alex Certify viral video | Kannada Dunia | Kannada News | Karnataka News | India News - Part 22
ಕನ್ನಡ ದುನಿಯಾ
    Dailyhunt JioNews

Kannada Duniya

ಈ ವಿಡಿಯೋ ನೋಡಿದ್ರೆ ಮೈ ಝಮ್ ಅನ್ನೋದು ಗ್ಯಾರಂಟಿ..!

ಸಾಹಸಮಯ ಗೇಮ್​ಗಳ ಸಾಕಷ್ಟು ವಿಡಿಯೋಗಳು ನಿಮಗೆ ಇಂಟರ್ನೆಟ್​ನಲ್ಲಿ ಕಾಣಸಿಗಬಹುದು. ವಿಡಿಯೋಗಳನ್ನ ಸಾಹಸಮಯ ದೃಶ್ಯಗಳನ್ನ ನೋಡುವಾಗಲೇ ಮೈ ಝುಂ ಎಂದಂತೆ ಭಾಸವಾಗುತ್ತೆ. ಅಂತದ್ರಲ್ಲಿ ಸಾಹಸಗಳನ್ನ ಮಾಡೋವಾಗ ಇನ್ನೆಷ್ಟು ಭಯ ಆಗಬಹುದು Read more…

ಕೊರೊನಾ ಲಸಿಕೆಯ ಎರಡೂ ಡೋಸ್​ ಪಡೆದ ವೃದ್ಧನ ದೇಹದಲ್ಲಾಯ್ತು ವಿಚಿತ್ರ ಬದಲಾವಣೆ..!

ಕೊರೊನಾ ಲಸಿಕೆ ಪಡೆದ ಬಳಿಕ ಮೈ ಕೈ ನೋವು, ಜ್ವರ, ಆಯಾಸದಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತೆ ಅನ್ನೋದು ಈಗಂತೂ ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಮಹಾರಾಷ್ಟ್ರದ ನಾಸಿಕ್​​ನ ನಿವಾಸಿಯೊಬ್ಬರು ಕೊರೊನಾ Read more…

28 ಪತ್ನಿಯರ ಸಮ್ಮುಖದಲ್ಲಿ 37ನೇಯವಳೊಂದಿಗೆ ವೈವಾಹಿಕ ಬದುಕಿಗೆ ಕಾಲಿಟ್ಟ ವೃದ್ಧ..!

ಇತಿಹಾಸಗಳನ್ನ ಕತೆಗಳನ್ನ ಹುಡುಕುತ್ತಾ ಹೋದಾಗ ರಾಜರಿಗೆ ನೂರೆಂಟು ರಾಣಿಯರು ಇರ್ತಿದ್ರು ಎಂಬ ಕತೆ ತಿಳಿದು ಬರುತ್ತೆ. ಆಗೆಲ್ಲ ಮದುವೆ ವಿಚಾರವಾಗಿ ಯಾವುದೇ ಕಾನೂನುಗಳು ಇಲ್ಲದ್ದರಿಂದ ಎಷ್ಟೇ ಮದುವೆಯಾದ್ರೂ ಸಹ Read more…

ಈ ಬೆಕ್ಕಿನ ಚಾಣಾಕ್ಷತನ ನೋಡಿದ್ರೆ ನೀವು ಶಾಕ್​ ಆಗೋದು ಗ್ಯಾರಂಟಿ..!

ಬೆಕ್ಕುಗಳನ್ನ ಬುದ್ಧಿವಂತ ಪ್ರಾಣಿಗಳು ಎಂದು ಕರೆದರೆ ತಪ್ಪಾಗಲಿಕ್ಕಿಲ್ಲ. ತಮಗೆ ಬೇಕಾಗಿದ್ದನ್ನ ಹೇಗೆ ಪಡೆದುಕೊಳ್ಳಬೇಕು ಅನ್ನೋದು ಬೆಕ್ಕುಗಳಿಗೆ ಚೆನ್ನಾಗಿಯೇ ತಿಳಿದಿರುತ್ತೆ. ಇದೇ ಮಾತಿಗೆ ಉದಾಹರಣೆ ಎಂಬಂತೆ ದಕ್ಷಿಣ ಕೊರಿಯಾದಲ್ಲಿ ಬೆಕ್ಕೊಂದು Read more…

