alex Certify viral | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ನದಿಯ ನಡುವೆ ಬೈಕ್​ ಓಡಿಸಿದ ವ್ಯಕ್ತಿ: ಸಾಹಸ ಕಂಡು ದಂಗಾದ ನೆಟ್ಟಿಗರು….!

ವಾಹನ ಚಾಲಕರ ಸಾಹಸಗಳನ್ನು ಒಳಗೊಂಡಿರುವ ಹಲವಾರು ವೀಡಿಯೊಗಳನ್ನು ನೀವು ನೋಡಿರಬಹುದು. ಅಂಥದ್ದೇ ಒಂದು ವಿಡಿಯೋ ಈಗ ಭಾರಿ ಸೌಂಡ್​ ಮಾಡುತ್ತಿದೆ. ಆದರೂ ಈ ಹುಚ್ಚು ಸಾಹಸಕ್ಕೆ ಹಲವರು ಭಯ Read more…

ಆನೆ ಮತ್ತು ಮಾಲೀಕನ ನಡುವಿನ ಬಾಂಧವ್ಯದ ಕ್ಯೂಟ್​ ವಿಡಿಯೋ ವೈರಲ್​

ಆನೆ ಮತ್ತು ಅದರ ಮಾಲೀಕರ ನಡುವಿನ ಬಂಧವು ಅತ್ಯಂತ ಶುದ್ಧ ಎಂದು ವ್ಯಾಖ್ಯಾನಿಸಬಹುದು. ಅಂಥದ್ದೇ ಒಂದು ಹೃದಯಸ್ಪರ್ಶಿ ವಿಡಿಯೋ ಈಗ ವೈರಲ್​ ಆಗಿದೆ. ಇದು ಆನೆಯೊಂದು ತನ್ನ ಕಾವಲುಗಾರನ Read more…

ಹತ್ತಲು ಸಿಗದ ಜಾಗ: ರಣಾಂಗಣವಾದ ರೈಲು ನಿಲ್ದಾಣ

ಥಾಣೆ: ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗುತ್ತಿರುವ ವೀಡಿಯೊ ಒಂದರಲ್ಲಿ ಪ್ರಯಾಣಿಕರು ಗಲಾಟೆಯಲ್ಲಿ ತೊಡಗಿರುವುದನ್ನು ನೋಡಬಹುದು. ಮಾರ್ಚ್ 3 ರಂದು ದಿವಾ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಕರ್ಜಾತ್‌ಗೆ ಹೋಗುವ Read more…

BIG NEWS: ಶಾಸಕರೊಂದಿಗೆ ಅಶ್ಲೀಲವಾಗಿ ಮಹಿಳೆಯ ಫೋಟೋ ವೈರಲ್; FIR ದಾಖಲು

ಪುತ್ತೂರು: ಶಾಸಕರ ಜೊತೆ ಮಹಿಳೆಯೊಬ್ಬರ ಫೋಟೋ ವೈರಲ್ ಆಗಿದ್ದು, ವಿಧಾನಸಭಾ ಚುನಾವಣೆ ಹೊತ್ತಲ್ಲೇ ಹೊಸ ಚರ್ಚೆಗೆ ಗ್ರಾಸವಾಗಿದೆ. ಶಾಸಕರ ಜೊತೆ ಅಶ್ಲೀಲವಾಗಿ ಮಹಿಳೆಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, Read more…

Watch Video | ರೈಲ್ವೇ ನಿಲ್ದಾಣದಲ್ಲಿ ಮನಸೋಯಿಚ್ಛೆ ಡಾನ್ಸ್ ಮಾಡಿದ ಯುವತಿ

ಭಾರೀ ಖುಷಿಯಲ್ಲಿರುವಂತೆ ಕಾಣುವ ಯುವತಿಯೊಬ್ಬಳು ರೈಲ್ವೇ ನಿಲ್ದಾಣವೊಂದರಲ್ಲಿ ಅಲ್ಕಾ ಯಾಜ್ಞಿಕ್‌ರ ’ಮೇರಾ ದಿಲ್ ತೇರಾ ದೀವಾನಾ’ ಹಾಡಿಗೆ ಸ್ಟೆಪ್ ಹಾಕುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಸೀಮಾ ಕಾನೋಜಿಯಾ ಹೆಸರಿನ Read more…

