alex Certify viral video | Kannada Dunia | Kannada News | Karnataka News | India News - Part 18
ಕನ್ನಡ ದುನಿಯಾ
    Dailyhunt JioNews

Kannada Duniya

ಜೀವವನ್ನೇ ಪಣಕ್ಕಿಟ್ಟು ವ್ಯಕ್ತಿಯನ್ನು ಕಾಪಾಡಿದ ಪೊಲೀಸ್​ ಪೇದೆ: ನೆಟ್ಟಿಗರಿಂದ ಶ್ಲಾಘನೆ

ಉತ್ತರ ಪ್ರದೇಶ ಆಗ್ರಾದ ಜೌಗು ಪ್ರದೇಶದಲ್ಲಿ ಕುತ್ತಿಗೆ ಮಟ್ಟದವರೆಗೆ ಮುಳುಗಿದ್ದ 54 ವರ್ಷದ ವ್ಯಕ್ತಿಯನ್ನು ಪೊಲೀಸ್​ ಪೇದೆಯೊಬ್ಬರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕಾಪಾಡಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ Read more…

ಎದೆ ಝಲ್ ಎನ್ನಿಸುವಂತಿದೆ ಈ ವಿಡಿಯೋ; ನೋಡುವ ಮುನ್ನ ಒಮ್ಮೆ ಯೋಚಿಸಿ

ಮಾನವನ ದುರಾಸೆಗೆ ಕಾಡು ನಾಶವಾಗುತ್ತಿದ್ದು ಕಾಡು ಪ್ರಾಣಿಗಳು ಆಹಾರ ಅರಸಿ ನಾಡಿಗೆ ಬರುತ್ತಿವೆ. ಅಲ್ಲದೆ ಅಭಿವೃದ್ಧಿ ಹೆಸರಿನಲ್ಲಿ ಕಾಡಿನಲ್ಲೂ ಸಹ ರಸ್ತೆ ನಿರ್ಮಾಣವಾಗತೊಡಗಿದ್ದು, ಇದು ಕಾಡು ಪ್ರಾಣಿಗಳ ಇರುವಿಕೆಗೆ Read more…

ವಧುವಿನ ಬದಲು ಆಕೆಯ ಸಹೋದರಿ ಕೊರಳಿಗೆ ಹಾರ ಹಾಕಿದ ವರ…! ವಿಡಿಯೋ ವೈರಲ್​

ಸೋಶಿಯಲ್​ ಮೀಡಿಯಾಗಳಲ್ಲಿ ಮದುವೆ ಸಂಬಂಧಿಸಿದ ಸಾಕಷ್ಟು ಫನ್ನಿ ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತದೆ. ಇದೇ ಸಾಲಿಗೆ ಸೇರಿದ ಮತ್ತೊಂದು ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾಗಳಲ್ಲಿ ಸದ್ದು ಮಾಡ್ತಿದೆ. ಈ Read more…

ತಲೆಕೆಳಗಾದ ಆಮೆಯನ್ನು ಕೊಂಬಿನಿಂದ ತಿರುಗಿಸಿದ ಎಮ್ಮೆ: ಹೃದಯಸ್ಪರ್ಶಿ ವಿಡಿಯೋ ವೈರಲ್

ಪ್ರಾಣಿಗಳಲ್ಲಿಯೂ ಪರಸ್ಪರ ಸಹಾನುಭೂತಿ, ದಯೆ ತೋರುವ ಗುಣಗಳಿವೆ. ಅವುಗಳಿಗೆ ಮಾತನಾಡಲು ಬರದಿದ್ದರೂ ಪ್ರೀತಿ, ಕಾಳಜಿ, ಔದಾರ್ಯದಂತಹ ಗುಣಗಳಿವೆ. ಇದೀಗ, ಎಮ್ಮೆಯೊಂದು ತಲೆಕೆಳಗಾಗಿ ಬಿದ್ದಿದ್ದ ಆಮೆಗೆ ಸಹಾಯ ಮಾಡಿರೋ ವಿಡಿಯೋ Read more…

