alex Certify Vehicle | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

7750 ಖಾಸಗಿ ವಾಹನ, 3275 ಸರ್ಕಾರಿ ವಾಹನ ಸೇರಿ 11 ಸಾವಿರಕ್ಕೂ ಅಧಿಕ ವಾಹನಗಳು ಗುಜರಿಗೆ

ನವದೆಹಲಿ: ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ಸೌಲಭ್ಯಗಳಿಂದ ಇದುವರೆಗೆ ಒಟ್ಟು 11 ಸಾವಿರದ 25 ವಾಹನಗಳನ್ನು ಸ್ಕ್ರ್ಯಾಪ್ ಮಾಡಲಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ Read more…

ಜನಸಾಮಾನ್ಯರಿಗೆ ಮತ್ತೊಂದು ಶಾಕ್; ಮತ್ತಷ್ಟು ಏರಿಕೆಯಾಗಲಿದೆ ಪೆಟ್ರೋಲ್ – ಡೀಸೆಲ್ ಬೆಲೆ…!

ದೈನಂದಿನ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಈಗಾಗಲೇ ಹೈರಾಣಾಗಿ ಹೋಗಿದ್ದಾರೆ. ಪೆಟ್ರೋಲ್ – ಡೀಸೆಲ್ ಬೆಲೆಯೂ ಗಗನ ಮುಟ್ಟಿದ್ದು, ಇದೀಗ ಮತ್ತೊಂದು ಶಾಕ್ ಎದುರಾಗುವ ಸಾಧ್ಯತೆ ಇದೆ. ಹೌದು, Read more…

ಭಾರಿ ವಿರೋಧ ಹಿನ್ನಲೆ: ಟೋಲ್ ದರ ಹೆಚ್ಚಳ ಆದೇಶ ವಾಪಸ್

ಬೆಂಗಳೂರು: ಸಾರ್ವಜನಿಕರಿಂದ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಟೋಲ್ ದರ ಹೆಚ್ಚಳ ಆದೇಶ ವಾಪಸ್ ಪಡೆಯಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಟೋಲ್ ದರ ಹೆಚ್ಚಳ ಮಾಡಲಾಗಿತ್ತು. ಏಪ್ರಿಲ್ 1 Read more…

ಭೀಕರ ಅಪಘಾತವಾದರೂ ಪವಾಡಸದೃಶ್ಯವಾಗಿ ಬದುಕುಳಿದ ಪ್ರಯಾಣಿಕರು; ಭಯಾನಕ ವಿಡಿಯೋ ವೈರಲ್

ಸಾವು ಯಾವ ದಿಕ್ಕಿನಿಂದಾದರೂ, ಹೇಗಾದರೂ ಸದ್ದಿಲ್ಲದೇ ಬರುವುದರ ಹಲವಾರು ವಿಡಿಯೋಗಳು ಈಗಾಗಲೇ ಸಾಕ್ಷಿಯಾಗಿವೆ. ಅದೇ ರೀತಿ ಆಯಸ್ಸು ಗಟ್ಟಿಯಾಗಿದ್ದರೆ ಏನೇ ದೊಡ್ಡ ಅನಾಹುತವಾದರೂ ಬದುಕಿರುವ ಘಟನೆಗಳೂ ಸಾಕಷ್ಟಿವೆ. ಇದೀಗ Read more…

Video | ನಿಸ್ಸಾನ್ 1 ಟನ್ ಚಾಲನೆ ಮಾಡಿದ ಕ್ರಿಕೆಟಿಗ ಸೂರ್ಯಕುಮಾರ್‌ ಯಾದವ್‌

ಸೂಪರ್‌ ಲಕ್ಸೂರಿ ವಾಹನ ನಿಸ್ಸಾನ್‌ 1 ಟನ್ ಚಾಲನೆ ಮಾಡಿದ ಕ್ರಿಕೆಟಿಗ ಸೂರ್ಯ ಕುಮಾರ್‌ ಯಾದವ್‌ ಈ ಬಗ್ಗೆ ಹಬ್ಬಿದ್ದ ವದಂತಿಗಳಿಗೆ ತೆರೆ ಎಳೆಯುವ ಸ್ಪಷ್ಟೀಕರಣ ನೀಡಿದ್ದಾರೆ. ಸಂಪೂರ್ಣ Read more…