960 ನೇ ಪ್ರಯತ್ನದಲ್ಲಿ ಕೊನೆಗೂ DL ಪರೀಕ್ಷೆಯಲ್ಲಿ ಉತ್ತೀರ್ಣಳಾದ ಮಹಿಳೆ

ತಮ್ಮ 960 ನೇ ಪ್ರಯತ್ನದಲ್ಲಿ ಚಾಲನಾ ಪರೀಕ್ಷೆಯಲ್ಲಿ ಉತ್ತೀರ್ಣಳರಾದ ದಕ್ಷಿಣ ಕೊರಿಯಾದ ಮಹಿಳೆಯ ಕಥೆಯು ಅಂತರ್ಜಾಲದಲ್ಲಿ ವೈರಲ್​ ಆಗಿದ್ದು, ಜನರನ್ನು ಕುತೂಹಲಕ್ಕೆ ತಳ್ಳಿದೆ. ಇದು 18 ವರ್ಷಗಳ ಹಿಂದೆ Read more…

ಹವಾಮಾನ ವೈಪರೀತ್ಯದ ಮಧ್ಯೆ ಗಡಿ ಕಾಯುವ ಯೋಧ: ವಿಡಿಯೋ ವೈರಲ್​

ನಮ್ಮ ಗಡಿಯನ್ನು ರಕ್ಷಿಸಲು ಭಾರತೀಯ ಸೈನಿಕರು ಎಷ್ಟೆಲ್ಲಾ ತೊಂದರೆ ಅನುಭವಿಸುತ್ತಾರೆ ಎನ್ನುವುದು ಬರಿಯ ಶಬ್ದಗಳಲ್ಲಿ ಹೇಳಲು ಸಾಧ್ಯವಿಲ್ಲ. ಪ್ರಾಣವನ್ನು ಪಣಕ್ಕಿಟ್ಟು ವಿಪರೀತ ಹವಾಮಾನವನ್ನು ಎದುರಿಸುವುದು ಮಾಮೂಲಾಗಿದೆ. ಅಂಥದ್ದೇ ಒಂದು Read more…

ʼನಾಟು ನಾಟುʼ ಹಾಡಿಗೆ ಸಿಬ್ಬಂದಿ ಜೊತೆ ಮ್ಯಾನೇಜರ್​ ಭರ್ಜರಿ ಸ್ಟೆಪ್​: ನಿಮ್ಮ ಕಂಪನಿಯಲ್ಲಿ ಕೆಲಸ ಖಾಲಿ ಇದೆಯಾ ಎಂದ ನೆಟ್ಟಿಗರು

ಆರ್​ಆರ್​ಆರ್​ ಚಿತ್ರದ ‘ನಾಟು ನಾಟು’ ವೈಬ್ಸ್ ನೆಟಿಜನ್‌ಗಳನ್ನು ಇಂದಿಗೂ ಸೆಳೆಯುತ್ತಿದೆ. ಆಸ್ಕರ್​ ಪ್ರಶಸ್ತಿ ಪಡೆದ ಬಳಿಕ ಈ ಹಾಡಿನ ಕ್ರೇಜ್​ ಹೆಚ್ಚಾಗಿದೆ. ಹಲವರು ರೀಲ್ಸ್​ಗಳನ್ನು ಮಾಡಿ ಶೇರ್​ ಮಾಡಿಕೊಳ್ಳುತ್ತಿದ್ದಾರೆ. Read more…

Watch Video | ಮಂಟಪದಲ್ಲಿ ಮದುಮಕ್ಕಳ ಭರ್ಜರಿ ಡಾನ್ಸ್; ನೆಟ್ಟಿಗರು ಫಿದಾ

ವಧು ಮತ್ತು ವರನ ನೃತ್ಯ ವೀಡಿಯೊಗಳನ್ನು ಜಾಲತಾಣದಲ್ಲಿ ಸಾಕಷ್ಟು ನೋಡಿರಬಹುದು. ಮದುವೆ ಸಮಾರಂಭದಲ್ಲಿ ನೃತ್ಯ, ಸಂಗೀತ ಇದೀಗ ಹೈಲೈಟ್​ ಆಗಿದ್ದು, ಅವುಗಳ ಪೈಕಿ ಕೆಲವು ವೈರಲ್​ ಆಗುತ್ತವೆ. ಅದರಲ್ಲಿಯೂ Read more…

ಎಲೆಗಳ ನಡುವೆ ಅಡಗಿರುವ ಕಪ್ಪೆಯನ್ನು ಗುರುತಿಸಬಲ್ಲಿರಾ ?

