ರಿಕ್ಷಾ ಚಾಲಕನನ್ನು ನಿಲ್ಲಿಸಲು ಪೊಲೀಸರ ಹರಸಾಹಸ: ವಿಡಿಯೋ ವೈರಲ್
ಅಮೃತಸರ: ಪೊಲೀಸರು ತಪಾಸಣೆಗಾಗಿ ವಾಹನವನ್ನು ನಿಲ್ಲಿಸಲು ಕೇಳಿದಾಗ, ಪ್ರಯಾಣಿಕರು ಅದನ್ನು ಪಾಲಿಸಬೇಕು. ಆದಾಗ್ಯೂ, ಪಂಜಾಬ್‌ನ ಅಮೃತಸರದ…
Video: ಪರೀಕ್ಷೆಗೆ ಬರಲು ವಿಳಂಬ; ಗೇಟ್ ಹಾರಿ ಒಳ ಹೋದ ವಿದ್ಯಾರ್ಥಿನಿಯರು
ಬಿಹಾರ: ಬಿಹಾರದ ಸೊಹ್ಸರಾಯ್‌ನಲ್ಲಿರುವ ಕಿಸಾನ್ ಕಾಲೇಜಿನಲ್ಲಿ ಪರೀಕ್ಷೆಗೆ ವಿದ್ಯಾರ್ಥಿಗಳು ತಡವಾಗಿ ಬಂದ ಕಾರಣ ಬಾಗಿಲು ಮುಚ್ಚಲಾಗಿತ್ತು.…
ಮದ್ವೆಯಾಗುವುದಕ್ಕಿಂತ ಶವಪೆಟ್ಟಿಗೆಯಲ್ಲಿ ಮಲಗೋದು ಬೆಸ್ಟ್; ಯುವತಿಯ ಹೇಳಿಕೆ ವೈರಲ್
ಮದುವೆಯಾಗುವ ವಯಸ್ಸಾದರೂ ಮದುವೆಯಾಗದಿದ್ದರೆ ಜನರು ಕೇಳುವ ಪ್ರಶ್ನೆಗಳಿಗೆ ತಲೆಚಿಟ್ಟು ಹಿಡಿಯುತ್ತದೆ. ಇಂಥದ್ದೇ ಒಂದು ವಿಷಯವನ್ನು ಇಟ್ಟುಕೊಂಡು…
ಹುಚ್ಚು ಸಾಹಸ ಮಾಡಲು ಹೋಗಿ ಬೆಂಕಿಯನ್ನು ಮೈಮೇಲೇ ಹಾಕಿಕೊಂಡ….!
ಕೆಲವರಿಗೆ ಹುಚ್ಚು ಸಾಹಸ ಮಾಡುವ ಆಸೆ. ಇದು ಕೆಲವೊಮ್ಮೆ ಪ್ರಾಣಕ್ಕೂ ಅಪಾಯ ತರಬಲ್ಲುದು. ಆದರೂ ಕೆಲವರಿಗೆ…
ಲೆಹಂಗಾದಲ್ಲಿ ಕಂಗೊಳಿಸಿದ ಜೆನ್ನಿಫರ್ ಅನಿಸ್ಟನ್: ನೆಟ್ಟಿಗರಿಂದ ಶ್ಲಾಘನೆ
ಸುಪ್ರಸಿದ್ಧ ಟಿವಿ ಸರಣಿ 'ಫ್ರೆಂಡ್ಸ್'ನಲ್ಲಿ ರಾಚೆಲ್ ಕರೆನ್ ಗ್ರೀನ್ ಆಗಿ ವೀಕ್ಷಕರ ಹೃದಯ ಗೆದ್ದ ಜೆನ್ನಿಫರ್…
ʼಪಠಾಣ್ʼ ಹಾಡಿಗೆ ಇಂಡೋನೇಷಿಯಾದಲ್ಲೂ ಹುಚ್ಚೆದ್ದು ಕುಣಿದ ಅಭಿಮಾನಿಗಳು: ವಿಡಿಯೋ ವೈರಲ್
ಇಂಡೋನೇಷಿಯಾ: ಬಾಲಿವುಡ್ ನಟ ಶಾರುಖ್ ಖಾನ್ ಅವರ ಅಧಿಕೃತ ಅಭಿಮಾನಿ ಪುಟ ಎಂದು ಹೇಳಿಕೊಳ್ಳುವ ಇಂಡೋನೇಷ್ಯಾದ…
ಸಾಂಬಾರ್ನಲ್ಲಿ ಅದ್ದಿ ತಿನ್ನುವ ಬಿಸಿಬಿಸಿ ಕುಲ್ಫಿ ಫೋಟೋ ವೈರಲ್
ಕುಲ್ಫಿ ಎಂದರೆ ಯಾರಿಗೆ ತಾನೆ ಇಷ್ಟವಾಗುವುದಿಲ್ಲ ಹೇಳಿ. ಆದರೆ ಎಂದಾದರೂ ಬಿಸಿಬಿಸಿ ಕುಲ್ಫಿ ತಿಂದಿರುವಿರಾ? ಇದೇನಿದು…
ʼಪಠಾಣ್ʼ ವೇಷಧಾರಿಯಾಗಿ ಮಿಂಚಿದ ಅಬ್ಬರದ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್
ಪಠಾಣ್ ಚಿತ್ರ ಭರ್ಜರಿ ಯಶಸ್ಸು ಕಾಣುತ್ತಿದೆ. ಸಿನಿಪ್ರಿಯರು ಪಠಾಣ್ ವೇಷ ತೊಟ್ಟು, ಅದರ ಹಾಡಿಗೆ ಭರ್ಜರಿ…
ಸ್ಟೈಲ್ ಮಾಡಲು ಹೋಗಿ ಬೈಕ್ ಸಮೇತ ಬಿದ್ದ ಯುವತಿ: ವಿಡಿಯೋ ವೈರಲ್
ಕೌಶಲ ಮತ್ತು ಮೂರ್ಖತನದ ನಡುವೆ ಬಹಳ ಸೂಕ್ಷ್ಮವಾದ ಗೆರೆ ಇದೆ. ಕೆಲವರು ಈ ಸರಳ ಮತ್ತು…
ಜೂಮ್ ಲೇ ಪಠಾಣ್ಗೆ ನೃತ್ಯ ಮಾಡಿದ ಶಾರುಖ್ ಖಾನ್: ಅಭಿಮಾನಿಗಳು ಫಿದಾ
ಶಾರುಖ್ ಖಾನ್ ಅವರ ಪಠಾಣ್ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದು, ಭರ್ಜರಿ ಕಲೆಕ್ಷನ್ ಮಾಡಿದೆ.…