HSRP ನಂಬರ್ ಪ್ಲೇಟ್ ಕಡ್ಡಾಯವಾಗಿ ಅಳವಡಿಸಿ ವಾಹನ ನೀಡಲು ಸಾರಿಗೆ ಇಲಾಖೆ ಆದೇಶ

ಹೊಸ ವಾಹನಗಳನ್ನು ಖರೀದಿಸಿದವರಿಗೆ HSRP ನಂಬರ್ ಪ್ಲೇಟ್ ಅಳವಡಿಸಿ ವಾಹನ ನೀಡುವಂತೆ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಹೊಸ ವಾಹನ ಮಾರಾಟ ಮಳಿಗೆಯವರು ಕಡ್ಡಾಯವಾಗಿ Read more…

ನಾಯಿಯನ್ನು ವಾಹನಕ್ಕೆ ಕಟ್ಟಿ ಎಳೆದೊಯ್ದು ಅಮಾನುಷವಾಗಿ ಹತ್ಯೆ: ಆರೋಪಿ ಅಂದರ್

ನಾಯಿಯನ್ನು ವಾಹನದ ಹಿಂಭಾಗದಲ್ಲಿ ಕಟ್ಟಿ ರಸ್ತೆಯ ಮೇಲೆ ಎಳೆದಾಡಿಕೊಂಡು ಹೋಗಿ ಸಾಯಿಸಿರುವ ಅಮಾನವೀಯ ಘಟನೆ ತ್ರಿಪುರಾದಲ್ಲಿ ನಡೆದಿದೆ. ಇದರ ವಿಡಿಯೋ ವೈರಲ್​ ಆಗಿದೆ. ಸಬ್ರೂಮ್-ಅಗರ್ತಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ Read more…

ಕಬ್ಬನ್ನು ಸಾಗಿಸಲು ಟ್ರ್ಯಾಕ್ಟರ್ ಮುಂಭಾಗವನ್ನೇ ಮೇಲಕ್ಕೆತ್ತಿ ಚಾಲನೆ…..!

ರಸ್ತೆಮಾರ್ಗಗಳಲ್ಲಿ ಲೋಡ್ ಸಾಗಿಸುವ ವಾಹನಗಳನ್ನು ನೀವು ನೋಡಿರಬಹುದು. ಕೆಲವೊಮ್ಮೆ, ಓವರ್​ಲೋಡ್​ ಆಗಿ ಅಪಘಾತ ಆಗಿರುವ ಸುದ್ದಿಗಳನ್ನೂ ಕೇಳಿರುವಿರಿ. ಇಂತಹ ಘಟನೆಗಳು ಚಾಲಕನ ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ ಮಾತ್ರವಲ್ಲದೆ ಮಾರ್ಗದಲ್ಲಿ ಇತರ Read more…

ಅಪಘಾತ ವೇಳೆ ವಿಮೆ ಇಲ್ಲದಿದ್ದರೆ ವಾಹನ ಮಾಲೀಕರೇ ಪರಿಹಾರ ಕೊಡಬೇಕು: ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ರಸ್ತೆ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಘಟನೆಗೆ ಕಾರಣವಾದ ವಾಹನಕ್ಕೆ ವಿಮೆ ನವೀಕರಣವಾಗದಿದ್ದಲ್ಲಿ ಮಾಲೀಕರೇ ನಷ್ಟಕ್ಕೊಳಗಾದವರಿಗೆ ಪರಿಹಾರ ಕೊಡಬೇಕು ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ವಿಚಾರಣಾ ಕೋರ್ಟ್ Read more…