ಬ್ರೇನ್‌ ಟೀಸರ್‌ ಚಿತ್ರಗಳನ್ನು ನೋಡಿ, ಅವುಗಳಲ್ಲಿ ನಿರ್ದಿಷ್ಟ ವಸ್ತುವನ್ನು ಹುಡುಕುವುದು ಒಂದು ರೀತಿಯ ವಿನೋದಮಯ ಚಟುವಟಿಕೆ. ಲಾಜಿಕ್ ಒಗಟುಗಳನ್ನು ಎಂಜಾಯ್ ಮಾಡುವುದೇ ಇರಬಹುದು, ರಿಡಲ್ಸ್ ಅಥವಾ ಗಣಿತದ ಸಮಸ್ಯೆಗಳನ್ನು Read more…

ಪ್ರಪಾತದಲ್ಲಿ ಬಿದ್ದ ಆನೆ ಹಾಗೂ ಮರಿ ರಕ್ಷಣೆ: ಭಾವುಕ ವಿಡಿಯೋ ವೈರಲ್​

ಚರಂಡಿಯಲ್ಲಿ ಸಿಲುಕಿದ್ದ ತಾಯಿ ಆನೆ ಹಾಗೂ ಮರಿಯನ್ನು ರಕ್ಷಿಸಲು ಪಶುವೈದ್ಯರ ಗುಂಪು ಹೋರಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇದರ ವಿಡಿಯೋ ಕಳೆದ ವರ್ಷ ಚಿತ್ರೀಕರಿಸಲಾಗಿದ್ದರೂ, ಅದೀಗ ವೈರಲ್​ ಆಗಿದೆ. Read more…

Video | ಮಹಿಳೆ ಕೈನಿಂದ ಫೋನ್‌ ಕಿತ್ತುಕೊಂಡು ಹೋದ ಯುವಕ; ಮುಂದಾಗಿದ್ದೇನು ಅಂತ ನೋಡಿದ್ರೆ ಅಚ್ಚರಿಪಡ್ತೀರಾ…!

ರಸ್ತೆಯ ಸೈಡ್‌ ವಾಕ್ ಮೇಲೆ ನಿಂತಿದ್ದ ಮಹಿಳೆಯ ಸ್ಮಾರ್ಟ್‌ಫೋನನ್ನು ಕಸಿದ ಓಡಿ ಹೋಗುತ್ತಿದ್ದನ ಸೈಕಲ್ ಸವಾರನೊಬ್ಬನಿಗೆ ಸ್ಥಳದಲ್ಲೇ ಕರ್ಮದೇಟು ಬಿದ್ದ ವಿಡಿಯೋವೊಂದು ವೈರಲ್ ಆಗಿದೆ. ಮಹಿಳೆಯ ಕೈಲಿದ್ದ ಫೋನ್ Read more…

ಮಗುವಿಗೆ ಅತಿಯಾದ ಕಾಡಿಗೆ; ಹೆತ್ತವರಿಗೆ ಕ್ಲಾಸ್ ತೆಗೆದುಕೊಂಡ ನೆಟ್ಟಿಗರು

ಮಕ್ಕಳ ಆರೈಕೆ ವಿಚಾರದಲ್ಲಿ ಹೆತ್ತವರು ಯಾವಾಗಲೂ ತಮ್ಮ ಮೊದಲ ಆದ್ಯತೆ ಕೊಡುತ್ತಲೇ ಬರುತ್ತಾರೆ. ಮೊದಲ ಹೆಜ್ಜೆ ಇಡಲು ನೆರವಾಗುವುದರಿಂದ ಹಿಡಿದು ಶಿಕ್ಷಣ ಕೊಡಿಸಿ, ಕೆಲಸ ಹಿಡಿಯುವವರೆಗೂ ಹೆತ್ತವರು ಮಕ್ಕಳಿಗೆ Read more…