ಅಬ್ಬಬ್ಬಾ..! ಒಂದೇ ಕ್ಷಣಕ್ಕೆ ತಲೆಯನ್ನ 180 ಡಿಗ್ರಿ ತಿರುಗಿಸಿದ ಭೂಪ

ಈ ಪ್ರಯತ್ನವನ್ನ ಎಲ್ಲಿಯೂ ಎಂದೆಂದಿಗೂ ಮಾಡಲೇಬೇಡಿ..! ಅರೇ..! ಇದೇನಿದು ಈ ರೀತಿ ಹೇಳ್ತಿದ್ದಾರೆ ಎಂದುಕೊಂಡ್ರಾ..? ಈ ರೀತಿ ವಾರ್ನಿಂಗ್​ ಕೊಡೋಕೆ ಕಾರಣ ಟಿಕ್​ಟಾಕ್​ನಲ್ಲಿ ವೈರಲ್​ ಆಗಿರುವ ಒಂದು ವಿಡಿಯೋ. Read more…

ಸಾಕು ಪ್ರಾಣಿಗಾಗಿ ಮುದ್ದು ಮುದ್ದಾಗಿ ಹಾಡಿದ ಪುಟ್ಟ ಬಾಲಕಿ: ನೆಟ್ಟಿಗರು ಫುಲ್​ ಫಿದಾ

ಮಕ್ಕಳು ಪ್ರಾಣಿಗಳ ಜೊತೆ ಆಟವಾಡುತ್ತಿರುವ ವಿಡಿಯೋಗಳು ಎಂದಿಗೂ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸೋದ್ರಲ್ಲಿ ಯಶಸ್ವಿಯಾಗುತ್ತವೆ. ಇದೀಗ ಇದೇ ಸಾಲಿಗೆ ಇನ್ನೊಂದು ವಿಡಿಯೋ ಸೇರಿದ್ದು ಇದರಲ್ಲಿ ಪುಟ್ಟ ಬಾಲಕಿ ತನ್ನ ಮುದ್ದಾದ Read more…

ಭಾವುಕರನ್ನಾಗಿಸುತ್ತೆ ಕತ್ತೆ ಹಾಗೂ ಬಾಲಕಿಯ ಈ ಮುದ್ದಾದ ವಿಡಿಯೋ

ಪ್ರಾಣಿಗಳಿಗೂ ಭಾವನೆಗಳಿವೆ ಎಂಬ ಮಾತು ಪದೇ ಪದೇ ಸಾಬೀತಾಗ್ತಾನೇ ಇರುತ್ತೆ. ಈ ಮಾತಿಗೆ ಸಾಕ್ಷಿ ಎಂಬಂತೆ ಕತ್ತೆಯೊಂದರ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಈ ವಿಡಿಯೋ ಟ್ವಿಟರ್​ನಲ್ಲಿ Read more…

ಅಗ್ನಿ ದುರಂತದಿಂದ ಪಾರಾಗಲು ಐದಂತಸ್ತಿನ ಕಟ್ಟಡದಿಂದ ಜಿಗಿದರೂ ಬದುಕುಳಿದ ಬೆಕ್ಕು..!

ಬೆಕ್ಕುಗಳು ನೋಡೋಕೆ ಮುದ್ದು ಮುದ್ದಾಗಿ ಕಾಣುತ್ತೆ. ಆದರೆ ಅವುಗಳ ಬುದ್ಧಿ ಕೂಡ ಅಷ್ಟೇ ತೀಕ್ಷ್ಣವಾಗಿ ಇರುತ್ತೆ ಅನ್ನೋ ಮಾತನ್ನೂ ನಾವು ತೆಗೆದು ಹಾಕುವಂತಿಲ್ಲ. ತನ್ನ ಜೀವವನ್ನ ಕಾಪಾಡಿಕೊಳ್ಳುವ ಸಲುವಾಗಿ Read more…

