alex Certify viral video | Kannada Dunia | Kannada News | Karnataka News | India News - Part 12
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೆ ವೈರಲ್‌ ಆದ ಸ್ಪೈಸ್‌ ಜೆಟ್ ಪೈಲಟ್: ಕಾವ್ಯಾತ್ಮಕ ಘೋಷಣೆಗೆ ನೆಟ್ಟಿಗರು ಫಿದಾ

ಸ್ಪೈಸ್‌ ಜೆಟ್ ಪೈಲಟ್ ಒಬ್ಬರು ಕೆಲ ದಿನಗಳ ಹಿಂದೆ ಅವರ ಕಾವ್ಯಾತ್ಮಕ ಪ್ರಕಟಣೆಗಳಿಗಾಗಿ ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದರು. ಆದಾಗ್ಯೂ, ಇದು ಅವರ ಖ್ಯಾತಿಯ ಅಂತ್ಯವಾಗಿರಲಿಲ್ಲ. ಪೈಲಟ್‌ನ ಪ್ರಾಸಬದ್ಧ ಪ್ರಕಟಣೆಗಳು Read more…

ಸಚಿನ್ ತೆಂಡೂಲ್ಕರ್ ಹಂಚಿಕೊಂಡಿರುವ ಈ ವಿಡಿಯೋ ಫುಲ್‌ ವೈರಲ್…!

ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಸಾಕಷ್ಟು ಅಭಿಮಾನಿಗಳನ್ನೂ ಹೊಂದಿದ್ದಾರೆ. ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಸಚಿನ್‌ ಹಂಚಿಕೊಂಡಿರೋ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಈ Read more…

ಮೊಸಳೆಯೋ…..? ಕಲ್ಲುಬಂಡೆಯೋ….? ಅಬ್ಬಾ…..! ಕೊನೆಗೂ ಬಗೆಹರಿಯದ ಸಮಸ್ಯೆ ಇದು

ಈ ಭೂಮಿ ಹಲವು ಅಚ್ಚರಿಗಳಿಂದ ಕೂಡಿದೆ. ಅದರಲ್ಲಿಯೂ ಪ್ರಾಣಿ ಪ್ರಪಂಚ ಅದ್ಭುತವೇ ಸರಿ. ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದ್ದು, ಇದರಲ್ಲಿ ಇದು ಪ್ರಾಣಿಯೋ, ಬಂಡೆಯೋ ಗೊತ್ತಾಗದ ಹಾಗಿದೆ. Read more…

ಪರ್ವತ ಶ್ರೇಣಿಯಲ್ಲಿ ಮೋಟಾರ್​ ಸೈಕ್ಲಿಸ್ಟ್​ ಸಾಹಸ: ಉಸಿರು ಬಿಗಿ ಹಿಡಿದು ನೋಡುವ ವಿಡಿಯೋ ವೈರಲ್

ಕಾರುಗಳನ್ನು ಚಾಲನೆ ಮಾಡುವುದು ಅಥವಾ ಮೋಟಾರ್‌ಸೈಕಲ್‌ಗಳನ್ನು ಆಫ್-ರೋಡ್‌ನಲ್ಲಿ ಓಡಿಸುವುದು ಕೌಶಲದ ವಿಷಯವಾಗಿದೆ. ಆದರೆ ಕೆಲವರ ಸಾಹಸ ಎಷ್ಟು ಇರುತ್ತದೆ ಎಂದರೆ ನೋಡುಗರು ಬೆಚ್ಚಿಬೀಳುವಂತೆ ಇರುತ್ತದೆ. ಅಂಥದ್ದೇ ವಿಡಿಯೋ ಒಂದು Read more…

