಮನೆಯಲ್ಲಿ ಮಾಡಿ Read more…

ಥಟ್ಟಂತ ಮಾಡಿ ಸಬ್ಬಕ್ಕಿ ಕೇಸರಿ ಬಾತ್

ಮನೆಗೆ ಯಾರಾದರೂ ಅತಿಥಿಗಳು ಬಂದಾಗ ಥಟ್ಟಂತ ಏನಾದರೂ ಸಿಹಿ ಮಾಡಬೇಕು ಅನಿಸಿದಾಗ ಒಮ್ಮೆ ರುಚಿಕರವಾದ ಈ ಸಬ್ಬಕ್ಕಿ ಕೇಸರಿ ಬಾತ್ ಅನ್ನು ಮಾಡಿ ನೋಡಿ. ತುಂಬಾ ಚೆನ್ನಾಗಿರುತ್ತದೆ. ಬೇಕಾಗುವ Read more…

ನವರಾತ್ರಿಯಲ್ಲಿ ತಯಾರಿಸಿ ಸವಿಯಿರಿ ರುಚಿ ರುಚಿ ರಸಗುಲ್ಲಾ

ರಸಗುಲ್ಲಾ  ಸವಿದವರಿಗಷ್ಟೇ ಗೊತ್ತಿರುತ್ತದೆ. ಮನೆಯಲ್ಲಿ ಏನಾದರೂ ಸಿಹಿ ಮಾಡಬೇಕು ಅನಿಸಿದಾಗ ರುಚಿಕರವಾದ ರಸಗುಲ್ಲಾ ಮಾಡಿಕೊಂಡು ಸವಿಯಿರಿ. ಮಾಡುವ ವಿಧಾನ ಕೂಡ ಸುಲಭವಿದೆ. ಬೇಕಾಗುವ ಸಾಮಾಗ್ರಿಗಳು: 1 ಲೀಟರ್- ಕೆನೆಭರಿತ Read more…

ರುಚಿಕರವಾದ ಡ್ರೈ ಜಾಮೂನು ಸವಿದಿದ್ದೀರಾ…?

ಮದುವೆ ಮನೆಗೆ ಹೋದಾಗ ಡ್ರೈ ಜಾಮೂನು ಸವಿದಿರುತ್ತೀರಿ. ಅಂತಹ ಡ್ರೈ ಜಾಮೂನನ್ನು ಮನೆಯಲ್ಲಿ ಮಾಡಿಕೊಂಡು ಮನೆಮಂದಿಯೆಲ್ಲಾ ಸವಿಯಬಹುದು. ಮಾಡುವ ವಿಧಾನ ಕೂಡ ತುಂಬಾ ಸುಲಭವಿದೆ. 1 ಕಪ್ ಜಾಮೂನ್ Read more…

ಬೆಂಗಳೂರಲ್ಲಿ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತ: ಏರ್ ಪೋರ್ಟ್ ಗೆ ಜಲ ದಿಗ್ಬಂಧನ –ರನ್ ವೇ, ಟರ್ಮಿನಲ್, ರಸ್ತೆಗಳು ಜಲಾವೃತ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗಿದೆ. ಬೆಂಗಳೂರು ಏರ್ಪೋರ್ಟ್ ಗೆ ಜಲದಿಗ್ಬಂಧನ ಉಂಟಾಗಿ ರನ್ ವೇ, ಟರ್ಮಿನಲ್, ಸಂಪರ್ಕ ರಸ್ತೆಗಳು ಜಲಾವೃತಗೊಂಡು ಸವಾರರು ಪರದಾಟ ನಡೆಸುವಂತಾಗಿದೆ. ಬೆಂಗಳೂರಿನ ಹಲವೆಡೆ Read more…

ʼಚಪಾತಿʼ ಪೂರಿಯಂತೆ ಉಬ್ಬಲು ಅನುಸರಿಸಿ ಈ ವಿಧಾನ

ನಾವು ಮನೆಯಲ್ಲಿ ಮಾಡುವ ಚಪಾತಿಯೂ ಹೋಟೆಲ್ ಗಳಲ್ಲಿ ಸಿಗುವ ಪೂರಿಯಂತೆ ಉಬ್ಬಬೇಕು ಎಂದು ಪ್ರಯತ್ನಿಸಿ ಆಗದೆ ಕೈಚೆಲ್ಲಿ ಕುಳಿತಿದ್ದೀರಾ, ಹಾಗಾದರೆ ಇಲ್ಲಿ ಕೇಳಿ. ಚಪಾತಿಯನ್ನೂ ಮೆತ್ತಗೆ, ಮೃದುವಾಗಿ ತಯಾರಿಸಲು Read more…

ಭಾರಿ ಮಳೆಗೆ ಬೆಂಗಳೂರಿನಲ್ಲಿ ಜನಜೀವನ ಅಸ್ತವ್ಯಸ್ತ: ಮನೆಗಳಿಗೆ ನುಗ್ಗಿದ ನೀರು, HAL ಗೋಡೆ ಕುಸಿತ

ಬೆಂಗಳೂರಿನಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದೆ. ಹೆಚ್ಎಎಲ್ ಸಮೀಪ ರಮೇಶ ನಗರದಲ್ಲಿ ಗೋಡೆ ಕುಸಿದಿದೆ. ಹೆಚ್ಎಎಲ್ ಗೆ ಸೇರಿದ 12 ಅಡಿ ಎತ್ತರದ 100 ಮೀಟರ್ Read more…