BIG NEWS: ಮತ್ತೆ ನಾಲಿಗೆ ಹರಿಬಿಟ್ಟ ಆಹಾರ ಸಚಿವ; ಸಾಯುವವರಿಗೆ ಏನ್ ಮಾಡಲು ಆಗುತ್ತೆ, ನಾವಂತು ಬದುಕಬೇಕು ಎಂದ ಉಮೇಶ್ ಕತ್ತಿ

ಬಾಗಲಕೋಟೆ: ಇತ್ತೀಚೆಗಷ್ಟೇ ಪಡಿತರ ಅಕ್ಕಿ ಕೇಳಿದ ವ್ಯಕ್ತಿಯೊಬ್ಬರಿಗೆ ಸಾಯುವಂತೆ ಹೇಳಿ ವಿವಾದಕ್ಕೀಡಾಗಿದ್ದ ಆಹಾರ ಸಚಿವ ಉಮೇಶ್ ಕತ್ತಿ ಇದೀಗ ಮತ್ತೆ ಅಂತದ್ದೇ ಉಡಾಫೆ ಮಾತುಗಳನ್ನಾಡುವ ಮೂಲಕ ನಾಲಿಗೆ ಹರಿಬಿಟ್ಟಿರುವ Read more…

ವರದಕ್ಷಿಣೆ ರೂಪದಲ್ಲಿ ಬಂದಿತ್ತಂತೆ ರೈಲು….! ಅದನ್ನು ನಿರಾಕರಿಸಿದ್ದರ ಹಿಂದಿದೆ ಈ ಕಾರಣ

ಸೋಶಿಯಲ್​ ಮೀಡಿಯಾದಲ್ಲಿ ಫನ್ನಿ ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತೆ . ಕೆಲವೊಂದು ವಿಡಿಯೋಗಳಂತೂ ಹೊಟ್ಟೆ ಹುಣ್ಣಾಗುವಂತೆ ನಗುವಷ್ಟು ತಮಾಷೆಯನ್ನ ಹೊಂದಿರುತ್ತವೆ . ಇದೇ ಸಾಲಿಗೆ ಇದೀಗ ಇನ್ನೊಂದು ವಿಡಿಯೋ Read more…

ಅಂಗಡಿಯಲ್ಲಿ ಕೂತು ತರಕಾರಿ ಮಾರುವವರಂತೆ ಫೋಸ್‌ ಕೊಟ್ಟ ಕೋತಿ….! ವೈರಲ್​ ಆಯ್ತು ವಿಡಿಯೋ

ಇಂಟರ್ನೆಟ್​ನಲ್ಲಿ ಫನ್ನಿ ವಿಡಿಯೋಗಳಿಗೆ ಬರವಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ತಮಾಷೆಯ ವಿಡಿಯೋಗಳು ವೈರಲ್ ಆಗ್ತಾನೇ ಇರ್ತಾವೆ, ಈ ಸಾಲಿಗೆ ಮತ್ತೊಂದು ಸೇರ್ಪಡೆ ಎಂಬಂತೆ ಕೋತಿಯೊಂದು ತರಕಾರಿ ಮಾರುವಂತೆ ಕುಳಿತಿರುವ ಕ್ಲಿಪ್​ Read more…

ಬಂದೂಕು ಹಿಡಿದು ಜೀವದ ಜೊತೆ ಚೆಲ್ಲಾಟವಾಡುವ ಸಾಂಪ್ರದಾಯಿಕ ನೃತ್ಯದ ವಿಡಿಯೋ ವೈರಲ್

ಸೌದಿ ಅರೇಬಿಯಾದ ಕೆಲ ಪುರುಷರು ಸಾಂಪ್ರದಾಯಿಕ ಯುದ್ಧ ನೃತ್ಯ ತಾಶೀರ್​ ಪ್ರದರ್ಶಿಸಿದ್ದು‌, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಬಂದೂಕಿನೊಂದಿಗೆ ಮಾಡುವ ನೃತ್ಯ ಇದಾಗಿದೆ. ಇದೊಂದು ಅಪಾಯಕಾರಿ ನೃತ್ಯವಾದರೂ ಸಹ Read more…

ಸೆಕೆಯಿಂದ ಪಾರಾಗೋಕೆ ಹೊಸ ಪ್ಲಾನ್​ ಕಂಡು ಹಿಡಿದ ಗ್ರಾಮಸ್ಥರು..!

