alex Certify vastu | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಭಾಗದಲ್ಲಿ ಶೌಚಾಲಯ ನಿರ್ಮಿಸಿ ಆರೋಗ್ಯ ಸಮಸ್ಯೆ ದೂರಗೊಳಿಸಿ

ಆರೋಗ್ಯ ಮನುಷ್ಯನಿಗೆ ಬಹಳ ಮುಖ್ಯ. ಆರೋಗ್ಯವಾಗಿರುವ ವ್ಯಕ್ತಿ ಕೂಲಿ ಕೆಲಸ ಮಾಡಿಯಾದ್ರೂ ಹೊಟ್ಟೆ ತುಂಬಿಸಿಕೊಳ್ಳಬಲ್ಲ. ಆರೋಗ್ಯಕ್ಕೂ ಮನೆ ಹಾಗೂ ಕಚೇರಿ ವಾಸ್ತುವಿಗೂ ಸಂಬಂಧವಿದೆ. ಎಷ್ಟು ಚಿಕಿತ್ಸೆ, ಔಷಧಿ, ಮಾತ್ರೆ Read more…

ಸ್ಟಡಿ ರೂಂನಲ್ಲಿ ಮಾಡಿ ವಾಸ್ತು ಅನುಸಾರ ಈ ಬದಲಾವಣೆ

ಪರೀಕ್ಷೆ ಬಂದ್ರೆ ಮಕ್ಕಳೊಂದೇ ಅಲ್ಲ ಪೋಷಕರೂ ತಲೆ ಬಿಸಿ ಮಾಡಿಕೊಳ್ತಾರೆ. ಪಾಲಕರು ಫಲಿತಾಂಶ ಚೆನ್ನಾಗಿ ಬರಬೇಕೆಂದು ಮಕ್ಕಳಿಗೆ ಓದು ಓದು ಎನ್ನುತ್ತಾರೆ. ಇದು ಮಕ್ಕಳನ್ನು ಒತ್ತಡಕ್ಕೆ ನೂಕುತ್ತದೆ. ಓದಿದ್ದೆಲ್ಲ Read more…

ದೇವರ ಮನೆಯಲ್ಲಿ ಈ ತಪ್ಪು ಮಾಡಿದ್ರೆ ಸಿಗಲ್ಲ ʼಪೂಜೆʼ ಫಲ

ಭಗವಂತನ ಕೃಪೆಗಾಗಿ ಪ್ರತಿಯೊಂದು ಮನೆಯಲ್ಲೂ ದೇವರ ಪೂಜೆ ನಡೆಯುತ್ತದೆ. ಪ್ರತಿ ದಿನ ದೇವರಿಗೆ ಪೂಜೆ ಮಾಡಿ ಫಲ ಪ್ರಾಪ್ತಿಗೆ ಭಕ್ತರು ಪ್ರಾರ್ಥನೆ ಮಾಡ್ತಾರೆ. ಆದ್ರೆ ದೇವರ ಕೋಣೆ ಹಾಗೂ Read more…

ಕಾಲಿಗೆ ಕಪ್ಪು ದಾರ ಕಟ್ಟಿಕೊಳ್ಳಬೇಕಾ….? ಹಾಗಾದ್ರೆ ಇದನ್ನು ಓದಿ

ಜ್ಯೋತಿಷ್ಯ ಶಾಸ್ತ್ರದಲ್ಲಿ ಕಪ್ಪುದಾರ ಕಟ್ಟುವುದನ್ನು ಶುಭವೆಂದು ಪರಿಗಣಿಸಲಾಗಿದೆ. ಕಪ್ಪುದಾರ ಕಟ್ಟುವುದ್ರಿಂದ ಸಾಕಷ್ಟು ಲಾಭವಿದೆ. ಸುತ್ತಲಿನ ನಕಾರಾತ್ಮಕ ಶಕ್ತಿ ದೂರವಾಗುವ ಜೊತೆಗೆ ಕೆಟ್ಟ ದೃಷ್ಟಿ ಬೀಳುವುದಿಲ್ಲ. ಆದ್ರೆ ಕಪ್ಪು ದಾರ Read more…