ಪುಟ್ಟ ಬಾಲಕಿಯ ನೃತ್ಯಕ್ಕೆ ನೆಟ್ಟಿಗರು ಫಿದಾ: ವಿಡಿಯೊ ವೈರಲ್

ನೃತ್ಯ ಮತ್ತು ಸಂಗೀತಗಳಿಗೆ ಮನಸೋಲದವರು ಬಹಳ ಕಡಿಮೆ ಎಂದೇ ಹೇಳಬೇಕು. ಅದರಲ್ಲಿಯೂ ಕೆಲವು ಮಕ್ಕಳಿಗೆ ಈ ಕಲೆ ಹುಟ್ಟುತ್ತಲೇ ಕರಗತವಾಗಿರುತ್ತದೆ. ಇದೀಗ ಪುಟ್ಟ ಬಾಲಕಿಯೊಬ್ಬಳು ತನ್ನ ನೃತ್ಯದಿಂದ ನೆಟ್ಟಿಗರ Read more…

‘ಪಠಾಣ್’​ ಚಿತ್ರದ ಹಾಡಿಗೆ ಮಹಿಳೆ ನೃತ್ಯ: ನೆಟ್ಟಿಗರು ಫಿದಾ

ಶಾರುಖ್ ಖಾನ್ ಅವರ ಬಹು ನಿರೀಕ್ಷಿತ ಚಿತ್ರ ಪಠಾಣ್​ ಚಿತ್ರದ ಜೂಮ್ ಜೋ ಪಠಾನ್ ಹಾಡಿಗೆ ಮಹಿಳೆಯೊಬ್ಬರು ನೃತ್ಯ ಮಾಡಿದ್ದು ಅದೀಗ ಭಾರಿ ವೈರಲ್ ಆಗುತ್ತಿದೆ. ಈ ನೃತ್ಯ Read more…

ಕೊರೊನಾ ಮುನ್ನೆಚ್ಚರಿಕೆ: ಪ್ಲಾಸ್ಟಿಕ್ ಕವರ್ ಮುಚ್ಚಿಕೊಂಡು ಬಂದ ದಂಪತಿ

ಚೀನಾದಲ್ಲಿ ಕೊರೋನಾ ಸ್ಫೋಟಗೊಂಡಿದೆ. ಇದರಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ವೈರಸ್‌ನ ಅಲೆಯಿಂದಾಗಿ ದೇಶದ ಆಸ್ಪತ್ರೆಯಲ್ಲಿ ದಟ್ಟಣೆ, ಸ್ಮಶಾನಗಳು ತುಂಬಿ ತುಳುಕುತ್ತಿವೆ. ವರದಿಗಳ ಪ್ರಕಾರ, ಸರ್ಕಾರದ ಉನ್ನತ ಆರೋಗ್ಯ ಪ್ರಾಧಿಕಾರದ ಅಂದಾಜಿನ Read more…

ನಿವೃತ್ತಿಗೂ ಮುನ್ನ ಅಮ್ಮನಿಗೆ ನಮನ ಸಲ್ಲಿಸಿದ ಮೇಜರ್‌ ಜನರಲ್‌: ಭಾವುಕ ವಿಡಿಯೋ ವೈರಲ್‌

ಮಗ ಮತ್ತು ತಾಯಿಯ ನಡುವಿನ ಬಾಂಧವ್ಯ ಅನೂಹ್ಯವಾದದ್ದು. ವಯಸ್ಸು ಎಷ್ಟೇ ಆದರೂ ಈ ಬಾಂಧವ್ಯ ಎಂದಿಗೂ ಹಚ್ಚ ಹಸಿರು. ಭಾರತೀಯ ಸೇನಾಧಿಕಾರಿಯೊಬ್ಬರು ನಿವೃತ್ತರಾಗುವ ಮುನ್ನ ತನ್ನ ತಾಯಿಗೆ ಕೊನೆಯ Read more…