BIG NEWS: ವಿಮೆ ಇಲ್ಲದೆ ಸಂಚರಿಸುತ್ತಿರುವ ವಾಹನ ಮಾಲೀಕರಿಗೆ ಬಿಗ್ ಶಾಕ್; ಶೀಘ್ರದಲ್ಲೇ ಬರಲಿದೆ ನೋಟಿಸ್

ವಾಹನಗಳಿಗೆ ವಿಮೆ ಮಾಡಿಸುವುದು ಕಡ್ಡಾಯವಾಗಿದೆ. ವಾಹನ ನೋಂದಣಿ ಮಾಡಿಸಬೇಕೆಂದರೆ ವಿಮೆ ಇರಲೇಬೇಕಾಗುವ ಕಾರಣ ಆ ಸಂದರ್ಭದಲ್ಲಿ ವಿಮೆ ಮಾಡಿಸುವ ಬಹಳಷ್ಟು ಮಂದಿ ನಂತರ ರಿನಿವಲ್ ಮಾಡಲು ಮುಂದಾಗುವುದಿಲ್ಲ. ಅಪಘಾತಗಳು Read more…

BIG NEWS: ಠಾಣೆ ಆವರಣದಲ್ಲಿ ಬೆಂಕಿ ಅವಘಡ; 50 ಕ್ಕೂ ಅಧಿಕ ದ್ವಿಚಕ್ರ ವಾಹನಗಳು ಸುಟ್ಟು ಕರಕಲು

ಭಾನುವಾರದಂದು ಸಂಭವಿಸಿದ ಅಗ್ನಿ ಅವಘಡದಲ್ಲಿ ಠಾಣೆ ಮುಂದೆ ನಿಲ್ಲಿಸಿದ್ದ 50 ಕ್ಕೂ ಅಧಿಕ ದ್ವಿಚಕ್ರ ವಾಹನಗಳು ಸುಟ್ಟು ಭಸ್ಮವಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವಿವಿಧ ಅಪರಾಧ ಪ್ರಕರಣಗಳಲ್ಲಿ ಜಪ್ತಿ Read more…

ವಾಹನ ಸವಾರರಿಗೆ ಮತ್ತೊಂದು ಶಾಕ್; ಭಾರಿ ಏರಿಕೆಯಾಗಲಿದೆ ಟೋಲ್ ಶುಲ್ಕ

ಪೆಟ್ರೋಲ್ – ಡೀಸೆಲ್ ದರ ಈಗಾಗಲೇ ಮುಗಿಲು ಮುಟ್ಟಿರುವ ಬೆನ್ನಲ್ಲೇ ವಾಹನ ಸವಾರರಿಗೆ ಶೀಘ್ರದಲ್ಲಿಯೇ ಮತ್ತೊಂದು ಶಾಕ್ ಎದುರಾಗಲಿದೆ. ಎಕ್ಸ್ ಪ್ರೆಸ್ ವೇ ಹಾಗೂ ಪಾವತಿ ಸೇವೆಗೆ ಒಳಪಡುವ Read more…

ಚಲಿಸುತ್ತಿದ್ದ ಬಸ್ ನಲ್ಲಿ ಹೃದಯಾಘಾತ; ಸಮಯಪ್ರಜ್ಞೆ ಮೆರೆದು ಪ್ರಯಾಣಿಕರ ಜೀವ ಕಾಪಾಡಿದ ಚಾಲಕ

ಚಲಿಸುತ್ತಿದ್ದ ಬಸ್ ನಲ್ಲಿ ಹೃದಯಾಘಾತವಾದರೂ ಸಹ ಸಮಯಪ್ರಜ್ಞೆ ಮೆರೆದ ಚಾಲಕ ಪ್ರಯಾಣಿಕರ ಜೀವ ಉಳಿಸಿದ್ದು, ಆದರೆ ದುರದೃಷ್ಟವಶಾತ್ ಬಳಿಕ ಚಾಲಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇಂತಹದೊಂದು ಘಟನೆ ಗೋಕಾಕ್ ಫಾಲ್ಸ್ Read more…