ಚಿರತೆಯ ವೇಗದ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್‌ ಸಂಗತಿ

ಈ ಭೂಮಿಯ ಮೇಲೆ ಅತಿ ವೇಗವಾಗಿ ಓಡುವ ಪ್ರಾಣಿ ಚಿರತೆ ಎಂದು ಪರಿಚಿತ. ಆದರೆ, ಅದು ಯಾವ ಪರಿಯಾಗಿ ಜಿಗಿದು ಓಡುತ್ತದೆ ಎಂದು ಗೊತ್ತೇ ? ಐಎಎಸ್​ ಅಧಿಕಾರಿ Read more…

ಹೊಟ್ಟೆ ಹುಣ್ಣಾಗಿಸುವಷ್ಟು ನಗು ತರಿಸುತ್ತೆ ʼಫ್ಯಾಶನ್​ ಶೋʼ ಮರುಸೃಷ್ಟಿಯ ಈ ವಿಡಿಯೋ..!

ಹವಾಮಾನ ಬೇರೆ ಮಂಕಾಗಿದೆ. ಹೀಗಾಗಿ ಈ ಸಮಯದಲ್ಲಿ ನಿಮ್ಮ ಚೈತನ್ಯ ಕೂಡ ಕುಂದಿರಬಹುದು.ಇಂತಹ ಸಂದರ್ಭದಲ್ಲಿ ನೀವು ಲವಲವಿಕೆಯಿಂದ ಇರಬೇಕೆಂದುಕೊಂಡಿದ್ದರೆ ನಿಮಗೊಂದು ವಿಡಿಯೋ ಕಾದಿದೆ. ಫ್ಯಾಶನ್​ ಶೋಗಳಲ್ಲಿ ಯಾವೆಲ್ಲ ರೀತಿಯಲ್ಲಿ Read more…

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಯ್ತು ಪುಟ್ಟ ಬಾಲಕನ ಜಾದೂ…!

ಚಿಕ್ಕ ಮಕ್ಕಳಿದ್ದಾಗ ನಾವು ಕೂಡ ಪೋಷಕರೊಂದಿಗೆ ಕುಳಿತು ಮ್ಯಾಜಿಕ್​ ಶೋಗಳನ್ನು ನೋಡುತ್ತಾ ಇದ್ದುದು ನಿಮಗೆ ನೆನಪಿದ್ದಿರಬಹುದು. ಮ್ಯಾಜಿಕ್​ ಶೋಗಳನ್ನು ನೋಡಿದ ಬಳಿಕ ನಾವು ಕೂಡ ಮ್ಯಾಜಿಷಿಯನ್​ಗಳಂತೆ ಜಾದೂಗಳನ್ನು ಮಾಡಲು Read more…

ವಿಡಿಯೋದಲ್ಲಿ ಸೆರೆಯಾಗಿದ್ದಾರೆ ಜಗತ್ತಿನ ಅತಿ ಚಿಕ್ಕ ಚಿನ್ನ ಕಳ್ಳರು……!

ಚಿನ್ನ ಅಂದ್ರೆ ಸಾಕು ಎಂಥವರೂ ಬಾಯ್ಬಿಡ್ತಾರೆ. ಬಂಗಾರವನ್ನು ಹೊಟ್ಟೆಯಲ್ಲಿಟ್ಟುಕೊಂಡು ಬಂದು ಸಿಕ್ಕಿಬಿದ್ದವರೂ ಇದ್ದಾರೆ. ಸಣ್ಣ ಪುಟ್ಟ ಕಳ್ಳತನವಂತೂ ಮಾಮೂಲು. ಎಷ್ಟೋ ಘಟನೆಗಳಲ್ಲಿ ಕಳವು ನಡೆದು ವರ್ಷಗಳೇ ಕಳೆದ್ರೂ ಕಳ್ಳರು Read more…

