ನೂರಾರು ಮರಗಳ ಮಾರಣ ಹೋಮ…ಈ ದೃಶ್ಯ ನೋಡಿದ್ರೆ ಕಣ್ಣೀರು ಬರುತ್ತೆ; ದಟ್ಟ ಕಾಡಿನಲ್ಲಿ ಶುಂಠಿ ಬೆಳೆ ಹಿಂದಿನ ಉದ್ದೇಶ ಸಾಮಾನ್ಯನಿಗೂ ಅರ್ಥವಾಗುತ್ತೆ; ಮಾಜಿ ಸಿಎಂ HDKಗೆ ಮಾತಲ್ಲೇ ಕುಟುಕಿದ ಅರಣ್ಯ ಸಚಿವ
ಬೆಂಗಳೂರು: ಪರಿಸರ ಉಳಿಸುವ ಮಾತನಾಡುವ ಬದಲು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಯಾಕೆ ಬೇಲೂರು ತಾಲೂಕಿನ ನಂದಗೋಡನ…