ವಾಹನ ನೋಂದಣಿ ಆಕ್ರಮ ತಡೆಗೆ ಮಹತ್ವದ ಕ್ರಮ: ಚಿಪ್ ಆರ್.ಸಿ. ಕಾರ್ಡ್ ಮರು ಜಾರಿ

ಬೆಂಗಳೂರು: ವಾಹನ ನೋಂದಣಿ ಪ್ರಮಾಣ ಪತ್ರದ ನಕಲಿ ಕಾರ್ಡ್ ತಡೆಯುವ ಉದ್ದೇಶದಿಂದ ಚಿಪ್ ಆಧಾರಿತ ಆರ್.ಸಿ. ಸ್ಮಾರ್ಟ್ ಕಾರ್ಡ್ ಪದ್ಧತಿ ಮರು ಜಾರಿಗೆ ಸಾರಿಗೆ ಇಲಾಖೆ ತೀರ್ಮಾನ ಕೈಗೊಂಡಿದೆ. Read more…

ಬೆಂಗಳೂರು – ಮೈಸೂರು ‘ಎಕ್ಸ್ ಪ್ರೆಸ್ ವೇ’ ಲೋಕಾರ್ಪಣೆಗೆ ಡೇಟ್ ಫಿಕ್ಸ್

ಬಹುನಿರೀಕ್ಷಿತ ಬೆಂಗಳೂರು – ಮೈಸೂರು ‘ಎಕ್ಸ್ ಪ್ರೆಸ್ ವೇ’ ಲೋಕಾರ್ಪಣೆಗೆ ದಿನಾಂಕ ನಿಗದಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ 11ರಂದು ಇದನ್ನು ನೆರವೇರಿಸಲಿದ್ದಾರೆ. ಹೆದ್ದಾರಿಗೆ ಹೊಂದಿಕೊಂಡಂತೆ ರಾಮನಗರದ ಬಳಿ Read more…

ತಮಿಳುನಾಡಿನಲ್ಲಿ ಆರಂಭವಾಗಲಿದೆ ವಿಶ್ವದ ಅತಿ ದೊಡ್ಡ ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ಘಟಕ

ವಿಶ್ವದ ಅತಿ ದೊಡ್ಡ ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ಘಟಕ ತಮಿಳುನಾಡಿನಲ್ಲಿ ಆರಂಭವಾಗುತ್ತಿದ್ದು, ಓಲಾ ಕಂಪನಿ ಈ ಕುರಿತಂತೆ ಅಲ್ಲಿನ ಸರ್ಕಾರದ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ. ಕೃಷ್ಣಗಿರಿ ಹಾಗೂ Read more…

BIG NEWS: ವಿದ್ಯುತ್ ಚಾಲಿತ ವಾಹನಗಳನ್ನು ಮಾತ್ರ ಉತ್ಪಾದಿಸಲು ಮುಂದಾದ ವೋಲ್ವೊ

ಬೆಲೆ, ವಾಯು ಮಾಲಿನ್ಯ ಸೇರಿದಂತೆ ವಿವಿಧ ಕಾರಣಗಳಿಗಾಗಿ ವಾಹನ ಖರೀದಿಸುವವರು ಡೀಸೆಲ್ – ಪೆಟ್ರೋಲ್ ಹೊರತುಪಡಿಸಿ ವಿದ್ಯುತ್ ಚಾಲಿತ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಹೀಗಾಗಿ ಬಹುತೇಕ ಎಲ್ಲ ಕಂಪನಿಗಳು Read more…