ಬೇಸಿಗೆ ಕಾಲ ಶುರುವಾಗಿರೋದ್ರಿಂದ ಸೂರ್ಯನ ಶಾಖದಿಂದ ತಪ್ಪಿಸಿಕೊಳ್ಳೋಕೆ ಜನರು ಇನ್ನಿಲ್ಲದ ಹರಸಾಹಸ ಪಡ್ತಿದ್ದಾರೆ. ಫ್ಯಾನ್​, ಎಸಿಗಳು ಮನೆಯಲ್ಲಿ ಇರುವಾಗ, ಕಟ್ಟಡದಲ್ಲಿ ಇರುವಾಗ ಬಳಕೆ ಮಾಡಬಹುದು. ಆದರೆ ಮನೆಯಿಂದ ಹೊರಗಿದ್ದಾಗ Read more…

ಪುಟ್ಟ ಬಾಲಕನ ತನ್ಮಯತೆಗೆ ಸೋಶಿಯಲ್​ ಮೀಡಿಯಾ ಮಂದಿ ಫಿದಾ..!

ಸೋಶಿಯಲ್​ ಮೀಡಿಯಾದಲ್ಲಿ ಮಕ್ಕಳ ಮುದ್ದಾದ ವಿಡಿಯೋಗಳು ಹರಿದಾಡುತ್ತಲೇ ಇರುತ್ತವೆ. ಆ ಮಕ್ಕಳ ಮುಗ್ದತೆಯನ್ನ ಕಣ್ತುಂಬಿಕೊಳ್ಳೋದೇ ಒಂದು ಆನಂದ. ಇದೇ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ವಿಡಿಯೋ ವೈರಲ್​ ಆಗುತ್ತಲೇ Read more…

ನೆಟ್ಟಿಗರ ಮನ ಗೆದ್ದಿದೆ ಪ್ರವಾಸಿಗನ ಈ ಹೃದಯಸ್ಪರ್ಶಿ ವಿಡಿಯೋ..!

ಮಾನವೀಯತೆ ಅನ್ನೋದು ಪ್ರತಿಯೊಬ್ಬ ಮನುಷ್ಯನಲ್ಲಿ ಇರಲೇಬೇಕಾದ ಗುಣ. ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವ ಮಾನವೀಯ ವ್ಯಕ್ತಿಗಳ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿರುತ್ತೆ. ಮನುಷ್ಯ – ಮನುಷ್ಯನ Read more…

ಸ್ಕೂಬಾ ಡೈವರ್​​ಗೆ ಸಮುದ್ರ ಜೀವಿಯಿಂದ ಆಲಿಂಗನ….! ಪರಿಶುದ್ಧ ಪ್ರೀತಿಗೆ ಸಾಕ್ಷಿಯಾಯ್ತು ಈ ಅಪರೂಪದ ದೃಶ್ಯ

ಕೇವಲ ಮನುಷ್ಯರಿಗಷ್ಟೇ ಅಲ್ಲದೇ ಪ್ರಾಣಿಗಳಿಗೂ ಒಮ್ಮೊಮ್ಮೆ ಆಲಿಂಗನದ ಅವಶ್ಯಕತೆ ಇರುತ್ತೆ. ಸ್ಕೂಬಾ ಡೈವರ್​ಗೆ ಸಮುದ್ರದಾಳದಲ್ಲಿ ಸೀಲ್​ ಆಲಿಂಗನ ಮಾಡಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಈ Read more…