‘ನಾಟು ನಾಟು’ ಹಾಡಿಗೆ ಡಾನ್ಸ್​ ಮಾಡಿದ ಟೆಸ್ಲಾ ಕಾರುಗಳು: ಅದ್ಭುತ ವಿಡಿಯೋ ಫುಲ್ ವೈರಲ್

ಜೆರ್ಸಿ: ಆರ್​ಆರ್​ಆರ್​ ಚಿತ್ರದ ನಾಟು ನಾಟು ಆಸ್ಕರ್​ ಪ್ರಶಸ್ತಿ ಪಡೆದ ಮೇಲೆ ಜಗದ್ವಿಖ್ಯಾತಿ ಗಳಿಸಿದೆ. ಭಾರತದಲ್ಲಿ ಮಾತ್ರವಲ್ಲದೇ ಸಾಗರೋತ್ತರ ಪ್ರೇಕ್ಷಕರನ್ನೂ ಆಕರ್ಷಿಸಿದೆ. ಪ್ರಪಂಚದಾದ್ಯಂತದ ಜನರು ಆಸ್ಕರ್-ವಿಜೇತ ಹಾಡಿಗೆ ಸ್ಟೆಪ್​ Read more…

ಕಂಠಪೂರ್ತಿ ಕುಡಿದು ಬಾರ್‌ ನಲ್ಲೇ ಬಿದ್ದ ಸ್ಟಾರ್ಟ್‌ಅಪ್ ಉದ್ಯೋಗಿ: ಫೋಟೋ ವೈರಲ್​

ಬೆಂಗಳೂರಿನ ಸ್ಟಾರ್ಟ್‌ಅಪ್ ಉದ್ಯೋಗಿಯೊಬ್ಬ ಕುಡಿದು ಬಿದ್ದುಕೊಂಡಿರುವ ಚಿತ್ರಗಳನ್ನು ಯೂಟ್ಯೂಬರ್ ಕ್ಯಾಲೆಬ್ ಫ್ರೈಸೆನ್ ಟ್ವಿಟ್ಟರ್‌ನಲ್ಲಿ ಶೇರ್​ ಮಾಡಿದ್ದಾರೆ. ಉದ್ಯೋಗಿಯೊಬ್ಬ ಬಾರ್‌ನಲ್ಲಿ ಅಸ್ತವ್ಯಸ್ತವಾಗಿ ಬಿದ್ದಿರುವುದನ್ನು ಇದರಲ್ಲಿ ನೋಡಬಹುದು. ಬೆಂಗಳೂರಿನ ಪ್ರಮುಖ ಸ್ಟಾರ್ಟ್‌ಅಪ್‌ನ Read more…

ʼನಾಟು ನಾಟುʼಗೆ ಜರ್ಮನ್ ರಾಯಭಾರಿ ಕಚೇರಿಯ ಸಿಬ್ಬಂದಿ ಸ್ಟೆಪ್;‌‌ ಸುಂದರ ವಿಡಿಯೋ ವೈರಲ್

ʼನಾಟು ನಾಟುʼ ಜಗತ್ತಿನಲ್ಲಿ ತಂದ ಅಲೆಯ ಬಗ್ಗೆ ನಾವು ನಿಮಗೆ ಹೇಳಬೇಕಾಗಿಲ್ಲ. ಅಲ್ಲದೆ, RRR ನ ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದ ನಂತರ Read more…

ಮನೆಯಲ್ಲಿದ್ದೇ ಪಾರ್ಟಿಯಲ್ಲಿರುವಂತೆ ತೋರಿಸಬೇಕೆ ? ಇಲ್ಲಿದೆ ಸುಲಭ ಉಪಾಯ

ನಿಮ್ಮ ಗೆಳೆಯನೊಂದಿಗೆ ಜಗಳವಾಡಿದ್ದೀರಾ ಅಥವಾ ನಿಮ್ಮ ಬಾಯ್​ ಅಥ್ವಾ ಗರ್ಲ್​ಫ್ರೆಂಡ್​ಗೆ ಅಸೂಯೆಪಡಿಸಲು ಬಯಸುವಿರಾ? ನೀವು ಅಸೂಯೆ ಭಾವನೆಯನ್ನು ಕೆರಳಿಸುವ ಬಲವಾದ ಬಯಕೆಯನ್ನು ಹೊಂದಿದ್ದರೆ, ಈ ವೈರಲ್ ವೀಡಿಯೊವನ್ನು ನೋಡಲೇಬೇಕು. Read more…