ಮನೆಯಲ್ಲಿ ಅಪ್ಪಿತಪ್ಪಿಯೂ ಈ ಗಿಡ ಬೆಳೆಸ್ಬೇಡಿ

ವಾಸ್ತು ಶಾಸ್ತ್ರದಲ್ಲಿ, ಸ್ನಾನಗೃಹದ ಬಗ್ಗೆ ಅನೇಕ ವಿಷಯಗಳನ್ನು ಹೇಳಲಾಗಿದೆ. ಸ್ನಾನ ಗೃಹದಲ್ಲಿ ಕೆಲವೊಂದು ವಸ್ತುಗಳನ್ನಿಟ್ಟರೆ ಅದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಕೆಲವರು ಬಾತ್ ರೂಮಿನಲ್ಲಿ ಗಿಡಗಳನ್ನು ಇಡ್ತಾರೆ. ವಾಸ್ತು Read more…

ಇಂಥಾ ವಸ್ತುಗಳಿದ್ರೆ ಮನೆಯಿಂದ ಈಗ್ಲೇ ಹೊರ ಹಾಕಿ

ಮನೆಯಲ್ಲಿರುವ ಕೆಲ ವಸ್ತುಗಳು ನಮ್ಮ ದುರಾದೃಷ್ಟಕ್ಕೆ ಕಾರಣವಾಗುತ್ತದೆ. ಅನೇಕ ಬಾರಿ ಮುಂದೊಂದು ದಿನ ಇದು ಉಪಯೋಗಕ್ಕೆ ಬರುತ್ತೆ ಎಂಬ ಕಾರಣ ನೀಡಿ ಹಾಳಾದ, ಹಳೆಯ ವಸ್ತುಗಳನ್ನು ಕೂಡ ನಾವು Read more…

ವಾಸ್ತು ಪ್ರಕಾರ ಮನೆಯ ಮೆಟ್ಟಿಲಿನ ಅಡಿ ಇಡಬೇಡಿ ಈ ವಸ್ತು

ಸುಂದರ ಮನೆ ಪ್ರತಿಯೊಬ್ಬರ ಕನಸು. ಮನೆ ಕಟ್ಟುವ ಭರದಲ್ಲಿ ಅನೇಕರು ವಾಸ್ತು ಶಾಸ್ತ್ರವನ್ನು ಮರೆತು ಬಿಡ್ತಾರೆ. ನಾವು ಮಾಡುವ ತಪ್ಪುಗಳಿಂದ ಜೀವನಪೂರ್ತಿ ತೊಂದರೆ ಅನುಭವಿಸಬೇಕಾಗುತ್ತದೆ. ಸಣ್ಣ ಪುಟ್ಟ ಬದಲಾವಣೆ Read more…

ವ್ಯಾಪಾರದಲ್ಲಿ ನಿರಂತರ ನಷ್ಟವಾಗ್ತಿದ್ರೆ ಹೀಗೆ ಮಾಡಿ

ವ್ಯಾಪಾರದಲ್ಲಿ ಉನ್ನತಿಯನ್ನು ಪ್ರತಿಯೊಬ್ಬರೂ ಬಯಸ್ತಾರೆ. ಆದ್ರೆ ಅನೇಕ ಬಾರಿ ಎಷ್ಟೇ ಪ್ರಯತ್ನಿಸಿದ್ರೂ ವ್ಯಾಪಾರದಲ್ಲಿ ಯಶಸ್ಸು ಸಿಗೋದಿಲ್ಲ. ವ್ಯಾಪಾರದಲ್ಲಿ ಲಾಭವಾಗೋದಿಲ್ಲ. ಅಂಥ ಸಂದರ್ಭದಲ್ಲಿ ವಾಸ್ತು ಶಾಸ್ತ್ರದಲ್ಲಿ ಹೇಳಿದ ಕೆಲ ಉಪಾಯಗಳನ್ನು Read more…

