alex Certify Visit | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

ಇರುಮುಡಿ ಕಟ್ಟಿ ಅಯ್ಯಪ್ಪನ ದರ್ಶನ ಪಡೆದ ರಾಜ್ಯಪಾಲ ಆರಿಫ್ ಮೊಹಮದ್ ಖಾನ್

ಕೇರಳ ರಾಜ್ಯಪಾಲ ಆರಿಫ್ ಮೊಹಮದ್ ಖಾನ್ ವ್ರತಧಾರಿಯಾಗಿ ಇರುಮುಡಿ ಕಟ್ಟಿ ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದುಕೊಂಡಿದ್ದಾರೆ. ಭಾನುವಾರ ಸಂಜೆ ಪಂಪೆಗೆ ಆಗಮಿಸಿದ ರಾಜ್ಯಪಾಲರು ಒಂದು ಗಂಟೆ ಬಳಿಕ ಗಣಪತಿ Read more…

ಬಾಂಗ್ಲಾ ಪ್ರವಾಸದ ವೇಳೆ ಪ್ರಧಾನಿ ಮೋದಿ ಧರಿಸಲಿದ್ದಾರೆ ವಿಶೇಷ ವಿನ್ಯಾಸದ ಜಾಕೆಟ್

ಖಾದಿಯಿಂದ ತಯಾರಿಸಲಾದ ಮುಜೀಬ್​ ಜಾಕೆಟ್​ ಪ್ರಧಾನಿ ನರೇಂದ್ರ ಮೋದಿಯವರ ಮುಂದಿನ ವಾರದ 2 ದಿನಗಳ ಢಾಕಾ ಪ್ರವಾಸದ ಆಕರ್ಷಣೆಯ ಕೇಂದ್ರವಾಗಿರಲಿದೆ. ಬಾಂಗ್ಲಾದೇಶದ ಫಾದರ್​ ಆಫ್​ ನೇಷನ್​ ಶೇಖ್​​ ಮುಜೀಬುರ್​​ Read more…

ಪತ್ನಿ ಸಾಗರಿಕಾ ಜೊತೆ ದೇವಿ ದರ್ಶನ ಪಡೆದ ಜಹೀರ್ ಖಾನ್

ಟೀಂ ಇಂಡಿಯಾದ ಮಾಜಿ ಆಟಗಾರ ಜಹೀರ್ ಖಾನ್, ಪತ್ನಿ ಮತ್ತು ಬಾಲಿವುಡ್ ನಟಿ ಸಾಗರಿಕಾ ಘಾಟ್ಗೆ ಜೊತೆ ದೇವರ ದರ್ಶನ ಮಾಡಿದ್ದಾರೆ. ಜಾರ್ಖಂಡ್‌ನ ಸಿದ್ಧಪೀಠ್ ರಾಜರಪ್ಪದಲ್ಲಿರುವ ಚಿನ್ನಮಾಸ್ತಿಕೆ ದೇವಸ್ಥಾನಕ್ಕೆ Read more…

ವಾಹನ ಮಾಲೀಕರಿಗೆ ಗುಡ್‌ ನ್ಯೂಸ್: DL ಸೇರಿದಂತೆ ಈ ಎಲ್ಲ ಸೇವೆಗಳು ಇನ್ಮುಂದೆ ‌ʼಆನ್‌ ಲೈನ್ʼ ನಲ್ಲಿ ಲಭ್ಯ

ಡಿಎಲ್ ನವೀಕರಣ, ಡುಪ್ಲಿಕೇಟ್ ಪರವಾನಗಿ, ವಾಹನಗಳ ಆರ್‌ಸಿ ಸೇರಿದಂತೆ 18 ಕೆಲಸಗಳಿಗೆ ನೀವು ಇನ್ನು ಮುಂದೆ ಆರ್‌ಟಿಒ ಕಚೇರಿಗೆ ಹೋಗಬೇಕಾಗಿಲ್ಲ. ರಸ್ತೆ ಮತ್ತು ಸಾರಿಗೆ ಸಚಿವಾಲಯವು ಆಧಾರ್ ದೃಢೀಕರಣ Read more…

ಸೈನಿಕರಿಗಾಗಿ ಹಾಡು ಹಾಡಿದ ಕೇಂದ್ರ ಸಚಿವ….!

ಗಡಿ ಪ್ರದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆಗೆ ತೆರಳಿದ್ದ ಕೇಂದ್ರ ಸಚಿವರು, ಅಲ್ಲಿದ್ದ ಸೈನಿಕರನ್ನು ಸಂತೋಷಪಡಿಸುವುದಕ್ಕಾಗಿ ಹಾಡು ಹಾಡಿದ್ದಾರೆ. ಕೇಂದ್ರ ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಕಿರಣ್ Read more…

BIG NEWS: ಹುಣಸೋಡು ಕಲ್ಲು ಕ್ವಾರೆ ಸ್ಪೋಟ: ಎಲ್ಲಾ ಆಯಾಮದಿಂದಲೂ ತನಿಖೆ –ಸಿಎಂ ಮಾಹಿತಿ

ಶಿವಮೊಗ್ಗ: ಹುಣಸೋಡು ದುರ್ಘಟನೆ ಸ್ಥಳಕ್ಕೆ ಭೇಟಿ ನೀಡಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಗುರುವಾರ ರಾತ್ರಿ ಹುಣಸೋಡು ಕಲ್ಲುಕ್ವಾರೆಯಲ್ಲಿ ಸಂಭವಿಸಿದ ಸ್ಫೋಟ Read more…

ಮಳೆ ಹಾನಿ ಪ್ರದೇಶಕ್ಕೆ ಕಾಟಾಚಾರಕ್ಕೆ ಭೇಟಿ ನೀಡಿದ ಕಂದಾಯ ಸಚಿವರು

ಕಲಬುರಗಿ: ಭಾರಿ ಮಳೆಯಿಂದ ತತ್ತರಿಸಿರುವ ಕಲಬುರಗಿ ಜಿಲ್ಲೆಗೆ ಭೇಟಿ ನೀಡಿರುವ ಕಂದಾಯ ಸಚಿವ ಆರ್. ಅಶೋಕ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಕೇವಲ ಹತ್ತು ನಿಮಿಷದಲ್ಲಿ ಪ್ರವಾಹ ಪೀಡಿತ ಪ್ರದೇಶ Read more…

ಮೊದಲ ಬಾರಿ ಅಯೋಧ್ಯೆಗೆ ಮೋದಿ ಭೇಟಿ

ಸುಪ್ರೀಂ ಕೋರ್ಟ್ ತೀರ್ಪಿನ ನಂತರ, ಎಲ್ಲರೂ ಕಾಯುತ್ತಿದ್ದ ದಿನಾಂಕ ಬಹುತೇಕ ಹತ್ತಿರ ಬರ್ತಿದೆ. ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಲಿದೆ. ನಂತರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...