ಚಾಕಲೇಟ್​ ಪಾನಿಪುರಿ ಕಂಡು ನೆಟ್ಟಿಗರು ಶಾಕ್

ನೀವು ವಿಲಕ್ಷಣವಾದ ಆಹಾರ ಪಾಕವಿಧಾನವನ್ನು ವೈರಲ್​ ವಿಡಿಯೋಗಳಲ್ಲಿ ಬಹಳಷ್ಟು ಕಂಡಿರಬಹುದು. ಅಂಥದ್ದೇ ಇನ್ನೊಂದು ವಿಡಿಯೋ ವೈರಲ್​ ಆಗಿದೆ. ಆಹಾರ ಬ್ಲಾಗರ್ ಹಂಚಿಕೊಂಡಿರುವ ವೀಡಿಯೊದಲ್ಲಿ ಬೀದಿ ವ್ಯಾಪಾರಿಯೊಬ್ಬರು ಚಾಕೊಲೇಟ್ ರುಚಿಯ Read more…

ಗಗನಸಖಿಯರ ಯೂನಿಫಾರ್ಮ್​ ಚೇಂಜ್​: ಆಕಾಶ​ ಏರ್​ಗೆ ಅಭಿನಂದನೆಗಳ ಸುರಿಮಳೆ

ನೀವು ಫ್ಲೈಟ್ ಅಟೆಂಡೆಂಟ್‌ನ ಸಮವಸ್ತ್ರವನ್ನು ಕಲ್ಪಿಸಿಕೊಂಡಾಗ, ನೀವು ಯಾವಾಗಲೂ ಹೈ ಹೀಲ್ಸ್ ಧರಿಸಿರುವ ಹುಡುಗಿಯರು ಅಥವಾ ಲೇಸ್-ಅಪ್ ಫಾರ್ಮಲ್ ಬೂಟುಗಳೊಂದಿಗೆ ಫಾರ್ಮಲ್ ಉಡುಗೆಗಳನ್ನು ಧರಿಸಿರುವ ಪುರುಷರ ಬಗ್ಗೆ ಯೋಚಿಸಬಹುದು. Read more…

ಐಎಎಸ್​ ಅಧಿಕಾರಿ ಮಾನವೀಯತೆಯನ್ನು ಕೊಂಡಾಡಿದ ನೆಟ್ಟಿಗರು

ಜೈಪುರ: ಇಲ್ಲಿಯ ಕಲೆಕ್ಟರ್ ಮತ್ತು ಐಎಎಸ್ ಅಧಿಕಾರಿ ಪ್ರಕಾಶ್ ರಾಜಪುರೋಹಿತ್ ಅವರು ತಮ್ಮ ಕಚೇರಿಗೆ ಭೇಟಿ ನೀಡಿದ ವಿಶೇಷ ಚೇತನ ವ್ಯಕ್ತಿಯನ್ನು ಹೇಗೆ ನಡೆಸಿಕೊಂಡರು ಎಂಬುದನ್ನು ತೋರಿಸುವ ವಿಡಿಯೋ Read more…

ಕಾರನ್ನು ತಿನ್ನಬಲ್ಲ ಈ ಬಾಣಸಿಗ: ವೈರಲ್​ ವಿಡಿಯೋಗೆ ನೆಟ್ಟಿಗರು ಸುಸ್ತು

ನೀವು ಎಂದಾದರೂ ನಿಮ್ಮ ನೆಚ್ಚಿನ ಕಾರನ್ನು ತಿನ್ನುವುದನ್ನು ಊಹಿಸಿದ್ದೀರಾ ? ನಾವು ತಮಾಷೆ ಮಾಡುತ್ತಿಲ್ಲ, ಇದು ಅಕ್ಷರಶಃ ಸಾಧ್ಯ ಮತ್ತು ಬಾಣಸಿಗ ಅಮೌರಿ ಗುಯಿಚನ್ ಹಂಚಿಕೊಂಡ ವೀಡಿಯೊವನ್ನು ನೋಡಿದ Read more…

Watch Video | ಐದು ಭಾಷೆಗಳಲ್ಲಿ ʼಕೇಸರಿಯಾʼ ಹಾಡಿದ ಗಾಯಕ: ಅದ್ಭುತ ದ್ವನಿಗೆ ತಲೆದೂಗಿದ ನೆಟ್ಟಿಗರು

ಹೆಚ್ಚಿನ ಗಮನವನ್ನು ಪಡೆಯುತ್ತಿರುವ ವೀಡಿಯೊವು ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ಚಲನಚಿತ್ರ ಬ್ರಹ್ಮಾಸ್ತ್ರದ ಕೇಸರಿಯಾ ಹಾಡು. ಐದು ವಿಭಿನ್ನ ಭಾಷೆಗಳಲ್ಲಿ ಇದನ್ನು ಹಾಡಿರುವ ವಿಡಿಯೋ ವೈರಲ್​ Read more…