ಕಾರ್ ಗೆ 120 ರೂ., ಬಸ್, ಟ್ರಕ್ ಗೆ 410 ರೂ., ತ್ರಿ ಆಕ್ಸಲ್ ವಾಹನಕ್ಕೆ 645 ರೂ.: ಬೆಚ್ಚಿ ಬೀಳಿಸುವಂತಿದೆ ದುಬಾರಿ ಟೋಲ್ ಶುಲ್ಕ

ಟೋಲ್ ಶುಲ್ಕವನ್ನು ಏಕಾಏಕಿ ದುಪ್ಪಟ್ಟು ಏರಿಕೆ ಮಾಡಲಾಗಿದ್ದು, ಪೂನಾ-ಬೆಂಗಳೂರು ಹೆದ್ದಾರಿಯಲ್ಲಿ ಸಂಚರಿಸುವವರಿಗೆ ಭಾರಿ ಹೊರೆಯಾಗಿ ಪರಿಣಮಿಸಿದೆ. ದಾವಣಗೆರೆ ಹೆಬ್ಬಾಳು ಟೋಲ್ ನಲ್ಲಿ ಟೋಲ್ ಶುಲ್ಕ ಭಾರಿ ಹೆಚ್ಚಳ ಮಾಡಲಾಗಿದೆ. Read more…

ನೋಡನೋಡುತ್ತಿದ್ದಂತೆ ನಡು ರಸ್ತೆಯಲ್ಲಿ ಹೊತ್ತಿ ಉರಿದ ಟಾಟಾ ಏಸ್

ಜನರೇಟರ್ ಸಾಗಿಸುತ್ತಿದ್ದ ಟಾಟಾ ಏಸ್ ವಾಹನ ನೋಡ ನೋಡುತ್ತಿದ್ದಂತೆ ಹೊತ್ತಿ ಉರಿದಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಬೊಮ್ಮನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಬೆಂಕಿ ಕಾಣಿಸಿಕೊಂಡ ವೇಳೆ Read more…

SBI ಗ್ರಾಹಕರಿಗೆ ಬಿಗ್ ಶಾಕ್; ಸಾಲದ ಮೇಲಿನ ಬಡ್ಡಿ ದರ ಮತ್ತಷ್ಟು ಹೆಚ್ಚಳ

ಸಾರ್ವಜನಿಕ ಸ್ವಾಮ್ಯದ ಅತಿ ದೊಡ್ಡ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ಒಂದು ಇಲ್ಲಿದೆ. ಸಾಲದ ಮೇಲಿನ ಕನಿಷ್ಠ ಬಡ್ಡಿ Read more…

BIG NEWS: ಸಿ.ಎನ್.ಜಿ. ವಾಹನದ ಸುರಕ್ಷತಾ ಪರೀಕ್ಷೆ ಕಡ್ಡಾಯ; ಸಾರಿಗೆ ಆಯುಕ್ತರ ಸುತ್ತೋಲೆ

CNG ವಾಹನ ಹೊಂದಿರುವವರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಮಾಲೀಕರು, ವಾಹನಗಳ ಸಿಲಿಂಡರ್ ಗಳಿಗೆ ಸುರಕ್ಷತಾ ಪರೀಕ್ಷೆ ಮಾಡಿಸುವುದು ಕಡ್ಡಾಯ ಎಂದು ಸಾರಿಗೆ ಮತ್ತು ಸುರಕ್ಷತೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. Read more…

ಏ. 1 ರಿಂದ ರಾಜ್ಯದಲ್ಲಿ ಗುಜರಿ ನೀತಿ ಜಾರಿ: 15 ವರ್ಷ ಹಳೆ ವಾಹನ ಗುಜರಿಗೆ ಕಡ್ಡಾಯವಿಲ್ಲ

ಬೆಂಗಳೂರು: 15 ವರ್ಷ ಪೂರ್ಣಗೊಂಡ ವಾಹನಗಳನ್ನು ಗುಜರಿಗೆ ಹಾಕುವ ನಿಯಮ ರಾಜ್ಯದಲ್ಲಿ ಏಪ್ರಿಲ್ 1 ರಿಂದ ಆರಂಭವಾಗಲಿದ್ದು, ಮೊದಲ ಹಂತದಲ್ಲಿ ಕಡ್ಡಾಯವಾಗಿ ಹಳೆವಾಹನ ಗುಜರಿ ಹಾಕುವ ನಿಯಮ ಜಾರಿಗೊಳಿಸುತ್ತಿಲ್ಲ. Read more…