ದಾಂಪತ್ಯ ಜಗಳ ಹೀಗೆ ಕೊನೆ ಮಾಡಿ

ಕುಟುಂಬದಲ್ಲಿ ಸಂತೋಷ ನೆಲೆಸಿರಬೇಕು, ನೆಮ್ಮದಿ ಜೀವನ ನಮ್ಮದಾಗಬೇಕೆಂದು ಪ್ರತಿ ದಿನ ಪ್ರಯತ್ನಪಡ್ತೇವೆ. ಆದ್ರೆ ಎಷ್ಟೇ ಪ್ರಯತ್ನಿಸಿದ್ರೂ ಅನೇಕ ಬಾರಿ ವೈಮನಸ್ಸು ಮನದಲ್ಲಿ ಮನೆ ಮಾಡಿರುತ್ತದೆ. ಸಣ್ಣಪುಟ್ಟ ವಿಷ್ಯಕ್ಕೆ ದಂಪತಿ Read more…

ವಾಸ್ತು ಪ್ರಕಾರ ಮನೆಯ ದಕ್ಷಿಣ ದಿಕ್ಕಿನಲ್ಲಿರುವ ಈ ವಸ್ತುವನ್ನು ತಕ್ಷಣ ತೆಗೆಯಿರಿ

ಮನೆ ನಿರ್ಮಾಣದ ವೇಳೆ ವಾಸ್ತು ಬಗ್ಗೆ ಹೆಚ್ಚು ಗಮನ ನೀಡಬೇಕಾಗುತ್ತದೆ. ವಾಸ್ತು ಪ್ರಕಾರ ನಿರ್ಮಾಣ ಮಾಡಿದ ಮನೆಯಲ್ಲಿ ಸಂಪತ್ತು, ಆರೋಗ್ಯ, ಆಯಸ್ಸಿನ ವೃದ್ಧಿಯಾಗುತ್ತದೆ. ವಾಸ್ತು ಪ್ರಕಾರ ನಿರ್ಮಾಣವಾಗದ ಮನೆಯಿಂದ Read more…

ಲಕ್ಷ್ಮಿ ಪೂಜೆಗೂ ಮುನ್ನ ವಾಸ್ತು ಪ್ರಕಾರ ಮಾಡಿ ಅಲಂಕಾರ

ದೀಪಾವಳಿ ಭಾರತದ ಅತ್ಯಂತ ಪ್ರಸಿದ್ಧ ಧಾರ್ಮಿಕ-ಸಾಂಸ್ಕೃತಿಕ ಹಬ್ಬವಾಗಿದೆ. ದೀಪಗಳ ಹಬ್ಬವಾದ ದೀಪಾವಳಿಯು ಲಕ್ಷ್ಮಿಯನ್ನು ಆಹ್ವಾನಿಸುವ ಹಬ್ಬವಾಗಿದೆ. ದೀಪಾವಳಿ ಶುಭ ಸಂದರ್ಭದಲ್ಲಿ ಮನೆ, ಅಂಗಡಿಗಳನ್ನು ಅಲಂಕಾರ ಮಾಡಲಾಗುತ್ತದೆ. ವಾಸ್ತು ನಿಯಮಗಳ Read more…

ಎಲ್ಲ ಸಮಸ್ಯೆ ದೂರವಾಗ್ಬೇಕೆಂದ್ರೆ ಮನೆಗೆ ತನ್ನಿ ʼಒಂಟೆʼ ಮೂರ್ತಿ

ಮನೆಯ ವಾಸ್ತು, ನಮ್ಮ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ನಮ್ಮ ಆರೋಗ್ಯ, ನಮ್ಮ ಆರ್ಥಿಕ ಸ್ಥಿತಿ ಸೇರಿದಂತೆ ಪ್ರತಿಯೊಂದರ ಮೇಲೂ ವಾಸ್ತು ಪ್ರಭಾವವಿರುತ್ತದೆ. ಫೆಂಗ್ ಶೂಯಿ ಶಾಸ್ತ್ರದಲ್ಲಿ Read more…