ಒಂದೇ ನಿಮಿಷದಲ್ಲಿ ʼನೋ ಪಾರ್ಕಿಂಗ್​ʼ ನಲ್ಲಿದ್ದ ಕಾರು ಮಂಗಮಾಯ….! ಕುತೂಹಲದ ವಿಡಿಯೋ ವೈರಲ್

ತಪ್ಪು ಸ್ಥಳಗಳಲ್ಲಿ ವಾಹನ ಪಾರ್ಕಿಂಗ್​ ಮಾಡಿದರೆ ಅವುಗಳನ್ನು ಯಾವೆಲ್ಲಾ ರೀತಿಯಲ್ಲಿ ಎತ್ತಿಕೊಂಡು ಹೋಗುವುದನ್ನು ನಾವು ನೋಡುತ್ತಿರುತ್ತೇವೆ. ಇಂಥ ಸಂದರ್ಭಗಳಲ್ಲಿ ವಾಹನಗಳಿಗೆ ಡ್ಯಾಮೇಜ್​ ಕೂಡ ಆಗುವುದು ಉಂಟು. ಜತೆಗೆ ಒಂದು Read more…

ಹೃದಯವಿದ್ರಾವಕ ವಿಡಿಯೋ ವೈರಲ್ | ಉನ್ನತ ಶಿಕ್ಷಣ ನಿರ್ಬಂಧಿಸಿದ್ದಕ್ಕೆ ಶಾಲಾ ಕೊಠಡಿಯಲ್ಲಿಯೇ ಕಣ್ಣೀರಿಟ್ಟ ಅಫ್ಘಾನ್ ವಿದ್ಯಾರ್ಥಿನಿಯರು

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಳ್ವಿಕೆ ಆರಂಭಗೊಂಡ ಬಳಿಕ ಹೆಣ್ಣು ಮಕ್ಕಳಿಗೆ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಈ ಪೈಕಿ ಅವರುಗಳಿಗೆ ಉನ್ನತ ವ್ಯಾಸಂಗ ನಿರಾಕರಿಸಿರುವುದೂ ಸಹ ಒಂದು. ಮಂಗಳವಾರದಂದು ತಾಲಿಬಾನ್ ಆಡಳಿತದ Read more…

VIDEO | ಸಮುದ್ರದ ಮೇಲೆ ಡ್ರೋನ್​ ಹಾರಾಡುತ್ತಿದ್ದಾಗಲೇ ನಡೆಯಿತು ಅನಿರೀಕ್ಷಿತ ಘಟನೆ

ವನ್ಯಜೀವಿ ಛಾಯಾಗ್ರಾಹಕನ ಕೆಲಸವು ತುಂಬಾ ಮನಮೋಹಕವಾಗಿ ಕಾಣಿಸಬಹುದು, ಆದರೆ ಅದರಷ್ಟು ಕ್ಲಿಷ್ಟಕರವಾದದ್ದು ಮತ್ತೊಂದಿಲ್ಲ. ಛಾಯಾಗ್ರಾಹಕರು ಹೊಸಹೊಸ ವಿಡಿಯೋ ಮಾಡಲು ಪ್ರಾಣಿ, ಪಕ್ಷಿ ಅಥವಾ ಸರೀಸೃಪಗಳ ಪರಿಪೂರ್ಣ ಶಾಟ್ ಅನ್ನು Read more…

ಇಂಡಿಗೋ ವಿಮಾನದಲ್ಲಿ ಗಗನಸಖಿ – ಪ್ರಯಾಣಿಕನ ನಡುವೆ ಮಾತಿನ ಚಕಮಕಿ; ವಿಡಿಯೋ ವೈರಲ್​

ಇಸ್ತಾಂಬುಲ್-ದೆಹಲಿ ವಿಮಾನದಲ್ಲಿ ಇಂಡಿಗೋ ಏರ್ ಹೋಸ್ಟೆಸ್ ಪ್ರಯಾಣಿಕನೊಂದಿಗೆ ತೀವ್ರ ವಾಗ್ವಾದಕ್ಕಿಳಿದ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಮಾನದಲ್ಲಿ ನೀಡಲಾದ ಊಟಕ್ಕೆ ಸಂಬಂಧಿಸಿದಂತೆ ಪ್ರಯಾಣಿಕರು ಮತ್ತು Read more…

ನಡುರಸ್ತೆಯಲ್ಲೇ ಪೊಲೀಸ್‌ ಪೇದೆ ಕಾಲರ್‌ ಹಿಡಿದು ಹಲ್ಲೆ; ವಿಡಿಯೋ ವೈರಲ್

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಕ್ತಿಯೊಬ್ಬ ಪೊಲೀಸರ ಕಾಲರ್ ಹಿಡಿದು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ Read more…