ತನ್ನೂರಿನ ಜನರ ದಾಹ ನೀಗಿಸಲು 500 ಅಡಿ ಬಾವಿ ತೋಡಿದ ಯುವತಿ

ಒಡಿಶಾದ ಮಲ್ಕಾಂಗಿರಿ ಜಿಲ್ಲೆಯ ಘಾಟಿ ಪ್ರದೇಶದ ಬುಡಕಟ್ಟು ಜನಾಂಗಕ್ಕೆ ಸೇರಿದ ಮಾಲತಿ ಶಿಶಾ ಎಂಬ ಯುವತಿಯೊಬ್ಬರು ಏಕಾಂಗಿಯಾಗಿ 500 ಅಡಿ ಬಾವಿ ತೋಡುವ ಮೂಲಕ ಸದ್ದು ಮಾಡಿದ್ದಾರೆ. ದಿನಗೂಲಿ Read more…

ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಗೆ ಇಲ್ಲಿದೆ ಮನೆ ಮದ್ದು

ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿಯ ಕಾರಣದಿಂದ ವಾಂತಿ, ಹೊಟ್ಟೆಯುರಿ, ಹೊಟ್ಟೆ ತೊಳೆಸಿದಂತಾಗುವುದು ಆಗುತ್ತದೆ. ಏನೇ ತಿಂದರೂ ಸರಿಯಾಗಿ ಜೀರ್ಣವಾಗದೇ ಬಾಯಲ್ಲಿ ನೀರು ಒಸರಿದಂತೆ ಆಗುವ ಸಮಸ್ಯೆ ಈ ಗ್ಯಾಸ್ಟ್ರಿಕ್ ನಿಂದ Read more…

ಬೆಂಡೆಕಾಯಿ ಸಾಸಿವೆ ಒಮ್ಮೆ ಮಾಡಿ ನೋಡಿ

ಮಧ್ಯಾಹ್ನಕ್ಕೆ ಏನು ಸಾಂಬಾರು ಮಾಡುವುದು ಎಂಬ ಚಿಂತೆಯಲ್ಲಿದ್ದೀರಾ…? ಮನೆಯಲ್ಲಿ ಸ್ವಲ್ಪ ಬೆಂಡೆಕಾಯಿ ಇದ್ದರೆ ರುಚಿಕರವಾದ ಬೆಂಡೆಕಾಯಿ ಸಾಸಿವೆ ಮಾಡಿಕೊಂಡು ಸವಿಯಿರಿ. ಥಟ್ಟಂತ ಆಗಿ ಬಿಡುತ್ತೆ. ಬೇಕಾಗುವ ಸಾಮಗ್ರಿಗಳು: 15 Read more…

ಶ್ವಾಸಕೋಶ ಸ್ವಚ್ಛಗೊಳಿಸಲು ಇಲ್ಲಿದೆ ‘ಟಿಪ್ಸ್’

ಧೂಳು, ಕಲುಷಿತ ಗಾಳಿ, ವಾತಾವರಣದ ಹಾನಿಕಾರಕ ಅಂಶಗಳಿಂದ ನಮ್ಮ ಶ್ವಾಸಕೋಶವು ತೊಂದರೆಗೀಡಾಗುತ್ತದೆ. ಇದರಿಂದ ಸರಿಯಾಗಿ ಉಸಿರಾಟವಾಡುವುದಕ್ಕೆ ಆಗದೇ ತೊಂದರೆ ಅನುಭವಿಸಬೇಕಾಗುತ್ತದೆ. ಮನೆಯಲ್ಲಿಯೇ ಸಿಗುವ ಕೆಲವು ವಸ್ತುಗಳಿಂದ ನಮ್ಮ ಶ್ವಾಸಕೋಶವನ್ನು Read more…

ಗ್ರಾಮೀಣ ಜನತೆಗೆ ಮತ್ತೊಂದು ಸಿಹಿ ಸುದ್ದಿ: ಪ್ರತಿ ಮನೆಗೂ ನಲ್ಲಿ ನೀರು

ಬೆಂಗಳೂರು: ಕೇಂದ್ರ ಸರ್ಕಾರದ ಜಲಜೀವನ ಮಿಷನ್ ಯೋಜನೆಯಡಿ ಇನ್ನೆರಡು ವರ್ಷದಲ್ಲಿ ಪ್ರತಿಮನೆಗೂ ನಲ್ಲಿ ನೀರು ಒದಗಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ವಿಧಾನಪರಿಷತ್ ನಲ್ಲಿ ಕಾಂಗ್ರೆಸ್ Read more…

ಸೊಂಟದುದ್ದ ನೀರು ನಿಂತ ರಸ್ತೆಗಳಲ್ಲಿ ಮೀನು ಹಿಡಿದ ಕೋಲ್ಕತ್ತಾ ನಿವಾಸಿಗಳು

ಕಳೆದ ಕೆಲ ದಿನಗಳಿಂದ ಭಾರೀ ಹಾಗೂ ಸತತ ಮಳೆಯಿಂದಾಗಿ ಕೋಲ್ಕತ್ತಾದ ಬೀದಿಗಳು ಜಲಾವೃತಗೊಂಡಿವೆ. ನಗರದ ಉತ್ತರ ಮತ್ತು ದಕ್ಷಿಣ 24 ಪರಗಣಗಳು, ಹೌರಾ, ಹೂಗ್ಲಿ ಮತ್ತು ಪೂರ್ವ ಮೆದಿನಿಪುರಗಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...