ಉಡುಗೊರೆ ಹಿಂದಿದೆ ಅದೃಷ್ಟ; ಸಂಗಾತಿಗೆ ನೀಡಿ ಈ ಗಿಫ್ಟ್

ಅನಾದಿ ಕಾಲದಿಂದಲೂ ನಮ್ಮ ದೇಶದಲ್ಲಿ ಉಡುಗೊರೆಗೆ ಮಹತ್ವದ ಸ್ಥಾನವಿದೆ. ಯಾವುದೇ ವಿಶೇಷ ಸಂದರ್ಭದಲ್ಲಿ ಪರಸ್ಪರ ಉಡುಗೊರೆ ನೀಡುವ ಪದ್ಧತಿ ರೂಢಿಯಲ್ಲಿದೆ. ಮನಸ್ಸಿಗೆ ಬಂದ ವಸ್ತುವನ್ನು ಉಡುಗೊರೆಯಾಗಿ ನೀಡುವ ಬದಲು Read more…

ಸಂಬಂಧದ ಮೇಲೆ ಪರಿಣಾಮ ಬೀರುತ್ತೆ ಬೆಡ್ ರೂಮಿನ ಬಣ್ಣ

ದೀಪಾವಳಿ ಹತ್ತಿರ ಬರ್ತಿದೆ. ಜನರು ಮನೆ ಸ್ವಚ್ಛಗೊಳಿಸೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಮನೆಗೆ ಬಣ್ಣ ಹಚ್ಚುವ ಕೆಲಸ ಕೂಡ ನಡೆಯುತ್ತಿದೆ. ಮನೆಯ ಮುಖ್ಯ ಕೋಣೆಯಲ್ಲಿ ಬೆಡ್ ರೂಮ್ ಕೂಡ ಒಂದು. ಅನೇಕರು Read more…

ಮನೆಯಲ್ಲಿರುವ ಈ ವಸ್ತುಗಳನ್ನು ಹೊರಗೆ ಹಾಕಿದ್ರೆ ಒಲಿಯಲಿದ್ದಾಳೆ ಲಕ್ಷ್ಮಿ

ದೀಪಾವಳಿ ಸಂದರ್ಭದಲ್ಲಿ ಮನೆಯನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತದೆ. ಆಗ ಮನೆ ಸ್ವಚ್ಛ ಮಾಡಿ ಮನೆಯಲ್ಲಿರುವ ಕೆಲ ವಸ್ತುಗಳನ್ನು ಹೊರ ಹಾಕದೆ ಇದ್ರೆ ಇಂದೇ ಮನೆಯಲ್ಲಿರುವ ಈ ವಸ್ತುಗಳನ್ನು ಆಚೆ Read more…

ಖರ್ಚು ಕಡಿಮೆ ಮಾಡಲು ಮನೆಯಲ್ಲಿ ಮಾಡಿ ಈ ಬದಲಾವಣೆ

ಕೆಲವರು ಎಷ್ಟು ದುಡಿದ್ರೂ ಹಣ ಕೈನಲ್ಲಿ ನಿಲ್ಲೋದಿಲ್ಲ. ಹಣಕ್ಕಾಗಿ ಬೇರೆಯವರ ಬಳಿ ಕೈ ಚಾಚುವ ಪರಿಸ್ಥಿತಿ ಎದುರಾಗುತ್ತದೆ. ಧನ ನಷ್ಟ ಹಾಗೂ ಖರ್ಚು ಹೆಚ್ಚಾಗಲು ವಾಸ್ತುದೋಷ ಕಾರಣ. ವಾಸ್ತು Read more…

ಮನೆಯ ಈ ದಿಕ್ಕಿನಲ್ಲಿ ಬೀರು ಇಟ್ಟರೆ ಹರಿಯುತ್ತೆ ಹಣದ ಹೊಳೆ

ವಾಸ್ತು ಪ್ರಕಾರ , ಮನೆಯಲ್ಲಿ ಇಡುವ ಪ್ರತಿಯೊಂದು ವಸ್ತುವೂ ಮಹತ್ವ ಪಡೆಯುತ್ತದೆ. ಜೀವನದ ಯಶಸ್ಸು, ಧನಾತ್ಮಕ ಹಾಗೂ ನಕಾರಾತ್ಮಕ ಶಕ್ತಿ, ಸಂಪತ್ತು ವೃದ್ಧಿ, ಅನಾರೋಗ್ಯ ಸೇರಿದಂತೆ ಎಲ್ಲದಕ್ಕೂ ಮನೆಯ Read more…