ಈತನಿಗೆ ಬಂತು ವರ್ಷದ ಅತ್ಯುತ್ತಮ ಪತಿದೇವ ಬಿರುದು….! ಕಾರಣ ತಿಳಿಯಲು ಈ ವಿಡಿಯೋ ನೋಡಿ

ಸಂತೋಷವೇ ಜೀವನದ ಅತ್ಯುತ್ತಮ ಮೇಕ್ಅಪ್ ಎಂದು ಹೇಳುತ್ತದೆಯಾದರೂ ಕೆಲವರಿಗೆ ಮೇಕಪ್ಪೇ ಜೀವನವಾಗಿರುತ್ತದೆ. ನೈಜ ಸೌಂದರ್ಯವನ್ನು ಮರೆಮಾಚಿ ಮೇಕಪ್​ ಮಾಡಿಕೊಳ್ಳುವುದು ಎಂದರೆ ಕೆಲವರಿಗೆ ಅದೇನೋ ವ್ಯಾಮೋಹ. ಆದರೆ ಇಲ್ಲಿ ಹೇಳಹೊರಟಿರುವುದು Read more…

Caught on Cam: ಬೆತ್ತಲಾಗಿ ರೂಮಿನಿಂದ ಬಂದ ವಿದೇಶಿ ಮಹಿಳೆ; ಪಂಚತಾರಾ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ

ವಿಲಕ್ಷಣ ಘಟನೆಯೊಂದರಲ್ಲಿ ಪಂಚತಾರಾ ಹೋಟೆಲ್ ನಲ್ಲಿ ತಂಗಿದ್ದ ವಿದೇಶಿ ಮಹಿಳೆಯೊಬ್ಬರು ಬೆತ್ತಲೆಯಾಗಿ ರೂಮಿನಿಂದ ಹೊರ ಬಂದಿದ್ದಲ್ಲದೆ ಹೋಟೆಲ್ ಸಿಬ್ಬಂದಿ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಈ ಎಲ್ಲಾ ಘಟನಾವಳಿಗಳನ್ನು Read more…

ಮೊದಲ ಸಂಬಳದಿಂದ ತಮ್ಮನಿಗೆ ಸ್ನೀಕರ್ಸ್​ ಕೊಟ್ಟ ಅಣ್ಣ: ಭಾವುಕ ವಿಡಿಯೋ ವೈರಲ್

ಅಣ್ಣನೊಬ್ಬ ತನ್ನ ಮೊದಲ ಸಂಬಳದಿಂದ ತಮ್ಮನಿಗೆ ಜೊತೆ ಹೊಸ ಸ್ನೀಕರ್ಸ್ ಮತ್ತು ಸಾಕ್ಸ್‌ಗಳೊಂದಿಗೆ ಅಚ್ಚರಿಯನ್ನು ನೀಡುತ್ತಿರುವ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರು ಭಾವುಕರಾಗಿದ್ದಾರೆ. ಈ ವಿಡಿಯೋದಲ್ಲಿ ಬಾಲಕ ತನ್ನ Read more…

ಈತ ಜಗತ್ತಿನ ಅತ್ಯಂತ ಕುಳ್ಳ ವ್ಯಕ್ತಿ: ಗಿನ್ನೆಸ್​ ದಾಖಲೆಯ ಪುಟ ಸೇರಿದ ‘ಷಾರ್ಟ್​ ಮ್ಯಾನ್’​

ಜಗತ್ತಿನ ಅತ್ಯಂತ ಕುಳ್ಳ ವ್ಯಕ್ತಿ ಎಂದು ಗಿನ್ನೆಸ್ ವರ್ಲ್ಡ್ ದಾಖಲೆಯ ಪುಟ ಸೇರಿದ್ದಾನೆ ಅಫ್ಶಿನ್ ಎಸ್ಮೇ ಲ್ ಘದರ್ಜಾಡೆ, ಈತ ಉತ್ತರ ಇರಾನಿನ ಬುಕಾನ್ ಕೌಂಟಿಯ ಗ್ರಾಮದವನು. ಈತನ Read more…