ಪ್ರವಾಹದ ನಡುವೆ ಸಿಲುಕಿದ ವ್ಯಕ್ತಿ ರೋಚಕ ರೀತಿ ರಕ್ಷಣೆ; ಕಾರ್ಯಾಚರಣೆ ವಿಡಿಯೋ ವೈರಲ್

ಕ್ಯಾಲಿಫೋರ್ನಿಯಾ: ಕ್ಯಾಲಿಫೋರ್ನಿಯಾವು ಭಾರೀ ಪ್ರವಾಹಗಳು ಮತ್ತು ಬಿರುಗಾಳಿಗಳನ್ನು ಎದುರಿಸುತ್ತಿರುವಾಗ, ಪವಾಡದ ರೀತಿಯಲ್ಲಿ ತಪ್ಪಿಸಿಕೊಳ್ಳುವ ವೀಡಿಯೊವು ಇಂಟರ್ನೆಟ್ ಅನ್ನು ದಿಗ್ಭ್ರಮೆಗೊಳಿಸಿದೆ. ಈ ಪ್ರದೇಶದ ಕಿಂಗ್ ಸಿಟಿಯಲ್ಲಿ ಪ್ರವಾಹದ ನೀರು ಕಾರನ್ನು Read more…

ಹಾಡಿನ ಮೂಲಕ ಫೇಮಸ್​ ಆದ ಬಿಹಾರ ಹುಡುಗನಿಗೆ ಒಲಿದಿದೆ ಮತ್ತಷ್ಟು ಅದೃಷ್ಟ…!

ದಿಲ್ ದೇ ದಿಯಾ ಹೈ ಹಾಡಿನ ಭಾವಪೂರ್ಣ ಚಿತ್ರಣಕ್ಕಾಗಿ ವೈರಲ್ ಆಗಿರುವ ಬಿಹಾರದ ಸಮಸ್ತಿಪುರದ ಹುಡುಗ ಅಮರಜೀತ್ ಜೈಕರ್ ಈಗ ಸಂಚಲನ ಮೂಡಿಸಿದ್ದಾರೆ. ಜೈಕರ್‌ ಅವರ ಆರಂಭಿಕ ವೀಡಿಯೊವನ್ನು Read more…

ಮನೆಯೊಡತಿ ಜೊತೆ ಫೋನ್​ನಲ್ಲಿ ಮಾತನಾಡುವ ನಾಯಿ: ಭಾವುಕ ವಿಡಿಯೋ ವೈರಲ್​

ನಾಯಿಗಿಂತ ಉತ್ತಮ ಸಂಗಾತಿ ಮತ್ತೊಂದಿಲ್ಲ ಎನ್ನಬಹುದು. ಮಾತು ಬರದಿದ್ದರೂ ಅದು ತೋರುವ ಭಾವನೆಗಳಿಗೆ ಕೊನೆಯೇ ಇಲ್ಲ. ತನ್ನ ಮಾಲೀಕರನ್ನು ಉಳಿಸಲು ತಾನೂ ಪ್ರಾಣ ಕೊಡಲು ಸಿದ್ಧರಾಗಿರುವ ಹಲವು ನಾಯಿಗಳ Read more…

ಆಸ್ಕರ್​ ವೇದಿಕೆಯಲ್ಲಿ ಲೇಡಿ ಗಾಗಾ ಔದಾರ್ಯ: ನೆಟ್ಟಿಗರು ಫಿದಾ

ಡಾಲ್ಬಿ ಥಿಯೇಟರ್‌ನಲ್ಲಿ ನಡೆದ 95ನೇ ಅಕಾಡೆಮಿ ಪ್ರಶಸ್ತಿಗಳ ಸಮಾರಂಭದಲ್ಲಿ ದೀಪಿಕಾ ಪಡುಕೋಣೆ (Deepika Padukone) ಮಿಂಚಿದ್ದಾರೆ. ಭಾರತದ ನಿರೂಪಕಿಯಾಗಿ ಕಾಣಿಸಿಕೊಂಡ ದೀಪಿಕಾ ಕಪ್ಪು ಗೌನ್ ಮತ್ತು ಡೈಮಂಡ್ ನೆಕ್ಲೇಸ್‌ನಲ್ಲಿ Read more…