Viral Video: ಕೋಪಗೊಂಡ ಜಿಂಕೆಯಿಂದ ಬೇಟೆಗಾರನ ಮೇಲೆ ದಾಳಿ

ಜಿಂಕೆಗಳು ಸಾಮಾನ್ಯವಾಗಿ ದಾಳಿ ಮಾಡುವ ಸ್ವಭಾವ ಹೊಂದಿರುವುದೇ ಇಲ್ಲ. ಆದರೆ, ಇಲ್ಲೊಂದು ಪ್ರಕರಣದಲ್ಲಿ ಕೋಪಗೊಂಡ ಜಿಂಕೆಯು ಬೇಟೆಗಾರನ ಮೇಲೆ ದಾಳಿ ಮಾಡಿ ಅವನ ಕಣ್ಣುಗಳಿಗೆ ಹಾನಿ ಮಾಡಿದೆ. ವೈರಲ್​ Read more…

ಸಕ್ಕರೆಯಲ್ಲ……..ಚಿನ್ನದ ಸರವನ್ನೇ ಹೊತ್ತೊಯ್ದಿವೆ ಈ ಇರುವೆಗಳು…! ವಿಡಿಯೋ ವೈರಲ್​

ಸೋಶಿಯಲ್​ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್​ ವಿಡಿಯೋಗಳು ಹರಿದಾಡುತ್ತಲೇ ಇರುತ್ತದೆ. ಈ ವಿಡಿಯೋಗಳು ನಮ್ಮನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತವೆ. ಕೆಲವೊಂದು ವಿಡಿಯೋಗಳು ಕಣ್ಣಂಚಲ್ಲಿ ನೀರು ತರುವುದೂ ಉಂಟು. ಈ ಬಾರಿ Read more…

BIG NEWS: ಬೈಕಿನಲ್ಲಿ ಪರಾರಿಯಾಗುವಾಗಲೇ ಉದಯ್ಪುರ ಟೈಲರ್ ಹಂತಕರ ಸೆರೆ; ಕಾರ್ಯಾಚರಣೆಯ ರೋಚಕ ವಿಡಿಯೋ ವೈರಲ್

ಪ್ರವಾದಿ ಮಹಮದ್ ವಿರುದ್ಧ ಹೇಳಿಕೆ ನೀಡಿದ್ದ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡಿದ ಕಾರಣಕ್ಕೆ ರಾಜಸ್ಥಾನದ ಉದಯ್ಪುರದಲ್ಲಿ ಟೈಲರ್ ಕನ್ನಯ್ಯ ಲಾಲ್ ಎಂಬವರನ್ನು Read more…

ಪ್ರವಾಹದಲ್ಲಿ ಮುಳುಗುತ್ತಿದ್ದ ಮಕ್ಕಳನ್ನು ರಕ್ಷಿಸಲು ಜೀವವನ್ನೇ ಒತ್ತೆ ಇಟ್ಟ ʼಅಪ್ಪʼ

ʼಅಪ್ಪʼ ಈ ಶಬ್ದದಲ್ಲೇ ಅದೆಂಥಾ ಗತ್ತು, ಗಾಂಭೀರ್ಯ…… ತಾನು ಎಲ್ಲ ಕಡೆ ಇರೋಕೆ ಸಾಧ್ಯವಿಲ್ಲ ಅಂತ ಗೊತ್ತಾಗಿಯೇ ಆ ದೇವರು ಅಪ್ಪ-ಅಮ್ಮನನ್ನ ಸೃಷ್ಟಿಸಿದ. ಅದರಲ್ಲೂ ಅಪ್ಪ, ಸದಾ ಮೌನಿ, Read more…

ಲೇಹ್‌ನಿಂದ ಮನಾಲಿಗೆ ಏಕಾಂಗಿಯಾಗಿ 55 ಗಂಟೆ ಕಾಲ ಸೈಕಲ್‌ ಸವಾರಿ ಮಾಡಿದ ಮಹಿಳೆ

ಪುಣೆ ಮೂಲದ ಮಹಿಳೆ ಪ್ರೀತಿ ಮಾಸ್ಕೆ ಮಾಡಿರೋ ಈ ಸಾಹಸ ಕೇಳಿದ್ರೆ ಎಂಥವರು ಕೂಡ ನಿಬ್ಬೆರಗಾಗ್ತಾರೆ. ಈಕೆ 55 ಗಂಟೆ 13 ನಿಮಿಷಗಳಲ್ಲಿ ಲೇಹ್‌ನಿಂದ ಮನಾಲಿಗೆ ಏಕಾಂಗಿಯಾಗಿ ಸೈಕಲ್‌ Read more…