ವೇದಿಕೆ ಮೇಲೆ ವರನಿಗೆ ಆರತಿ ಮಾಡ್ತಿರೋ ವಧು: ಕೆಳಗಡೆ ಭಯಾನಕ ಜಗಳ – ವಿಡಿಯೋ ವೈರಲ್

ವಧು ಮತ್ತು ವರರು ವೇದಿಕೆಯ ಮೇಲೆ ನಿಂತು ವಿಧಿವಿಧಾನಗಳನ್ನು ಪೂರೈಸುತ್ತಿರುವ ಸಮಯದಲ್ಲಿ ಕೆಳಗಡೆ ಭಾರಿ ಗಲಾಟೆ, ಹೊಡೆದಾಟ ಆಗುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ಮದುಮಗಳು ಮದುಮಗನಿಗೆ ಆರತಿ Read more…

‘ದಿಲ್ ​ಭರ್​, ದಿಲ್​ ಭರ್’ ಹಾಡಿಗೆ ಟೆರೇಸ್​ ಮೇಲೆ ಸೊಂಟ ಬಳುಕಿಸಿದ ಮಹಿಳೆ…!

ಸೀರೆಯುಟ್ಟ ಮಹಿಳೆಯೊಬ್ಬರು ನೋರಾ ಫತೇಹಿ ಅವರ ಸೂಪರ್‌ ಹಿಟ್ ಐಟಂ ಸಾಂಗ್ ‘ದಿಲ್​ಭರ್​, ದಿಲ್​ಭರ್’ ಗೆ ​ಸೊಂಟ ಬಳುಕಿಸಿ ವೈರಲ್​ ಆಗಿದ್ದಾರೆ. ಕಪ್ಪು ಮತ್ತು ಮೆಜೆಂಟಾ ಸೀರೆಯನ್ನು ಧರಿಸಿದ್ದ Read more…

ಮದ್ವೆ ಮನೆಯಲ್ಲಿ ಇದೆಂಥಾ ನೃತ್ಯ….? ಪ್ಲೇಟ್​, ಕುರ್ಚಿ ಹಿಡಿದು, ಬಡಿದು ಡಾನ್ಸ್​ ಮಾಡಿದ ಯುವಕರು

ಮದುವೆಯ ದಿನ ನೃತ್ಯ ಮಾಡುವುದು ಮಾಮೂಲು. ಆದರೆ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿರುವ ಈ ನೃತ್ಯ ನೋಡಿದರೆ ಶಾಕ್​ ಆಗುವುದು ಗ್ಯಾರೆಂಟಿ. ಏಕೆಂದರೆ ಮದುವೆಯ ಮನೆಯಲ್ಲಿ ಯುವಕರ ಗುಂಪೊಂದು ಖಾಲಿ Read more…

ಭಯಾನಕ ಮುಖವಾಡ ಧರಿಸಿ ಪತ್ನಿಯನ್ನು ಬೆಚ್ಚಿಬೀಳಿಸಿದ ಪತಿ: ಒಡೆದು ಚೂರಾದ ಕನ್ನಡಿ….!

ಗಂಡನೊಬ್ಬ ಹೆಂಡತಿಯನ್ನು ಭಯಾನಕವಾಗಿ ಹೆದರಿಸಿದ ವಿಡಿಯೋ ಒಂದು ವೈರಲ್​ ಆಗಿದೆ. ಹೆಚ್ಚೂ ಕಡಿಮೆಯಾದರೂ ಗಂಡನ ತಲೆಗೆ ಸುತ್ತಿಗೆ ಏಟು ಬೀಳುವಷ್ಟರ ಮಟ್ಟಿಗೆ ಈ ಘಟನೆ ಭಯಾನಕವಾಗಿತ್ತು. ಭಯಾನಕ ಹಸಿರು Read more…