ಈವರೆಗೆ 2.5 ಕೋಟಿ ವಾಹನ ಮಾರಾಟ ಮಾಡಿದ ಮಾರುತಿ ಸುಜುಕಿ…!

1983ರ ಡಿಸೆಂಬರ್ ನಲ್ಲಿ ತನ್ನ ಉತ್ಪನ್ನದ ಮೊದಲ ಕಾರು ಮಾರುತಿ 800 ಬಿಡುಗಡೆ ಮಾಡುವ ಮೂಲಕ ಭಾರತದಲ್ಲಿ ಕಾಲೂರಿದ್ದ ಮಾರುತಿ ಸುಜುಕಿ ಇಲ್ಲಿಯವರೆಗೆ ಬರೋಬ್ಬರಿ 2.5 ಕೋಟಿ ವಾಹನಗಳನ್ನು Read more…

BIG NEWS: ಏ.1 ರಿಂದ ಗುಜರಿ ಸೇರಲಿವೆ 9 ಲಕ್ಷ ಸರ್ಕಾರಿ ವಾಹನ

ನವದೆಹಲಿ: 15 ವರ್ಷಕ್ಕಿಂತ ಹಳೆಯ ವಾಹನಗಳ ಗುಜರಿ ನೀತಿ ಅನ್ವಯ ಏಪ್ರಿಲ್ 1 ರಿಂದ 9 ಲಕ್ಷ ಸರ್ಕಾರಿ ವಾಹನಗಳು ಗುಜರಿ ಸೇರಲಿve. ಅವುಗಳ ಬದಲಿಗೆ ಹೊಸ ವಾಹನ Read more…

ಕೂದಲೆಳೆ ಅಂತರದಲ್ಲಿ ಪಾರಾದ ಮಗು: ಭಯಾನಕ ವಿಡಿಯೋ ವೈರಲ್​

ಸವಾರರಾಗಲಿ, ಚಾಲಕರಾಗಲಿ ಅಥವಾ ಪಾದಚಾರಿಯಾಗಲಿ ಕೆಲವು ನಿಯಮಗಳನ್ನು ಪಾಲಿಸಬೇಕು ಮತ್ತು ಅನುಸರಿಸಬೇಕು. ಅದರಲ್ಲಿಯೂ ವಾಹನ ಚಲಾಯಿಸುತ್ತಿರುವ ವೇಳೆ ನಾವು ನಮ್ಮ ಕಣ್ಣು ಮತ್ತು ಕಿವಿಗಳನ್ನು ತೆರೆದಿಡಬೇಕು. ಯಾವಾಗ ಏನು Read more…

ಏ. 1 ರಿಂದ ಹೊಸ ನಿಯಮ ಜಾರಿ: 15 ವರ್ಷ ತುಂಬಿದ ಎಲ್ಲಾ ಸರ್ಕಾರಿ ವಾಹನ ಈ ವರ್ಷ, ಖಾಸಗಿ ವಾಹನ ಮುಂದಿನ ವರ್ಷ ಗುಜರಿಗೆ

ನವದೆಹಲಿ: 15 ವರ್ಷ ತುಂಬಿದ ಕೇಂದ್ರ, ರಾಜ್ಯ ಸರ್ಕಾರಿ ವಾಹನಗಳು ಏಪ್ರಿಲ್ 1 ರಿಂದ ಗುಜರಿ ಸೇರಲಿವೆ. ಪರಿಸರಕ್ಕೆ ಮಾರಕವಾಗಿರುವ ವಾಹನ ಬಳಕೆ ನಿಲ್ಲಿಸಲು ಕೇಂದ್ರ ಸರ್ಕಾರ ಕ್ರಮ Read more…