ಪೂರ್ವಜರ ಫೋಟೋವನ್ನು ಮನೆಯ ಈ ಜಾಗದಲ್ಲಿ ಇಡಬೇಡಿ

ಪಿತೃ ಪಕ್ಷ ಮುಗಿಯುತ್ತ ಬರ್ತಿದೆ. ಸೆಪ್ಟೆಂಬರ್ 25ಕ್ಕೆ ಪಿತೃ ಪಕ್ಷ ಮುಗಿಯಲಿದೆ. ಜನರು ಪೂರ್ವಜರ ಶ್ರಾದ್ಧ, ಪಿಂಡ ದಾನಕ್ಕೆ ಮಹತ್ವ ನೀಡುತ್ತಿದ್ದಾರೆ. ಪಿತೃ ಪಕ್ಷದಲ್ಲಿ ಮಾತ್ರವಲ್ಲ ಬಹುತೇಕರು ಮನೆಯಲ್ಲಿ Read more…

ಬಡತನಕ್ಕೆ ಕಾರಣವಾಗುತ್ತೆ ಮನೆಯಲ್ಲಿರುವ ಚಪ್ಪಲಿ

ಮನೆಯಲ್ಲಿರುವ ವಸ್ತುಗಳನ್ನು ವಾಸ್ತು ಪ್ರಕಾರ ಇಡುವುದು ಬಹಳ ಮುಖ್ಯ. ಮನೆಯ ವಸ್ತುಗಳು ವಾಸ್ತು ಪ್ರಕಾರ ಇರದೆ ಹೋದ್ರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸಂತೋಷ ಹಾಗೂ ಸಂಪತ್ತಿನ ಆಗಮನಕ್ಕೆ ಅಡ್ಡಿಯಾಗುತ್ತದೆ. Read more…

ಅಪ್ಪಿತಪ್ಪಿಯೂ ಈ ವಸ್ತುವನ್ನು ಮನೆ ಹೊರಗೆ ಇಡಬೇಡಿ

ವಾಸ್ತು ಶಾಸ್ತ್ರದ ಪ್ರಕಾರ ಮನೆ ಒಳಗಿನ ಪ್ರದೇಶ ಮಾತ್ರವಲ್ಲ ಮನೆ ಹೊರಗಿನ ಪ್ರದೇಶ ಕೂಡ ಮುಖ್ಯ. ಮನೆಯ ಮುಖ್ಯ ದ್ವಾರದಿಂದಲೇ ಸಕಾರಾತ್ಮಕ ಶಕ್ತಿ ಹಾಗೂ ನಕಾರಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ. Read more…

ನೀವು ವಾಸಿಸುವ ʼಬಾಡಿಗೆ ಮನೆʼಯಲ್ಲಿ ವಾಸ್ತು ದೋಷ ಇದೆಯಾ…?

ಉದ್ಯೋಗದ ನಿಮಿತ್ತವೋ ಅಥವಾ ನಮ್ಮದೇ ಸ್ವಂತ ಮನೆ ಕಟ್ಟದೇ ಇರುವುದಕ್ಕೆ ಆಗದೇ ಇರುವ ಕಾರಣದಿಂದಲೂ ಬಾಡಿಗೆ ಮನೆಯಲ್ಲಿ ವಾಸಿಸುತ್ತೇವೆ. ಈ ಬಾಡಿಗೆ ಮನೆಯಲ್ಲಿ ವಾಸ್ತು ಸರಿಯಾಗಿಲ್ಲದಿದ್ದರೆ ನಮ್ಮ ಆರೋಗ್ಯ Read more…