ದಾರಿಹೋಕ ಮಹಿಳೆಯ ಕಂಚಿನ ಕಂಠದ ವಿಡಿಯೋ ವೈರಲ್​: ನೆಟ್ಟಿಗರಿಂದ ಶ್ಲಾಘನೆಗಳ ಮಹಾಪೂರ

ನಮ್ಮ ದೇಶದಲ್ಲಿ ಪ್ರತಿಭೆಗಳ ಕೊರತೆಯಿಲ್ಲ. ಸಾಮಾಜಿಕ ಮಾಧ್ಯಮದಿಂದಾಗಿ ಹಲವಾರು ಪ್ರತಿಭೆಗಳು ಬೆಳಕಿಗೆ ಬರುತ್ತವೆ. ಈಗ ಮಹಾಬಲೇಶ್ವರದ ಬೀದಿಗಳಲ್ಲಿ ಮಹಿಳೆಯೊಬ್ಬರು ಲತಾ ಮಂಗೇಶ್ಕರ್ ಅವರ ‘ಸುನೋ ಸಜನಾ ಪಪಿಹೆ ನೇ’ Read more…

WATCH | ಸಂಪೂರ್ಣ ಹಿಮದಿಂದ ಮುಚ್ಚಿದ Oval ಕ್ರೀಡಾಂಗಣ; ವಿಡಿಯೋ ವೈರಲ್

ಯುನೈಟೆಡ್ ಕಿಂಗ್ಡಮ್ ನಲ್ಲಿ ಚಳಿ, ಶೀತ ತೀವ್ರವಾಗಿದೆ. ಅಲ್ಲದೆ ಋತುಮಾನದ ಮೊದಲ ಹಿಮಪಾತ ಆರಂಭವಾಗಿದ್ದು, ಎಲ್ಲೆಡೆ ಬಿಳಿ ಹೊದಿಕೆಯನ್ನು ಹಾಸಿದಂತೆ ಕಾಣುತ್ತಿದೆ. ಇದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ Read more…

ಆನೆ – ಮೊಸಳೆ ಕಾಳಗದ ಅಪರೂಪದ ವಿಡಿಯೋ ವೈರಲ್​: ಗೆದ್ದವರಾರು ನೋಡಿ…!

ಆನೆಗಳು ಮೊಸಳೆಗಳೊಂದಿಗೆ ವಿರಳವಾಗಿ ಹೋರಾಡುತ್ತವೆ. ಅಂಥದ್ದೇ ಒಂದು ಹೋರಾಟದ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆನೆ ಹಿಂಡು ಜೌಗು ಪ್ರದೇಶದ ಮೂಲಕ ನಡೆದುಕೊಂಡು ಹೋಗಿ ಮೊಸಳೆ Read more…

ಮುದ್ದುಮುದ್ದಾಗಿ ಇಂಗ್ಲಿಷ್​ ವರ್ಣಮಾಲೆ ಹೇಳಿದ ಅಫ್ಘಾನ್​ ಬಾಲಕಿ: ಕ್ಯೂಟ್​ ವಿಡಿಯೋ ವೈರಲ್​

ಆಪ್ಘಾನಿಸ್ತಾನದ ಹಿಜಾಬ್ ಧರಿಸಿರುವ ಪುಟ್ಟ ಹುಡುಗಿ ತರಗತಿಯಲ್ಲಿ ನಿಂತು ಎ, ಬಿ, ಸಿ, ಡಿ ಹೇಳುವ ವಿಡಿಯೋ ವೈರಲ್​ ಆಗಿದ್ದು, ಈ ಮುದ್ದು ಕಂದನಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. Read more…

ಮದುವೆ ಮನೆಯ ಊಟದ ಕೋಣೆಯೊಳಗೇ ನುಗ್ಗಿದ ಗೂಳಿ: ವಿಡಿಯೋ ವೈರಲ್​

ಇದು ಮದುವೆಯ ಸೀಸನ್ ಆಗಿರುವುದರಿಂದ ಈ ಸಂದರ್ಭದ ಕೆಲವು ಕುತೂಹಲದ ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತವೆ. ಅಂಥದ್ದೇ ಒಂದು ಚಮತ್ಕಾರಿ ವಿಡಿಯೋ ವೈರಲ್​ ಆಗಿದ್ದು, ಇದು ಮದುವೆ ಮನೆಗೆ Read more…

ಟಿಕೆಟ್ ಖರೀದಿಸಿ ಮೆಟ್ರೋದಲ್ಲಿ ಸಂಚರಿಸಿದ ಪ್ರಧಾನಿ ನರೇಂದ್ರ ಮೋದಿ…!