ಮಾಂಸದ ವಿಡಿಯೋ ಕಂಡು ಟಿವಿಯನ್ನು ನೆಕ್ಕಿದ ಶ್ವಾನ…..! ಈ ವಿಡಿಯೋ ವೀಕ್ಷಿಸಿದ್ದು, ಬರೋಬ್ಬರಿ 9 ಮಿಲಿಯನ್ ಮಂದಿ

ನಿಮಗಿಷ್ಟವಾದ ರುಚಿಕರ ತಿನಿಸನ್ನು ಮೊಬೈಲ್ ನಲ್ಲೋ, ಟಿವಿಯಲ್ಲೋ ನೋಡಿದಾಗ ಬಾಯಲ್ಲಿ ನೀರೂರೋದು ಖಚಿತ. ಹಾಗೆಯೇ ನಾಯಿಯೊಂದು ಮಾಂಸದ ಭಕ್ಷ್ಯವನ್ನು ನೋಡುತ್ತಾ ಟಿವಿಯನ್ನು ನೆಕ್ಕುತ್ತಿರುವ ಉಲ್ಲಾಸದ ವಿಡಿಯೋ ವೈರಲ್ ಆಗುತ್ತಿದೆ. Read more…

ನಡುರಸ್ತೆಯಲ್ಲೇ ಹೊತ್ತಿ ಉರಿದ ಟಾಟಾ ನೆಕ್ಸಾನ್‌ ಎಲೆಕ್ಟ್ರಿಕ್‌ ಕಾರು: ವಾಹನ ಮಾಲೀಕರಲ್ಲಿ ಶುರುವಾಗಿದೆ ಆತಂಕ……!

ಟಾಟಾ ನೆಕ್ಸಾನ್‌ ಇವಿ ಕಾರಿಗೆ ಬೆಂಕಿ ಹೊತ್ತಿಕೊಂಡಿರೋ ವಿಡಿಯೋ ಒಂದು ಇಂಟರ್ನೆಟ್‌ನಲ್ಲಿ ಹರಿದಾಡ್ತಾ ಇದೆ. ಮುಂಬೈನ ವಸೈ ವೆಸ್ಟ್‌ನಲ್ಲಿ ನೆಕ್ಸಾನ್‌ ಇವಿ ಕಾರು ಬೆಂಕಿಗೆ ಆಹುತಿಯಾಗಿರೋ ಬಗ್ಗೆ ವರದಿಯಾಗಿದೆ. Read more…

ವಿಶೇಷ ಚೇತನ ವ್ಯಕ್ತಿ ಹಾಡಿದ ‘ವಿಕ್ರಮ್’ ಚಲನಚಿತ್ರಗೀತೆ ವೈರಲ್

ಕಮಲ್ ಹಾಸನ್ ಅಭಿನಯದ ವಿಕ್ರಮ್ ಚಲನಚಿತ್ರ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಗಳಿಕೆ ಮಾಡುತ್ತಿದೆ. ಪ್ರೇಕ್ಷಕರು ಹಾಗೂ ವಿಮರ್ಶಕರು ಚಿತ್ರದ ಬಗ್ಗೆ ಸದಾಭಿಪ್ರಾಯ ನೀಡಿದ್ದಾರೆ. ಇದೀಗ, ಜಾಲತಾಣದಲ್ಲಿ ವಿಶೇಷ Read more…

ಮಚ್ಚು ಬೀಸಿದರೂ ಅಂಜದೆ ಆರೋಪಿಯನ್ನು ಹೆಡೆಮುರಿ ಕಟ್ಟಿದ ಪೊಲೀಸ್;‌ ವಿಡಿಯೋ ಫುಲ್‌ ವೈರಲ್

ಆರೋಪಿಯೊಬ್ಬನನ್ನು ಹಿಡಿಯುವ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ತೋರಿಸಿದ ಸಾಹಸದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಹಿರಿಯ ಪೊಲೀಸ್ ಅಧಿಕಾರಿ ಸ್ವಾತಿ ಲಾಕ್ರಾ ಈ ವಿಡಿಯೋವನ್ನು Read more…

ಸುರಂಗದ ಹಾದಿಯಲ್ಲಿ ಬಿದ್ದಿದ್ದ ಕಸ ಹೆಕ್ಕಿದ ಪ್ರಧಾನಿ ಮೋದಿ…!

ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಹೀಗಾಗಿಯೇ ‘ಸ್ವಚ್ಛ ಭಾರತ’ ಯೋಜನೆ ದೇಶದಾದ್ಯಂತ ಜಾರಿಗೆ ಬಂದಿದೆ. ಸ್ವಚ್ಛತೆಯ ಮಹತ್ವವನ್ನು ಮೋದಿಯವರು ದೇಶದ ಜನತೆಗೆ ಪದೇ Read more…

ವಧು ಮನೆಯ ಬಾಲ್ಕನಿ ಕುಸಿದು ಗಾಯಗೊಂಡ 24 ಮಂದಿ; ಶಾಕಿಂಗ್ ದೃಶ್ಯ ಕ್ಯಾಮರಾದಲ್ಲಿ ಸೆರೆ

ಆಘಾತಕಾರಿ ಘಟನೆಯೊಂದರಲ್ಲಿ ಮದುವೆ ನಡೆಯುತ್ತಿದ್ದಾಗಲೇ ವಧುವಿನ ಮನೆಯ ಬಾಲ್ಕನಿ ಕುಸಿದುಬಿದ್ದ ಪರಿಣಾಮ 24 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಹಾರದ ಔರಂಗಾಬಾದ್ ಜಿಲ್ಲೆಯ Read more…

ಸೈಕಲ್‌ ಸವಾರಿ ಮಾಡುತ್ತಿದ್ದ ಗೊರಿಲ್ಲಾ ಬಿದ್ದ ಕೋಪಕ್ಕೆ ಮಾಡಿದ್ದೇನು ಗೊತ್ತಾ ?

ಕೆಲಸದ ಒತ್ತಡ ಎಲ್ಲರಿಗೂ ಇದ್ದೇ ಇದೆ. ಇದರ ನಡುವೆ ಮನಸ್ಸಿಗೆ ಸ್ವಲ್ಪ ಮುದ ನೀಡುವುದಕ್ಕೆ ಮನರಂಜನೆ ಬೇಕೇ ಬೇಕಲ್ಲ. ಮೊದಲೆಲ್ಲ ಜೋಕ್ಸ್‌ ಓದ್ತಾ ಇದ್ರು, ಹೇಳ್ತಾ ಇದ್ರು. ಈಗ Read more…

ಗಗನಯಾತ್ರಿ ಕೆಲಸದ ವಿಡಿಯೋಕ್ಕೆ ಆನಂದ್‌ ಮಹಿಂದ್ರಾ ಫಿದಾ

ಉದ್ಯಮಿ ಆನಂದ್‌ ಮಹಿಂದ್ರಾ ಟ್ವೀಟ್‌ಗಳು ಬಹಳ ಆಸಕ್ತಿದಾಯಕವಾಗಿರುತ್ತದೆ. ವಾರದ ಮೊದಲ ಕೆಲಸದ ದಿನವಾದ ಸೋಮವಾರ “#MondayMotivation” ಹ್ಯಾಷ್‌ ಟ್ಯಾಗ್‌ನೊಂದಿಗೆ ಟ್ರೆಂಡ್‌ ಆಗುತ್ತಿರುತ್ತದೆ. ಆನಂದ್‌ ಮಹಿಂದ್ರಾ ಕೂಡ ಈ ಸೋಮವಾರ Read more…

ಮುದ್ದಾಗಿದೆ ಮೊದಲ ಬಾರಿ ಪಿಜ್ಜಾ ತಿಂದ ಈ ಮಗುವಿನ ‘ರಿಯಾಕ್ಷನ್’