ವಿಮೆ ಇಲ್ಲದ ವಾಹನಗಳಿಂದ ಅಪಘಾತ; ದೆಹಲಿ ಹೈಕೋರ್ಟ್ ನಿಂದ ಮಹತ್ವದ ಸೂಚನೆ

ವಿಮೆ ಇಲ್ಲದ ವಾಹನಗಳಿಂದ ಅಪಘಾತಗಳಾದ ಸಂದರ್ಭದಲ್ಲಿ ಸಂತ್ರಸ್ತರು ಪರಿಹಾರ ಪಡೆಯಲು ಸಂಕಷ್ಟ ಎದುರಿಸಬೇಕಾಗುತ್ತದೆ. ಇದೀಗ ದೆಹಲಿ ಹೈಕೋರ್ಟ್ ಈ ಕುರಿತಂತೆ ಕೇಂದ್ರ ಸರ್ಕಾರಕ್ಕೆ ಮಹತ್ವದ ಸೂಚನೆಯೊಂದನ್ನು ನೀಡಿದೆ. ಇಂತಹ Read more…

ಗುಜರಿ ಸೇರಲಿವೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೇರಿದ ಹಳೆ ವಾಹನಗಳು…!

2021-22 ರ ಕೇಂದ್ರ ಬಜೆಟ್ ನಲ್ಲಿ ವಾಹನಗಳಿಗೆ ಸಂಬಂಧಿಸಿದಂತೆ ಹೊಸ ನೀತಿ ಒಂದನ್ನು ಘೋಷಿಸಿದ್ದು, ಇದರ ಪ್ರಕಾರ ಖಾಸಗಿ ವಾಹನಗಳು 20 ವರ್ಷಗಳ ನಂತರ ಮತ್ತು ವಾಣಿಜ್ಯ ವಾಹನಗಳು Read more…

BIG NEWS: ಏರ್ ಬ್ಯಾಗ್ ಕಂಟ್ರೋಲ್ ದೋಷ; 17,362 ವಾಹನಗಳನ್ನು ಹಿಂದೆ ಕರೆದ ಮಾರುತಿ ಸುಜುಕಿ

ಏರ್ ಬ್ಯಾಗ್ ಕಂಟ್ರೋಲರ್ ನಲ್ಲಿ ದೋಷ ಕಾಣಿಸಿಕೊಂಡಿರುವ ಪರಿಣಾಮ ಮಾರುತಿ ಸುಜುಕಿ 17,362 ವಾಹನಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ನಿರ್ಧರಿಸಿದೆ. ಡಿಸೆಂಬರ್ 8, 2022 ರಿಂದ ಜನವರಿ 12, 2023 Read more…

ರಸ್ತೆ ಮೇಲೆ ಅಪಾಯಕಾರಿ ಸ್ಟಂಟ್​: ವಿಡಿಯೋ ನೋಡಿ ಬೈಕ್​ ಜಪ್ತಿ ಮಾಡಿದ ಪೊಲೀಸರು

ನೋಯ್ಡಾ: ನೋಯ್ಡಾದ ಜಿಐಪಿ ಮಾಲ್ ಬಳಿಯ ರಸ್ತೆಗಳಲ್ಲಿ ವ್ಯಕ್ತಿಯೊಬ್ಬ ಅತ್ಯಂತ ಅಪಾಯಕಾರಿಯಾಗಿ ಅಜಾಗರೂಕತೆಯಿಂದ ಚಾಲನೆ ಮಾಡುತ್ತಿದ್ದು, ಬೈಕ್ ಸ್ಟಂಟ್ ಪ್ರದರ್ಶಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನು ಆರಂಭದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...