ಪ್ರಧಾನಿ ನರೇಂದ್ರ ಮೋದಿಯವರು ಇಂದು ಮತ್ತೊಂದು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ ನೀಡಿದ್ದಾರೆ. ಮಹಾರಾಷ್ಟ್ರದ ನಾಗಪುರ – ಬಿಲಾಸ್ಪುರ ನಡುವೆ ಈ ರೈಲು ಸಂಚರಿಸಲಿದೆ. ನಾಗಪುರದ Read more…

ಬೈಕ್​ ಓಡಿಸುತ್ತಾ ಯುವತಿಯ ನೃತ್ಯ: ವೈರಲ್​ ವಿಡಿಯೋ ನೋಡಿ ಜನರು ಶಾಕ್​…..!

ಯುವತಿಯೊಬ್ಬಳು ಬೈಕ್ ಓಡಿಸುತ್ತಿರುವಾಗ ಜನಪ್ರಿಯ ಭೋಜ್‌ಪುರಿ ಹಾಡು ‘ಪಾಟ್ಲಿ ಕಮಾರಿಯಾ ಮೋರಿ’ ನೃತ್ಯ ಮಾಡುವ ವಿಡಿಯೋ ಇದಾಗಿದ್ದು, ಇದಕ್ಕೆ ಭಾರಿ ಟೀಕೆ ವ್ಯಕ್ತವಾಗಿದೆ. ವೈರಲ್​ ವಿಡಿಯೋದಲ್ಲಿ ಯುವತಿಯೊಬ್ಬಳು ಬೈಕ್ Read more…

ಪರೀಕ್ಷೆಯಲ್ಲಿ ಕಾಪಿ ಮಾಡುವ ಶಾಕಿಂಗ್ ವಿಧಾನದ ವಿಡಿಯೋ ವೈರಲ್ ​!

ಪರೀಕ್ಷೆಯಲ್ಲಿ ನಕಲು ಮಾಡುವುದು ಶಿಕ್ಷಾರ್ಹ ಮತ್ತು ನಮಗೆಲ್ಲರಿಗೂ ಅದು ಚೆನ್ನಾಗಿ ತಿಳಿದಿದೆ. ಆದಾಗ್ಯೂ, ಶಾಲೆಯಲ್ಲಿನ ಪರೀಕ್ಷೆಯ ಪೇಪರ್‌ಗಳನ್ನು ಪರಸ್ಪರ ಇಣುಕಿ ನೋಡುವುದು ಮಾಮೂಲು. ನಮ್ಮಲ್ಲಿ ಕೆಲವರು ಪರೀಕ್ಷಾ ಹಾಲ್‌ಗೆ Read more…

ಕಟ್ಟಡ ನಿರ್ಮಾಣಕ್ಕೂ ಸಹಕಾರಿಯಾಯ್ತು ಬಜಾಜ್​ ಸ್ಕೂಟರ್; ವಿಡಿಯೋ ನೋಡಿ ಹುಬ್ಬೇರಿಸಿದ ನೆಟ್ಟಿಗರು ​

ಕಟ್ಟಡ ಕಾರ್ಮಿಕರು ಹಳೆಯ ಬಜಾಜ್ ಸ್ಕೂಟರ್ ಅನ್ನು ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಅನುಕೂಲ ಆಗುವ ವಿದ್ಯುತ್​ಚಾಲಿತ ರಾಟೆಯನ್ನಾಗಿ ಬಳಸಿದ್ದು, ಇದರ ವಿಡಿಯೋ ವೈರಲ್​ ಆಗಿದೆ. ಈ ವಿಡಿಯೋವನ್ನು ಪಂಕಜ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...