ವೈದ್ಯಕೀಯ ವಿದ್ಯಾರ್ಥಿಗಳಿಗೆ ಹರಿದುಬಂತು ಮತ್ತಷ್ಟು ಬೆಂಬಲ

ಕೇರಳದ ತ್ರಿಶೂರ್​ ಮೆಡಿಕಲ್​ ಕಾಲೇಜಿನ ವಿದ್ಯಾರ್ಥಿಗಳಾದ ಜಾನಕಿ ಓಮ್​ ಕುಮಾರ್​ ಹಾಗೂ ನವೀನ್​ ಕೆ. ರಜಾಕ್​ ಡ್ಯಾನ್ಸಿಂಗ್​ ವಿಡಿಯೋದ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಹೊಸ ಅಲೆ ಎಬ್ಬಿಸಿದ್ದಾರೆ. ಇವರ Read more…

ಟ್ರೋಲ್ ನಡುವೆಯೇ ಮತ್ತೊಂದು‌ ಡಾನ್ಸ್​ ವಿಡಿಯೋ ಹರಿಬಿಟ್ಟ ವೈದ್ಯಕೀಯ ವಿದ್ಯಾರ್ಥಿಗಳು

ವೈದ್ಯಕೀಯ ವಿದ್ಯಾರ್ಥಿಗಳಾದ ಜಾನಕಿ ಎಂ ಓಮ್​​ಕುಮಾರ್​​ & ನವೀನ್​ ಕೆ ರಜಾಕ್​​​ ಕೇರಳದ ತ್ರಿಶೂರ್​ ಮೆಡಿಕಲ್​ ಕಾಲೇಜಿನಲ್ಲಿ ನೃತ್ಯ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದೆ. ಈ ಡ್ಯಾನ್ಸಿಂಗ್​ Read more…

ಈ ಪುಟ್ಟ ಬಾಲಕನ ಕ್ಯೂಟ್​ ವಿಡಿಯೋ ನೋಡಿದ್ರೆ ನಿಮ್ಮ ಮುಖದಲ್ಲಿ ಮಂದಹಾಸ ಮೂಡೋದು ಗ್ಯಾರಂಟಿ..!

ಕೇಕ್​​ನ್ನು ಬೇಕ್​ ಮಾಡಲು ಪ್ರಯತ್ನ ಮಾಡುವ ಪುಟ್ಟ ಬಾಲಕನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ. ಫ್ರೆಡ್​​ ಶುಟ್ಜ್​​​ ಟ್ವಿಟರ್​ನಲ್ಲಿ ಪೋಸ್ಟ್ ಮಾಡಿರುವ ಕೇವಲ 6 ಸೆಕೆಂಡ್​ಗಳ Read more…

ಕೊರೊನಾ 2 ನೇ ಅಲೆ ಆರ್ಭಟದ ನಡುವೆ ಬಾಬ್ಬಿ ಡಿಯೋಲ್‌ ಸಿನಿಮಾದ ವಿಡಿಯೋ ವೈರಲ್

ಕೊರೊನಾ ವೈರಸ್​ ಸೋಂಕಿನ ಭಯ ಶುರುವಾಗಿ ಒಂದು ವರ್ಷದ ಮೇಲಾಗಿದೆ. ಈ ಕೊರೊನಾ ಶುರುವಾಗೋಕೂ ಮುನ್ನ ಇದ್ದ ರೀತಿಗೂ ಈಗಿನ ಜೀವನ ಶೈಲಿಗೂ ತುಂಬಾನೇ ವ್ಯತ್ಯಾಸವಿದೆ. ಮೊದಲೆಲ್ಲ ಸ್ವಾಬ್​ Read more…

ಮನ ಮಿಡಿಯುವಂತಿದೆ ಬೈಕ್​ ಸವಾರನಿಗೆ ಪೊಲೀಸ್ ಅಧಿಕಾರಿ‌ ಮಾಡಿದ ಮನವಿ

ಪೊಲೀಸರು ಯಾರನ್ನಾದರೂ ಅಡ್ಡ ಹಾಕ್ತಾರೆ ಅಂದರೆ ಅದೇನು ಅಂತಾ ಒಳ್ಳೆಯ ವಿಚಾರವಂತೂ ಅಲ್ಲ. ಆದರೆ ಬೈಕರ್​ ಒಬ್ಬ ಪೊಲೀಸ್​ ತನ್ನ ಅಡ್ಡ ಹಾಕಿದ ಕತೆಯನ್ನ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ Read more…