ಈ ಇಟಾಲಿಯನ್ ಮೂಲದ ಪಿಜ್ಜಾ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಚಿಕ್ಕ ಮಗುವಿನಿಂದ ಹಿಡಿದು ಹಣ್ಣು ಹಣ್ಣು ಮುದುಕರವರೆಗೆ ಪಿಜ್ಜಾ ನೆಚ್ಚಿನ ಖಾದ್ಯವಾಗಿದೆ. ಪಿಜ್ಜಾ ಎಂದರೆ ಸಾಕು ಎಲ್ಲರ Read more…

ಅಲಿ ಜಾಫರ್‌ ಹಾಡಿಗೆ ಕಿಲಿ ಪೌಲ್ ಲಿಪ್ ಸಿಂಕ್ ಮೋಡಿ

ಪಾಕಿಸ್ತಾನಿ ಗಾಯಕ ಅಲಿ ಜಾಫರ್ ಹನ್ನೊಂದು ವರ್ಷಗಳ ಹಿಂದೆ ಹಾಡಿದ್ದ ಝೂಮ್ ಹಾಡು ಮತ್ತೆ ಸದ್ದು ಮಾಡುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿರುವ ಈ ಹಾಡು ವೈರಲ್ ಆಗಿದೆ. Read more…

ಹಾವಿನಿಂದ ಕಚ್ಚಿಸಿಕೊಂಡರೂ ಡೋಂಟ್​ ಕೇರ್….​! ಮೈ ಜುಂ ಎನಿಸುತ್ತೆ ಈ ವೈರಲ್​ ವಿಡಿಯೋ

ಯಾವುದೇ ಜಾತಿ ಇರಲಿ ಎಷ್ಟೇ ಗಾತ್ರವಿರಲಿ, ಹಾವುಗಳನ್ನು ನೋಡಿದರೆ ಸಾಕು ಒಮ್ಮೆ ಜುಂ ಎಂದು ಬಿಡುತ್ತದೆ. ಇವುಗಳನ್ನು ಮುಟ್ಟುವುದು ಹಾಗಿರಲಿ ನೋಡಿದರೆ ಭಯವಾಗುತ್ತದೆ. ಹಾವುಗಳೆಂದರೆ ಬೆಚ್ಚಿ ಬೀಳುವವರ ನಡುವೆಯೇ Read more…

ಪಟಾಕಿ ಸದ್ದಿಗೆ ಹೆದರಿ ವರನ ಸಮೇತ ಕುದುರೆ ಪರಾರಿ; ನಗು ತರಿಸುತ್ತೆ ಇದರ ವಿಡಿಯೋ

ಮೂಕ ಪ್ರಾಣಿಗಳ ಎದುರು ಪಟಾಕಿಗಳನ್ನು ಸಿಡಿಸಲೇಬಾರದು. ಈ ರೀತಿ ಮಾಡುವುದರಿಂದ ಅವುಗಳು ಬೆಚ್ಚಿ ಬೀಳುತ್ತವೆ. ಅದರಲ್ಲೂ ಈ ಮದುವೆ ದಿನಗಳಲ್ಲಿ ಕುದುರೆ ಸವಾರಿ ಮಾಡಿ ಬರುವವರು ಈ ವಿಚಾರದಲ್ಲಿ Read more…

ಜಮ್ಮು-ಕಾಶ್ಮೀರ ಪೊಲೀಸ್ ಮ್ಯಾನ್ ʼರ್ಯಾಪ್ ಸಾಂಗ್ʼ ಗೆ ನೆಟ್ಟಿಗರು ಫುಲ್ ಫಿದಾ

ಗಲ್ಲಿಬಾಯ್, ರಣಬೀರ್ ಸಿಂಗ್ ಸೂಪರ್ ಡೂಪರ್ ಹಿಟ್ ಸಿನೆಮಾ ಲಿಸ್ಟ್‌ಲ್ಲಿ ಇದು ಕೂಡಾ ಒಂದು. ಯುವ ಜನರಲ್ಲಿ ಹೊಸ ಸಂಚಲನ ಹುಟ್ಟಿಸಿದ್ದ ಸಿನೆಮಾ. ಈ ಸಿನೆಮಾದಿಂದಲೇ ರ್ಯಾಪ್ ಹಾಡುಗಳು Read more…