ಮೈಕೆಲ್ ಜಾಕ್ಸನ್ ಹಾಡಿಗೆ ಚಿಂದಿ ಉಡಾಯಿಸಿದ ವೃದ್ದ: ವೈರಲ್‌ ವಿಡಿಯೋಗೆ ನೆಟ್ಟಿಗರು ಫಿದಾ

ಮೈಕೆಲ್ ಜಾಕ್ಸನ್ ಅವರ ನೃತ್ಯಕ್ಕೆ ಮನಸೋಲದವರೇ ಇಲ್ಲ. ಎಲ್ಲಾ ವಯಸ್ಸಿನ ನೃತ್ಯ ಉತ್ಸಾಹಿಗಳಿಗೆ ಇವರ ನೃತ್ಯ ಸ್ಫೂರ್ತಿ. ಅವರನ್ನು ಅನುಸರಿಸುವವರು ಹಲವರು ಇದ್ದಾರೆ. ಈಗ ವೃದ್ದ ವ್ಯಕ್ತಿಯೊಬ್ಬರು ಮೈಕಲ್​ Read more…

ರೈಲಿನಲ್ಲಿದ್ದ ಬಂಗಾಳಿ ಬಾಬಾ ಪೋಸ್ಟರ್​ ಹರಿದುಹಾಕಿದ ಪ್ಯಾಸೆಂಜರ್: ಪೋಸ್ಟ್​ ವೈರಲ್​

ನೀವು ಮುಂಬೈ ಲೋಕಲ್ ರೈಲುಗಳ ಮೂಲಕ ಪ್ರಯಾಣಿಸುತ್ತಿದ್ದರೆ, ಕೆಲವೊಂದು ಪೋಸ್ಟರ್‌ಗಳನ್ನು ನೀವು ನೋಡಬಹುದು. ಅದರಲ್ಲಿ ಗಮನ ಸೆಳೆಯುವುದು ‘ಬಂಗಾಳಿ ಬಾಬಾ’ ಪೋಸ್ಟರ್​. ಬ್ಲ್ಯಾಕ್ ಮ್ಯಾಜಿಕ್ ಮಾಡಲು ಮತ್ತು ಸಮಸ್ಯೆಗಳನ್ನು Read more…

ಅಪರೂಪದ ಬಿಳಿ ಕಾಂಗರೂ ಕಂಡು ಮೂಕವಿಸ್ಮಿತರಾದ ನೆಟ್ಟಿಗರು

ಆಸ್ಟ್ರೇಲಿಯಾ ಖಂಡದ ದೇಶವು ಮರುಭೂಮಿಗಳು, ಪರ್ವತಗಳು, ಕಡಲತೀರಗಳು, ಹವಳದ ಬಂಡೆಗಳು ಮತ್ತು ಕಾಂಗರೂಗಳಿಗೆ ಹೆಸರುವಾಸಿಯಾಗಿದೆ. ಭಾರತದಲ್ಲಿ ಹಿಂದೂಗಳಿಗೆ ಹಸು ದೇವತೆಯಾದರೆ, ಆಸ್ಟ್ರೇಲಿಯಾದಾದ್ಯಂತ ಇರುವ ಮೂಲನಿವಾಸಿಗಳಿಗೆ ಕಾಂಗರೂಗಳು ಸಾಂಸ್ಕೃತಿಕ ಮತ್ತು Read more…

ಸಂಗೀತ ಕಛೇರಿಯಲ್ಲಿ ಚಿಂದಿ ಉಡಾಯಿಸಿದ ಯೋ ಯೋ ಹನಿ ಸಿಂಗ್​: ವಿಡಿಯೋ ವೈರಲ್​

ಖ್ಯಾತ ರ‍್ಯಾಪರ್ ಯೋ ಯೋ ಹನಿ ಸಿಂಗ್ ಅವರು ಸಂಗೀತ ಕಛೇರಿಯೊಂದರಲ್ಲಿ ವೇದಿಕೆಯ ಮೇಲೆ ನೃತ್ಯ ಮಾಡುತ್ತಿರುವ ವೀಡಿಯೊ ಇಂಟರ್ನೆಟ್‌ನಲ್ಲಿ ಭಾರಿ ವೈರಲ್​ ಆಗಿದೆ. ಈ ವಿಡಿಯೋವನ್ನು ಮೂಲತಃ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...