ಈತ ಜಾರಿ ಬಿದ್ದ ರೀತಿಯನ್ನ ನೋಡಿ ನೆಟ್ಟಿಗರು ‌ʼಶಾಕ್ʼ

ಒದ್ದೆಯಾದ ನೆಲದ ಮೇಲೆ ನಡೆದಾಡುವಾಗ ಎಷ್ಟು ಹುಷಾರಾಗಿ ಇದ್ರುನೂ ಕಡಿಮೆಯೇ. ಆದರೆ ಎಷ್ಟೇ ಜಾಗರೂಕತೆ ವಹಿಸಿದ್ರೂ ಕೆಲವೊಮ್ಮೆ ಪರಿಸ್ಥಿತಿ ನಮ್ಮ ಕೈಲಿ ಇರೋದಿಲ್ಲ. ಅಂದಹಾಗೆ ನಾವು ಇದನ್ನೆಲ್ಲ ಹೇಳೋಕೆ Read more…

ಬಾಬಿ ಡಿಯೋಲ್​ ನೃತ್ಯದ ಈ ವಿಡಿಯೋ ನೋಡ್ತಿದ್ರೆ ನೀವೂ ನಗೋದು ಗ್ಯಾರಂಟಿ

ಬಾಲಿವುಡ್​ ನಟ ಬಾಬಿ ಡಿಯೋಲ್​​ ತಮ್ಮ ಸಿನಿಮಾಗಳಿಂದ ಮಾತ್ರವಲ್ಲದೇ ಮೀಮ್ಸ್​ ಮೂಲಕವೂ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಾನೇ ಇರ್ತಾರೆ. ಬಾಬಿವುಡ್​ ಎಂಬ ಟ್ವಿಟರ್​ ಖಾತೆಯಲ್ಲಿ ಬಾಬಿ ಡಿಯೋಲ್​ ಸಿನಿಮಾಗಳಲ್ಲಿ Read more…

ಚಲಿಸುತ್ತಿದ್ದ ಕಾರಿನ ಮೇಲೆಯೇ ಹಾರಿದ ಜಿಂಕೆ..! ವಿಡಿಯೋ ವೈರಲ್​

ಅರಣ್ಯ ಪ್ರದೇಶದಲ್ಲಿ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ಏಕಾಏಕಿ ಬಂದ ಜಿಂಕೆಯೊಂದು ಕಾರಿನ ಮೇಲೆಯೇ ಅಚಾನಕ್​ ಆಗಿ ಹಾರಿದ ಘಟನೆ ನಡೆದಿದೆ. ಹೈ ವೇನ ಒಂದು ಭಾಗದಿಂದ ಇನ್ನೊಂದು Read more…

ರೈಲನ್ನೇ ಅಡ್ಡಗಟ್ಟಿದ ಗಜರಾಜ..! ವೈರಲ್​ ಆಯ್ತು ವಿಡಿಯೋ

ಈಗಂತೂ ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳ ಸಾಕಷ್ಟು ವಿಡಿಯೋಗಳು ಶೇರ್​ ಆಗುತ್ತಲೇ ಇರುತ್ತದೆ. ಕೆಲವೊಂದು ವಿಡಿಯೋಗಳನ್ನ ನೋಡಿದ ಬಳಿಕವಂತೂ ಹೊಟ್ಟೆ ಹುಣ್ಣಾಗುವಷ್ಟು ನಗೋದನ್ನ ಬಿಟ್ಟು ಬೇರೆ ದಾರಿ ಇರೋದಿಲ್ಲ. ಇದೀಗ Read more…

ಮರಿಯನ್ನ ಎಬ್ಬಿಸೋಕೆ ತಾಯಿಯಾನೆ ಪಟ್ಟ ಕಷ್ಟ ಕಂಡು ನೆಟ್ಟಿಗರು ಫಿದಾ..!