ರೈಲು ಸೇತುವೆ ಮೇಲಿದ್ದಾಗಲೇ ಎಮರ್ಜೆನ್ಸಿ ಚೈನ್‌ ಎಳೆದ ಪ್ರಯಾಣಿಕ….! ಸರಿಪಡಿಸಲು ಜೀವವನ್ನೇ ಪಣಕ್ಕಿಟ್ಟ ಲೋಕೋ ಪೈಲಟ್

ಮುಂಬೈನ ಕಲ್ಯಾಣ್‌ನಿಂದ ಗೋರಖ್‌ಪುರಕ್ಕೆ ತೆರಳುತ್ತಿದ್ದ ರೈಲು ಛಾಪ್ರಾ ಸಮೀಪ ಇದ್ದಾಗ ಟಿಟ್ವಾಲಾ ಮತ್ತು ಖಡವಲಿ ನಡುವಿನ ನದಿಯ ಸೇತುವೆ ಮೇಲಿದ್ದಾಗ ಪ್ರಯಾಣಿಕರೊಬ್ಬರು ಎಮರ್ಜೆನ್ಸಿ ಚೈನ್‌ ಎಳೆದುಬಿಟ್ಟರು. ತುರ್ತು ಅಪಾಯವೆಂದು Read more…

ಲಾರಿ ಚಾಲಕನ ಕಂಠದಲ್ಲಿ ರಫಿ ಹಾಡು: ವಿಡಿಯೋ ವೈರಲ್

ನವದೆಹಲಿ: ಬಂಗಾಳದ ನಾಡಿಯಾ ರೈಲ್ವೇ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತ ರಾಣು ಮಂಡಲ್‌, ಲತಾ ಮಂಗೇಶ್ಕರ್ ಅವರು ಶೋರ್ ಚಲನಚಿತ್ರಕ್ಕಾಗಿ ಹಾಡಿದ ‘ಏಕ್ ಪ್ಯಾರ್ ಕಾ ನಗ್ಮಾ ಹೇ’ ಹಾಡಿನ Read more…

ಅಳಿವಿನಂಚಿನಲ್ಲಿರುವ ಶಾರ್ಕ್ ರಕ್ಷಿಸಿದ ಮಂದಿಗೆ ಹೊಗಳಿಕೆಯ ಸುರಿಮಳೆ….!

ಆಸ್ಟ್ರೇಲಿಯಾದ ಪರ್ತ್‌ನಲ್ಲಿ ಕ್ವಿನ್ಸ್ ರಾಕ್ಸ್ ಸಮುದ್ರದಲ್ಲಿ ಮಸ್ತಿಗೆಂದು ತೆರಳಿದ್ದ ಗುಂಪು ಬೀಚ್‌ನಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಶಾರ್ಕ್ ಅನ್ನು ರಕ್ಷಿಸಿದೆ. ಕ್ವಿನ್ಸ್ ರಾಕ್ಸ್‌ಗೆ ಭೇಟಿ ನೀಡುತ್ತಿದ್ದ ಗುಂಪು Read more…

ವೈರಲ್‌ ಆಗಿದೆ ಮನೆಗೆ ಬಂದ ಅತಿಥಿಯನ್ನು ಶ್ವಾನಗಳು ವೆಲ್ಕಮ್‌ ಮಾಡಿರೋ ವಿಡಿಯೋ…!

ನಾಯಿ ಅತ್ಯಂತ ನಿಯತ್ತಿನ ಪ್ರಾಣಿ. ತನ್ನ ಪೋಷಕರಿಗಾಗಿ ಪ್ರಾಣ ಕೊಡಲೂ ಹೇಸುವುದಿಲ್ಲ. ಮನೆಗೆ ಬಂದ ಹೊಸ ಅತಿಥಿಯನ್ನು ಸಾಕು ನಾಯಿಗಳು ವೆಲ್ಕಮ್‌ ಮಾಡಿರೋ ವಿಡಿಯೋ ಒಂದು ಈಗ ವೈರಲ್‌ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...