ಚನ್ನಾಗಿದೆ ಎಂದು ಪೀಠೋಪಕರಣ ಮನೆಗೆ ತರುವ ಮೊದಲು ಇದನ್ನು ತಿಳಿದಿರಿ

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ಪ್ರತಿಯೊಂದು ವಸ್ತುವಿಗೂ ಮಹತ್ವವಿದೆ. ಹಾಗೆಯೆ ಮನೆಗೆ ತರುವ ಪ್ರತಿಯೊಂದು ವಸ್ತು ಕೂಡ ಮನೆ ವಾತಾವರಣವನ್ನು ಬದಲಿಸುವ ಶಕ್ತಿ ಹೊಂದಿದೆ. ಜನರು ತಮಗೆ ಅನುಕೂಲವಾದಾಗ Read more…

ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಲು ದೇವರ ಮನೆ ಹೀಗಿರಲಿ

ಹಿಂದೂ ಧರ್ಮದಲ್ಲಿ ದೇವರ ಮನೆಗೆ ಮಹತ್ವದ ಸ್ಥಾನವಿದೆ. ಪ್ರತಿಯೊಬ್ಬರ ಮನೆಯಲ್ಲೂ ದೇವರ ಮನೆ ಇದ್ದೇ ಇರುತ್ತದೆ. ಮನೆಯ ಮೂಲೆ ಮೂಲೆಯು ವಾಸ್ತು ಪ್ರಕಾರ ಮಹತ್ವ ಪಡೆಯುತ್ತದೆ. ಹಾಗಾಗಿ ದೇವರ Read more…

ಮನೆಯ ಈ ದಿಕ್ಕಿನಲ್ಲಿ ಜಲಪಾತದ ಫೋಟೋ ಇಟ್ಟರೆ ಬದಲಾಗುತ್ತೆ ಅದೃಷ್ಟ

ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಲಿ ಎಂದು ಎಲ್ಲರೂ ಬಯಸ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ,  ತಾಯಿ ಲಕ್ಷ್ಮಿ ಕೃಪೆಗೆ ಪಾತ್ರರಾಗಲು ಕೆಲವೊಂದು ನಿಯಮಗಳನ್ನು ಪಾಲನೆ ಮಾಡ್ಬೇಕಾಗುತ್ತದೆ. ಮನೆ ನಿಮ್ಮಿಷ್ಟದಂತೆ ಇರುವ Read more…

ಸುಖ – ಸಂತೋಷ – ಆರ್ಥಿಕ ವೃದ್ಧಿಗೆ ಮನೆಯಲ್ಲಿ ಬೆಳೆಸಿ ಈ ʼಗಿಡʼ

ಮನೆ ಮುಂದೆ ಜಾಗವಿದ್ರೆ ದೊಡ್ಡ ದೊಡ್ಡ ಮರಗಳನ್ನು ಬೆಳೆಸಲು ಅವಕಾಶ ಸಿಗುತ್ತದೆ. ನಗರ ಪ್ರದೇಶದಲ್ಲಿ ಫ್ಲಾಟ್ ನಲ್ಲಿ ವಾಸವಾಗಿರುವವರು ಮನೆ ಬಾಲ್ಕನಿಯಲ್ಲಿ ಸಣ್ಣಪುಟ್ಟ ಗಿಡ ಬೆಳೆಸಿಕೊಂಡಿರುತ್ತಾರೆ. ವಾಸ್ತು ಶಾಸ್ತ್ರದ Read more…

ಅಡುಗೆ ಮನೆಯ ಈ ಸ್ಥಳದಲ್ಲಿ ಚಾಕು ಇಡುವ ತಪ್ಪು ಮಾಡಬೇಡಿ

ಇತ್ತೀಚಿನ ದಿನಗಳಲ್ಲಿ ಆಧುನಿಕವಾಗಿ ಮನೆಗಳನ್ನು ನಿರ್ಮಾಣ ಮಾಡಲಾಗ್ತಾ ಇದೆ. ಅಡುಗೆ ಮನೆ ಕೂಡ ಇದಕ್ಕೆ ಹೊರತಾಗಿಲ್ಲ. ಸಣ್ಣ ಜಾಗದಲ್ಲಿ ಸಾಕಷ್ಟು ಸಾಮಗ್ರಿಗಳನ್ನು ಸ್ವಚ್ಛವಾಗಿಡುವ ಪ್ರಯತ್ನ ಮಾಡರ್ನ್ ಕಿಚನ್. ಆದ್ರೆ Read more…

ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ನಷ್ಟ ಮಾಡುತ್ತೆ ಈ ʼಉಪಾಯʼ

ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲೆಸಿದ್ರೆ ಯಾವುದೇ ಏಳಿಗೆ ಕಾಣಲು ಸಾಧ್ಯವಿಲ್ಲ. ಮನೆಯಲ್ಲಿ ವಾಸ್ತು ದೋಷವಿದ್ರೆ ನಕಾರಾತ್ಮಕ ಶಕ್ತಿ ಆಕರ್ಷಿತಗೊಳ್ಳುತ್ತದೆ. ವಾಸ್ತು ಶಾಸ್ತ್ರದಲ್ಲಿ ದೋಷ ಪರಿಹಾರಕ್ಕೆ ಉಪಾಯಗಳನ್ನು ಹೇಳಲಾಗಿದೆ. ಈ Read more…

ಗಣೇಶ ಮೂರ್ತಿ ಮನೆಗೆ ತರುವ ವೇಳೆ ಕೆಲವೊಂದು ವಿಷ್ಯಗಳ ಬಗ್ಗೆ ಗಮನ ನೀಡಿ

ಗಣೇಶನ ಹಬ್ಬಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ಗಣೇಶ ಮೂರ್ತಿ ಸ್ಥಾಪನೆಗೆ ಸಿದ್ಧತೆ ಜೋರಾಗಿದೆ. ಮಾರುಕಟ್ಟೆಯಲ್ಲಿ ಬಗೆ ಬಗೆಯ ಗಣೇಶನ ಮೂರ್ತಿಗಳು ರಾರಾಜಿಸುತ್ತಿವೆ. ಮಾರುಕಟ್ಟೆಯಿಂದ ಗಣೇಶ ಮೂರ್ತಿ ತರುವ ವೇಳೆ Read more…

ಮನೆಯ ಕ್ಯಾಲೆಂಡರ್, ಫೋಟೋ ಬಗ್ಗೆ ಏನು ಹೇಳುತ್ತೆ ʼಶಾಸ್ತ್ರʼ

ಜ್ಯೋತಿಷ್ಯದಲ್ಲಿ ವಾಸ್ತು ಶಾಸ್ತ್ರಕ್ಕೂ ವಿಶೇಷ ಮಹತ್ವವಿದೆ. ವಾಸ್ತು ಶಾಸ್ತ್ರದಲ್ಲಿ ಅನೇಕ ಸಂಗತಿಗಳನ್ನು ಹೇಳಲಾಗಿದೆ. ಮನೆಯಲ್ಲಿ ಹಾಕುವ ಫೋಟೋ, ಕ್ಯಾಲೆಂಡರ್ ಬಗ್ಗೆಯೂ ವಿವರಣೆಯಿದೆ. ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ಸರಿಯಾದ ಫೋಟೋ Read more…

ಖರ್ಚು ಕಡಿಮೆ ಮಾಡಲು ಬಳಸಿ ಈ ‘ವಾಸ್ತು ಟಿಪ್ಸ್’

ಕೈ ತುಂಬ ಸಂಬಳ ಬರುತ್ತೆ ಆದ್ರೆ ಮನೆಯಲ್ಲಿ ಲಕ್ಷ್ಮಿ ಮಾತ್ರ ನೆಲೆಸೋದಿಲ್ಲ. ಬಂದ ಸಂಬಳವೆಲ್ಲ ಸಾಲ ತೀರಿಸಲು ಖರ್ಚಾಗುತ್ತದೆ. ಮತ್ತೆ ತಿಂಗಳ ಕೊನೆಯಲ್ಲಿ ಸಾಲ ಮಾಡಬೇಕಾಗುತ್ತದೆ ಅಂತಾ ಅನೇಕರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...