ಸೋಶಿಯಲ್​ ಮೀಡಿಯಾದಲ್ಲಿ ದಿನಕ್ಕೊಂದು ಪ್ರಾಣಿಯ ಮುದ್ದಾದ ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತೆ. ಈ ಹೊಸ ವಿಡಿಯೋಗಳ ಹಾವಳಿ ನಡುವೆಯೇ ಈ ಹಿಂದೆಯೇ ವೈರಲ್​ ಆಗಿದ್ದ ಆನೆ ಮರಿಯ ವಿಡಿಯೋವೊಂದು Read more…

ಡೆಲಿವರಿ ಬಾಯ್ ಅಚಾತುರ್ಯಕ್ಕೆ ಲಕ್ಷಾಂತರ ಮೌಲ್ಯದ ಫ್ರಿಡ್ಜ್​ ಧ್ವಂಸ…! ವೈರಲ್​ ಆಯ್ತು ವಿಡಿಯೋ

ಹೊಸ ಫ್ರಿಡ್ಜ್​ ಆರ್ಡರ್​ ಮಾಡಿದ್ದ ಕುಟುಂಬ ಡೆಲಿವರಿಗಾಗಿ ಕಾಯುತ್ತಿದ್ದ ವೇಳೆ ಡೆಲಿವರಿ ಬಾಯ್​ನ ಸಣ್ಣ ಅಜಾಗರೂಕತೆಯಿಂದಾಗಿ ಟ್ರಾಲಿಯಿಂದ ರೆಫ್ರಿಜರೇಟರ್​ ಬಿದ್ದಿದ್ದು ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ Read more…

ನೃತ್ಯ ಮಾಡುತ್ತಾ ಅಗ್ನಿಕುಂಡ ಸುತ್ತಿದ ವಧು – ವರ: ಶಾಸ್ತ್ರಕ್ಕೆ ಅಪಚಾರವೆಂದ ನೆಟ್ಟಿಗರು

ಸಪ್ತಪದಿ ತುಳಿಯುವ ವೇಳೆ ವಧು – ವರ ನೃತ್ಯ ಮಾಡಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಟ್ವಿಟರ್​​ನಲ್ಲಿ ಈ ವಿಡಿಯೋವನ್ನ ಬಿರ್ಲಾ ಕಂಪನಿಯ ಚೇರ್​ಮನ್​ Read more…

ಟಪ್ಪಾಂಗುಚ್ಚಿ ಸಾಂಗ್ ​​ಗೆ ಪೊಲೀಸರ ಜಾಲಿ ಡಾನ್ಸ್..! ವೈರಲ್​ ಆಯ್ತು ವಿಡಿಯೋ

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುವ ಕೆಲ ವಿಡಿಯೋಗಳು ನಿಮ್ಮ ಎದೆ ಝಲ್​ ಎನಿಸಿದ್ರೆ, ಇನ್ನು ಕೆಲವು ಸಖತ್​ ಫನ್ನಿಯಾಗಿ ಇರುತ್ತೆ. ಈ ಸಾಲಿಗೆ ಹೊಸ ಸೇರ್ಪಡೆಯೆಂಬಂತೆ ಸಪ್ನಾ ಚೌಧರಿಯ Read more…

ಆನೆಗಳ ವಿಡಿಯೋ ಮಾಡಲು ಹೋಗಿ ಪೇಚಿಗೆ ಸಿಲುಕಿದ ಪ್ರವಾಸಿಗರು..!

ಆನೆಗಳ ವಿಡಿಯೋ ಚಿತ್ರೀಕರಿಸಲು ಹೋದ ಪ್ರವಾಸಿಗರಿಗೆ ಗಜರಾಜ ಕೊಂಚ ಸೆಕೆಂಡ್​ಗಳ ಕಾಲ ಬೆನ್ನಟ್ಟಿದಂತೆ ಅವರನ್ನ ಹೆದರಿಸಿದ್ದು ಈ ವಿಡಿಯೋ ಸಖತ್​ ವೈರಲ್​ ಆಗಿದೆ. ವಿಡಿಯೋ ಚಿತ್ರೀಕರಿಸುತ್ತಿದ್ದ ಮಹಿಳೆ ಏನೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...